2 ಥೆಸಲೋನಿಕದವರಿಗೆ 3:14 KANIRV Bible Verse Picture Image

Inspirational bible verses with beautiful images and backgrounds. Download 2 ಥೆಸಲೋನಿಕದವರಿಗೆ 3:14 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

2 ಥೆಸಲೋನಿಕದವರಿಗೆ 3:14 KANIRV - ಈ ಪತ್ರಿಕೆಯ - Bible Verse Picture

2 ಥೆಸಲೋನಿಕದವರಿಗೆ 3:14 KANIRV

ಈ ಪತ್ರಿಕೆಯ ಮೂಲಕವಾಗಿ ಹೇಳಿರುವ ನಮ್ಮ ಮಾತಿಗೆ ಯಾವನಾದರೂ ಒಳಗಾಗದಿದ್ದರೆ ಅವನನ್ನು ಗುರುತಿಸಿ ಅವನಿಗೆ ನಾಚಿಕೆಯಾಗುವಂತೆ ಅವನ ಸಹವಾಸದಲ್ಲಿ ಸೇರಬೇಡಿರಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

2 ಥೆಸಲೋನಿಕದವರಿಗೆ 3:14 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 2 ಥೆಸಲೋನಿಕದವರಿಗೆ 3:14 KANIRV - ಈ ಪತ್ರಿಕೆಯ - Bible Verse Picture
View New Tab
Picture 03 - 2 ಥೆಸಲೋನಿಕದವರಿಗೆ 3:14 KANIRV - ಈ ಪತ್ರಿಕೆಯ - Bible Verse Picture
View New Tab
Picture 04 - 2 ಥೆಸಲೋನಿಕದವರಿಗೆ 3:14 KANIRV - ಈ ಪತ್ರಿಕೆಯ - Bible Verse Picture
View New Tab
Picture 05 - 2 ಥೆಸಲೋನಿಕದವರಿಗೆ 3:14 KANIRV - ಈ ಪತ್ರಿಕೆಯ - Bible Verse Picture
View New Tab
Picture 06 - 2 ಥೆಸಲೋನಿಕದವರಿಗೆ 3:14 KANIRV - ಈ ಪತ್ರಿಕೆಯ - Bible Verse Picture
View New Tab
Picture 07 - 2 ಥೆಸಲೋನಿಕದವರಿಗೆ 3:14 KANIRV - ಈ ಪತ್ರಿಕೆಯ - Bible Verse Picture
View New Tab

2 ಥೆಸಲೋನಿಕದವರಿಗೆ 3:14 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 2 ಥೆಸಲೋನಿಕದವರಿಗೆ 3:14 KANIRV. Please click on any image below to navigate to that specific Bible verse page.

1 ಕೊರಿಂಥದವರಿಗೆ 5:11 KANIRV Bible Verse Image
1 ಕೊರಿಂಥದವರಿಗೆ 5:11 (KANIRV) »
ಆದರೆ ಕ್ರೈಸ್ತ ಸಹೋದರನೆನಿಸಿಕೊಂಡವನು ಜಾರನು, ಲೋಭಿಯು, ವಿಗ್ರಹಾರಾಧಕನು, ಜಗಳಗಂಟನೂ, ಕುಡುಕನು, ಸುಲುಕೊಳ್ಳುವವನೂ ಆಗಿದ್ದ ಪಕ್ಷದಲ್ಲಿ ಅವನ ಸಹವಾಸ ಮಾಡಬಾರದು. ಅಂಥವನ ಸಂಗಡ ಊಟ ಸಹ ಮಾಡಬಾರದು ಎಂದು ಬರೆದಿದ್ದೇನೆ.

ತೀತನಿಗೆ 3:10 KANIRV Bible Verse Image
ತೀತನಿಗೆ 3:10 (KANIRV) »
ಸಭೆಯಲ್ಲಿ ಭಿನ್ನಭೇದಗಳನ್ನುಂಟುಮಾಡುವ ಮನುಷ್ಯನನ್ನು ಒಂದೆರಡು ಸಾರಿ ಬುದ್ಧಿ ಹೇಳಿದ ಮೇಲೆ ಬಿಟ್ಟು ಬಿಡು;

2 ಥೆಸಲೋನಿಕದವರಿಗೆ 3:6 KANIRV Bible Verse Image
2 ಥೆಸಲೋನಿಕದವರಿಗೆ 3:6 (KANIRV) »
ಸಹೋದರರೇ, ನಾವು ಬೋಧಿಸಿದ ಸಂಪ್ರದಾಯವನ್ನು ಅನುಸರಿಸದೆ ಸೋಮಾರಿಯಾಗಿ ಜೀವಿಸುವ ಪ್ರತಿಯೊಬ್ಬ ಸಹೋದರನಿಂದ ನೀವು ದೂರವಾಗಿರಬೇಕೆಂದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮಗೆ ಆಜ್ಞಾಪಿಸುತ್ತೇವೆ.

ಕೀರ್ತನೆಗಳು 83:16 KANIRV Bible Verse Image
ಕೀರ್ತನೆಗಳು 83:16 (KANIRV) »
ನಾಚಿಕೆಯು ಅವರ ಮುಖವನ್ನು ಕವಿಯಲಿ. ಯೆಹೋವನೇ, ಆಗ ಅವರು ನಿನ್ನ ಹೆಸರನ್ನು ಕೇಳಿಕೊಂಡು ಬಂದಾರು.

ಯೆಹೆಜ್ಕೇಲನು 16:61 KANIRV Bible Verse Image
ಯೆಹೆಜ್ಕೇಲನು 16:61 (KANIRV) »
ಇದಕ್ಕನುಸಾರ ನಾನು ಕುಮಾರ್ತೆಯರನ್ನೋ ಎಂಬಂತೆ ನಿನಗೆ ದಯಪಾಲಿಸುವ ನಿನ್ನ ಅಕ್ಕಂದಿರೂ ಮತ್ತು ತಂಗಿಯರೂ ನಿನ್ನಲ್ಲಿ ಸೇರಿಕೊಳ್ಳುವಾಗ ನೀನು ನಿನ್ನ ದುರ್ಮಾರ್ಗಗಳನ್ನು ನೆನಪಿಸಿಕೊಂಡು ನಾಚಿಕೆಪಡುವಿ; ಈ ನನ್ನ ದಯೆ ನಿನ್ನ ಹಿಂದಿನ ಒಡಂಬಡಿಕೆಯ ಫಲವಲ್ಲ.

ಅರಣ್ಯಕಾಂಡ 12:14 KANIRV Bible Verse Image
ಅರಣ್ಯಕಾಂಡ 12:14 (KANIRV) »
ಅದಕ್ಕೆ ಯೆಹೋವನು ಮೋಶೆಗೆ, “ಆಕೆಯ ತಂದೆ ಆಕೆಯ ಮುಖದ ಮೇಲೆ ಉಗುಳಿದರೆ, ಆಕೆ ಏಳು ದಿನ ನಾಚಿಕೆಯಿಂದ ಮರೆಯಾಗುತ್ತಿದ್ದಳಲ್ಲವೇ? ಹಾಗಾದರೆ ಆಕೆ ಏಳು ದಿನ ಪಾಳೆಯದ ಹೊರಗೆ ಇರಲಿ, ತರುವಾಯ ನೀನು ಆಕೆಯನ್ನು ಪಾಳೆಯದೊಳಗೆ ಸೇರಿಸಿಕೊಳ್ಳಬಹುದು” ಎಂದು ಉತ್ತರಕೊಟ್ಟನು.

1 ಕೊರಿಂಥದವರಿಗೆ 5:9 KANIRV Bible Verse Image
1 ಕೊರಿಂಥದವರಿಗೆ 5:9 (KANIRV) »
ಜಾರರ ಸಹವಾಸ ಮಾಡಬಾರದೆಂದು ನನ್ನ ಪತ್ರಿಕೆಯಲ್ಲಿ ಬರೆದಿದ್ದೇನೆ.

2 ಕೊರಿಂಥದವರಿಗೆ 2:9 KANIRV Bible Verse Image
2 ಕೊರಿಂಥದವರಿಗೆ 2:9 (KANIRV) »
ಎಲ್ಲಾ ವಿಷಯದಲ್ಲೂ ನೀವು ವಿಧೇಯರಾಗಿದ್ದೀರೋ ಎಂದು ನಿಮ್ಮ ಗುಣವನ್ನು ಪರೀಕ್ಷಿಸಿ ತಿಳಿದುಕೊಳ್ಳಬೇಕೆಂಬುವ ಉದ್ದೇಶದಿಂದಲೇ ಹೀಗೆ ಬರೆದೆನು.

2 ಕೊರಿಂಥದವರಿಗೆ 7:15 KANIRV Bible Verse Image
2 ಕೊರಿಂಥದವರಿಗೆ 7:15 (KANIRV) »
ನೀವು ವಿಧೇಯತೆಯಲ್ಲಿ ಭಯಭಕ್ತಿಯಿಂದ ಅವನನ್ನು ಸ್ವೀಕರಿಸಿಕೊಂಡಿದ್ದನ್ನು ಜ್ಞಾಪಕಮಾಡಿಕೊಳ್ಳುವಾಗ ನಿಮ್ಮ ಮೇಲೆ ಅವನಿಗಿರುವ ಪ್ರೀತಿ ಹೆಚ್ಚಾಗಿದೆ.

2 ಕೊರಿಂಥದವರಿಗೆ 10:6 KANIRV Bible Verse Image
2 ಕೊರಿಂಥದವರಿಗೆ 10:6 (KANIRV) »
ನಿಮ್ಮ ವಿಧೇಯತ್ವವು ಪರಿಪೂರ್ಣವಾದ ಮೇಲೆ ಎಲ್ಲಾ ಅವಿಧೇಯತ್ವಕ್ಕೆ ಪ್ರತಿಕಾರವನ್ನು ನೀಡುವುದಕ್ಕೆ ಸಿದ್ಧರಾಗಿದ್ದೇವೆ.

1 ಥೆಸಲೋನಿಕದವರಿಗೆ 4:8 KANIRV Bible Verse Image
1 ಥೆಸಲೋನಿಕದವರಿಗೆ 4:8 (KANIRV) »
ಹೀಗಿರಲು ಈ ಮಾತನ್ನು ತಿರಸ್ಕರಿಸುವವನು ಮನುಷ್ಯರನ್ನು ಮಾತ್ರವಲ್ಲದೆ, ನಿಮಗೆ ಪವಿತ್ರಾತ್ಮವರವನ್ನು ದಯಪಾಲಿಸುವ ದೇವರನ್ನೂ ತಿರಸ್ಕರಿಸುವವನಾಗಿದ್ದಾನೆ.

ಫಿಲಿಪ್ಪಿಯವರಿಗೆ 1:21 KANIRV Bible Verse Image
ಫಿಲಿಪ್ಪಿಯವರಿಗೆ 1:21 (KANIRV) »
ನನಗಂತೂ ಬದುಕುವುದೆಂದರೆ ಕ್ರಿಸ್ತನೇ, ಸಾಯುವುದು ಲಾಭವೇ.

Available Bible Translations

American Standard Version
2 Thessalonians 3:14 (ASV) »
इंडियन रिवाइज्ड वर्जन - हिंदी
2 थिस्सलुनीकियों 3:14 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
2 ਥੱਸਲੁਨੀਕੀਆਂ 3:14 (PANIRV) »
ভারতীয় সংশোধিত সংস্করণ - বাংলা
2 থিচলনীকীয়া 3:14 (BENIRV) »
இந்தியன் ரீவைஸ்டு வேர்ஷன் - தமிழ்
2 தெசலோனிக்கேயர் 3:14 (TAMIRV) »
इंडियन रिवाइज्ड वर्जन - मराठी
2 थेस्सलनीकाकरांस 3:14 (MARIRV) »
ఇండియన్ రేవిజ్డ్ వెర్షన్ - తెలుగు
2 తెస్సలోనిక పత్రిక 3:14 (TELIRV) »
ઇન્ડિયન રિવાયઝ્ડ વર્ઝન - ગુજરાતી
2 થેસ્સલોનિકીઓને 3:14 (GUJIRV) »
الكتاب المقدس باللغة العربية، فان دايك
٢ تسالونيكي 3:14 (AVD) »
Bíblia Sagrada Português
2 Tessalonicenses 3:14 (BSL) »
Kinh Thánh: Tiếng Việt
2 Thê-sa-lô-ni-ca 3:14 (VIE) »
圣 经 简体中文和合本
帖 撒 罗 尼 迦 后 书 3:14 (CUVS) »
聖 經 繁體中文和合本
帖 撒 羅 尼 迦 後 書 3:14 (CUVT) »
Библия на русском
2 Фессалоникийцам 3:14 (RUSV) »
Українська Біблія
2 солунян 3:14 (UKR) »
Szent Biblia - Magyar
2 Thesszalonika 3:14 (KAR) »
Българска Библия
2 Солунци 3:14 (BULG) »
Kitaabka Quduuska Ah
2 Tesaloniika 3:14 (SOM) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »