ಎಫೆಸದವರಿಗೆ 2:20 KANIRV Bible Verse Picture Image

Inspirational bible verses with beautiful images and backgrounds. Download ಎಫೆಸದವರಿಗೆ 2:20 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಎಫೆಸದವರಿಗೆ 2:20 KANIRV - ಅಪೊಸ್ತಲರೂ - Bible Verse Picture

ಎಫೆಸದವರಿಗೆ 2:20 KANIRV

ಅಪೊಸ್ತಲರೂ ಪ್ರವಾದಿಗಳೂ ಎಂಬ ಅಡಿಪಾಯದ ಮೇಲೆ ನೀವೂ ಮಂದಿರದೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ. ಯೇಸು ಕ್ರಿಸ್ತನೇ ಮುಖ್ಯವಾದ ಮೂಲೆಗಲ್ಲು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಎಫೆಸದವರಿಗೆ 2:20 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಎಫೆಸದವರಿಗೆ 2:20 KANIRV - ಅಪೊಸ್ತಲರೂ - Bible Verse Picture
View New Tab
Picture 03 - ಎಫೆಸದವರಿಗೆ 2:20 KANIRV - ಅಪೊಸ್ತಲರೂ - Bible Verse Picture
View New Tab
Picture 04 - ಎಫೆಸದವರಿಗೆ 2:20 KANIRV - ಅಪೊಸ್ತಲರೂ - Bible Verse Picture
View New Tab
Picture 05 - ಎಫೆಸದವರಿಗೆ 2:20 KANIRV - ಅಪೊಸ್ತಲರೂ - Bible Verse Picture
View New Tab
Picture 06 - ಎಫೆಸದವರಿಗೆ 2:20 KANIRV - ಅಪೊಸ್ತಲರೂ - Bible Verse Picture
View New Tab
Picture 07 - ಎಫೆಸದವರಿಗೆ 2:20 KANIRV - ಅಪೊಸ್ತಲರೂ - Bible Verse Picture
View New Tab

ಎಫೆಸದವರಿಗೆ 2:20 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಎಫೆಸದವರಿಗೆ 2:20 KANIRV. Please click on any image below to navigate to that specific Bible verse page.

1 ಪೇತ್ರನು 2:4 KANIRV Bible Verse Image
1 ಪೇತ್ರನು 2:4 (KANIRV) »
ನೀವು ಜೀವವುಳ್ಳ ಕಲ್ಲಾಗಿರುವಾತನ ಬಳಿಗೆ ಬಂದಿದ್ದೀರಿ. ಆ ಕಲ್ಲನ್ನು ಜನರು ನಿರಾಕರಿಸಿದರು ಆದರೆ ಅದು ದೇವರಿಂದ ಆರಿಸಿಕೊಳ್ಳಲ್ಪಟ್ಟದು ಮತ್ತು ಆತನಿಗೆ ಅಮೂಲ್ಯವಾದದ್ದು ಆಗಿದೆ.

1 ಪೇತ್ರನು 2:7 KANIRV Bible Verse Image
1 ಪೇತ್ರನು 2:7 (KANIRV) »
ಆದ್ದರಿಂದ ನಂಬುವವರಾದ ನಿಮಗೇ ಈ ಕಲ್ಲು ಅತ್ಯಮೂಲ್ಯವಾದುದು. ಆದರೆ ನಂಬದೆಯಿರುವವರಿಗೆ, “ಮನೆಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು”

ಯೆಶಾಯನು 28:16 KANIRV Bible Verse Image
ಯೆಶಾಯನು 28:16 (KANIRV) »
ಆದುದರಿಂದ ಕರ್ತನಾದ ಯೆಹೋವನು ಹೀಗೆ ಹೇಳುತ್ತಾನೆ, “ಇಗೋ, ಪರೀಕ್ಷೆಗೆ ಒಳಗಾಗಿ, ಮಾನ್ಯವಾಗಿಯೂ ಇರುವ ಮೂಲೆಗಲ್ಲನ್ನು ಚೀಯೋನಿನಲ್ಲಿ, ಸ್ಥಿರವಾದ ಆಸ್ತಿವಾರವನ್ನಾಗಿ ಇಡುತ್ತೇನೆ; ಭರವಸವಿಡುವವನು ಆತುರಪಡನು.

ಮತ್ತಾಯನು 16:18 KANIRV Bible Verse Image
ಮತ್ತಾಯನು 16:18 (KANIRV) »
ನಾನು ಇದನ್ನು ಸಹ ನಿನಗೆ ಹೇಳುತ್ತೇನೆ, “ನೀನುಪೇತ್ರನು, ಈಬಂಡೆಯ ಮೇಲೆ ನಾನು ನನ್ನ ಸಭೆಯನ್ನು ಕಟ್ಟುವೆನು. ಪಾತಾಳದ ಶಕ್ತಿಗಳು ಅದನ್ನು ಸೋಲಿಸಲಾರವು.

ಪ್ರಕಟಣೆ 21:14 KANIRV Bible Verse Image
ಪ್ರಕಟಣೆ 21:14 (KANIRV) »
ಪಟ್ಟಣದ ಪ್ರಾಕಾರಕ್ಕೆ ಹನ್ನೆರಡು ಅಸ್ತಿವಾರಗಳಿದ್ದವು. ಅವುಗಳ ಮೇಲೆ ಯಜ್ಞದ ಕುರಿಮರಿಯಾದಾತನ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳಿದ್ದವು.

ಎಫೆಸದವರಿಗೆ 4:11 KANIRV Bible Verse Image
ಎಫೆಸದವರಿಗೆ 4:11 (KANIRV) »
ಆತನು ಕೆಲವರನ್ನು ಅಪೊಸ್ತಲರನ್ನಾಗಿಯೂ, ಕೆಲವರನ್ನು ಪ್ರವಾದಿಗಳನ್ನಾಗಿಯೂ, ಕೆಲವರನ್ನು ಸುವಾರ್ತಿಕರನ್ನಾಗಿಯೂ, ಕೆಲವರನ್ನು ಸಭಾಪಾಲಕರನ್ನಾಗಿಯೂ, ಬೋಧಕರನ್ನಾಗಿಯೂ ನೇಮಿಸಿದನು.

ಕೀರ್ತನೆಗಳು 118:22 KANIRV Bible Verse Image
ಕೀರ್ತನೆಗಳು 118:22 (KANIRV) »
ಮನೆಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ, ಮುಖ್ಯವಾದ ಮೂಲೆಗಲ್ಲಾಯಿತು;

ಅಪೊಸ್ತಲರ ಕೃತ್ಯಗಳು 4:11 KANIRV Bible Verse Image
ಅಪೊಸ್ತಲರ ಕೃತ್ಯಗಳು 4:11 (KANIRV) »
“ಮನೆಕಟ್ಟುವವರಾದ ನೀವು ಬೇಡವೆಂದು ಬಿಟ್ಟಕಲ್ಲೇ ಆತನು; ಆತನೇ ಬಹು ಮುಖ್ಯವಾದ ಮೂಲೆಗಲ್ಲಾದನು.

1 ಕೊರಿಂಥದವರಿಗೆ 3:9 KANIRV Bible Verse Image
1 ಕೊರಿಂಥದವರಿಗೆ 3:9 (KANIRV) »
ನಾವು ದೇವರ ಜೊತೆಕೆಲಸದವರು. ನೀವು ದೇವರ ಹೊಲವೂ. ದೇವರ ಮಂದಿರವೂ ಆಗಿದ್ದೀರಿ.

ಲೂಕನು 20:17 KANIRV Bible Verse Image
ಲೂಕನು 20:17 (KANIRV) »
ಆದರೆ ಯೇಸು ಅವರನ್ನು ದೃಷ್ಟಿಸಿ ನೋಡಿ, ಹಾಗಾದರೆ “‘ಮನೆ ಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು’ ಎಂದು ಬರೆದಿರುವ ಮಾತೇನು?

ಮಾರ್ಕನು 12:10 KANIRV Bible Verse Image
ಮಾರ್ಕನು 12:10 (KANIRV) »
“‘ಮನೆಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.

1 ಕೊರಿಂಥದವರಿಗೆ 12:28 KANIRV Bible Verse Image
1 ಕೊರಿಂಥದವರಿಗೆ 12:28 (KANIRV) »
ದೇವರು ತನ್ನ ಸಭೆಯಲ್ಲಿ ಮೊದಲನೆಯದಾಗಿ ಅಪೊಸ್ತಲರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಬೋಧಕರನ್ನು ಇಟ್ಟಿದ್ದಾನೆ. ಆ ಮೇಲೆ ಮಹತ್ಕಾರ್ಯ ಮಾಡುವ ಶಕ್ತಿಯನ್ನು, ನಾನಾ ರೋಗಗಳನ್ನು ವಾಸಿಮಾಡುವ ವರವನ್ನೂ, ಪರಸಹಾಯ ಮಾಡುವ ಗುಣವನ್ನೂ, ಕಾರ್ಯಗಳನ್ನು ನಿರ್ವಹಿಸುವ ಜ್ಞಾನವನ್ನು ಮತ್ತು ವಿವಿಧ ಭಾಷೆಗಳನ್ನಾಡುವ ವರವನ್ನೂ ಅವರವರಿಗೆ ಬೇರೆ ಬೇರೆಯಾಗಿ ಕೊಟ್ಟಿದ್ದಾನೆ.

Available Bible Translations

American Standard Version
Ephesians 2:20 (ASV) »
King James Version
Ephesians 2:20 (KJV) »
GOD’S WORD® (GW)
Ephesians 2:20 (GW) »
World English Bible
Ephesians 2:20 (WEB) »
इंडियन रिवाइज्ड वर्जन - हिंदी
इफिसियों 2:20 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਅਫ਼ਸੀਆਂ 2:20 (PANIRV) »
ভারতীয় সংশোধিত সংস্করণ - বাংলা
ইফিচীয়া 2:20 (BENIRV) »
இந்தியன் ரீவைஸ்டு வேர்ஷன் - தமிழ்
எபேசியர் 2:20 (TAMIRV) »
इंडियन रिवाइज्ड वर्जन - मराठी
इफिसकरांस 2:20 (MARIRV) »
ఇండియన్ రేవిజ్డ్ వెర్షన్ - తెలుగు
ఎఫెసీ పత్రిక 2:20 (TELIRV) »
ઇન્ડિયન રિવાયઝ્ડ વર્ઝન - ગુજરાતી
એફેસીઓને 2:20 (GUJIRV) »
الكتاب المقدس باللغة العربية، فان دايك
أفَسُس 2:20 (AVD) »
Bíblia Sagrada Português
Efésios 2:20 (BSL) »
Kinh Thánh: Tiếng Việt
Ê-phê-sô 2:20 (VIE) »
Reina Valera Antigua
Efesios 2:20 (RVA) »
La Sacra Bibbia
Efesini 2:20 (RIV) »
圣 经 简体中文和合本
以 弗 所 书 2:20 (CUVS) »
聖 經 繁體中文和合本
以 弗 所 書 2:20 (CUVT) »
Библия на русском
Ефесянам 2:20 (RUSV) »
Українська Біблія
ефесян 2:20 (UKR) »
Szent Biblia - Magyar
Efézus 2:20 (KAR) »
Българска Библия
Ефесяни 2:20 (BULG) »
Kitaabka Quduuska Ah
Efesos 2:20 (SOM) »
De Heilige Schrift
Efeziërs 2:20 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »