ರೋಮಾಪುರದವರಿಗೆ 3:5 KANIRV Bible Verse Picture Image

Inspirational bible verses with beautiful images and backgrounds. Download ರೋಮಾಪುರದವರಿಗೆ 3:5 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ರೋಮಾಪುರದವರಿಗೆ 3:5 KANIRV - ಆದರೆ ನಮ್ಮ ಅನ್ಯಾಯದ - Bible Verse Picture

ರೋಮಾಪುರದವರಿಗೆ 3:5 KANIRV

ಆದರೆ ನಮ್ಮ ಅನ್ಯಾಯದ ನಡವಳಿಕೆಯಿಂದ ದೇವರು ನೀತಿವಂತನೆಂದು ಪ್ರಸಿದ್ಧಿಗೆ ಬರುವುದಾದರೆ ನಾವು ಏನು ಹೇಳೋಣ? ಉಗ್ರದಂಡನೆಯನ್ನು ಮಾಡುವ ದೇವರು ಅನ್ಯಾಯಗಾರನೋ? ಎಂದಿಗೂ ಇಲ್ಲ. ಈ ಮಾತನ್ನು ಮನುಷ್ಯನ ರೀತಿಯಲ್ಲಿ ಆಡುತ್ತಿದ್ದೇನೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ರೋಮಾಪುರದವರಿಗೆ 3:5 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ರೋಮಾಪುರದವರಿಗೆ 3:5 KANIRV - ಆದರೆ ನಮ್ಮ ಅನ್ಯಾಯದ - Bible Verse Picture
View New Tab
Picture 03 - ರೋಮಾಪುರದವರಿಗೆ 3:5 KANIRV - ಆದರೆ ನಮ್ಮ ಅನ್ಯಾಯದ - Bible Verse Picture
View New Tab
Picture 04 - ರೋಮಾಪುರದವರಿಗೆ 3:5 KANIRV - ಆದರೆ ನಮ್ಮ ಅನ್ಯಾಯದ - Bible Verse Picture
View New Tab
Picture 05 - ರೋಮಾಪುರದವರಿಗೆ 3:5 KANIRV - ಆದರೆ ನಮ್ಮ ಅನ್ಯಾಯದ - Bible Verse Picture
View New Tab
Picture 06 - ರೋಮಾಪುರದವರಿಗೆ 3:5 KANIRV - ಆದರೆ ನಮ್ಮ ಅನ್ಯಾಯದ - Bible Verse Picture
View New Tab
Picture 07 - ರೋಮಾಪುರದವರಿಗೆ 3:5 KANIRV - ಆದರೆ ನಮ್ಮ ಅನ್ಯಾಯದ - Bible Verse Picture
View New Tab

ರೋಮಾಪುರದವರಿಗೆ 3:5 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ರೋಮಾಪುರದವರಿಗೆ 3:5 KANIRV. Please click on any image below to navigate to that specific Bible verse page.

ರೋಮಾಪುರದವರಿಗೆ 6:19 KANIRV Bible Verse Image
ರೋಮಾಪುರದವರಿಗೆ 6:19 (KANIRV) »
ನಿಮ್ಮ ಶರೀರ ಭಾವದ ಬಲಹೀನತೆಯ ದೆಸೆಯಿಂದ ನಾನು ಲೋಕದ ರೀತಿಯಾಗಿ ಮಾತನಾಡುತ್ತೇನೆ. ದುಷ್ಟತನವನ್ನು ಮಾಡುವುದಕ್ಕಾಗಿ ನಿಮ್ಮ ಅಂಗಗಳನ್ನು ಬಂಡುತನಕ್ಕೂ, ದುಷ್ಟತನಕ್ಕೂ ದಾಸರನ್ನಾಗಿ ಒಪ್ಪಿಸಿ ಕೊಟ್ಟಿದ್ದಂತೆಯೇ ಈಗ ಪರಿಶುದ್ಧರಾಗುವುದಕ್ಕಾಗಿ ನಿಮ್ಮ ಅಂಗಗಳನ್ನು ನೀತಿಗೆ ದಾಸರನ್ನಾಗಿ ಒಪ್ಪಿಸಿಕೊಡಿರಿ.

ಗಲಾತ್ಯದವರಿಗೆ 3:15 KANIRV Bible Verse Image
ಗಲಾತ್ಯದವರಿಗೆ 3:15 (KANIRV) »
ಸಹೋದರರೇ, ದೈನಂದಿನ ಜೀವನದಿಂದ ಒಂದು ದೃಷ್ಟಾಂತವನ್ನು ನಿಮಗೆ ಹೇಳುತ್ತೇನೆ, ಒಬ್ಬನು ಮತ್ತೊಬ್ಬನೊಡನೆ ಸ್ಥಿರಪಡಿಸಿದ ಒಂದು ಒಪ್ಪಂದವು ಕೇವಲ ಮನುಷ್ಯನದ್ದಾಗಿದ್ದರೂ, ಅದನ್ನು ಯಾರೂ ರದ್ದುಮಾಡುವಂತಿಲ್ಲ ಮತ್ತು ಅದಕ್ಕೆ ಏನನ್ನೂ ಸೇರಿಸುವಂತಿಲ್ಲ.

1 ಕೊರಿಂಥದವರಿಗೆ 9:8 KANIRV Bible Verse Image
1 ಕೊರಿಂಥದವರಿಗೆ 9:8 (KANIRV) »
ನಾನು ಹೇಳಿದ್ದು ಬರೀ ಲೋಕವಾಡಿಕೆಯ ಮಾತೋ? ಧರ್ಮಶಾಸ್ತ್ರವೂ ಇದನ್ನು ಹೇಳುವುದಿಲ್ಲವೋ?

ಧರ್ಮೋಪದೇಶಕಾಂಡ 32:39 KANIRV Bible Verse Image
ಧರ್ಮೋಪದೇಶಕಾಂಡ 32:39 (KANIRV) »
ನಾನೇ, ನಾನೊಬ್ಬನೇ ದೇವರಾಗಿರಲಾಗಿ ನನ್ನ ಹೊರತು ಯಾವ ದೇವರೂ ಇಲ್ಲವೆಂದು ಈಗಲಾದರೂ ತಿಳಿದುಕೊಳ್ಳಿರಿ. ಬದುಕಿಸುವವನೂ ಹಾಗೂ ಕೊಲ್ಲುವವನೂ ನಾನೇ; ಗಾಯಪಡಿಸುವವನೂ ಮತ್ತು ವಾಸಿಮಾಡುವವನೂ ನಾನೇ; ನನ್ನ ಕೈಯಿಂದ ತಪ್ಪಿಸಲು ಶಕ್ತನು ಯಾವನೂ ಇಲ್ಲ.

ರೋಮಾಪುರದವರಿಗೆ 2:5 KANIRV Bible Verse Image
ರೋಮಾಪುರದವರಿಗೆ 2:5 (KANIRV) »
ನೀನು ನಿನ್ನ ಮೊಂಡತನವನ್ನೂ, ಪಶ್ಚಾತ್ತಾಪವಿಲ್ಲದ ಮನಸ್ಸನ್ನೂ ಅನುಸರಿಸಿ ನ್ಯಾಯತೀರ್ಪಿನ ದಿನದವರೆಗೂ ನಿನಗಾಗಿ ದೇವರ ಕೋಪವನ್ನು ಸಂಗ್ರಹಿಸಿಕೊಳ್ಳುತ್ತಾ ಇದ್ದೀ.

ರೋಮಾಪುರದವರಿಗೆ 4:1 KANIRV Bible Verse Image
ರೋಮಾಪುರದವರಿಗೆ 4:1 (KANIRV) »
ಹಾಗಾದರೆ ವಂಶಾನುಕ್ರಮವಾಗಿ ನಮಗೆ ಮೂಲಪಿತೃವಾಗಿರುವ ಅಬ್ರಹಾಮನು ಈ ವಿಷಯದಲ್ಲಿ ಏನು ಪಡೆದುಕೊಂಡನೆಂದು ಹೇಳಬೇಕು?

ರೋಮಾಪುರದವರಿಗೆ 9:18 KANIRV Bible Verse Image
ರೋಮಾಪುರದವರಿಗೆ 9:18 (KANIRV) »
ದೇವರು ಯಾರನ್ನು ಕರುಣಿಸಿದರೋ, ಯಾರನ್ನು ಕಠಿಣಪಡಿಸಿದರೋ ಅದೆಲ್ಲವೂ ಆತನ ಇಷ್ಟಾನುಸಾರವಾಗಿಯೇ ಇದೆ ಎಂಬುದು ಇದರಿಂದ ತೋರಿಬರುತ್ತದೆ.

ರೋಮಾಪುರದವರಿಗೆ 7:7 KANIRV Bible Verse Image
ರೋಮಾಪುರದವರಿಗೆ 7:7 (KANIRV) »
ಹಾಗಾದರೆ ಏನು ಹೇಳೋಣ? ಧರ್ಮಶಾಸ್ತ್ರವು ಪಾಪಸ್ವರೂಪವೋ? ಎಂದಿಗೂ ಅಲ್ಲ. ಧರ್ಮಶಾಸ್ತ್ರವಿಲ್ಲದಿದ್ದರೆ ಪಾಪವೆಂದರೆ ಏನೆಂದು ನನಗೆ ಗೊತ್ತಾಗುತ್ತಿರಲಿಲ್ಲ. ದೃಷ್ಟಾಂತವಾಗಿ “ದುರಾಶೆ ಪಾಪವೆಂದು” ಎಂದು ಧರ್ಮಶಾಸ್ತ್ರವು ಹೇಳದಿದ್ದರೆ ದುರಾಶೆಯಂದರೆ ಏನೆಂದು ನನಗೆ ತಿಳಿಯುತ್ತಿರಲಿಲ್ಲ.

ರೋಮಾಪುರದವರಿಗೆ 9:13 KANIRV Bible Verse Image
ರೋಮಾಪುರದವರಿಗೆ 9:13 (KANIRV) »
ಇದಕ್ಕನುಸಾರವಾಗಿ “ಯಾಕೋಬನನ್ನು ಪ್ರೀತಿಸಿದೆನು ಹಾಗೂ ಏಸಾವನನ್ನು ದ್ವೇಷಿಸಿದನು” ಎಂದು ಬರೆದದೆ.

ಪ್ರಕಟಣೆ 16:5 KANIRV Bible Verse Image
ಪ್ರಕಟಣೆ 16:5 (KANIRV) »
ಆ ಮೇಲೆ ಜಲಾಧಿಪತಿಯಾದ ದೂತನು, “ನೀನು ಇರುವಾತನೂ ಇದ್ದಾತನೂ ಪರಿಶುದ್ಧನಾಗಿರುವಾತನು ಆಗಿರುವ ದೇವರು, ಏಕೆಂದರೆ ನೀನು ಈ ರೀತಿ ನ್ಯಾಯತೀರ್ಪುಗಳನ್ನು ಮಾಡಿದ್ದರಿಂದ ನೀತಿಸ್ವರೂಪನೇ ಆಗಿರುವಿ.

ಪ್ರಕಟಣೆ 15:3 KANIRV Bible Verse Image
ಪ್ರಕಟಣೆ 15:3 (KANIRV) »
ಅವರು ದೇವರ ದಾಸನಾದ ಮೋಶೆಯ ಹಾಡನ್ನೂ, ಯಜ್ಞದ ಕುರಿಮರಿಯಾದಾತನ ಹಾಡನ್ನೂ ಹಾಡುತ್ತಾ, “ಕರ್ತನಾದ ದೇವರೇ ಸರ್ವಶಕ್ತನೇ, ನಿನ್ನ ಕೃತ್ಯಗಳು ಮಹತ್ತಾದವುಗಳೂ, ಆಶ್ಚರ್ಯಕರವಾದವುಗಳೂ ಆಗಿವೆ. ಸರ್ವಜನಾಂಗಗಳ ಅರಸನೇ. ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ.

2 ಥೆಸಲೋನಿಕದವರಿಗೆ 1:6 KANIRV Bible Verse Image
2 ಥೆಸಲೋನಿಕದವರಿಗೆ 1:6 (KANIRV) »
ನಿಮ್ಮನ್ನು ಸಂಕಟಪಡಿಸುವವರಿಗೆ ಪ್ರತಿಯಾಗಿ ಸಂಕಟವನ್ನೂ, ಸಂಕಟಪಡುವವರಾದ ನಿಮಗೆ ನಮ್ಮೊಡನೆ ಉಪಶಮನವನ್ನೂ ಕೊಡುವುದು ದೇವರ ಎಣಿಕೆಯಲ್ಲಿ ನ್ಯಾಯವಾಗಿದೆಯಷ್ಟೆ.

Available Bible Translations

American Standard Version
Romans 3:5 (ASV) »
King James Version
Romans 3:5 (KJV) »
GOD’S WORD® (GW)
Romans 3:5 (GW) »
World English Bible
Romans 3:5 (WEB) »
Louis Segond 1910
Romains 3:5 (LSG) »
Luther Bibel 1912
Römer 3:5 (LUTH1912) »
इंडियन रिवाइज्ड वर्जन - हिंदी
रोमियों 3:5 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਰੋਮੀਆਂ 3:5 (PANIRV) »
ভারতীয় সংশোধিত সংস্করণ - বাংলা
ৰোমীয়া 3:5 (BENIRV) »
இந்தியன் ரீவைஸ்டு வேர்ஷன் - தமிழ்
ரோமர் 3:5 (TAMIRV) »
इंडियन रिवाइज्ड वर्जन - मराठी
रोमकरांस 3:5 (MARIRV) »
ఇండియన్ రేవిజ్డ్ వెర్షన్ - తెలుగు
రోమీయులకు 3:5 (TELIRV) »
ઇન્ડિયન રિવાયઝ્ડ વર્ઝન - ગુજરાતી
રોમનોને 3:5 (GUJIRV) »
الكتاب المقدس باللغة العربية، فان دايك
رُومِيَةَ 3:5 (AVD) »
Bíblia Sagrada Português
Romanos 3:5 (BSL) »
Kinh Thánh: Tiếng Việt
Rô-ma 3:5 (VIE) »
Reina Valera Antigua
Romanos 3:5 (RVA) »
La Sacra Bibbia
Romani 3:5 (RIV) »
圣 经 简体中文和合本
罗 马 书 3:5 (CUVS) »
聖 經 繁體中文和合本
羅 馬 書 3:5 (CUVT) »
Bibla e Shenjtë
Romakëve 3:5 (ALB) »
Svenska Bibeln 1917
Romarbrevet 3:5 (SV1917) »
Библия на русском
Римлянам 3:5 (RUSV) »
Українська Біблія
римлян 3:5 (UKR) »
Szent Biblia - Magyar
Róma 3:5 (KAR) »
Българска Библия
Римляни 3:5 (BULG) »
Kitaabka Quduuska Ah
Rooma 3:5 (SOM) »
De Heilige Schrift
Romeinen 3:5 (NLD) »
Dansk Bibel 1871
Romerne 3:5 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »