ತೀತನಿಗೆ 1:4 KANIRV Bible Verse Picture Image

Inspirational bible verses with beautiful images and backgrounds. Download ತೀತನಿಗೆ 1:4 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ತೀತನಿಗೆ 1:4 KANIRV - ಹಾಗು, ಆ ಸಂದೇಶವನ್ನು - Bible Verse Picture

ತೀತನಿಗೆ 1:4 KANIRV

ಹಾಗು, ಆ ಸಂದೇಶವನ್ನು ಸಾರುವ ಜವಾಬ್ದಾರಿಯು ನಮ್ಮ ರಕ್ಷಕನಾದ ದೇವರ ಆಜ್ಞೆಯ ಅನುಸಾರವಾಗಿ ನನಗೆ ಒಪ್ಪಿಸಲ್ಪಟ್ಟಿದೆ ಹಾಗು ಸೂಕ್ತ ಕಾಲದಲ್ಲಿ ಸಂದೇಶವನ್ನು ಸಾರುವುದರ ಮೂಲಕ ತನ್ನ ವಾಕ್ಯವನ್ನು ನನಗೆ ಪ್ರಕಟಪಡಿಸಿದ್ದಾನೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ತೀತನಿಗೆ 1:4 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ತೀತನಿಗೆ 1:4 KANIRV - ಹಾಗು, ಆ ಸಂದೇಶವನ್ನು - Bible Verse Picture
View New Tab
Picture 03 - ತೀತನಿಗೆ 1:4 KANIRV - ಹಾಗು, ಆ ಸಂದೇಶವನ್ನು - Bible Verse Picture
View New Tab
Picture 04 - ತೀತನಿಗೆ 1:4 KANIRV - ಹಾಗು, ಆ ಸಂದೇಶವನ್ನು - Bible Verse Picture
View New Tab
Picture 05 - ತೀತನಿಗೆ 1:4 KANIRV - ಹಾಗು, ಆ ಸಂದೇಶವನ್ನು - Bible Verse Picture
View New Tab
Picture 06 - ತೀತನಿಗೆ 1:4 KANIRV - ಹಾಗು, ಆ ಸಂದೇಶವನ್ನು - Bible Verse Picture
View New Tab
Picture 07 - ತೀತನಿಗೆ 1:4 KANIRV - ಹಾಗು, ಆ ಸಂದೇಶವನ್ನು - Bible Verse Picture
View New Tab

ತೀತನಿಗೆ 1:4 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ತೀತನಿಗೆ 1:4 KANIRV. Please click on any image below to navigate to that specific Bible verse page.

2 ತಿಮೊಥೆಯನಿಗೆ 1:2 KANIRV Bible Verse Image
2 ತಿಮೊಥೆಯನಿಗೆ 1:2 (KANIRV) »
ತನ್ನ ಪ್ರಿಯ ಕುಮಾರನಾದ ತಿಮೊಥೆಯನಿಗೆ ಬರೆಯುವುದೇನಂದರೆ, ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಕ್ರಿಸ್ತಯೇಸುವಿನಿಂದಲೂ ನಿನಗೆ ಕೃಪೆಯೂ, ಕರುಣೆಯೂ, ಶಾಂತಿಯೂ ಆಗಲಿ.

ಯೂದನು 1:3 KANIRV Bible Verse Image
ಯೂದನು 1:3 (KANIRV) »
ಪ್ರಿಯರೇ, ನಮಗೆ ಹುದುವಾಗಿರುವ ರಕ್ಷಣೆಯ ವಿಷಯದಲ್ಲಿ ನಿಮಗೆ ಬರೆಯುವುದಕ್ಕೆ ಪೂರ್ಣಾಸಕ್ತಿಯಿಂದ ಪ್ರಯತ್ನ ಮಾಡುತ್ತಿದ್ದಾಗ, ದೇವಜನರಿಗೆ ಶಾಶ್ವತವಾಗಿರುವಂತೆ ಒಂದೇ ಸಾರಿ ಒಪ್ಪಿಸಲ್ಪಟ್ಟ ನಂಬಿಕೆಯನ್ನು ಕಾಪಾಡಿಕೊಳ್ಳುವುದಕ್ಕೆ, ನೀವು ಹೋರಾಡಬೇಕೆಂದು ಎಚ್ಚರಿಸಿ ಬರೆಯುವುದು ನನಗೆ ಅವಶ್ಯವೆಂದು ತೋರಿತು.

2 ಪೇತ್ರನು 1:1 KANIRV Bible Verse Image
2 ಪೇತ್ರನು 1:1 (KANIRV) »
ಯೇಸು ಕ್ರಿಸ್ತನ ದಾಸನೂ ಅಪೊಸ್ತಲನೂ ಆಗಿರುವ ಸಿಮೆಯೋನ ಪೇತ್ರನು ನಮ್ಮ ದೇವರು ಮತ್ತು ರಕ್ಷಕನಾದ ಯೇಸು ಕ್ರಿಸ್ತನ ನೀತಿಯಿಂದ ನಮ್ಮಂತೆಯೇ ಅಮೂಲ್ಯವಾದ ನಂಬಿಕೆಯನ್ನು ಹೊಂದಿದವರಿಗೆ ಬರೆಯುವುದೇನಂದರೆ,

2 ಕೊರಿಂಥದವರಿಗೆ 2:13 KANIRV Bible Verse Image
2 ಕೊರಿಂಥದವರಿಗೆ 2:13 (KANIRV) »
ಆದರೂ ನನ್ನ ಸಹೋದರ ತೀತನು ನನಗೆ ಅಲ್ಲಿ ಸಿಕ್ಕಲಿಲ್ಲವಾದ ಕಾರಣ ನನ್ನ ಮನಸ್ಸಿಗೆ ಸಮಾಧಾನವಿಲ್ಲದೆ ಅಲ್ಲಿದ್ದವರಿಗೆ ವಂದಿಸಿ ಅಲ್ಲಿಂದ ಹೊರಟು ಮಕೆದೋನ್ಯಕ್ಕೆ ಬಂದೆನು.

ಗಲಾತ್ಯದವರಿಗೆ 2:3 KANIRV Bible Verse Image
ಗಲಾತ್ಯದವರಿಗೆ 2:3 (KANIRV) »
ನನ್ನ ಜೊತೆಯಲ್ಲಿದ್ದ ತೀತನು ಗ್ರೀಕನಾಗಿದ್ದರೂ ಅವನಿಗೆ ಸುನ್ನತಿಯಾಗಬೇಕೆಂದು ಯಾರೂ ಒತ್ತಾಯಮಾಡಲಿಲ್ಲ.

2 ಕೊರಿಂಥದವರಿಗೆ 8:23 KANIRV Bible Verse Image
2 ಕೊರಿಂಥದವರಿಗೆ 8:23 (KANIRV) »
ತೀತನನ್ನು ಕುರಿತಾಗಿ ಹೇಳುವುದಾದರೆ, ಅವನು ನನ್ನ ಪಾಲುಗಾರನೂ ನಿಮ್ಮ ಪ್ರಯೋಜನಕ್ಕಾಗಿ ನನಗೆ ಸಹಕಾರಿಯೂ ಆಗಿದ್ದಾನೆ; ಆ ಸಹೋದರರನ್ನು ಕುರಿತಾಗಿ ಹೇಳುವುದಾದರೆ, ಅವರು ಸಭೆಗಳಿಂದ ಕಳುಹಿಸಲ್ಪಟ್ಟವರೂ ಮತ್ತು ಕ್ರಿಸ್ತನ ಮಹಿಮೆಯನ್ನು ಪ್ರಕಾಶಪಡಿಸುವವರೂ ಆಗಿದ್ದಾರೆ.

ರೋಮಾಪುರದವರಿಗೆ 1:7 KANIRV Bible Verse Image
ರೋಮಾಪುರದವರಿಗೆ 1:7 (KANIRV) »
ಆತನ ಹೆಸರಿನ ಪ್ರಸಿದ್ಧಿಗಾಗಿ ನಂಬಿಕೆಯೆಂಬ ವಿಧೇಯತ್ವವು ಉಂಟಾಗುವುದಕ್ಕೋಸ್ಕರ ನಾವು ಆತನ ಮೂಲಕವಾಗಿ ಕೃಪೆಯನ್ನೂ ಮತ್ತು ಅಪೊಸ್ತಲತನವನ್ನೂ ಹೊಂದಿದೆವು.

2 ಕೊರಿಂಥದವರಿಗೆ 8:6 KANIRV Bible Verse Image
2 ಕೊರಿಂಥದವರಿಗೆ 8:6 (KANIRV) »
ತೀತನು ಪ್ರಾರಂಭಿಸಿದ ಹಾಗೆಯೇ ಧರ್ಮಕಾರ್ಯವನ್ನು ಪೂರೈಸಬೇಕೆಂದು ನಾವು ಅವನನ್ನು ಕೇಳಿಕೊಂಡಿದ್ದೇವೆ.

1 ಯೋಹಾನನು 5:14 KANIRV Bible Verse Image
1 ಯೋಹಾನನು 5:14 (KANIRV) »
ಮತ್ತು ದೇವರ ಚಿತ್ತಾನುಸಾರವಾಗಿ ಏನಾದರೂ ಬೇಡಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆಂಬ ಭರವಸೆಯು ಆತನಲ್ಲಿ ನಮಗುಂಟು.

ಯೋಹಾನನು 4:42 KANIRV Bible Verse Image
ಯೋಹಾನನು 4:42 (KANIRV) »
ಜನರು ಆ ಸ್ತ್ರೀಗೆ, “ನಾವು ಆತನನ್ನು ನಂಬಿರುವುದು ಇನ್ನು ನಿನ್ನ ಮಾತಿನ ಮೇಲೆ ಅಲ್ಲ. ನಾವು ಸ್ವತಃ ಕಿವಿಯಾರೆ ಕೇಳಿ ಈತನು ನಿಜವಾಗಿಯೂ ಲೋಕರಕ್ಷಕನೇ ಎಂದು ತಿಳಿದುಕೊಂಡಿದ್ದೇವೆ” ಎಂದರು.

2 ಪೇತ್ರನು 2:20 KANIRV Bible Verse Image
2 ಪೇತ್ರನು 2:20 (KANIRV) »
ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನನ್ನು ಕುರಿತಾದ ಪರಿಜ್ಞಾನಹೊಂದಿ ಲೋಕದ ಮಲಿನತ್ವಗಳಿಗೆ ತಪ್ಪಿಸಿಕೊಂಡವರು ತಿರುಗಿ ಅವುಗಳಲ್ಲಿ ಸಿಕ್ಕಿಕೊಂಡು ಸೋತುಹೋದರೆ ಅವರ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವುದು.

2 ಪೇತ್ರನು 3:18 KANIRV Bible Verse Image
2 ಪೇತ್ರನು 3:18 (KANIRV) »
ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ಕುರಿತಾದ ಕೃಪೆಯಲ್ಲಿಯೂ ಜ್ಞಾನದಲ್ಲಿಯೂ ನೀವು ಅಭಿವೃದ್ಧಿ ಹೊಂದಿರಿ. ಆತನಿಗೆ ಈಗಲೂ ಸದಾಕಾಲವೂ ಮಹಿಮೆಯುಂಟಾಗಲಿ. ಆಮೆನ್.

Available Bible Translations

American Standard Version
Titus 1:4 (ASV) »
King James Version
Titus 1:4 (KJV) »
GOD’S WORD® (GW)
Titus 1:4 (GW) »
World English Bible
Titus 1:4 (WEB) »
Louis Segond 1910
Tite 1:4 (LSG) »
Luther Bibel 1912
Titus 1:4 (LUTH1912) »
इंडियन रिवाइज्ड वर्जन - हिंदी
तीतुस 1:4 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਤੀਤੁਸ 1:4 (PANIRV) »
ভারতীয় সংশোধিত সংস্করণ - বাংলা
তীত 1:4 (BENIRV) »
இந்தியன் ரீவைஸ்டு வேர்ஷன் - தமிழ்
தீத்து 1:4 (TAMIRV) »
इंडियन रिवाइज्ड वर्जन - मराठी
तीताला 1:4 (MARIRV) »
ఇండియన్ రేవిజ్డ్ వెర్షన్ - తెలుగు
తీతు పత్రిక 1:4 (TELIRV) »
ઇન્ડિયન રિવાયઝ્ડ વર્ઝન - ગુજરાતી
તિતસને 1:4 (GUJIRV) »
الكتاب المقدس باللغة العربية، فان دايك
تِيطُس 1:4 (AVD) »
Bíblia Sagrada Português
Tito 1:4 (BSL) »
Kinh Thánh: Tiếng Việt
Tít 1:4 (VIE) »
Reina Valera Antigua
Tito 1:4 (RVA) »
La Sacra Bibbia
Tito 1:4 (RIV) »
圣 经 简体中文和合本
提 多 书 1:4 (CUVS) »
聖 經 繁體中文和合本
提 多 書 1:4 (CUVT) »
Bibla e Shenjtë
Titi 1:4 (ALB) »
Svenska Bibeln 1917
Titusbrevet 1:4 (SV1917) »
Библия на русском
Титу 1:4 (RUSV) »
Українська Біблія
Тита 1:4 (UKR) »
Szent Biblia - Magyar
Titusz 1:4 (KAR) »
Българска Библия
Тит 1:4 (BULG) »
Det Norsk Bibel
Titus 1:4 (NORSK) »
Biblia Takatifu
Tito 1:4 (SWHULB) »
Kitaabka Quduuska Ah
Tiitos 1:4 (SOM) »
De Heilige Schrift
Titus 1:4 (NLD) »
Dansk Bibel 1871
Titus 1:4 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »