ಜೆಕರ್ಯನು 8:6 KANIRV Bible Verse Picture Image

Inspirational bible verses with beautiful images and backgrounds. Download ಜೆಕರ್ಯನು 8:6 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಜೆಕರ್ಯನು 8:6 KANIRV - ಸೇನಾಧೀಶ್ವರನಾದ - Bible Verse Picture

ಜೆಕರ್ಯನು 8:6 KANIRV

ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಆ ಕಾಲದ ಸ್ಥಿತಿಯು ಈ ಜನಶೇಷದವರ ದೃಷ್ಟಿಗೆ ಅತ್ಯಾಶ್ಚರ್ಯವಾದರೂ ನನ್ನ ದೃಷ್ಟಿಗೆ ಅತ್ಯಾಶ್ಚರ್ಯವೋ?” ಇದು ಸೇನಾಧೀಶ್ವರ ಯೆಹೋವನ ನುಡಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಜೆಕರ್ಯನು 8:6 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಜೆಕರ್ಯನು 8:6 KANIRV - ಸೇನಾಧೀಶ್ವರನಾದ - Bible Verse Picture
View New Tab
Picture 03 - ಜೆಕರ್ಯನು 8:6 KANIRV - ಸೇನಾಧೀಶ್ವರನಾದ - Bible Verse Picture
View New Tab
Picture 04 - ಜೆಕರ್ಯನು 8:6 KANIRV - ಸೇನಾಧೀಶ್ವರನಾದ - Bible Verse Picture
View New Tab
Picture 05 - ಜೆಕರ್ಯನು 8:6 KANIRV - ಸೇನಾಧೀಶ್ವರನಾದ - Bible Verse Picture
View New Tab
Picture 06 - ಜೆಕರ್ಯನು 8:6 KANIRV - ಸೇನಾಧೀಶ್ವರನಾದ - Bible Verse Picture
View New Tab
Picture 07 - ಜೆಕರ್ಯನು 8:6 KANIRV - ಸೇನಾಧೀಶ್ವರನಾದ - Bible Verse Picture
View New Tab

ಜೆಕರ್ಯನು 8:6 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಜೆಕರ್ಯನು 8:6 KANIRV. Please click on any image below to navigate to that specific Bible verse page.

ಯೆರೆಮೀಯನು 32:17 KANIRV Bible Verse Image
ಯೆರೆಮೀಯನು 32:17 (KANIRV) »
“ಆಹಾ! ಕರ್ತನಾದ ಯೆಹೋವನೇ! ನೀನು ಭುಜವನ್ನೆತ್ತಿ ನಿನ್ನ ಮಹಾ ಶಕ್ತಿಯಿಂದ ಭೂಮ್ಯಾಕಾಶಗಳನ್ನು ಸೃಷ್ಟಿಸಿದ್ದಿ; ಯಾವ ಕಾರ್ಯವೂ ನಿನಗೆ ಅಸಾಧ್ಯವಲ್ಲ.

ಯೆರೆಮೀಯನು 32:27 KANIRV Bible Verse Image
ಯೆರೆಮೀಯನು 32:27 (KANIRV) »
“ಇಗೋ, ನಾನು ಯೆಹೋವನು, ನರಪ್ರಾಣಿಗೆಲ್ಲಾ ದೇವರು; ನನಗೆ ಅಸಾಧ್ಯವಾದದ್ದುಂಟೋ?

ಕೀರ್ತನೆಗಳು 118:23 KANIRV Bible Verse Image
ಕೀರ್ತನೆಗಳು 118:23 (KANIRV) »
ಇದು ಯೆಹೋವನಿಂದಲೇ ಆಯಿತು; ನಮಗೆ ಆಶ್ಚರ್ಯವಾಗಿ ತೋರುತ್ತದೆ.

ಲೂಕನು 1:37 KANIRV Bible Verse Image
ಲೂಕನು 1:37 (KANIRV) »
ದೇವರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ” ಅಂದನು.

ರೋಮಾಪುರದವರಿಗೆ 4:20 KANIRV Bible Verse Image
ರೋಮಾಪುರದವರಿಗೆ 4:20 (KANIRV) »
ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ.

ಲೂಕನು 18:27 KANIRV Bible Verse Image
ಲೂಕನು 18:27 (KANIRV) »
ಆತನು, “ಮನುಷ್ಯರಿಗೆ ಅಸಾಧ್ಯವಾದ ಕಾರ್ಯಗಳು ದೇವರಿಗೆ ಸಾಧ್ಯವಾಗಿವೆ” ಅಂದನು.

ಲೂಕನು 1:20 KANIRV Bible Verse Image
ಲೂಕನು 1:20 (KANIRV) »
ಇಗೋ, ಈ ನನ್ನ ಮಾತು ತಕ್ಕ ಸಮಯದಲ್ಲಿ ನೆರವೇರುವುದು; ಆದರೆ ನೀನು ಇದನ್ನು ನಂಬದೆಹೋದುದರಿಂದ ಅದೆಲ್ಲಾ ಸಂಭವಿಸುವ ದಿನದ ವರೆಗೂ ಮಾತನಾಡಲಾರದೆ ಮೂಕನಾಗಿರುವೆ” ಎಂದು ಅವನಿಗೆ ಉತ್ತರಕೊಟ್ಟನು.

ಆದಿಕಾಂಡ 18:14 KANIRV Bible Verse Image
ಆದಿಕಾಂಡ 18:14 (KANIRV) »
ಯೆಹೋವನಿಗೆ ಅಸಾಧ್ಯವಾದದ್ದುಂಟೋ? ನಾನು ಹೇಳಿದಂತೆಯೇ ಬರುವ ವರ್ಷದ ಇದೇ ಕಾಲದಲ್ಲಿ ನಾನು ನಿನ್ನ ಬಳಿಗೆ ಬಂದಾಗ ಸಾರಳಿಗೆ ಮಗನಿರುವನು” ಎಂದು ಹೇಳಿದನು.

ಕೀರ್ತನೆಗಳು 126:1 KANIRV Bible Verse Image
ಕೀರ್ತನೆಗಳು 126:1 (KANIRV) »
ಯಾತ್ರಾಗೀತೆ. ಸೆರೆಯಲ್ಲಿದ್ದ ನಮ್ಮನ್ನು ಯೆಹೋವನು ತಿರುಗಿ ಚೀಯೋನಿಗೆ ಬರಮಾಡಿದಾಗ, ನಾವು ಕನಸು ಕಂಡವರಂತೆ ಇದ್ದೆವು.

2 ಅರಸುಗಳು 7:2 KANIRV Bible Verse Image
2 ಅರಸುಗಳು 7:2 (KANIRV) »
ಇದನ್ನು ಕೇಳಿ ಅರಸನ ಸಮೀಪವರ್ತಿಯಾದ ಸರದಾರನು ದೇವರ ಮನುಷ್ಯನಿಗೆ, “ಯೆಹೋವನು ಆಕಾಶದಲ್ಲಿ ಕಿಂಡಿಗಳನ್ನು ಕೊರೆದರೂ ಇದು ಸಂಭವಿಸಲಾರದು” ಎನ್ನಲು ಎಲೀಷನು ಅವನಿಗೆ, “ಅದು ಸಂಭವಿಸುವುದನ್ನು ನೀನು ಕಣ್ಣಾರೆ ಕಾಣುವಿ, ಆದರೆ ನೀನು ಅದನ್ನು ಅನುಭವಿಸುವುದಿಲ್ಲ” ಎಂದು ಹೇಳಿದನು.

ಅರಣ್ಯಕಾಂಡ 11:22 KANIRV Bible Verse Image
ಅರಣ್ಯಕಾಂಡ 11:22 (KANIRV) »
ಅವರಿಗೆ ಬೇಕಾದಷ್ಟು ಸಿಕ್ಕುವಂತೆ ನಾವು ಹಿಂಡಿನಿಂದ ಆಡು, ಕುರಿ, ದನಗಳನ್ನೂ ಕೊಯ್ಯಬೇಕನ್ನುತ್ತಿಯೋ? ಇಲ್ಲವೆ ಸಮುದ್ರದಲ್ಲಿರುವ ಎಲ್ಲಾ ಮೀನುಗಳನ್ನೂ ಹಿಡಿದುಕೊಳ್ಳಬೇಕೋ?” ಎಂದು ಕೇಳಿದನು.

ರೋಮಾಪುರದವರಿಗೆ 6:19 KANIRV Bible Verse Image
ರೋಮಾಪುರದವರಿಗೆ 6:19 (KANIRV) »
ನಿಮ್ಮ ಶರೀರ ಭಾವದ ಬಲಹೀನತೆಯ ದೆಸೆಯಿಂದ ನಾನು ಲೋಕದ ರೀತಿಯಾಗಿ ಮಾತನಾಡುತ್ತೇನೆ. ದುಷ್ಟತನವನ್ನು ಮಾಡುವುದಕ್ಕಾಗಿ ನಿಮ್ಮ ಅಂಗಗಳನ್ನು ಬಂಡುತನಕ್ಕೂ, ದುಷ್ಟತನಕ್ಕೂ ದಾಸರನ್ನಾಗಿ ಒಪ್ಪಿಸಿ ಕೊಟ್ಟಿದ್ದಂತೆಯೇ ಈಗ ಪರಿಶುದ್ಧರಾಗುವುದಕ್ಕಾಗಿ ನಿಮ್ಮ ಅಂಗಗಳನ್ನು ನೀತಿಗೆ ದಾಸರನ್ನಾಗಿ ಒಪ್ಪಿಸಿಕೊಡಿರಿ.

Available Bible Translations

American Standard Version
Zechariah 8:6 (ASV) »
King James Version
Zechariah 8:6 (KJV) »
GOD’S WORD® (GW)
Zechariah 8:6 (GW) »
World English Bible
Zechariah 8:6 (WEB) »
Louis Segond 1910
Zacharie 8:6 (LSG) »
इंडियन रिवाइज्ड वर्जन - हिंदी
जकर्याह 8:6 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਜ਼ਕਰਯਾਹ 8:6 (PANIRV) »
ভারতীয় সংশোধিত সংস্করণ - বাংলা
জখৰিয়া 8:6 (BENIRV) »
இந்தியன் ரீவைஸ்டு வேர்ஷன் - தமிழ்
சகரியா 8:6 (TAMIRV) »
इंडियन रिवाइज्ड वर्जन - मराठी
जखऱ्या 8:6 (MARIRV) »
ఇండియన్ రేవిజ్డ్ వెర్షన్ - తెలుగు
జెకర్యా 8:6 (TELIRV) »
ઇન્ડિયન રિવાયઝ્ડ વર્ઝન - ગુજરાતી
ઝખાર્યા 8:6 (GUJIRV) »
الكتاب المقدس باللغة العربية، فان دايك
زَكَريَّا 8:6 (AVD) »
תנ ך עברי מודרני
זכריה 8:6 (HEB) »
Bíblia Sagrada Português
Zacarias 8:6 (BSL) »
Kinh Thánh: Tiếng Việt
Xê-ca-ri-a 8:6 (VIE) »
Reina Valera Antigua
Zacarías 8:6 (RVA) »
La Sacra Bibbia
Zaccaria 8:6 (RIV) »
圣 经 简体中文和合本
撒 迦 利 亚 书 8:6 (CUVS) »
聖 經 繁體中文和合本
撒 迦 利 亞 8:6 (CUVT) »
Bibla e Shenjtë
Zakaria 8:6 (ALB) »
Svenska Bibeln 1917
Sakaria 8:6 (SV1917) »
Библия на русском
Захария 8:6 (RUSV) »
Українська Біблія
Захарія 8:6 (UKR) »
Szent Biblia - Magyar
Zakariás 8:6 (KAR) »
Българска Библия
Захария 8:6 (BULG) »
Kitaabka Quduuska Ah
Sekaryaah 8:6 (SOM) »
De Heilige Schrift
Zacharia 8:6 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »