ವಿಮೋಚನಕಾಂಡ 22:14 KANIRV Bible Verse Picture Image

Inspirational bible verses with beautiful images and backgrounds. Download ವಿಮೋಚನಕಾಂಡ 22:14 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ವಿಮೋಚನಕಾಂಡ 22:14 KANIRV - ಒಬ್ಬನು - Bible Verse Picture

ವಿಮೋಚನಕಾಂಡ 22:14 KANIRV

ಒಬ್ಬನು ಮತ್ತೊಬ್ಬನಿಂದ ಪಶುವನ್ನು ಸ್ವಲ್ಪ ಕಾಲಕ್ಕೆ ಬಾಡಿಗೆಗೆ ತೆಗೆದುಕೊಂಡಿರಲಾಗಿ ಆ ಪಶುವಿನ ಒಡೆಯನು ಅದರ ಹತ್ತಿರವಿಲ್ಲದ ಸಮಯದಲ್ಲಿ ಅದು ಗಾಯಗೊಂಡರೆ ಇಲ್ಲವೆ ಸತ್ತುಹೋದರೆ ಸಾಲ ತೆಗೆದುಕೊಂಡವನು ಈಡುಕೊಡಬೇಕು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ವಿಮೋಚನಕಾಂಡ 22:14 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ವಿಮೋಚನಕಾಂಡ 22:14 KANIRV - ಒಬ್ಬನು - Bible Verse Picture
View New Tab
Picture 03 - ವಿಮೋಚನಕಾಂಡ 22:14 KANIRV - ಒಬ್ಬನು - Bible Verse Picture
View New Tab
Picture 04 - ವಿಮೋಚನಕಾಂಡ 22:14 KANIRV - ಒಬ್ಬನು - Bible Verse Picture
View New Tab
Picture 05 - ವಿಮೋಚನಕಾಂಡ 22:14 KANIRV - ಒಬ್ಬನು - Bible Verse Picture
View New Tab
Picture 06 - ವಿಮೋಚನಕಾಂಡ 22:14 KANIRV - ಒಬ್ಬನು - Bible Verse Picture
View New Tab
Picture 07 - ವಿಮೋಚನಕಾಂಡ 22:14 KANIRV - ಒಬ್ಬನು - Bible Verse Picture
View New Tab

ವಿಮೋಚನಕಾಂಡ 22:14 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ವಿಮೋಚನಕಾಂಡ 22:14 KANIRV. Please click on any image below to navigate to that specific Bible verse page.

ವಿಮೋಚನಕಾಂಡ 22:11 KANIRV Bible Verse Image
ವಿಮೋಚನಕಾಂಡ 22:11 (KANIRV) »
ಆ ಮನುಷ್ಯನು ತಾನೇ ಆ ಸೊತ್ತಿನ ವಿಷಯದಲ್ಲಿ ಮೋಸಮಾಡಲಿಲ್ಲ ಎಂಬುದನ್ನು ದೃಢಪಡಿಸುವುದಕ್ಕಾಗಿ ಯೆಹೋವನ ಮೇಲೆ ಪ್ರಮಾಣಮಾಡಬೇಕು. ಆಗ ಪಶುವಿನ ಒಡೆಯನು ಆ ಪ್ರಮಾಣವಾಕ್ಯವನ್ನು ನಂಬಬೇಕು. ಪ್ರಮಾಣಮಾಡಿದವನು ಅದಕ್ಕೆ ಈಡುಕೊಡಬೇಕಾದ ಅಗತ್ಯವಿರುವುದಿಲ್ಲ.

ವಿಮೋಚನಕಾಂಡ 21:34 KANIRV Bible Verse Image
ವಿಮೋಚನಕಾಂಡ 21:34 (KANIRV) »
ಆ ಗುಂಡಿಯನ್ನು ಅಗೆಸಿದವನು ಉಂಟಾದ ನಷ್ಟಕ್ಕೆ ಪ್ರತಿಯಾಗಿ ಈಡು ಕೊಡಬೇಕು. ಎತ್ತಿನ ಯಜಮಾನನಿಗೆ ತೃಪ್ತಿಯಾಗುವಷ್ಟು ಕ್ರಯವನ್ನು ಕೊಡಬೇಕು. ಸತ್ತ ಎತ್ತನ್ನು ತಾನೇ ತೆಗೆದುಕೊಳ್ಳಬಹುದು.

ಯಾಜಕಕಾಂಡ 24:18 KANIRV Bible Verse Image
ಯಾಜಕಕಾಂಡ 24:18 (KANIRV) »
ಪಶುವನ್ನು ಹೊಡೆದು ಕೊಂದವನಿಂದ ಅದಕ್ಕೆ ಪ್ರತಿಯಾಗಿ ಈಡನ್ನು ಕೊಡಿಸಬೇಕು, ಪ್ರಾಣಿಗೆ ಪ್ರತಿಯಾಗಿ ಪ್ರಾಣಿಯನ್ನು ಕೊಡಿಸಬೇಕು.

ಧರ್ಮೋಪದೇಶಕಾಂಡ 15:2 KANIRV Bible Verse Image
ಧರ್ಮೋಪದೇಶಕಾಂಡ 15:2 (KANIRV) »
ಹೇಗೆಂದರೆ ಯೆಹೋವನು ನೇಮಿಸಿದ ಬಿಡುಗಡೆಯ ವರ್ಷವು ಬಂತೆಂದು ಪ್ರಕಟವಾದುದರಿಂದ ಸಾಲಕೊಟ್ಟವನು ತೆಗೆದುಕೊಂಡವನಿಗೆ ಆ ಸಾಲವನ್ನು ಬಿಟ್ಟುಬಿಡಬೇಕು. ಅವನು ಸ್ವದೇಶದವನಿಗೆ ಕೊಟ್ಟ ಸಾಲವನ್ನು ಕೇಳಬಾರದು.

ಧರ್ಮೋಪದೇಶಕಾಂಡ 23:19 KANIRV Bible Verse Image
ಧರ್ಮೋಪದೇಶಕಾಂಡ 23:19 (KANIRV) »
ಹಣವನ್ನಾಗಲಿ, ಆಹಾರಪದಾರ್ಥಗಳನ್ನಾಗಲಿ ಬೇರೆ ಯಾವುದನ್ನಾಗಲಿ ಪರದೇಶದವನಿಗೆ ಬಡ್ಡಿಗೆ ಕೊಡಬಹುದೇ ಹೊರತು ಸ್ವದೇಶದವನಿಗೆ ಕೊಡಬಾರದು.

ನೆಹೆಮೀಯನು 5:4 KANIRV Bible Verse Image
ನೆಹೆಮೀಯನು 5:4 (KANIRV) »
ಮತ್ತು ಕೆಲವರು, “ಅರಸನ ಸರ್ಕಾರಕ್ಕೆ ಕಂದಾಯ ಕೊಡುವುದಕ್ಕಾಗಿ ನಾವು ನಮ್ಮ ಹೊಲ ದ್ರಾಕ್ಷಿತೋಟಗಳ ಮೇಲೆ ಹಣವನ್ನು ಸಾಲವಾಗಿ ತೆಗೆದುಕೊಳ್ಳಬೇಕಾಯಿತು” ಎಂದು ಹೇಳಿದರು.

ಕೀರ್ತನೆಗಳು 37:21 KANIRV Bible Verse Image
ಕೀರ್ತನೆಗಳು 37:21 (KANIRV) »
ದುಷ್ಟನು ಸಾಲಮಾಡಿಕೊಂಡು ತೀರಿಸಲಾರದೆ ಹೋಗುವನು; ನೀತಿವಂತನು ಪರೋಪಕಾರಿಯಾಗಿ ಧರ್ಮಕೊಡುವನು.

ಮತ್ತಾಯನು 5:42 KANIRV Bible Verse Image
ಮತ್ತಾಯನು 5:42 (KANIRV) »
ನಿನ್ನನ್ನು ಕೇಳುವವನಿಗೆ ಕೊಡು; ನಿನ್ನಲ್ಲಿ ಬೇಡಲು ಬಂದವನಿಗೆ ಮುಖ ತಿರುಗಿಸಿಕೊಳ್ಳಬೇಡ.

ಲೂಕನು 6:35 KANIRV Bible Verse Image
ಲೂಕನು 6:35 (KANIRV) »
ನೀವಾದರೋ ನಿಮ್ಮ ವೈರಿಗಳನ್ನು ಪ್ರೀತಿಸಿ ಅವರಿಗೆ ಉಪಕಾರಮಾಡಿರಿ. ಏನನ್ನೂ ನಿರೀಕ್ಷಿಸದೆ ಸಾಲಕೊಡಿರಿ. ಹೀಗೇ ಮಾಡಿದರೆ, ನಿಮಗೆ ಬಹಳ ಫಲಸಿಕ್ಕುವುದು ಮತ್ತು ನೀವು ಪರಾತ್ಪರನಾದ ದೇವರ ಮಕ್ಕಳಾಗುವಿರಿ. ದೇವರು ಉಪಕಾರನೆನಸದವರಿಗೂ ಕೆಟ್ಟವರಿಗೂ ಉಪಕಾರಿಯಾಗಿದ್ದಾನೆ.

Available Bible Translations

American Standard Version
Exodus 22:14 (ASV) »
King James Version
Exodus 22:14 (KJV) »
GOD’S WORD® (GW)
Exodus 22:14 (GW) »
World English Bible
Exodus 22:14 (WEB) »
Louis Segond 1910
Exode 22:14 (LSG) »
इंडियन रिवाइज्ड वर्जन - हिंदी
निर्गमन 22:14 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਖ਼ਰੋਜ 22:14 (PANIRV) »
ভারতীয় সংশোধিত সংস্করণ - বাংলা
যাত্ৰা 22:14 (BENIRV) »
இந்தியன் ரீவைஸ்டு வேர்ஷன் - தமிழ்
யாத்திராகமம் 22:14 (TAMIRV) »
इंडियन रिवाइज्ड वर्जन - मराठी
निर्गम 22:14 (MARIRV) »
ఇండియన్ రేవిజ్డ్ వెర్షన్ - తెలుగు
నిర్గమకాండం 22:14 (TELIRV) »
ઇન્ડિયન રિવાયઝ્ડ વર્ઝન - ગુજરાતી
નિર્ગમન 22:14 (GUJIRV) »
الكتاب المقدس باللغة العربية، فان دايك
اَلْخُرُوجُ 22:14 (AVD) »
תנ ך עברי מודרני
שמות 22:14 (HEB) »
Bíblia Sagrada Português
Êxodo 22:14 (BSL) »
Kinh Thánh: Tiếng Việt
Xuất Hành 22:14 (VIE) »
Reina Valera Antigua
Éxodo 22:14 (RVA) »
La Sacra Bibbia
Esodo 22:14 (RIV) »
圣 经 简体中文和合本
出 埃 及 记 22:14 (CUVS) »
聖 經 繁體中文和合本
出 埃 及 記 22:14 (CUVT) »
Bibla e Shenjtë
Eksodi 22:14 (ALB) »
Svenska Bibeln 1917
2 Mosebok 22:14 (SV1917) »
Библия на русском
Исход 22:14 (RUSV) »
Українська Біблія
Вихід 22:14 (UKR) »
Szent Biblia - Magyar
2 Mózes 22:14 (KAR) »
Българска Библия
Изход 22:14 (BULG) »
Kitaabka Quduuska Ah
Baxniintii 22:14 (SOM) »
De Heilige Schrift
Exodus 22:14 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »