ರೋಮಾಪುರದವರಿಗೆ 4:17 KANIRV Bible Verse Picture Image

Inspirational bible verses with beautiful images and backgrounds. Download ರೋಮಾಪುರದವರಿಗೆ 4:17 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ರೋಮಾಪುರದವರಿಗೆ 4:17 KANIRV - “ನಾನು ನಿನ್ನನ್ನು - Bible Verse Picture

ರೋಮಾಪುರದವರಿಗೆ 4:17 KANIRV

“ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಪಿತನಾಗಿ ನೇಮಿಸಿದ್ದೇನೆಂದು” ಶಾಸ್ತ್ರದಲ್ಲಿ ಬರೆದಿದೆಯಲ್ಲ. ದೇವರು ಸತ್ತವರನ್ನು ಬದುಕಿಸುವವನಾಗಿಯೂ ಮತ್ತು ಅಸ್ತಿತ್ವದಲ್ಲಿ ಇಲ್ಲದ್ದನ್ನು ಅಸ್ತಿತ್ವಕ್ಕೆ ತರುವಂಥವನೂ ಆದ ದೇವರಲ್ಲಿ ಅಬ್ರಹಾಮನು ನಂಬಿಕೆಯಿಟ್ಟನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ರೋಮಾಪುರದವರಿಗೆ 4:17 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ರೋಮಾಪುರದವರಿಗೆ 4:17 KANIRV - “ನಾನು ನಿನ್ನನ್ನು - Bible Verse Picture
View New Tab
Picture 03 - ರೋಮಾಪುರದವರಿಗೆ 4:17 KANIRV - “ನಾನು ನಿನ್ನನ್ನು - Bible Verse Picture
View New Tab
Picture 04 - ರೋಮಾಪುರದವರಿಗೆ 4:17 KANIRV - “ನಾನು ನಿನ್ನನ್ನು - Bible Verse Picture
View New Tab
Picture 05 - ರೋಮಾಪುರದವರಿಗೆ 4:17 KANIRV - “ನಾನು ನಿನ್ನನ್ನು - Bible Verse Picture
View New Tab
Picture 06 - ರೋಮಾಪುರದವರಿಗೆ 4:17 KANIRV - “ನಾನು ನಿನ್ನನ್ನು - Bible Verse Picture
View New Tab
Picture 07 - ರೋಮಾಪುರದವರಿಗೆ 4:17 KANIRV - “ನಾನು ನಿನ್ನನ್ನು - Bible Verse Picture
View New Tab

ರೋಮಾಪುರದವರಿಗೆ 4:17 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ರೋಮಾಪುರದವರಿಗೆ 4:17 KANIRV. Please click on any image below to navigate to that specific Bible verse page.

1 ಕೊರಿಂಥದವರಿಗೆ 1:28 KANIRV Bible Verse Image
1 ಕೊರಿಂಥದವರಿಗೆ 1:28 (KANIRV) »
ದೇವರು ಈ ಲೋಕದಲ್ಲಿ ಕೀಳಾದವರನ್ನೂ ಹಾಗೂ ಅಸಡ್ಡೆಯಾದವರನ್ನೂ ಆರಿಸಿಕೊಂಡದ್ದಲ್ಲದೆ ಗಣ್ಯರನ್ನು ಇಲ್ಲದಂತೆ ಮಾಡುವುದಕ್ಕಾಗಿ ಗಣನೆಗೆ ಬಾರದವರನ್ನು, ನಿಂದಿಸಲ್ಪಟ್ಟವರನ್ನು ಆರಿಸಿಕೊಂಡಿದ್ದಾನೆ.

ಆದಿಕಾಂಡ 17:4 KANIRV Bible Verse Image
ಆದಿಕಾಂಡ 17:4 (KANIRV) »
“ನಾನು ನಿನ್ನೊಂದಿಗೆ ಒಂದು ಒಡಂಬಡಿಕೆ ಮಾಡಿಕೊಳ್ಳುತ್ತೇನೆ; ಅದೇನೆಂದರೆ ನೀನು ಅನೇಕ ಜನಾಂಗಗಳಿಗೆ ಮೂಲಪುರುಷನಾಗುವಿ,

ಯೋಹಾನನು 5:21 KANIRV Bible Verse Image
ಯೋಹಾನನು 5:21 (KANIRV) »
ತಂದೆಯು ಹೇಗೆ ಸತ್ತವರನ್ನು ಎಬ್ಬಿಸಿ ಬದುಕಿಸುತ್ತಾನೋ ಹಾಗೆಯೇ ಮಗನು ಸಹ ತನಗೆ ಬೇಕಾದವರನ್ನು ಬದುಕಿಸುತ್ತಾನೆ.

ರೋಮಾಪುರದವರಿಗೆ 8:29 KANIRV Bible Verse Image
ರೋಮಾಪುರದವರಿಗೆ 8:29 (KANIRV) »
ದೇವರು ಯಾರನ್ನು ತಮ್ಮವರೆಂದು ಮೊದಲೇ ಆರಿಸಿಕೊಂಡನೋ ಅವರನ್ನು ತನ್ನ ಮಗನ ಅನುರೂಪಿಗಳಾಗುವಂತೆ ಆಗಲೇ ನೇಮಿಸಿದನು.

ಯೋಹಾನನು 6:63 KANIRV Bible Verse Image
ಯೋಹಾನನು 6:63 (KANIRV) »
ಜೀವ ಕೊಡುವುದು ಆತ್ಮವೇ. ದೇಹವು ಯಾವುದಕ್ಕೂ ಪ್ರಯೋಜನವಾಗುವುದಿಲ್ಲ. ನಾನು ನಿಮಗೆ ಹೇಳಿರುವ ಮಾತುಗಳೇ ಆತ್ಮವಾಗಿಯೂ, ಜೀವವಾಗಿಯೂ ಇವೆ.

ರೋಮಾಪುರದವರಿಗೆ 8:11 KANIRV Bible Verse Image
ರೋಮಾಪುರದವರಿಗೆ 8:11 (KANIRV) »
ಯೇಸುವನ್ನು ಸತ್ತವರೊಳಗಿಂದ ಜೀವಿತನಾಗಿ ಎಬ್ಬಿಸಿದಾತನ ಆತ್ಮನು ನಿಮ್ಮಲ್ಲಿ ವಾಸವಾಗಿದ್ದರೆ, ಕ್ರಿಸ್ತ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದಾತನು ನಿಮ್ಮಲ್ಲಿ ವಾಸವಾಗಿರುವ ತನ್ನ ಆತ್ಮನ ಮೂಲಕ ನಿಮ್ಮ ಮರ್ತ್ಯದೇಹಗಳನ್ನು ಸಹ ಬದುಕಿಸುವನು.

ಎಫೆಸದವರಿಗೆ 2:1 KANIRV Bible Verse Image
ಎಫೆಸದವರಿಗೆ 2:1 (KANIRV) »
ನೀವು ನಿಮ್ಮ ಅಪರಾಧಗಳ ಹಾಗೂ ಪಾಪಗಳ ದೆಸೆಯಿಂದ ಸತ್ತವರಾಗಿದ್ದೀರಿ.

1 ಪೇತ್ರನು 2:10 KANIRV Bible Verse Image
1 ಪೇತ್ರನು 2:10 (KANIRV) »
ಮೊದಲು ನೀವು ಪ್ರಜೆಯಾಗಿರಲಿಲ್ಲ. ಈಗಲಾದರೂ ದೇವರ ಸ್ವಕೀಯಪ್ರಜೆಯಾಗಿದ್ದೀರಿ. ಮೊದಲು ನೀವು ಕರುಣೆ ಹೊಂದಿದವರಾಗಿರಲಿಲ್ಲ. ಈಗಲಾದರೂ ಕರುಣೆ ಹೊಂದಿದವರಾಗಿದ್ದೀರಿ.

ಯೋಹಾನನು 5:25 KANIRV Bible Verse Image
ಯೋಹಾನನು 5:25 (KANIRV) »
ನಿಮಗೆ ನಿಜನಿಜವಾಗಿ ಹೇಳುತ್ತೇನೆ ಸತ್ತವರು ದೇವಕುಮಾರನ ಸ್ವರವನ್ನು ಕೇಳುವ ಕಾಲ ಬರುತ್ತದೆ, ಅದು ಈಗಾಗಲೇ ಬಂದಿದೆ, ಕೇಳಿದವರು ಬದುಕುವರು.

ಯೆಶಾಯನು 55:12 KANIRV Bible Verse Image
ಯೆಶಾಯನು 55:12 (KANIRV) »
ನೀವು ಆನಂದಭರಿತರಾಗಿ ಹೊರಡುವಿರಿ, ಸಮಾಧಾನದಿಂದ ಮೆರವಣಿಗೆಯಾಗಿ ಬರುವಿರಿ; ಬೆಟ್ಟ ಗುಡ್ಡಗಳು ನಿಮ್ಮ ಮುಂದೆ ಜಯಘೋಷ ಮಾಡುವವು.

ಇಬ್ರಿಯರಿಗೆ 11:12 KANIRV Bible Verse Image
ಇಬ್ರಿಯರಿಗೆ 11:12 (KANIRV) »
ಆದುದರಿಂದ ಮೃತಪ್ರಾಯನಾಗಿದ್ದ ಒಬ್ಬನಿಂದ ಆಕಾಶದ ನಕ್ಷತ್ರಗಳಂತೆಯೂ ಸಮುದ್ರ ತೀರದಲ್ಲಿರುವ ಮರಳಿನಂತೆಯೂ ಅಸಂಖ್ಯವಾದ ಮಕ್ಕಳು ಹುಟ್ಟಿದರು.

ರೋಮಾಪುರದವರಿಗೆ 3:29 KANIRV Bible Verse Image
ರೋಮಾಪುರದವರಿಗೆ 3:29 (KANIRV) »
ದೇವರು ಯೆಹೂದ್ಯರಿಗೆ ಮಾತ್ರ ದೇವರಾಗಿದ್ದಾನೋ? ಹೌದು ದೇವರು ಒಬ್ಬನೇ ಹೀಗಿರಲಾಗಿ ಆತನು ಅನ್ಯಜನರಿಗೂ ಸಹ ದೇವರಾಗಿದ್ದಾನೆ.

Available Bible Translations

American Standard Version
Romans 4:17 (ASV) »
King James Version
Romans 4:17 (KJV) »
GOD’S WORD® (GW)
Romans 4:17 (GW) »
World English Bible
Romans 4:17 (WEB) »
Louis Segond 1910
Romains 4:17 (LSG) »
इंडियन रिवाइज्ड वर्जन - हिंदी
रोमियों 4:17 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਰੋਮੀਆਂ 4:17 (PANIRV) »
ভারতীয় সংশোধিত সংস্করণ - বাংলা
ৰোমীয়া 4:17 (BENIRV) »
இந்தியன் ரீவைஸ்டு வேர்ஷன் - தமிழ்
ரோமர் 4:17 (TAMIRV) »
इंडियन रिवाइज्ड वर्जन - मराठी
रोमकरांस 4:17 (MARIRV) »
ఇండియన్ రేవిజ్డ్ వెర్షన్ - తెలుగు
రోమీయులకు 4:17 (TELIRV) »
ઇન્ડિયન રિવાયઝ્ડ વર્ઝન - ગુજરાતી
રોમનોને 4:17 (GUJIRV) »
الكتاب المقدس باللغة العربية، فان دايك
رُومِيَةَ 4:17 (AVD) »
Bíblia Sagrada Português
Romanos 4:17 (BSL) »
Kinh Thánh: Tiếng Việt
Rô-ma 4:17 (VIE) »
Reina Valera Antigua
Romanos 4:17 (RVA) »
La Sacra Bibbia
Romani 4:17 (RIV) »
圣 经 简体中文和合本
罗 马 书 4:17 (CUVS) »
聖 經 繁體中文和合本
羅 馬 書 4:17 (CUVT) »
Bibla e Shenjtë
Romakëve 4:17 (ALB) »
Библия на русском
Римлянам 4:17 (RUSV) »
Українська Біблія
римлян 4:17 (UKR) »
Szent Biblia - Magyar
Róma 4:17 (KAR) »
Българска Библия
Римляни 4:17 (BULG) »
Kitaabka Quduuska Ah
Rooma 4:17 (SOM) »
De Heilige Schrift
Romeinen 4:17 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »