ಜೆಕರ್ಯನು 9:5 KANIRV Bible Verse Picture Image

Inspirational bible verses with beautiful images and backgrounds. Download ಜೆಕರ್ಯನು 9:5 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಜೆಕರ್ಯನು 9:5 KANIRV - ಅಷ್ಕೆಲೋನು ಇದನ್ನು - Bible Verse Picture

ಜೆಕರ್ಯನು 9:5 KANIRV

ಅಷ್ಕೆಲೋನು ಇದನ್ನು ನೋಡಿ ಹೆದರುವುದು; ಗಾಜವು ಸಹ ಅತಿ ಸಂಕಟಪಡುವುದು; ಎಕ್ರೋನು ನಿರೀಕ್ಷೆಗೆಟ್ಟು ಬಹು ವ್ಯಥೆಗೆ ಒಳಗಾಗುವುದು; ಗಾಜಕ್ಕೆ ರಾಜನೇ ಇಲ್ಲವಾಗುವನು; ಅಷ್ಕೆಲೋನು ನಿರ್ಜನವಾಗುವುದು;

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಜೆಕರ್ಯನು 9:5 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಜೆಕರ್ಯನು 9:5 KANIRV - ಅಷ್ಕೆಲೋನು ಇದನ್ನು - Bible Verse Picture
View New Tab
Picture 03 - ಜೆಕರ್ಯನು 9:5 KANIRV - ಅಷ್ಕೆಲೋನು ಇದನ್ನು - Bible Verse Picture
View New Tab
Picture 04 - ಜೆಕರ್ಯನು 9:5 KANIRV - ಅಷ್ಕೆಲೋನು ಇದನ್ನು - Bible Verse Picture
View New Tab
Picture 05 - ಜೆಕರ್ಯನು 9:5 KANIRV - ಅಷ್ಕೆಲೋನು ಇದನ್ನು - Bible Verse Picture
View New Tab
Picture 06 - ಜೆಕರ್ಯನು 9:5 KANIRV - ಅಷ್ಕೆಲೋನು ಇದನ್ನು - Bible Verse Picture
View New Tab
Picture 07 - ಜೆಕರ್ಯನು 9:5 KANIRV - ಅಷ್ಕೆಲೋನು ಇದನ್ನು - Bible Verse Picture
View New Tab

ಜೆಕರ್ಯನು 9:5 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಜೆಕರ್ಯನು 9:5 KANIRV. Please click on any image below to navigate to that specific Bible verse page.

ಯೆಶಾಯನು 20:5 KANIRV Bible Verse Image
ಯೆಶಾಯನು 20:5 (KANIRV) »
ಆಗ ನನ್ನ ಜನರು ತಾವು ನಿರೀಕ್ಷಿಸಿಕೊಂಡಿದ್ದ ಕೂಷಿನ ನಿಮಿತ್ತವಾಗಿಯೂ, ಕೊಚ್ಚಿಕೊಂಡಿದ್ದ ಐಗುಪ್ತದ ವಿಷಯವಾಗಿಯೂ ಬೆಚ್ಚಿಬೆರಗಾಗಿ ನಾಚಿಕೆಪಡುವರು.

ಫಿಲಿಪ್ಪಿಯವರಿಗೆ 1:20 KANIRV Bible Verse Image
ಫಿಲಿಪ್ಪಿಯವರಿಗೆ 1:20 (KANIRV) »
ಹೇಗೆಂದರೆ ನಾನು ಯಾವ ವಿಷಯದಲ್ಲಾದರೂ ನಾಚಿಕೆಪಡದೆ ಎಂದಿನಂತೆ ಈಗಲೂ ಸಹ ತುಂಬಾ ಧೈರ್ಯದಿಂದಿರುವುದರಿಂದ ಬದುಕಿದರೂ ಸರಿಯೇ ಅಥವಾ ಸತ್ತರೂ ಸರಿಯೇ ನನ್ನ ಶರೀರದ ಮೂಲಕ ಕ್ರಿಸ್ತನಿಗೆ ಮಹಿಮೆಯುಂಟಾಗಬೇಕೆಂದು ನನ್ನ ಬಹು ಅಭಿಲಾಷೆಯಾಗಿದೆ, ಹಾಗೆಯೇ ಆಗುವುದೆಂಬ ಭರವಸೆವುಂಟು.

ರೋಮಾಪುರದವರಿಗೆ 5:5 KANIRV Bible Verse Image
ರೋಮಾಪುರದವರಿಗೆ 5:5 (KANIRV) »
ಈ ನಿರೀಕ್ಷೆಯು ನಮ್ಮನ್ನು ಆಶಾಭಂಗಪಡಿಸುವುದಿಲ್ಲ, ಏಕೆಂದರೆ, ನಮಗೆ ಕೊಟ್ಟಿರುವ ಪವಿತ್ರಾತ್ಮನ ಮೂಲಕವಾಗಿ ದೇವರ ಪ್ರೀತಿಯು ನಮ್ಮ ಹೃದಯಗಳಲ್ಲಿ ಸುರಿಸಿದ್ದಾನೆ.

ಅಪೊಸ್ತಲರ ಕೃತ್ಯಗಳು 8:26 KANIRV Bible Verse Image
ಅಪೊಸ್ತಲರ ಕೃತ್ಯಗಳು 8:26 (KANIRV) »
ಅಷ್ಟರಲ್ಲಿ ಕರ್ತನ ದೂತನು ಫಿಲಿಪ್ಪನಿಗೆ, “ನೀನು ಎದ್ದು ದಕ್ಷಿಣದ ಕಡೆಗೆ ಯೆರೂಸಲೇಮಿನಿಂದ ಗಾಜಕ್ಕೆ ಹೋಗುವ ದಾರಿಯಲ್ಲಿ ಹೋಗು, ಅದು ಅಡವಿ” ಎಂದು ಹೇಳಿದನು.

ಚೆಫನ್ಯನು 2:4 KANIRV Bible Verse Image
ಚೆಫನ್ಯನು 2:4 (KANIRV) »
ಗಾಜ ಪಟ್ಟಣ ನಿರ್ಜನವಾಗುವುದು, ಅಷ್ಕೆಲೋನ್ ಹಾಳಾಗುವುದು, ಅಷ್ಡೋದ್ ನಿವಾಸಿಗಳನ್ನು ನಡು ಮಧ್ಯಾಹ್ನದಲ್ಲಿ ಆಕ್ರಮಿಸಿ ಓಡಿಸಿಬಿಡುವರು, ಎಕ್ರೋನ್ ನಗರ ನಿರ್ಮೂಲವಾಗುವುದು.

ಯೆಹೆಜ್ಕೇಲನು 26:15 KANIRV Bible Verse Image
ಯೆಹೆಜ್ಕೇಲನು 26:15 (KANIRV) »
ಕರ್ತನಾದ ಯೆಹೋವನು ತೂರಿಗೆ ಹೀಗೆ ಹೇಳುತ್ತಾನೆ, “ನಿನ್ನ ಪತನದ ಶಬ್ದಕ್ಕೂ, ಗಾಯಪಟ್ಟವರು ಕೂಗುವಾಗಲೂ, ನಿನ್ನ ಮಧ್ಯದಲ್ಲಿ ಕೊಲೆಯಾಗುವಾಗಲೂ ದ್ವೀಪಗಳು ಅದರುವುದಿಲ್ಲವೇ?

ಯೆಹೆಜ್ಕೇಲನು 25:15 KANIRV Bible Verse Image
ಯೆಹೆಜ್ಕೇಲನು 25:15 (KANIRV) »
ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಫಿಲಿಷ್ಟಿಯರು ಯೆಹೂದಕ್ಕೆ ಪ್ರತಿಕಾರಮಾಡಿದ್ದಾರೆ; ಹೌದು, ಮುಯ್ಯಿಗೆಮುಯ್ಯಿ ತೀರಿಸುತ್ತಾ ಅದನ್ನು ಮನಃಪೂರ್ವಕವಾಗಿ ತಿರಸ್ಕರಿಸಿ ದೀರ್ಘದ್ವೇಷದಿಂದ ಹಾಳುಮಾಡಿದ್ದಾರೆ.”

ಯೆರೆಮೀಯನು 51:8 KANIRV Bible Verse Image
ಯೆರೆಮೀಯನು 51:8 (KANIRV) »
ಬಾಬೆಲ್ ತಟ್ಟನೆ ಬಿದ್ದು ಹಾಳಾಯಿತು! ಅದಕ್ಕಾಗಿ ಗೋಳಾಡಿರಿ; ಅದರ ನೋವನ್ನು ನೀಗಿಸುವುದಕ್ಕೆ ಔಷಧವನ್ನು ಸಂಪಾದಿಸಿರಿ, ಗುಣವಾದೀತು.

ಯೆರೆಮೀಯನು 47:1 KANIRV Bible Verse Image
ಯೆರೆಮೀಯನು 47:1 (KANIRV) »
ಫರೋಹನು ಗಾಜಾ ಊರನ್ನು ಹೊಡೆದದ್ದಕ್ಕೆ ಮುಂಚಿತವಾಗಿ ಯೆಹೋವನು ಫಿಲಿಷ್ಟಿಯರ ವಿಷಯವಾಗಿ ಪ್ರವಾದಿಯಾದ ಯೆರೆಮೀಯನಿಗೆ ದಯಪಾಲಿಸಿದ ವಾಕ್ಯ.

ಯೆರೆಮೀಯನು 47:4 KANIRV Bible Verse Image
ಯೆರೆಮೀಯನು 47:4 (KANIRV) »
ಏಕೆಂದರೆ ಆ ದಿನದಲ್ಲಿ ಫಿಲಿಷ್ಟಿಯರೆಲ್ಲರೂ ಸೂರೆಯಾಗುವರು, ತೂರಿನ ಮತ್ತು ಚೀದೋನಿನ ಸಹಾಯಕರಲ್ಲಿ ಉಳಿದವರೆಲ್ಲಾ ನಿರ್ಮೂಲವಾಗುವರು; ಕಫ್ತೋರ್ ದ್ವೀಪದವರಿಂದ ಉತ್ಪನ್ನರಾದ ಫಿಲಿಷ್ಟಿಯರನ್ನು ಯೆಹೋವನೇ ಸೂರೆಮಾಡುವನು.

ಯೆಶಾಯನು 14:29 KANIRV Bible Verse Image
ಯೆಶಾಯನು 14:29 (KANIRV) »
ಎಲೈ, ಎಲ್ಲಾ ಫಿಲಿಷ್ಟಿಯರೇ, ನಿಮ್ಮನ್ನು ಹೊಡೆದ ಕೋಲು ಮುರಿದುಹೋಯಿತೆಂದು ಉಲ್ಲಾಸಗೊಳ್ಳದಿರಿ; ಏಕೆಂದರೆ ನಾಗರ ಹಾವಿನ ಸಂತಾನದಿಂದ ವಿಷಸರ್ಪವು ಉಂಟಾಗುವುದು. ಅದರ ಸಂತತಿಯು ಹಾರುವ ಸರ್ಪವೇ.

ಪ್ರಕಟಣೆ 18:9 KANIRV Bible Verse Image
ಪ್ರಕಟಣೆ 18:9 (KANIRV) »
“ಅವಳೊಂದಿಗೆ ಜಾರತ್ವಮಾಡಿ ಭೋಗಿಗಳಾದ ಭೂರಾಜರು ಅವಳ ದಹನದಿಂದೇರುವ ಹೊಗೆಯನ್ನು ನೋಡಿ ಭಯಪಟ್ಟು ಅವಳಿಗಾಗಿ ದೂರದಲ್ಲಿ ನಿಂತು ಅಳುತ್ತಾ ಗೋಳಾಡುತ್ತಾ, ‘ಅಯ್ಯೋ ಅಯ್ಯೋ ಮಹಾ ನಗರವಾದ ಬಾಬೆಲ್ ಪಟ್ಟಣವೇ, ಬಲಿಷ್ಠವಾದ ಬಾಬೆಲ್ ನಗರಿಯೇ ನಿನಗೆ ವಿಧಿಸಲ್ಪಟ್ಟ ದಂಡನೆಯು ಒಂದೇ ತಾಸಿನಲ್ಲಿ ಬಂದಿತಲ್ಲಾ’ ಎಂದು ಶೋಕಿಸುವರು.

Available Bible Translations

American Standard Version
Zechariah 9:5 (ASV) »
King James Version
Zechariah 9:5 (KJV) »
GOD’S WORD® (GW)
Zechariah 9:5 (GW) »
World English Bible
Zechariah 9:5 (WEB) »
Louis Segond 1910
Zacharie 9:5 (LSG) »
इंडियन रिवाइज्ड वर्जन - हिंदी
जकर्याह 9:5 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਜ਼ਕਰਯਾਹ 9:5 (PANIRV) »
ভারতীয় সংশোধিত সংস্করণ - বাংলা
জখৰিয়া 9:5 (BENIRV) »
இந்தியன் ரீவைஸ்டு வேர்ஷன் - தமிழ்
சகரியா 9:5 (TAMIRV) »
इंडियन रिवाइज्ड वर्जन - मराठी
जखऱ्या 9:5 (MARIRV) »
ఇండియన్ రేవిజ్డ్ వెర్షన్ - తెలుగు
జెకర్యా 9:5 (TELIRV) »
ઇન્ડિયન રિવાયઝ્ડ વર્ઝન - ગુજરાતી
ઝખાર્યા 9:5 (GUJIRV) »
الكتاب المقدس باللغة العربية، فان دايك
زَكَريَّا 9:5 (AVD) »
תנ ך עברי מודרני
זכריה 9:5 (HEB) »
Bíblia Sagrada Português
Zacarias 9:5 (BSL) »
Kinh Thánh: Tiếng Việt
Xê-ca-ri-a 9:5 (VIE) »
Reina Valera Antigua
Zacarías 9:5 (RVA) »
La Sacra Bibbia
Zaccaria 9:5 (RIV) »
圣 经 简体中文和合本
撒 迦 利 亚 书 9:5 (CUVS) »
聖 經 繁體中文和合本
撒 迦 利 亞 9:5 (CUVT) »
Bibla e Shenjtë
Zakaria 9:5 (ALB) »
Svenska Bibeln 1917
Sakaria 9:5 (SV1917) »
Библия на русском
Захария 9:5 (RUSV) »
Українська Біблія
Захарія 9:5 (UKR) »
Szent Biblia - Magyar
Zakariás 9:5 (KAR) »
Българска Библия
Захария 9:5 (BULG) »
Kitaabka Quduuska Ah
Sekaryaah 9:5 (SOM) »
De Heilige Schrift
Zacharia 9:5 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »