2 ಥೆಸಲೋನಿಕದವರಿಗೆ 3:16 KANIRV Bible Verse Picture Image

Inspirational bible verses with beautiful images and backgrounds. Download 2 ಥೆಸಲೋನಿಕದವರಿಗೆ 3:16 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

2 ಥೆಸಲೋನಿಕದವರಿಗೆ 3:16 KANIRV - ಶಾಂತಿದಾಯಕನಾದ - Bible Verse Picture

2 ಥೆಸಲೋನಿಕದವರಿಗೆ 3:16 KANIRV

ಶಾಂತಿದಾಯಕನಾದ ಕರ್ತನು ತಾನೇ ಸದಾಕಾಲದಲ್ಲಿಯೂ ಸಕಲವಿಧದಲ್ಲಿಯೂ ನಿಮಗೆ ಶಾಂತಿಯನ್ನು ದಯಪಾಲಿಸಲಿ. ಕರ್ತನು ನಿಮ್ಮೆಲ್ಲರೊಂದಿಗಿರಲಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

2 ಥೆಸಲೋನಿಕದವರಿಗೆ 3:16 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - 2 ಥೆಸಲೋನಿಕದವರಿಗೆ 3:16 KANIRV - ಶಾಂತಿದಾಯಕನಾದ - Bible Verse Picture
View New Tab
Picture 03 - 2 ಥೆಸಲೋನಿಕದವರಿಗೆ 3:16 KANIRV - ಶಾಂತಿದಾಯಕನಾದ - Bible Verse Picture
View New Tab
Picture 04 - 2 ಥೆಸಲೋನಿಕದವರಿಗೆ 3:16 KANIRV - ಶಾಂತಿದಾಯಕನಾದ - Bible Verse Picture
View New Tab
Picture 05 - 2 ಥೆಸಲೋನಿಕದವರಿಗೆ 3:16 KANIRV - ಶಾಂತಿದಾಯಕನಾದ - Bible Verse Picture
View New Tab
Picture 06 - 2 ಥೆಸಲೋನಿಕದವರಿಗೆ 3:16 KANIRV - ಶಾಂತಿದಾಯಕನಾದ - Bible Verse Picture
View New Tab
Picture 07 - 2 ಥೆಸಲೋನಿಕದವರಿಗೆ 3:16 KANIRV - ಶಾಂತಿದಾಯಕನಾದ - Bible Verse Picture
View New Tab

2 ಥೆಸಲೋನಿಕದವರಿಗೆ 3:16 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to 2 ಥೆಸಲೋನಿಕದವರಿಗೆ 3:16 KANIRV. Please click on any image below to navigate to that specific Bible verse page.

ಕೀರ್ತನೆಗಳು 29:11 KANIRV Bible Verse Image
ಕೀರ್ತನೆಗಳು 29:11 (KANIRV) »
ಯೆಹೋವನು ತನ್ನ ಜನರಿಗೆ ಬಲವನ್ನು ಅನುಗ್ರಹಿಸುವನು; ಆತನು ತನ್ನ ಪ್ರಜೆಗೆ ಸುಕ್ಷೇಮವನ್ನು ದಯಪಾಲಿಸುವನು.

ಯೋಹಾನನು 16:33 KANIRV Bible Verse Image
ಯೋಹಾನನು 16:33 (KANIRV) »
ನೀವು ನನ್ನಲ್ಲಿದ್ದು ಸಮಾಧಾನವನ್ನು ಹೊಂದಿದವರಾಗಿರಬೇಕೆಂದು ಇದನ್ನೆಲ್ಲಾ ನಿಮ್ಮೊಂದಿಗೆ ಹೇಳಿದ್ದೇನೆ.ಲೋಕದಲ್ಲಿ ನಿಮಗೆ ಸಂಕಟಗಳುಂಟು. ಆದರೆ ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ” ಎಂದು ಹೇಳಿದನು.

ರೋಮಾಪುರದವರಿಗೆ 15:33 KANIRV Bible Verse Image
ರೋಮಾಪುರದವರಿಗೆ 15:33 (KANIRV) »
ಶಾಂತಿದಾಯಕವಾದ ದೇವರು ನಿಮ್ಮೆಲ್ಲರೊಂದಿಗಿರಲಿ. ಆಮೆನ್.

ಮತ್ತಾಯನು 1:23 KANIRV Bible Verse Image
ಮತ್ತಾಯನು 1:23 (KANIRV) »
“ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹೆರುವಳು; ಆತನಿಗೆ ಇಮ್ಮಾನುವೇಲ್ ಎಂದು ಹೆಸರಿಡುವರು. ‘ದೇವರು ನಮ್ಮ ಕೂಡ ಇದ್ದಾನೆಂದು’ ಈ ಹೆಸರಿನ ಅರ್ಥ.”

ಯೋಹಾನನು 14:27 KANIRV Bible Verse Image
ಯೋಹಾನನು 14:27 (KANIRV) »
“ನಾನು ನನ್ನಸಮಾಧಾನವನ್ನು ನಿಮಗೆ ಕೊಟ್ಟು ಹೋಗುತ್ತಿದ್ದೇನೆ. ನನ್ನಲ್ಲಿರುವಂಥ ಸಮಾಧಾನವನ್ನು ನಾನು ನಿಮಗೆ ಕೊಡುತ್ತೇನೆ. ಲೋಕವು ಕೊಡುವಂತೆ ನಾನು ನಿಮಗೆ ಕೊಡುವುದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಹೆದರದಿರಲಿ.

ರೋಮಾಪುರದವರಿಗೆ 16:20 KANIRV Bible Verse Image
ರೋಮಾಪುರದವರಿಗೆ 16:20 (KANIRV) »
ಶಾಂತಿದಾಯಕನಾದ ದೇವರು ಶೀಘ್ರವಾಗಿ ಸೈತಾನನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ತುಳಿದು ಜಜ್ಜಿಬಿಡುವನು. ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ.

ಲೂಕನು 2:14 KANIRV Bible Verse Image
ಲೂಕನು 2:14 (KANIRV) »
ಫಕ್ಕನೆ ಆ ದೂತನ ಸಂಗಡ ಸ್ವರ್ಗೀಯ ಸೈನ್ಯದವರ ಒಂದು ದೊಡ್ಡ ಗುಂಪು ಕಾಣಿಸಿಕೊಂಡು, “ಮೇಲಣ ಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ದೇವರೊಲಿದ ಮನುಷ್ಯರೊಳಗೆ ಸಮಾಧಾನ” ಎಂದು ದೇವರನ್ನು ಕೊಂಡಾಡುತ್ತಾ ಹೇಳಿದರು.

1 ಥೆಸಲೋನಿಕದವರಿಗೆ 5:23 KANIRV Bible Verse Image
1 ಥೆಸಲೋನಿಕದವರಿಗೆ 5:23 (KANIRV) »
ಶಾಂತಿದಾಯಕನಾದ ದೇವರು ತಾನೇ ನಿಮ್ಮನ್ನು ಪರಿಪೂರ್ಣವಾಗಿ ಶುದ್ಧೀಕರಿಸಲಿ. ನಮ್ಮ ಕರ್ತನಾದ ಯೇಸು ಕ್ರಿಸ್ತನು ಹಿಂತಿರುಗಿ ಬರುವಾಗ ನಿಮ್ಮ ಆತ್ಮ, ಪ್ರಾಣ ಮತ್ತು ಶರೀರಗಳು ದೋಷವಿಲ್ಲದೆ ಪರಿಪೂರ್ಣವಾಗಿ ಕಾಣಿಸಿಕೊಳ್ಳುವಂತೆ ಕಾಪಾಡಲ್ಪಡಲಿ.

ಎಫೆಸದವರಿಗೆ 2:14 KANIRV Bible Verse Image
ಎಫೆಸದವರಿಗೆ 2:14 (KANIRV) »
ನಿಮ್ಮನ್ನು ಮತ್ತು ನಮ್ಮನ್ನು ಒಂದುಮಾಡಿದವನಾದ ಆತನೇ ನಮಗೆ ಶಾಂತಿದಾತನಾಗಿದ್ದಾನೆ. ಆತನು ವಿಧಿನಿಯಮಗಳಿಂದ ಕೂಡಿದ್ದ ಆಜ್ಞೆಗಳುಳ್ಳ ಧರ್ಮಶಾಸ್ತ್ರವನ್ನು ನಿರರ್ಥಕಗೊಳಿಸಿ, ನಮ್ಮನ್ನು ಅಗಲಿಸಿದ್ದ ಹಗೆತನವೆಂಬ ಅಡ್ಡಗೋಡೆಯನ್ನು ತನ್ನ ಶರೀರದಿಂದಲೇ ಕೆಡವಿಹಾಕಿದ್ದಾನೆ.

ಯೆಶಾಯನು 8:10 KANIRV Bible Verse Image
ಯೆಶಾಯನು 8:10 (KANIRV) »
ಆಲೋಚನೆ ಮಾಡಿಕೊಳ್ಳಿರಿ, ಅದು ಮುರಿದುಹೋಗುವುದು. ಅಪ್ಪಣೆ ಮಾಡಿರಿ, ಅದು ನಿಲ್ಲುವುದಿಲ್ಲ. ಏಕೆಂದರೆ ದೇವರು ನಮ್ಮ ಕೂಡ ಇದ್ದಾನಷ್ಟೆ.

ನ್ಯಾಯಸ್ಥಾಪಕರು 6:24 KANIRV Bible Verse Image
ನ್ಯಾಯಸ್ಥಾಪಕರು 6:24 (KANIRV) »
ಗಿದ್ಯೋನನು ಅಲ್ಲಿ ಯೆಹೋವನಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿ ಅದಕ್ಕೆ ಯೆಹೋವ ಷಾಲೋಮ್ ಎಂದು ಹೆಸರಿಟ್ಟನು; ಅದು ಈ ವರೆಗೂ ಅಬೀಯೆಜೆರನ ಗೋತ್ರದವರ ಒಫ್ರದಲ್ಲಿರುತ್ತದೆ.

2 ತಿಮೊಥೆಯನಿಗೆ 4:22 KANIRV Bible Verse Image
2 ತಿಮೊಥೆಯನಿಗೆ 4:22 (KANIRV) »
ಕರ್ತನು ನಿನ್ನ ಆತ್ಮದೊಂದಿಗೆ ಇರಲಿ. ಆತನ ಕೃಪೆಯು ನಿಮ್ಮೊಂದಿಗಿರಲಿ.

Available Bible Translations

American Standard Version
2 Thessalonians 3:16 (ASV) »
इंडियन रिवाइज्ड वर्जन - हिंदी
2 थिस्सलुनीकियों 3:16 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
2 ਥੱਸਲੁਨੀਕੀਆਂ 3:16 (PANIRV) »
ভারতীয় সংশোধিত সংস্করণ - বাংলা
2 থিচলনীকীয়া 3:16 (BENIRV) »
இந்தியன் ரீவைஸ்டு வேர்ஷன் - தமிழ்
2 தெசலோனிக்கேயர் 3:16 (TAMIRV) »
इंडियन रिवाइज्ड वर्जन - मराठी
2 थेस्सलनीकाकरांस 3:16 (MARIRV) »
ఇండియన్ రేవిజ్డ్ వెర్షన్ - తెలుగు
2 తెస్సలోనిక పత్రిక 3:16 (TELIRV) »
ઇન્ડિયન રિવાયઝ્ડ વર્ઝન - ગુજરાતી
2 થેસ્સલોનિકીઓને 3:16 (GUJIRV) »
الكتاب المقدس باللغة العربية، فان دايك
٢ تسالونيكي 3:16 (AVD) »
Bíblia Sagrada Português
2 Tessalonicenses 3:16 (BSL) »
Kinh Thánh: Tiếng Việt
2 Thê-sa-lô-ni-ca 3:16 (VIE) »
圣 经 简体中文和合本
帖 撒 罗 尼 迦 后 书 3:16 (CUVS) »
聖 經 繁體中文和合本
帖 撒 羅 尼 迦 後 書 3:16 (CUVT) »
Библия на русском
2 Фессалоникийцам 3:16 (RUSV) »
Українська Біблія
2 солунян 3:16 (UKR) »
Szent Biblia - Magyar
2 Thesszalonika 3:16 (KAR) »
Българска Библия
2 Солунци 3:16 (BULG) »
Kitaabka Quduuska Ah
2 Tesaloniika 3:16 (SOM) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »