1 ತಿಮೊಥೆಯನಿಗೆ 4:12 KANIRV Bible Verse Picture Image

Inspirational bible verses with beautiful images and backgrounds. Download 1 ತಿಮೊಥೆಯನಿಗೆ 4:12 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

1 ತಿಮೊಥೆಯನಿಗೆ 4:12 KANIRV - ನಿನ್ನ ಯೌವನವನ್ನು - Bible Verse Picture

1 ತಿಮೊಥೆಯನಿಗೆ 4:12 KANIRV

ನಿನ್ನ ಯೌವನವನ್ನು ಅಸಡ್ಡೆಮಾಡುವುದಕ್ಕೆ ಯಾರಿಗೂ ಆಸ್ಪದಮಾಡಿಕೊಡದೆ, ನಂಬುವವರಿಗೆ ನಡೆ, ನುಡಿ, ಪ್ರೀತಿ, ನಂಬಿಕೆ, ಶುದ್ಧತ್ವ ಇವುಗಳ ವಿಷಯದಲ್ಲಿ ನೀನೇ ಮಾದರಿಯಾಗಿರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

1 ತಿಮೊಥೆಯನಿಗೆ 4:12 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 1 ತಿಮೊಥೆಯನಿಗೆ 4:12 KANIRV - ನಿನ್ನ ಯೌವನವನ್ನು - Bible Verse Picture
View New Tab
Picture 03 - 1 ತಿಮೊಥೆಯನಿಗೆ 4:12 KANIRV - ನಿನ್ನ ಯೌವನವನ್ನು - Bible Verse Picture
View New Tab
Picture 04 - 1 ತಿಮೊಥೆಯನಿಗೆ 4:12 KANIRV - ನಿನ್ನ ಯೌವನವನ್ನು - Bible Verse Picture
View New Tab
Picture 05 - 1 ತಿಮೊಥೆಯನಿಗೆ 4:12 KANIRV - ನಿನ್ನ ಯೌವನವನ್ನು - Bible Verse Picture
View New Tab
Picture 06 - 1 ತಿಮೊಥೆಯನಿಗೆ 4:12 KANIRV - ನಿನ್ನ ಯೌವನವನ್ನು - Bible Verse Picture
View New Tab
Picture 07 - 1 ತಿಮೊಥೆಯನಿಗೆ 4:12 KANIRV - ನಿನ್ನ ಯೌವನವನ್ನು - Bible Verse Picture
View New Tab

1 ತಿಮೊಥೆಯನಿಗೆ 4:12 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 1 ತಿಮೊಥೆಯನಿಗೆ 4:12 KANIRV. Please click on any image below to navigate to that specific Bible verse page.

ತೀತನಿಗೆ 2:7 KANIRV Bible Verse Image
ತೀತನಿಗೆ 2:7 (KANIRV) »
ಸತ್ಕಾರ್ಯ ಮಾಡುವುದರಲ್ಲಿ ನೀನೇ ಮಾದರಿಯಾಗಿರು. ನೀನು ಮಾಡುವ ಉಪದೇಶದಲ್ಲಿ ಸತ್ಯವೂ ಗೌರವವೂ ಆಕ್ಷೇಪಣೆಗೆ ಅವಕಾಶವಿಲ್ಲದಂಥ ಸುಬುದ್ಧಿಯೂ ಇರಬೇಕು;

2 ತಿಮೊಥೆಯನಿಗೆ 2:22 KANIRV Bible Verse Image
2 ತಿಮೊಥೆಯನಿಗೆ 2:22 (KANIRV) »
ನೀನು ಯೌವನದ ಮೋಹಗಳಿಗೆ ದೂರವಾಗಿರು. ಶುದ್ಧಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳುವವರ ಸಂಗಡ ನೀತಿ, ನಂಬಿಕೆ, ಪ್ರೀತಿ ಮತ್ತು ಸಮಾಧಾನಗಳನ್ನು ಸಂಪಾದಿಸುವುದಕ್ಕೆ ಪ್ರಯಾಸಪಡು.

2 ತಿಮೊಥೆಯನಿಗೆ 2:15 KANIRV Bible Verse Image
2 ತಿಮೊಥೆಯನಿಗೆ 2:15 (KANIRV) »
ನೀನು ದೇವರಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವುದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು.

1 ಪೇತ್ರನು 5:3 KANIRV Bible Verse Image
1 ಪೇತ್ರನು 5:3 (KANIRV) »
ನಿಮ್ಮ ವಶಕ್ಕೆ ಒಪ್ಪಿಸಿಕೊಟ್ಟಿರುವವರ ಮೇಲೆ ದೊರೆತನಮಾಡುವವರಂತೆ ನಡೆಯದೆ ಮಂದೆಗೆ ಮಾದರಿಯಾಗಿಯೇ ನಡೆದುಕೊಳ್ಳಿರಿ.

2 ಪೇತ್ರನು 1:5 KANIRV Bible Verse Image
2 ಪೇತ್ರನು 1:5 (KANIRV) »
ಈ ಕಾರಣದಿಂದಲೇ ನೀವು ಪೂರ್ಣಾಸಕ್ತಿಯುಳ್ಳವರಾಗಿ ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ, ಸದ್ಗುಣಕ್ಕೆ ಜ್ಞಾನವನ್ನೂ,

1 ಕೊರಿಂಥದವರಿಗೆ 11:1 KANIRV Bible Verse Image
1 ಕೊರಿಂಥದವರಿಗೆ 11:1 (KANIRV) »
ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ.

1 ಥೆಸಲೋನಿಕದವರಿಗೆ 1:6 KANIRV Bible Verse Image
1 ಥೆಸಲೋನಿಕದವರಿಗೆ 1:6 (KANIRV) »
ಇದಲ್ಲದೆ ನೀವು ಬಹಳ ಹಿಂಸೆಯನ್ನು ಅನುಭವಿಸಬೇಕಾಗಿ ಬಂದಿದ್ದರೂ ಪವಿತ್ರಾತ್ಮನಿಂದುಂಟಾದ ಆನಂದದೊಡನೆ ದೇವರ ವಾಕ್ಯವನ್ನು ಅಂಗೀಕರಿಸಿ, ನಮ್ಮನ್ನು ಮತ್ತು ಕರ್ತನಾದ ಯೇಸುವನ್ನು ಅನುಸರಿಸುವವರಾದಿರಿ.

ಮತ್ತಾಯನು 18:10 KANIRV Bible Verse Image
ಮತ್ತಾಯನು 18:10 (KANIRV) »
ಈ ಚಿಕ್ಕವರಲ್ಲಿ ಒಬ್ಬನನ್ನಾದರೂ ತಾತ್ಸಾರಮಾಡದಂತೆ ನೋಡಿಕೊಳ್ಳಿರಿ. ಏಕೆಂದರೆಪರಲೋಕದಲ್ಲಿ ಇವರ ದೂತರು ನನ್ನ ಸ್ವರ್ಗೀಯ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಿರುತ್ತಾರೆ ಎಂದು ನಿಮಗೆ ಹೇಳುತ್ತೇನೆ.

2 ತಿಮೊಥೆಯನಿಗೆ 2:7 KANIRV Bible Verse Image
2 ತಿಮೊಥೆಯನಿಗೆ 2:7 (KANIRV) »
ನಾನು ಹೇಳುವುದನ್ನು ಯೋಚಿಸು. ಕರ್ತನು ಎಲ್ಲಾದರಲ್ಲಿಯೂ ನಿನಗೆ ವಿವೇಕವನ್ನು ದಯಪಾಲಿಸುವನು.

ಯಾಕೋಬನು 3:17 KANIRV Bible Verse Image
ಯಾಕೋಬನು 3:17 (KANIRV) »
ಆದರೆ ಮೇಲಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸಂತೋಷವಾಗಿ ಒಪ್ಪಿಕೊಳ್ಳುವಂಥದ್ದು, ಕರುಣೆ ಮತ್ತು ಒಳ್ಳೆ ಫಲಗಳಿಂದ ತುಂಬಿರುವಂಥದ್ದು, ಪಕ್ಷಪಾತವಿಲ್ಲದ್ದು, ಪ್ರಾಮಾಣಿಕವಾದ್ದದು ಆಗಿದೆ.

ತೀತನಿಗೆ 2:15 KANIRV Bible Verse Image
ತೀತನಿಗೆ 2:15 (KANIRV) »
ಈ ಕಾರ್ಯಗಳ ವಿಷಯದಲ್ಲಿ ಬೋಧಿಸುತ್ತಾ, ಎಚ್ಚರಿಸುತ್ತಾ, ಪೂರ್ಣ ಅಧಿಕಾರದಿಂದ ಖಂಡಿಸುತ್ತಾ ಇರು. ಯಾರೂ ನಿನ್ನನ್ನು ತಿರಸ್ಕರಿಸದ ಹಾಗೆ ನೋಡಿಕೋ.

ಫಿಲಿಪ್ಪಿಯವರಿಗೆ 4:8 KANIRV Bible Verse Image
ಫಿಲಿಪ್ಪಿಯವರಿಗೆ 4:8 (KANIRV) »
ಕಡೆಯದಾಗಿ, ಸಹೋದರರೇ, ಯಾವುದು ಸತ್ಯವೂ, ಮಾನ್ಯವೂ, ನ್ಯಾಯವೂ, ಶುದ್ಧವೂ, ಪ್ರೀತಿಕರವೂ, ಮನೋಹರವೂ ಆಗಿದೆಯೋ, ಯಾವುದು ಸದ್ಗುಣವಾಗಿದೆಯೋ, ಯಾವುದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳ ಬಗ್ಗೆ ಚಿಂತಿಸುವವರಾಗಿರಿ.

Available Bible Translations

American Standard Version
1 Timothy 4:12 (ASV) »
King James Version
1 Timothy 4:12 (KJV) »
GOD’S WORD® (GW)
1 Timothy 4:12 (GW) »
World English Bible
1 Timothy 4:12 (WEB) »
इंडियन रिवाइज्ड वर्जन - हिंदी
1 तीमुथियुस 4:12 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
1 ਤਿਮੋਥਿਉਸ 4:12 (PANIRV) »
ভারতীয় সংশোধিত সংস্করণ - বাংলা
1 তীমথিয় 4:12 (BENIRV) »
இந்தியன் ரீவைஸ்டு வேர்ஷன் - தமிழ்
1 தீமோத்தேயு 4:12 (TAMIRV) »
इंडियन रिवाइज्ड वर्जन - मराठी
1 तीमथ्याला 4:12 (MARIRV) »
ఇండియన్ రేవిజ్డ్ వెర్షన్ - తెలుగు
1 తిమోతి పత్రిక 4:12 (TELIRV) »
ઇન્ડિયન રિવાયઝ્ડ વર્ઝન - ગુજરાતી
1 તિમોથીને 4:12 (GUJIRV) »
الكتاب المقدس باللغة العربية، فان دايك
١ تيموثاوس 4:12 (AVD) »
Bíblia Sagrada Português
1 Timóteo 4:12 (BSL) »
Kinh Thánh: Tiếng Việt
1 Ti-mô-thê 4:12 (VIE) »
Reina Valera Antigua
1 Timoteo 4:12 (RVA) »
圣 经 简体中文和合本
提 摩 太 前 书 4:12 (CUVS) »
聖 經 繁體中文和合本
提 摩 太 前 書 4:12 (CUVT) »
Библия на русском
1 Тимофею 4:12 (RUSV) »
Українська Біблія
1 Тимофію 4:12 (UKR) »
Szent Biblia - Magyar
1 Timóteus 4:12 (KAR) »
Българска Библия
1 Тимотей 4:12 (BULG) »
Kitaabka Quduuska Ah
1 Timoteyos 4:12 (SOM) »
De Heilige Schrift
1 Timotheüs 4:12 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »