ಪ್ರಕಟಣೆ 20:8 KANIRV Bible Verse Picture Image

Inspirational bible verses with beautiful images and backgrounds. Download ಪ್ರಕಟಣೆ 20:8 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಪ್ರಕಟಣೆ 20:8 KANIRV - ಅವನು ಹೊರಗೆ ಬಂದು - Bible Verse Picture

ಪ್ರಕಟಣೆ 20:8 KANIRV

ಅವನು ಹೊರಗೆ ಬಂದು ಭೂಮಿಯ ನಾಲ್ಕು ದಿಕ್ಕುಗಳಲ್ಲಿರುವ ದೇಶಗಳನ್ನು ಮೋಸಗೊಳಿಸಿ, ಗೋಗ್ ಮತ್ತು ಮಾಗೋಗ್ ಎಂಬ ಜನಾಂಗಗಳನ್ನು ಮರುಳುಗೊಳಿಸಿ ಯುದ್ಧಕ್ಕೆ ಸೇರಿಸುವನು. ಅವರ ಸಂಖ್ಯೆಯು ಸಮುದ್ರದ ಮರಳಿನಷ್ಟಿರುವುದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಪ್ರಕಟಣೆ 20:8 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಪ್ರಕಟಣೆ 20:8 KANIRV - ಅವನು ಹೊರಗೆ ಬಂದು - Bible Verse Picture
View New Tab
Picture 03 - ಪ್ರಕಟಣೆ 20:8 KANIRV - ಅವನು ಹೊರಗೆ ಬಂದು - Bible Verse Picture
View New Tab
Picture 04 - ಪ್ರಕಟಣೆ 20:8 KANIRV - ಅವನು ಹೊರಗೆ ಬಂದು - Bible Verse Picture
View New Tab
Picture 05 - ಪ್ರಕಟಣೆ 20:8 KANIRV - ಅವನು ಹೊರಗೆ ಬಂದು - Bible Verse Picture
View New Tab
Picture 06 - ಪ್ರಕಟಣೆ 20:8 KANIRV - ಅವನು ಹೊರಗೆ ಬಂದು - Bible Verse Picture
View New Tab
Picture 07 - ಪ್ರಕಟಣೆ 20:8 KANIRV - ಅವನು ಹೊರಗೆ ಬಂದು - Bible Verse Picture
View New Tab

ಪ್ರಕಟಣೆ 20:8 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಪ್ರಕಟಣೆ 20:8 KANIRV. Please click on any image below to navigate to that specific Bible verse page.

ಪ್ರಕಟಣೆ 16:14 KANIRV Bible Verse Image
ಪ್ರಕಟಣೆ 16:14 (KANIRV) »
ಇವು ಸೂಚಕಕಾರ್ಯಗಳನ್ನು ಮಾಡುವ ಭೂತಾತ್ಮಗಳಾಗಿದ್ದು ಭೂಲೋಕದ ಎಲ್ಲಾ ರಾಜರುಗಳ ಬಳಿಗೆ ಹೋಗಿ ಸರ್ವಶಕ್ತನಾದ ದೇವರ ಮಹಾದಿನದ ಯುದ್ಧಕ್ಕಾಗಿ ಅವರನ್ನು ಕೂಡಿಸುತ್ತಿದ್ದವು.

ಪ್ರಕಟಣೆ 20:10 KANIRV Bible Verse Image
ಪ್ರಕಟಣೆ 20:10 (KANIRV) »
ಇದಲ್ಲದೆ ಅವರನ್ನು ಮೋಸಗೊಳಿಸಿದ ಪಿಶಾಚನು ಬೆಂಕಿ ಗಂಧಕಗಳು ಉರಿಯುವ ಕೆರೆಯಲ್ಲಿ ದೊಬ್ಬಲ್ಪಟ್ಟನು. ಅಲ್ಲಿ ಮೃಗವೂ, ಸುಳ್ಳುಪ್ರವಾದಿಯೂ ಸಹ ಇದ್ದಾರೆ. ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆ ಪಡುತ್ತಿರುವರು.

ಪ್ರಕಟಣೆ 20:3 KANIRV Bible Verse Image
ಪ್ರಕಟಣೆ 20:3 (KANIRV) »
ಆ ಸಾವಿರ ವರ್ಷ ಮುಗಿಯುವ ತನಕ ಸೈತಾನನು ಇನ್ನೂ ಜನಾಂಗಗಳನ್ನು ಮೋಸಗೊಳಿಸದಂತೆ ದೇವದೂತನು ಅವನನ್ನು ಅಧೋಲೋಕಕ್ಕೆ ತಳ್ಳಿ ಬಾಗಿಲು ಮುಚ್ಚಿ ಅದಕ್ಕೆ ಮುದ್ರೆಹಾಕಿದನು. ಆ ಸಾವಿರ ವರ್ಷಗಳಾದ ಮೇಲೆ ಅವನಿಗೆ ಸ್ವಲ್ಪಕಾಲ ಬಿಡುಗಡೆ ಆಗುವುದು.

ಯೆಹೆಜ್ಕೇಲನು 38:1 KANIRV Bible Verse Image
ಯೆಹೆಜ್ಕೇಲನು 38:1 (KANIRV) »
ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,

ಇಬ್ರಿಯರಿಗೆ 11:12 KANIRV Bible Verse Image
ಇಬ್ರಿಯರಿಗೆ 11:12 (KANIRV) »
ಆದುದರಿಂದ ಮೃತಪ್ರಾಯನಾಗಿದ್ದ ಒಬ್ಬನಿಂದ ಆಕಾಶದ ನಕ್ಷತ್ರಗಳಂತೆಯೂ ಸಮುದ್ರ ತೀರದಲ್ಲಿರುವ ಮರಳಿನಂತೆಯೂ ಅಸಂಖ್ಯವಾದ ಮಕ್ಕಳು ಹುಟ್ಟಿದರು.

ಯೆಶಾಯನು 10:22 KANIRV Bible Verse Image
ಯೆಶಾಯನು 10:22 (KANIRV) »
ಇಸ್ರಾಯೇಲೇ, ನಿನ್ನ ಜನರು ಸಮುದ್ರದ ಉಸುಬಿನಂತೆ ಅಸಂಖ್ಯವಾಗಿದ್ದರೂ ಅವರಲ್ಲಿ ಉಳಿದವರು ಮಾತ್ರ ತಿರುಗಿಕೊಳ್ಳುವರು. ನಾಶವಾಗುವುದಕ್ಕೆ ವಿಧಿಸಲ್ಪಟ್ಟದ್ದು, ನ್ಯಾಯನೀತಿಯಿಂದ ತುಂಬಿ ತುಳುಕುವುದು.

ಯೆರೆಮೀಯನು 33:22 KANIRV Bible Verse Image
ಯೆರೆಮೀಯನು 33:22 (KANIRV) »
ನಾನು ನನ್ನ ದಾಸನಾದ ದಾವೀದನ ಸಂತಾನವನ್ನು ಅಸಂಖ್ಯಾತವಾದ ನಕ್ಷತ್ರಗಣದಷ್ಟು ಹೆಚ್ಚಿಸುವೆನು; ನನ್ನ ಸೇವೆಮಾಡುವ ಲೇವಿಯರ ಸಂಖ್ಯೆಯನ್ನು ಅಳೆಯಲಾಗದ ಸಮುದ್ರತೀರದ ಉಸುಬಿನಷ್ಟು ವೃದ್ಧಿಪಡಿಸುವೆನು.”

1 ಅರಸುಗಳು 4:20 KANIRV Bible Verse Image
1 ಅರಸುಗಳು 4:20 (KANIRV) »
ಇಸ್ರಾಯೇಲರು ಮತ್ತು ಯೆಹೂದ್ಯರು ಸಮುದ್ರ ತೀರದ ಮರಳಿನಷ್ಟು ಅಸಂಖ್ಯರಾಗಿ ಅಭಿವೃದ್ಧಿಯಾದರು. ಅವರು ಅನ್ನಪಾನಗಳನ್ನು ಮಾಡುತ್ತಾ ತೃಪ್ತರಾಗಿ ಸಂತೋಷದಿಂದಿದ್ದರು.

1 ಸಮುವೇಲನು 13:5 KANIRV Bible Verse Image
1 ಸಮುವೇಲನು 13:5 (KANIRV) »
ಆಗ ಫಿಲಿಷ್ಟಿಯರು ಇಸ್ರಾಯೇಲರೊಡನೆ ಯುದ್ಧಮಾಡುವುದಕ್ಕೋಸ್ಕರ ಮೂವತ್ತು ಸಾವಿರ ರಥಬಲವನ್ನೂ, ಆರು ಸಾವಿರ ಅಶ್ವಬಲವನ್ನೂ, ಸಮುದ್ರದ ಮರಳಿನಷ್ಟು ಅಸಂಖ್ಯವಾದ ಕಾಲಾಳುಗಳನ್ನೂ ತೆಗೆದುಕೊಂಡು ಬಂದು ಬೇತಾವೆನಿನ ಪೂರ್ವದಿಕ್ಕಿನಲ್ಲಿರುವ ಮಿಕ್ಮಾಷಿನಲ್ಲಿ ಪಾಳೆಯಮಾಡಿಕೊಂಡರು.

ನ್ಯಾಯಸ್ಥಾಪಕರು 7:12 KANIRV Bible Verse Image
ನ್ಯಾಯಸ್ಥಾಪಕರು 7:12 (KANIRV) »
ಮಿದ್ಯಾನ್ಯರೂ, ಅಮಾಲೇಕ್ಯರೂ, ಮೂಡಣ ದೇಶದವರೂ ಮಿಡತೆಗಳಂತೆ ಗುಂಪಾಗಿ ತಗ್ಗಿನಲ್ಲಿ ಇಳಿದುಕೊಂಡಿದ್ದರು. ಅವರ ಒಂಟೆಗಳು ಸಮುದ್ರತೀರದ ಮರಳಿನಂತೆ ಅಸಂಖ್ಯವಾಗಿದ್ದವು.

Available Bible Translations

American Standard Version
Revelation 20:8 (ASV) »
King James Version
Revelation 20:8 (KJV) »
GOD’S WORD® (GW)
Revelation 20:8 (GW) »
World English Bible
Revelation 20:8 (WEB) »
Louis Segond 1910
Apocalypse 20:8 (LSG) »
इंडियन रिवाइज्ड वर्जन - हिंदी
प्रकाशितवाक्य 20:8 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਪਰਕਾਸ਼ ਦੀ ਪੋਥੀ 20:8 (PANIRV) »
ভারতীয় সংশোধিত সংস্করণ - বাংলা
पপ্রত্যাদেশ 20:8 (BENIRV) »
இந்தியன் ரீவைஸ்டு வேர்ஷன் - தமிழ்
வெளிப்படுத்தின விசேஷம் 20:8 (TAMIRV) »
इंडियन रिवाइज्ड वर्जन - मराठी
प्रकटीकरण 20:8 (MARIRV) »
ఇండియన్ రేవిజ్డ్ వెర్షన్ - తెలుగు
ప్రకటన గ్రంథం 20:8 (TELIRV) »
ઇન્ડિયન રિવાયઝ્ડ વર્ઝન - ગુજરાતી
પ્રકટીકરણ 20:8 (GUJIRV) »
الكتاب المقدس باللغة العربية، فان دايك
رُؤيا 20:8 (AVD) »
תנ ך עברי מודרני
ההתגלות 20:8 (HEB) »
Bíblia Sagrada Português
Apocalipse 20:8 (BSL) »
Kinh Thánh: Tiếng Việt
Khải Huyền 20:8 (VIE) »
Reina Valera Antigua
Apocalipsis 20:8 (RVA) »
圣 经 简体中文和合本
启 示 录 20:8 (CUVS) »
聖 經 繁體中文和合本
启 示 录 20:8 (CUVT) »
Bibla e Shenjtë
Zbulesa 20:8 (ALB) »
Библия на русском
Откровение 20:8 (RUSV) »
Українська Біблія
Об'явлення 20:8 (UKR) »
Szent Biblia - Magyar
Jelenések 20:8 (KAR) »
Българска Библия
Откровение 20:8 (BULG) »
Kitaabka Quduuska Ah
Muujintii 20:8 (SOM) »
De Heilige Schrift
Openbaring 20:8 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »