ಎಫೆಸದವರಿಗೆ 2:22 KANIRV Bible Verse Picture Image

Inspirational bible verses with beautiful images and backgrounds. Download ಎಫೆಸದವರಿಗೆ 2:22 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಎಫೆಸದವರಿಗೆ 2:22 KANIRV - ಆತನಲ್ಲಿ ನೀವೂ ಸಹ - Bible Verse Picture

ಎಫೆಸದವರಿಗೆ 2:22 KANIRV

ಆತನಲ್ಲಿ ನೀವೂ ಸಹ ಪವಿತ್ರಾತ್ಮನ ಮೂಲಕವಾಗಿ ದೇವರಿಗೆ ವಾಸಸ್ಥಾನವಾಗುವುದಕ್ಕೆ ನಮ್ಮ ಜೊತೆಯಲ್ಲಿ ಕಟ್ಟಲ್ಪಡುತ್ತಾ ಇದ್ದೀರಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಎಫೆಸದವರಿಗೆ 2:22 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಎಫೆಸದವರಿಗೆ 2:22 KANIRV - ಆತನಲ್ಲಿ ನೀವೂ ಸಹ - Bible Verse Picture
View New Tab
Picture 03 - ಎಫೆಸದವರಿಗೆ 2:22 KANIRV - ಆತನಲ್ಲಿ ನೀವೂ ಸಹ - Bible Verse Picture
View New Tab
Picture 04 - ಎಫೆಸದವರಿಗೆ 2:22 KANIRV - ಆತನಲ್ಲಿ ನೀವೂ ಸಹ - Bible Verse Picture
View New Tab
Picture 05 - ಎಫೆಸದವರಿಗೆ 2:22 KANIRV - ಆತನಲ್ಲಿ ನೀವೂ ಸಹ - Bible Verse Picture
View New Tab
Picture 06 - ಎಫೆಸದವರಿಗೆ 2:22 KANIRV - ಆತನಲ್ಲಿ ನೀವೂ ಸಹ - Bible Verse Picture
View New Tab
Picture 07 - ಎಫೆಸದವರಿಗೆ 2:22 KANIRV - ಆತನಲ್ಲಿ ನೀವೂ ಸಹ - Bible Verse Picture
View New Tab

ಎಫೆಸದವರಿಗೆ 2:22 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಎಫೆಸದವರಿಗೆ 2:22 KANIRV. Please click on any image below to navigate to that specific Bible verse page.

1 ಪೇತ್ರನು 2:4 KANIRV Bible Verse Image
1 ಪೇತ್ರನು 2:4 (KANIRV) »
ನೀವು ಜೀವವುಳ್ಳ ಕಲ್ಲಾಗಿರುವಾತನ ಬಳಿಗೆ ಬಂದಿದ್ದೀರಿ. ಆ ಕಲ್ಲನ್ನು ಜನರು ನಿರಾಕರಿಸಿದರು ಆದರೆ ಅದು ದೇವರಿಂದ ಆರಿಸಿಕೊಳ್ಳಲ್ಪಟ್ಟದು ಮತ್ತು ಆತನಿಗೆ ಅಮೂಲ್ಯವಾದದ್ದು ಆಗಿದೆ.

1 ಕೊರಿಂಥದವರಿಗೆ 3:16 KANIRV Bible Verse Image
1 ಕೊರಿಂಥದವರಿಗೆ 3:16 (KANIRV) »
ನೀವು ದೇವರ ಆಲಯವಾಗಿದ್ದೀರೆಂದೂ ದೇವರ ಆತ್ಮನು ನಿಮ್ಮಲ್ಲಿ ವಾಸಮಾಡುತ್ತಾನೆಂದೂ ನಿಮಗೆ ಗೊತ್ತಿಲ್ಲವೋ?

ಯೋಹಾನನು 17:21 KANIRV Bible Verse Image
ಯೋಹಾನನು 17:21 (KANIRV) »
ತಂದೆಯೇ, ನೀನು ನನ್ನಲ್ಲಿಯೂ ನಾನು ನಿನ್ನಲ್ಲಿಯೂ ಇರುವ ಹಾಗೆಯೇಅವರು ಸಹ ಒಂದಾಗಿರಬೇಕೆಂತಲೂ ಬೇಡಿಕೊಳ್ಳುತ್ತೇನೆ. ನೀನು ನನ್ನನ್ನು ಕಳುಹಿಸಿದ್ದೀ ಎಂದು ಲೋಕವು ನಂಬುವುದಕ್ಕಾಗಿ, ಅವರೆಲ್ಲರೂ ನಮ್ಮಲ್ಲಿ ಒಂದಾಗಿರಲಿ ಎಂದು ನಿನ್ನನ್ನು ಕೇಳಿಕೊಳ್ಳುತ್ತೇನೆ.

1 ಯೋಹಾನನು 4:16 KANIRV Bible Verse Image
1 ಯೋಹಾನನು 4:16 (KANIRV) »
ಹೀಗೆ ದೇವರು ನಮ್ಮಲ್ಲಿಟ್ಟಿರುವ ಪ್ರೀತಿಯನ್ನು ನಾವು ತಿಳಿದುಕೊಂಡಿದ್ದೇವೆ. ಅದನ್ನು ನಂಬಿದ್ದೇವೆ. ದೇವರು ಪ್ರೀತಿಸ್ವರೂಪಿ, ಪ್ರೀತಿಯಲ್ಲಿ ನೆಲೆಗೊಂಡಿರುವವನು ದೇವರಲ್ಲಿ ನೆಲೆಗೊಂಡಿದ್ದಾನೆ. ದೇವರು ಅವನಲ್ಲಿ ನೆಲೆಗೊಂಡಿದ್ದಾನೆ.

ರೋಮಾಪುರದವರಿಗೆ 8:9 KANIRV Bible Verse Image
ರೋಮಾಪುರದವರಿಗೆ 8:9 (KANIRV) »
ಆದಾಗ್ಯೂ, ನೀವೂ ದೇವರ ಆತ್ಮನ ಸ್ವಭಾವದ ಮೇಲೆ ಆತುಕೊಂಡು ಜೀವಿಸುವವರೇ ಹೊರತು ದೇಹಸ್ವಭಾವದವರಲ್ಲಾ. ನಿಮ್ಮಲ್ಲಿ ದೇವರ ಆತ್ಮನು ವಾಸವಾಗಿರುವುದಾದರೆ ನೀವು ಶರೀರ ಭಾವಾಧೀನರಲ್ಲ, ದೇವರಾತ್ಮನಿಗೆ ಅಧೀನರಾಗಿದ್ದೀರಿ. ಯಾರಲ್ಲಿ ಕ್ರಿಸ್ತನ ಆತ್ಮನು ಇಲ್ಲವೋ ಅವನು ಕ್ರಿಸ್ತನವನಲ್ಲ.

ಯೋಹಾನನು 14:17 KANIRV Bible Verse Image
ಯೋಹಾನನು 14:17 (KANIRV) »
ಆ ಸಹಾಯಕನು ಯಾರೆಂದರೆಸತ್ಯದ ಆತ್ಮನೇ. ಲೋಕವು ಆತನನ್ನು ನೋಡದೆಯೂ, ತಿಳಿಯದೆಯೂ ಇರುವುದರಿಂದ ಆತನನ್ನು ಸ್ವೀಕರಿಸಲಾರದು. ನೀವು ಆತನನ್ನು ಬಲ್ಲಿರಿ, ಹೇಗೆಂದರೆ ಆತನು ನಿಮ್ಮೊಂದಿಗೆ ವಾಸಮಾಡುತ್ತಾನೆ ಮತ್ತು ನಿಮ್ಮೊಳಗೆ ಇರುವನು.

1 ಯೋಹಾನನು 4:13 KANIRV Bible Verse Image
1 ಯೋಹಾನನು 4:13 (KANIRV) »
ದೇವರು ನಮಗೆ ತನ್ನ ಆತ್ಮವನ್ನು ಕೊಟ್ಟಿರುವುದರಿಂದಲೇ ನಾವು ಆತನಲ್ಲಿ ನೆಲೆಗೊಂಡಿದ್ದೇವೆ ಮತ್ತು ಆತನು ನಮ್ಮಲ್ಲಿ ನೆಲೆಗೊಂಡಿದ್ದಾನೆಂದು ತಿಳಿದುಕೊಳ್ಳುತ್ತೇವೆ.

1 ಕೊರಿಂಥದವರಿಗೆ 6:19 KANIRV Bible Verse Image
1 ಕೊರಿಂಥದವರಿಗೆ 6:19 (KANIRV) »
ನೀವು ನಿಮ್ಮ ಸ್ವಂತ ಸೊತ್ತಲ್ಲವೆಂದು ಮತ್ತು ದೇವರಿಂದ ದಾನವಾಗಿ ಲಭಿಸಿದ ಪವಿತ್ರಾತ್ಮನು ನಿಮ್ಮೊಳಗೆ ನೆಲೆಗೊಂಡಿರುವುದರಿಂದ ನಿಮ್ಮ ದೇಹವು ದೇವರ ಪವಿತ್ರಾಲಯವಾಗಿದೆಂಬುದು ನಿಮಗೆ ತಿಳಿಯದೋ?

ಎಫೆಸದವರಿಗೆ 3:17 KANIRV Bible Verse Image
ಎಫೆಸದವರಿಗೆ 3:17 (KANIRV) »
ಕ್ರಿಸ್ತನು ನಿಮ್ಮ ನಂಬಿಕೆಯ ಮೂಲಕ ನಿಮ್ಮ ಹೃದಯಗಳಲ್ಲಿ ವಾಸಮಾಡುವಂತೆಯೂ, ಆತನು ತನ್ನ ಮಹಿಮಾತಿಶಯದ ಪ್ರಕಾರ ಅನುಗ್ರಹಿಸಲಿ.

1 ಯೋಹಾನನು 3:24 KANIRV Bible Verse Image
1 ಯೋಹಾನನು 3:24 (KANIRV) »
ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವವನು ಆತನಲ್ಲಿ ನೆಲೆಗೊಂಡಿರುತ್ತಾನೆ ಮತ್ತು ದೇವರು ಆತನಲ್ಲಿ ನೆಲೆಗೊಂಡಿರುತ್ತಾನೆ. ಆತನು ಅವನಲ್ಲಿ ನೆಲೆಗೊಂಡಿರುತ್ತಾನೆ. ನಮ್ಮಲ್ಲಿ ನೆಲೆಗೊಂಡಿದ್ದಾನೆಂದು ಆತನು ನಮಗೆ ಅನುಗ್ರಹಿಸಿರುವ ಆತ್ಮನಿಂದ ನಾವು ಬಲ್ಲವರಾಗಿದ್ದೇವೆ.

2 ಕೊರಿಂಥದವರಿಗೆ 6:16 KANIRV Bible Verse Image
2 ಕೊರಿಂಥದವರಿಗೆ 6:16 (KANIRV) »
ದೇವ ಮಂದಿರಕ್ಕೂ, ವಿಗ್ರಹಗಳಿಗೂ ಒಪ್ಪಿಗೆಯೇನು? ನಾವು ದೇವರೇ ಹೇಳಿರುವಂತೆ ಜೀವಸ್ವರೂಪನಾದ ದೇವರ ಮಂದಿರವಾಗಿದ್ದೇವಲ್ಲಾ, “ನಾನು ಅವರಲ್ಲಿ ವಾಸಮಾಡುವೆನು, ಅವರ ನಡುವೆಯೇ ನಾ ತಿರುಗಾಡುವೆನು ಅವರಿಗೆ ನಾನೇ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು” ಎಂದು ಹೇಳಿದ್ದಾನೆ.

Available Bible Translations

American Standard Version
Ephesians 2:22 (ASV) »
King James Version
Ephesians 2:22 (KJV) »
GOD’S WORD® (GW)
Ephesians 2:22 (GW) »
World English Bible
Ephesians 2:22 (WEB) »
इंडियन रिवाइज्ड वर्जन - हिंदी
इफिसियों 2:22 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਅਫ਼ਸੀਆਂ 2:22 (PANIRV) »
ভারতীয় সংশোধিত সংস্করণ - বাংলা
ইফিচীয়া 2:22 (BENIRV) »
இந்தியன் ரீவைஸ்டு வேர்ஷன் - தமிழ்
எபேசியர் 2:22 (TAMIRV) »
इंडियन रिवाइज्ड वर्जन - मराठी
इफिसकरांस 2:22 (MARIRV) »
ఇండియన్ రేవిజ్డ్ వెర్షన్ - తెలుగు
ఎఫెసీ పత్రిక 2:22 (TELIRV) »
ઇન્ડિયન રિવાયઝ્ડ વર્ઝન - ગુજરાતી
એફેસીઓને 2:22 (GUJIRV) »
الكتاب المقدس باللغة العربية، فان دايك
أفَسُس 2:22 (AVD) »
Bíblia Sagrada Português
Efésios 2:22 (BSL) »
Kinh Thánh: Tiếng Việt
Ê-phê-sô 2:22 (VIE) »
Reina Valera Antigua
Efesios 2:22 (RVA) »
La Sacra Bibbia
Efesini 2:22 (RIV) »
圣 经 简体中文和合本
以 弗 所 书 2:22 (CUVS) »
聖 經 繁體中文和合本
以 弗 所 書 2:22 (CUVT) »
Библия на русском
Ефесянам 2:22 (RUSV) »
Українська Біблія
ефесян 2:22 (UKR) »
Szent Biblia - Magyar
Efézus 2:22 (KAR) »
Българска Библия
Ефесяни 2:22 (BULG) »
Kitaabka Quduuska Ah
Efesos 2:22 (SOM) »
De Heilige Schrift
Efeziërs 2:22 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »