ಜೆಕರ್ಯನು 1:10 KANIRV Bible Verse Picture Image

Inspirational bible verses with beautiful images and backgrounds. Download ಜೆಕರ್ಯನು 1:10 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಜೆಕರ್ಯನು 1:10 KANIRV - ಕೂಡಲೆ - Bible Verse Picture

ಜೆಕರ್ಯನು 1:10 KANIRV

ಕೂಡಲೆ ಸುಗಂಧವೃಕ್ಷಗಳ ನಡುವೆ ನಿಂತಿದ್ದವನು, “ಇವರು ಲೋಕಸಂಚಾರಾರ್ಥವಾಗಿ ಯೆಹೋವನಿಂದ ಕಳುಹಿಸಲ್ಪಟ್ಟವರು” ಎಂದು ಉತ್ತರಕೊಟ್ಟನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಜೆಕರ್ಯನು 1:10 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಜೆಕರ್ಯನು 1:10 KANIRV - ಕೂಡಲೆ - Bible Verse Picture
View New Tab
Picture 03 - ಜೆಕರ್ಯನು 1:10 KANIRV - ಕೂಡಲೆ - Bible Verse Picture
View New Tab
Picture 04 - ಜೆಕರ್ಯನು 1:10 KANIRV - ಕೂಡಲೆ - Bible Verse Picture
View New Tab
Picture 05 - ಜೆಕರ್ಯನು 1:10 KANIRV - ಕೂಡಲೆ - Bible Verse Picture
View New Tab
Picture 06 - ಜೆಕರ್ಯನು 1:10 KANIRV - ಕೂಡಲೆ - Bible Verse Picture
View New Tab
Picture 07 - ಜೆಕರ್ಯನು 1:10 KANIRV - ಕೂಡಲೆ - Bible Verse Picture
View New Tab

ಜೆಕರ್ಯನು 1:10 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಜೆಕರ್ಯನು 1:10 KANIRV. Please click on any image below to navigate to that specific Bible verse page.

ಜೆಕರ್ಯನು 1:11 KANIRV Bible Verse Image
ಜೆಕರ್ಯನು 1:11 (KANIRV) »
ಆಗ ಅವರು ಸುಗಂಧವೃಕ್ಷಗಳ ನಡುವೆ ನಿಂತಿದ್ದ ಆ ಯೆಹೋವನ ದೂತನಿಗೆ, “ನಾವು ಲೋಕದಲ್ಲಿ ಸಂಚರಿಸಿ ಬಂದಿದ್ದೇವೆ. ಇಗೋ ಲೋಕವೆಲ್ಲಾ ನೆಮ್ಮದಿಯಾಗಿ ಸುಮ್ಮನಿದೆ” ಎಂದು ಅರಿಕೆಮಾಡಿದರು.

ಜೆಕರ್ಯನು 6:5 KANIRV Bible Verse Image
ಜೆಕರ್ಯನು 6:5 (KANIRV) »
ಆ ದೇವದೂತನು ನನಗೆ, “ಇವು ಆಕಾಶದ ನಾಲ್ಕು ಗಾಳಿಗಳು; ಭೂಲೋಕದ ಒಡೆಯನ ಸನ್ನಿಧಾನದಲ್ಲಿ ನಿಂತಿದ್ದು ಅಲ್ಲಿಂದ ಹೊರಟು ಬರುತ್ತಾ ಇವೆ” ಎಂದು ಉತ್ತರಕೊಟ್ಟನು.

ಇಬ್ರಿಯರಿಗೆ 1:14 KANIRV Bible Verse Image
ಇಬ್ರಿಯರಿಗೆ 1:14 (KANIRV) »
ಈ ಎಲ್ಲಾ ದೇವದೂತರು ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿಸಲ್ಪಟ್ಟ ಸೇವಕಾತ್ಮಗಳಲ್ಲವೋ?

ಯೋಬನು 2:1 KANIRV Bible Verse Image
ಯೋಬನು 2:1 (KANIRV) »
ದೇವದೂತರು ಇನ್ನೊಂದು ದಿನ ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಬಂದಾಗ, ಸೈತಾನನೂ ಅವರ ಸಂಗಡ ಬಂದು ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಂಡನು.

ಜೆಕರ್ಯನು 1:8 KANIRV Bible Verse Image
ಜೆಕರ್ಯನು 1:8 (KANIRV) »
“ರಾತ್ರಿಯಲ್ಲಿ ನನಗೆ ದರ್ಶನವಾಯಿತು. ಇಗೋ, ಕೆಂಪು ಕುದುರೆಯನ್ನು ಹತ್ತಿದ ಒಬ್ಬ ಪುರುಷನು ತಗ್ಗಿನಲ್ಲಿರುವ ಸುಗಂಧವೃಕ್ಷಗಳ ನಡುವೆ ನಿಂತಿದ್ದನು; ಅವನ ಹಿಂದೆ ಕೆಂಪು, ಕಂದು, ಬಿಳಿ ಕುದುರೆಗಳು ಮತ್ತು ಅವರ ಸವಾರರಿದ್ದರು.

ಯೋಬನು 1:7 KANIRV Bible Verse Image
ಯೋಬನು 1:7 (KANIRV) »
ಯೆಹೋವನು ಸೈತಾನನನ್ನು, “ಎಲ್ಲಿಂದ ಬಂದೆ?” ಎಂದು ಕೇಳಲು ಸೈತಾನನು ಯೆಹೋವನಿಗೆ, “ಭೂಲೋಕದಲ್ಲಿ ಸಂಚರಿಸುತ್ತಾ, ಅಲ್ಲಲ್ಲಿ ತಿರುಗುತ್ತಾ ಇದ್ದು ಬಂದೆನು” ಎಂದು ಹೇಳಿದನು.

ಜೆಕರ್ಯನು 4:10 KANIRV Bible Verse Image
ಜೆಕರ್ಯನು 4:10 (KANIRV) »
ಆಗ ದೂತನು “ಈ ದೀಪಗಳಿಂದ ಸೂಚಿತವಾದ ಯೆಹೋವನ ಏಳು ಕಣ್ಣುಗಳು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ಪ್ರಸರಿಸುತ್ತಾ ತೂಕದ ಗುಂಡು ಜೆರುಬ್ಬಾಬೆಲನ ಕೈಯಲ್ಲಿರುವುದನ್ನು ಸಂತೋಷದಿಂದ ನೋಡುತ್ತೇವೆ. ಹೀಗಿರುವಲ್ಲಿ ಅಲ್ಪ ಕಾರ್ಯಗಳ ದಿನವನ್ನು ತಿರಸ್ಕರಿಸಿದವರು ಯಾರು?

ಕೀರ್ತನೆಗಳು 103:20 KANIRV Bible Verse Image
ಕೀರ್ತನೆಗಳು 103:20 (KANIRV) »
ದೇವದೂತರೇ, ಆತನ ಶಬ್ದಕ್ಕೆ ಕಿವಿಗೊಡುವವರೆ ಆತನ ಆಜ್ಞೆಯನ್ನು ನೆರವೇರಿಸುವ ಪರಾಕ್ರಮಶಾಲಿಗಳೇ, ಯೆಹೋವನನ್ನು ಕೊಂಡಾಡಿರಿ.

ಯೆಹೆಜ್ಕೇಲನು 1:5 KANIRV Bible Verse Image
ಯೆಹೆಜ್ಕೇಲನು 1:5 (KANIRV) »
ಅದರ ಮಧ್ಯದೊಳಗಿಂದ ನಾಲ್ಕು ಜೀವಿಗಳ ಆಕಾರಗಳು ಕಂಡುಬಂದವು; ಅವುಗಳ ರೂಪವು ಮನುಷ್ಯನ ರೂಪದಂತಿತ್ತು.

ಹೋಶೇಯನು 12:3 KANIRV Bible Verse Image
ಹೋಶೇಯನು 12:3 (KANIRV) »
ಯಾಕೋಬನು ಗರ್ಭದಲ್ಲಿ ತನ್ನ ಅಣ್ಣನ ಹಿಮ್ಮಡಿಯನ್ನು ಎಳೆದನು, ಪೂರ್ಣಪ್ರಾಯದಲ್ಲಿ ದೇವರೊಂದಿಗೆ ಹೋರಾಡಿದನು;

ಜೆಕರ್ಯನು 13:7 KANIRV Bible Verse Image
ಜೆಕರ್ಯನು 13:7 (KANIRV) »
ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಖಡ್ಗವೇ, ನಾನು ನೇಮಿಸಿದ ಕುರುಬನೂ, ನನ್ನ ಸಂಗಡಿಗನೂ ಆಗಿರುವವನ ವಿರುದ್ಧ ಎಚ್ಚರಗೊಳ್ಳು; ಕುರುಬನನ್ನು ಹೊಡೆ, ಕುರಿಗಳು ಚದುರಿಹೋಗುವವು; ಮರಿಗಳ ಮೇಲೂ ಕೈಮಾಡಬೇಕೆಂದಿದ್ದೇನೆ.

ಆದಿಕಾಂಡ 32:24 KANIRV Bible Verse Image
ಆದಿಕಾಂಡ 32:24 (KANIRV) »
ಯಾಕೋಬನು ಒಂಟಿಯಾಗಿ ಹಿಂದೆ ನಿಂತಿರಲು ಯಾರೋ ಒಬ್ಬ ಪುರುಷನು ಬೆಳಗಾಗುವ ತನಕ ಅವನ ಸಂಗಡ ಹೋರಾಡಿದನು.

Available Bible Translations

American Standard Version
Zechariah 1:10 (ASV) »
King James Version
Zechariah 1:10 (KJV) »
GOD’S WORD® (GW)
Zechariah 1:10 (GW) »
World English Bible
Zechariah 1:10 (WEB) »
Louis Segond 1910
Zacharie 1:10 (LSG) »
इंडियन रिवाइज्ड वर्जन - हिंदी
जकर्याह 1:10 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਜ਼ਕਰਯਾਹ 1:10 (PANIRV) »
ভারতীয় সংশোধিত সংস্করণ - বাংলা
জখৰিয়া 1:10 (BENIRV) »
இந்தியன் ரீவைஸ்டு வேர்ஷன் - தமிழ்
சகரியா 1:10 (TAMIRV) »
इंडियन रिवाइज्ड वर्जन - मराठी
जखऱ्या 1:10 (MARIRV) »
ఇండియన్ రేవిజ్డ్ వెర్షన్ - తెలుగు
జెకర్యా 1:10 (TELIRV) »
ઇન્ડિયન રિવાયઝ્ડ વર્ઝન - ગુજરાતી
ઝખાર્યા 1:10 (GUJIRV) »
الكتاب المقدس باللغة العربية، فان دايك
زَكَريَّا 1:10 (AVD) »
תנ ך עברי מודרני
זכריה 1:10 (HEB) »
Bíblia Sagrada Português
Zacarias 1:10 (BSL) »
Kinh Thánh: Tiếng Việt
Xê-ca-ri-a 1:10 (VIE) »
Reina Valera Antigua
Zacarías 1:10 (RVA) »
圣 经 简体中文和合本
撒 迦 利 亚 书 1:10 (CUVS) »
聖 經 繁體中文和合本
撒 迦 利 亞 1:10 (CUVT) »
Bibla e Shenjtë
Zakaria 1:10 (ALB) »
Svenska Bibeln 1917
Sakaria 1:10 (SV1917) »
Библия на русском
Захария 1:10 (RUSV) »
Українська Біблія
Захарія 1:10 (UKR) »
Szent Biblia - Magyar
Zakariás 1:10 (KAR) »
Българска Библия
Захария 1:10 (BULG) »
Kitaabka Quduuska Ah
Sekaryaah 1:10 (SOM) »
De Heilige Schrift
Zacharia 1:10 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »