ಎಫೆಸದವರಿಗೆ 3:7 KANIRV Bible Verse Picture Image

Inspirational bible verses with beautiful images and backgrounds. Download ಎಫೆಸದವರಿಗೆ 3:7 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಎಫೆಸದವರಿಗೆ 3:7 KANIRV - ದೇವರು ತನ್ನ ಶಕ್ತಿಯ - Bible Verse Picture

ಎಫೆಸದವರಿಗೆ 3:7 KANIRV

ದೇವರು ತನ್ನ ಶಕ್ತಿಯ ಪ್ರಯೋಗದ ಮೂಲಕ ನನಗೆ ಕೊಡಲ್ಪಟ್ಟ ಆತನ ಕೃಪಾದಾನಕ್ಕನುಸಾರವಾಗಿ ನಾನು ಈ ಸುವಾರ್ತೆಗೆ ಸೇವಕನಾದೆನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಎಫೆಸದವರಿಗೆ 3:7 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಎಫೆಸದವರಿಗೆ 3:7 KANIRV - ದೇವರು ತನ್ನ ಶಕ್ತಿಯ - Bible Verse Picture
View New Tab
Picture 03 - ಎಫೆಸದವರಿಗೆ 3:7 KANIRV - ದೇವರು ತನ್ನ ಶಕ್ತಿಯ - Bible Verse Picture
View New Tab
Picture 04 - ಎಫೆಸದವರಿಗೆ 3:7 KANIRV - ದೇವರು ತನ್ನ ಶಕ್ತಿಯ - Bible Verse Picture
View New Tab
Picture 05 - ಎಫೆಸದವರಿಗೆ 3:7 KANIRV - ದೇವರು ತನ್ನ ಶಕ್ತಿಯ - Bible Verse Picture
View New Tab
Picture 06 - ಎಫೆಸದವರಿಗೆ 3:7 KANIRV - ದೇವರು ತನ್ನ ಶಕ್ತಿಯ - Bible Verse Picture
View New Tab
Picture 07 - ಎಫೆಸದವರಿಗೆ 3:7 KANIRV - ದೇವರು ತನ್ನ ಶಕ್ತಿಯ - Bible Verse Picture
View New Tab

ಎಫೆಸದವರಿಗೆ 3:7 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಎಫೆಸದವರಿಗೆ 3:7 KANIRV. Please click on any image below to navigate to that specific Bible verse page.

ಎಫೆಸದವರಿಗೆ 1:19 KANIRV Bible Verse Image
ಎಫೆಸದವರಿಗೆ 1:19 (KANIRV) »
ಮತ್ತು ನಂಬುವವರಾದ ನಮ್ಮಲ್ಲಿ ಕಾರ್ಯ ಸಾಧಿಸುವ ಆತನ ಪರಾಕ್ರಮ ಶಕ್ತಿಯ ಅಪಾರವಾದ ಮಹತ್ವವು ಎಂಥದೆಂಬುದನ್ನೂ ನೀವು ತಿಳಿಯುವಂತೆ ದೇವರು ನಿಮಗೆ ಅನುಗ್ರಹಿಸಲಿ.

ಎಫೆಸದವರಿಗೆ 3:20 KANIRV Bible Verse Image
ಎಫೆಸದವರಿಗೆ 3:20 (KANIRV) »
ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಈ ಶಕ್ತಿಯ ಪ್ರಕಾರ ನಾವು ಬೇಡುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದ ದೇವರಿಗೆ

ಎಫೆಸದವರಿಗೆ 3:2 KANIRV Bible Verse Image
ಎಫೆಸದವರಿಗೆ 3:2 (KANIRV) »
ನಿಮಗೋಸ್ಕರ ನಿರ್ವಹಿಸುವುದಕ್ಕಾಗಿ ದೇವರು ನನಗೆ ಕೃಪೆಯಾಗಿ ಕೊಟ್ಟ ಕಾರ್ಯಭಾರವನ್ನು ನೀವು ಕೇಳಿದ್ದೀರಿ,

2 ಕೊರಿಂಥದವರಿಗೆ 3:6 KANIRV Bible Verse Image
2 ಕೊರಿಂಥದವರಿಗೆ 3:6 (KANIRV) »
ಆತನು ಹೊಸ ಒಡಂಬಡಿಕೆಗೆ ಸೇವಕರಾಗಿರುವ ಸಾಮರ್ಥ್ಯವನ್ನು ನಮಗೆ ಅನುಗ್ರಹಿಸಿದ್ದಾನೆ. ಈ ಒಡಂಬಡಿಕೆಯು ಲಿಖಿತರೂಪವಾಗಿರದೆ ದೇವರಾತ್ಮ ಸಂಬಂಧವಾದದ್ದು ಆಗಿದೆ. ಲಿಖಿತ ರೂಪವಾದ ಒಡಂಬಡಿಕೆಯು ಮರಣವನ್ನುಂಟು ಮಾಡುತ್ತದೆ. ದೇವರಾತ್ಮ ಸಂಬಂಧವಾದದ್ದು ಜೀವವನ್ನುಂಟುಮಾಡುತ್ತದೆ.

1 ಕೊರಿಂಥದವರಿಗೆ 15:10 KANIRV Bible Verse Image
1 ಕೊರಿಂಥದವರಿಗೆ 15:10 (KANIRV) »
ಆದರೆ ನಾನು ಈಗ ಎಂಥವನಾಗಿದ್ದೇನೊ ಅದು ದೇವರ ಕೃಪೆಯಿಂದಲೇ ಮತ್ತು ಆತನ ಕೃಪೆಯು ನನ್ನಲ್ಲಿ ನಿಷ್ಫಲವಾಗಲಿಲ್ಲ. ನಾನು ಅವರೆಲ್ಲರಿಗಿಂತಲೂ ಹೆಚ್ಚಾಗಿ ಪ್ರಯಾಸಪಟ್ಟೆನು. ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿರುವ ದೇವರ ಕೃಪೆಯೇ.

ಕೊಲೊಸ್ಸೆಯವರಿಗೆ 1:23 KANIRV Bible Verse Image
ಕೊಲೊಸ್ಸೆಯವರಿಗೆ 1:23 (KANIRV) »
ಆಕಾಶದ ಕೆಳಗಿರುವ ಸರ್ವ ಸೃಷ್ಟಿಗೂ ಸಾರಲ್ಪಟ್ಟಂತಹ ಮತ್ತು ನೀವು ಕೇಳಿದಂತಹ ಸುವಾರ್ತೆಯಿಂದ ಉಂಟಾದ ನಿರೀಕ್ಷೆಯಿಂದ ಕದಲಿಹೋಗದಂತೆ ನಂಬಿಕೆಯಲ್ಲಿ ದೃಢವಾಗಿರಿ ಮತ್ತು ನೆಲೆಗೊಂಡಿರಿ. ಇದೇ ಸುವಾರ್ತೆಗೆ ಪೌಲನೆಂಬ ನಾನು ಸೇವಕನಾಗಿದ್ದೇನೆ.

ಕೊಲೊಸ್ಸೆಯವರಿಗೆ 1:29 KANIRV Bible Verse Image
ಕೊಲೊಸ್ಸೆಯವರಿಗೆ 1:29 (KANIRV) »
ನನ್ನಲ್ಲಿ ಕಾರ್ಯಸಾಧಿಸುವ ದೇವರ ಬಲದಿಂದ ಇದಕ್ಕೊಸ್ಕರವೇ ಶ್ರಮಿಸಿ ಹೋರಾಡುತ್ತೇನೆ.

1 ಥೆಸಲೋನಿಕದವರಿಗೆ 2:13 KANIRV Bible Verse Image
1 ಥೆಸಲೋನಿಕದವರಿಗೆ 2:13 (KANIRV) »
ಹೀಗಿರಲಾಗಿ ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿದಾಗ ಅದನ್ನು ಮನುಷ್ಯರ ವಾಕ್ಯವೆಂದೆಣಿಸದೆ ದೇವರ ವಾಕ್ಯವೆಂದೇ ತಿಳಿದು ಅಂಗೀಕರಿಸಿದ್ದಕ್ಕಾಗಿ ನಾವಂತೂ ಎಡೆಬಿಡದೆ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇವೆ. ಅದು ಸತ್ಯವಾಗಿ ದೇವರ ವಾಕ್ಯವೇ. ಆ ವಾಕ್ಯವು, ನಂಬುವವರಾದ ನಿಮ್ಮೊಳಗೆ ಕೆಲಸ ಮಾಡುತ್ತದೆ.

1 ತಿಮೊಥೆಯನಿಗೆ 1:14 KANIRV Bible Verse Image
1 ತಿಮೊಥೆಯನಿಗೆ 1:14 (KANIRV) »
ಆದರೆ ನಮ್ಮ ಕರ್ತನ ಕೃಪೆಯು ಅತ್ಯಧಿಕವಾಗಿದ್ದು ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯನ್ನೂ ಪ್ರೀತಿಯನ್ನೂ ನನ್ನಲ್ಲಿ ಉಕ್ಕಿಸಿತ್ತು.

ಯೆಶಾಯನು 43:13 KANIRV Bible Verse Image
ಯೆಶಾಯನು 43:13 (KANIRV) »
ಹೌದು, ಇಂದಿನಿಂದ ನಾನೇ ದೇವರು. ನನ್ನ ಕೈಯಿಂದ ಬಿಡಿಸಬಲ್ಲವರು ಯಾರೂ ಇಲ್ಲ. ನನ್ನ ಕೆಲಸಕ್ಕೆ ಯಾರು ಅಡ್ಡಿ ಬರುವರು?’” ಎಂಬುದೇ ಯೆಹೋವನ ಮಾತು.

ಇಬ್ರಿಯರಿಗೆ 13:21 KANIRV Bible Verse Image
ಇಬ್ರಿಯರಿಗೆ 13:21 (KANIRV) »
ನಿತ್ಯವಾದ ಒಡಂಬಡಿಕೆಯನ್ನು, ರಕ್ತದಿಂದ ನಿಶ್ಚಯಪಡಿಸುವುದಕ್ಕಾಗಿ, ಸಭೆಯೆಂಬ ಹಿಂಡಿಗೆ ಮಹಾಪಾಲಕನಾಗಿರುವ ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಬರಮಾಡಿದ, ಶಾಂತಿದಾಯಕನಾದ ದೇವರು, ನೀವು ಆತನ ಚಿತ್ತವನ್ನು ನೆರವೇರಿಸುವ ಹಾಗೆ ಸಕಲ ಸತ್ಕಾರ್ಯಗಳಿಗೆ ಬೇಕಾದ ಅನುಕೂಲತೆಗಳನ್ನು ನಿಮಗೆ ದಯಪಾಲಿಸಿ, ಆತನು ಯೇಸು ಕ್ರಿಸ್ತನ ಮೂಲಕ ತನಗೆ ಮೆಚ್ಚಿಕೆಯಾದದ್ದನ್ನು ನಮ್ಮಲ್ಲಿ ನೆರವೇರಿಸಲಿ. ಯುಗಯುಗಾಂತರಗಳಲ್ಲಿಯೂ ಆತನಿಗೆ ಮಹಿಮೆ ಉಂಟಾಗಲಿ. ಆಮೆನ್.

ರೋಮಾಪುರದವರಿಗೆ 1:5 KANIRV Bible Verse Image
ರೋಮಾಪುರದವರಿಗೆ 1:5 (KANIRV) »
ಆತನು ವಂಶಕ್ರಮದಿಂದ ದಾವೀದನ ಸಂತಾನದಲ್ಲಿ ಹುಟ್ಟಿದವನೂ ಪವಿತ್ರವಾದ ಆತ್ಮನ ಶಕ್ತಿಗನುಸಾರವಾಗಿ ಸತ್ತಮೇಲೆ ಜೀವಿತನಾಗಿ ಎದ್ದು ಬಂದು ದೇವಕುಮಾರನೆಂದು ನಿರ್ಣಯಿಸಲ್ಪಟ್ಟವನೂ ಆಗಿದ್ದಾನೆ.

Available Bible Translations

American Standard Version
Ephesians 3:7 (ASV) »
King James Version
Ephesians 3:7 (KJV) »
GOD’S WORD® (GW)
Ephesians 3:7 (GW) »
World English Bible
Ephesians 3:7 (WEB) »
Louis Segond 1910
Éphésiens 3:7 (LSG) »
इंडियन रिवाइज्ड वर्जन - हिंदी
इफिसियों 3:7 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਅਫ਼ਸੀਆਂ 3:7 (PANIRV) »
ভারতীয় সংশোধিত সংস্করণ - বাংলা
ইফিচীয়া 3:7 (BENIRV) »
இந்தியன் ரீவைஸ்டு வேர்ஷன் - தமிழ்
எபேசியர் 3:7 (TAMIRV) »
इंडियन रिवाइज्ड वर्जन - मराठी
इफिसकरांस 3:7 (MARIRV) »
ఇండియన్ రేవిజ్డ్ వెర్షన్ - తెలుగు
ఎఫెసీ పత్రిక 3:7 (TELIRV) »
ઇન્ડિયન રિવાયઝ્ડ વર્ઝન - ગુજરાતી
એફેસીઓને 3:7 (GUJIRV) »
الكتاب المقدس باللغة العربية، فان دايك
أفَسُس 3:7 (AVD) »
Bíblia Sagrada Português
Efésios 3:7 (BSL) »
Kinh Thánh: Tiếng Việt
Ê-phê-sô 3:7 (VIE) »
Reina Valera Antigua
Efesios 3:7 (RVA) »
La Sacra Bibbia
Efesini 3:7 (RIV) »
圣 经 简体中文和合本
以 弗 所 书 3:7 (CUVS) »
聖 經 繁體中文和合本
以 弗 所 書 3:7 (CUVT) »
Библия на русском
Ефесянам 3:7 (RUSV) »
Українська Біблія
ефесян 3:7 (UKR) »
Szent Biblia - Magyar
Efézus 3:7 (KAR) »
Българска Библия
Ефесяни 3:7 (BULG) »
Kitaabka Quduuska Ah
Efesos 3:7 (SOM) »
De Heilige Schrift
Efeziërs 3:7 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »