ರೋಮಾಪುರದವರಿಗೆ 13:4 KANIRV Bible Verse Picture Image

Inspirational bible verses with beautiful images and backgrounds. Download ರೋಮಾಪುರದವರಿಗೆ 13:4 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ರೋಮಾಪುರದವರಿಗೆ 13:4 KANIRV - ಅವನು ನಿನ್ನ - Bible Verse Picture

ರೋಮಾಪುರದವರಿಗೆ 13:4 KANIRV

ಅವನು ನಿನ್ನ ಹಿತಕ್ಕೋಸ್ಕರ ದೇವರ ಸೇವಕನಾಗಿದ್ದಾನಲ್ಲಾ. ಆದರೆ ನೀನು ಕೆಟ್ಟದ್ದನ್ನು ಮಾಡಿದರೆ ಭಯಪಡಬೇಕು. ಅವನು ಸುಮ್ಮನೆ ಕೈಯಲ್ಲಿ ಅಧಿಕಾರದ ದಂಡವನ್ನು ಹಿಡಿದಿಲ್ಲ. ಅವನು ದೇವರ ಸೇವಕನಾಗಿದ್ದು ಕೆಟ್ಟದ್ದನ್ನು ಮಾಡುವವನಿಗೆ ದೇವರ ದಂಡನೆಯನ್ನು ವಿಧಿಸುತ್ತಾನೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ರೋಮಾಪುರದವರಿಗೆ 13:4 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ರೋಮಾಪುರದವರಿಗೆ 13:4 KANIRV - ಅವನು ನಿನ್ನ - Bible Verse Picture
View New Tab
Picture 03 - ರೋಮಾಪುರದವರಿಗೆ 13:4 KANIRV - ಅವನು ನಿನ್ನ - Bible Verse Picture
View New Tab
Picture 04 - ರೋಮಾಪುರದವರಿಗೆ 13:4 KANIRV - ಅವನು ನಿನ್ನ - Bible Verse Picture
View New Tab
Picture 05 - ರೋಮಾಪುರದವರಿಗೆ 13:4 KANIRV - ಅವನು ನಿನ್ನ - Bible Verse Picture
View New Tab
Picture 06 - ರೋಮಾಪುರದವರಿಗೆ 13:4 KANIRV - ಅವನು ನಿನ್ನ - Bible Verse Picture
View New Tab
Picture 07 - ರೋಮಾಪುರದವರಿಗೆ 13:4 KANIRV - ಅವನು ನಿನ್ನ - Bible Verse Picture
View New Tab

ರೋಮಾಪುರದವರಿಗೆ 13:4 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ರೋಮಾಪುರದವರಿಗೆ 13:4 KANIRV. Please click on any image below to navigate to that specific Bible verse page.

ರೋಮಾಪುರದವರಿಗೆ 12:19 KANIRV Bible Verse Image
ರೋಮಾಪುರದವರಿಗೆ 12:19 (KANIRV) »
ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವುದನ್ನು ದೇವರಿಗೆ ಬಿಡಿರಿ. ಯಾಕೆಂದರೆ “‘ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು’ ಎಂದು ಕರ್ತನು ಹೇಳುತ್ತಾನೆಂಬುದಾಗಿ” ಬರೆದಿದೆ.

ಜ್ಞಾನೋಕ್ತಿಗಳು 16:14 KANIRV Bible Verse Image
ಜ್ಞಾನೋಕ್ತಿಗಳು 16:14 (KANIRV) »
ರಾಜನ ಕೋಪ ಮೃತ್ಯುವಿನ ದೂತ, ಜಾಣನು ಅದನ್ನು ಶಮನಪಡಿಸುವನು.

ಜ್ಞಾನೋಕ್ತಿಗಳು 20:2 KANIRV Bible Verse Image
ಜ್ಞಾನೋಕ್ತಿಗಳು 20:2 (KANIRV) »
ರಾಜನು ಗರ್ಜಿಸುವ ಸಿಂಹದಂತೆ ಭಯಂಕರನು, ಅವನನ್ನು ಕೆಣಕುವವನು ತನಗೇ ಕೆಡುಕುಮಾಡಿಕೊಳ್ಳುವನು.

ಜ್ಞಾನೋಕ್ತಿಗಳು 24:23 KANIRV Bible Verse Image
ಜ್ಞಾನೋಕ್ತಿಗಳು 24:23 (KANIRV) »
ಇವು ಕೂಡ ಜ್ಞಾನಿಗಳ ಮಾತುಗಳು: ನ್ಯಾಯವಿಚಾರಣೆಯಲ್ಲಿ ಪಕ್ಷಪಾತವು ಧರ್ಮವಲ್ಲ.

ರೋಮಾಪುರದವರಿಗೆ 13:6 KANIRV Bible Verse Image
ರೋಮಾಪುರದವರಿಗೆ 13:6 (KANIRV) »
ಈ ಕಾರಣದಿಂದಲೇ ನೀವು ಕಂದಾಯವನ್ನು ಕೂಡ ಕೊಡುತ್ತೀರಿ. ಯಾಕೆಂದರೆ ಕಂದಾಯ ಸಂಗ್ರಹಿಸುವವರು ದೇವರ ಸೇವಕರಾಗಿದ್ದು ಆ ಕೆಲಸದಲ್ಲಿಯೇ ನಿರತರಾಗಿರುತ್ತಾರೆ.

2 ಪೂರ್ವಕಾಲವೃತ್ತಾಂತ 19:6 KANIRV Bible Verse Image
2 ಪೂರ್ವಕಾಲವೃತ್ತಾಂತ 19:6 (KANIRV) »
ಅವನು ಅವರಿಗೆ, “ನೀವು ಹೇಗೆ ಕೆಲಸ ನಿರ್ವಹಿಸುತ್ತೀರಿ ಎಂಬುದರ ಬಗ್ಗೆ ಎಚ್ಚರಿಕೆಯಿಂದಿರಿ. ನೀವು ನ್ಯಾಯತೀರಿಸುವುದು ಮನುಷ್ಯರಿಗಾಗಿ ಅಲ್ಲ, ಯೆಹೋವನಿಗಾಗಿ. ನ್ಯಾಯವಿಚಾರಣೆ ಮಾಡುವಾಗ ಆತನು ನಿಮ್ಮ ಮಧ್ಯದಲ್ಲಿ ಇರುತ್ತಾನೆ.

ಕೀರ್ತನೆಗಳು 82:2 KANIRV Bible Verse Image
ಕೀರ್ತನೆಗಳು 82:2 (KANIRV) »
“ನೀವು ಅನ್ಯಾಯವಾಗಿ ತೀರ್ಪುಕೊಡುವುದೂ, ದುಷ್ಟರಿಗೆ ಮುಖದಾಕ್ಷಿಣ್ಯ ತೋರಿಸುವುದೂ ಇನ್ನೆಷ್ಟರವರೆಗೆ? ಸೆಲಾ.

ಯೆರೆಮೀಯನು 5:28 KANIRV Bible Verse Image
ಯೆರೆಮೀಯನು 5:28 (KANIRV) »
ಕೊಬ್ಬಿ ಢಾಂಭಿಕರಾಗಿದ್ದಾರೆ; ಇದಲ್ಲದೆ ದುಷ್ಕೃತ್ಯಗಳಲ್ಲಿ ನಿಸ್ಸೀಮರಾಗಿದ್ದಾರೆ. ಅನಾಥರ ವೃದ್ಧಿಗಾಗಿ ಅವರ ಪರವಾಗಿ ವ್ಯಾಜ್ಯ ನಡೆಸರು, ದಿಕ್ಕಿಲ್ಲದವರಿಗೆ ನ್ಯಾಯದೊರಕಿಸರು.

ಯೆಹೆಜ್ಕೇಲನು 25:14 KANIRV Bible Verse Image
ಯೆಹೆಜ್ಕೇಲನು 25:14 (KANIRV) »
ನಾನು ಎದೋಮಿಗೆ ನನ್ನ ಜನರಾದ ಇಸ್ರಾಯೇಲರ ಕೈಯಿಂದ ಮುಯ್ಯಿ ತೀರಿಸುವೆನು; ಅವರು ನನ್ನ ಕೋಪರೋಷಗಳಿಗೆ ತಕ್ಕ ಹಾಗೆ ಅದಕ್ಕೆ ಮಾಡುವರು; ನನ್ನ ಪ್ರತಿಕಾರವು ಎದೋಮಿನ ಅನುಭವಕ್ಕೆ ಬರುವುದು” ಇದು ಕರ್ತನಾದ ಯೆಹೋವನ ನುಡಿ.

ಯೆಹೆಜ್ಕೇಲನು 22:27 KANIRV Bible Verse Image
ಯೆಹೆಜ್ಕೇಲನು 22:27 (KANIRV) »
ಅಲ್ಲಿನ ಪ್ರಧಾನರು ಸುಲಿಗೆಗಾಗಿ ರಕ್ತ ಸುರಿಸಿ, ನರಪ್ರಾಣಿಗಳನ್ನು ನುಂಗುವವರಾಗಿ ಬೇಟೆಯನ್ನು ಸೀಳುವ ತೋಳಗಳಂತಿದ್ದಾರೆ.

ಮೀಕನು 3:9 KANIRV Bible Verse Image
ಮೀಕನು 3:9 (KANIRV) »
ನ್ಯಾಯಕ್ಕೆ ಅಸಹ್ಯಪಟ್ಟು, ನೆಟ್ಟಗಿರುವುದನ್ನು ಸೊಟ್ಟಗೆ ಮಾಡುವ ಯಾಕೋಬ ವಂಶದ ಮುಖಂಡರೇ, ಇಸ್ರಾಯೇಲ್ ಮನೆತನದ ಅಧಿಪತಿಗಳೇ,

ಮೀಕನು 3:1 KANIRV Bible Verse Image
ಮೀಕನು 3:1 (KANIRV) »
ನಾನು ಹೀಗೆ ಸಾರಿದೆನು; “ಯಾಕೋಬಿನ ಮುಖಂಡರೇ, ಇಸ್ರಾಯೇಲ್ ವಂಶದ ಅಧಿಪತಿಗಳೇ ಕಿವಿಗೊಟ್ಟು ಕೇಳಿರಿ. ನ್ಯಾಯ ನೀತಿ ಪಾಲನೆ ನಿಮ್ಮ ಕರ್ತವ್ಯವಲ್ಲವೇ? ನಿಮ್ಮ ಧರ್ಮವಲ್ಲವೇ?

Available Bible Translations

American Standard Version
Romans 13:4 (ASV) »
King James Version
Romans 13:4 (KJV) »
GOD’S WORD® (GW)
Romans 13:4 (GW) »
World English Bible
Romans 13:4 (WEB) »
Louis Segond 1910
Romains 13:4 (LSG) »
इंडियन रिवाइज्ड वर्जन - हिंदी
रोमियों 13:4 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਰੋਮੀਆਂ 13:4 (PANIRV) »
ভারতীয় সংশোধিত সংস্করণ - বাংলা
ৰোমীয়া 13:4 (BENIRV) »
இந்தியன் ரீவைஸ்டு வேர்ஷன் - தமிழ்
ரோமர் 13:4 (TAMIRV) »
इंडियन रिवाइज्ड वर्जन - मराठी
रोमकरांस 13:4 (MARIRV) »
ఇండియన్ రేవిజ్డ్ వెర్షన్ - తెలుగు
రోమీయులకు 13:4 (TELIRV) »
ઇન્ડિયન રિવાયઝ્ડ વર્ઝન - ગુજરાતી
રોમનોને 13:4 (GUJIRV) »
الكتاب المقدس باللغة العربية، فان دايك
رُومِيَةَ 13:4 (AVD) »
Bíblia Sagrada Português
Romanos 13:4 (BSL) »
Kinh Thánh: Tiếng Việt
Rô-ma 13:4 (VIE) »
Reina Valera Antigua
Romanos 13:4 (RVA) »
La Sacra Bibbia
Romani 13:4 (RIV) »
圣 经 简体中文和合本
罗 马 书 13:4 (CUVS) »
聖 經 繁體中文和合本
羅 馬 書 13:4 (CUVT) »
Bibla e Shenjtë
Romakëve 13:4 (ALB) »
Библия на русском
Римлянам 13:4 (RUSV) »
Українська Біблія
римлян 13:4 (UKR) »
Szent Biblia - Magyar
Róma 13:4 (KAR) »
Българска Библия
Римляни 13:4 (BULG) »
Kitaabka Quduuska Ah
Rooma 13:4 (SOM) »
De Heilige Schrift
Romeinen 13:4 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »