ವಿಮೋಚನಕಾಂಡ 28:30 KANIRV Bible Verse Picture Image

Inspirational bible verses with beautiful images and backgrounds. Download ವಿಮೋಚನಕಾಂಡ 28:30 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ವಿಮೋಚನಕಾಂಡ 28:30 KANIRV - ದೈವನಿರ್ಣಯವನ್ನು - Bible Verse Picture

ವಿಮೋಚನಕಾಂಡ 28:30 KANIRV

ದೈವನಿರ್ಣಯವನ್ನು ತಿಳಿಸುವ ಊರೀಮ್ ತುಮ್ಮೀಮ್‌ ಆ ಎದೆಯ ಪದಕದಲ್ಲಿ ಇಡಬೇಕು. ಆರೋನನು ಯೆಹೋವನ ಸನ್ನಿಧಿಗೆ ಹೋಗುವಾಗ ಅವು ಅವನ ಎದೆಯ ಮೇಲೆ ಇರುವವು. ಇಸ್ರಾಯೇಲರು ಕೈಕೊಳ್ಳಬೇಕಾದ ದೈವನಿರ್ಣಯವನ್ನು ಆರೋನನು ಹೀಗೆ ತನ್ನ ಹೃದಯದ ಮೇಲೆ ಯೆಹೋವನ ಸನ್ನಿಧಿಯಲ್ಲಿ ಯಾವಾಗಲೂ ಧರಿಸಿಕೊಂಡಿರಬೇಕು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ವಿಮೋಚನಕಾಂಡ 28:30 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ವಿಮೋಚನಕಾಂಡ 28:30 KANIRV - ದೈವನಿರ್ಣಯವನ್ನು - Bible Verse Picture
View New Tab
Picture 03 - ವಿಮೋಚನಕಾಂಡ 28:30 KANIRV - ದೈವನಿರ್ಣಯವನ್ನು - Bible Verse Picture
View New Tab
Picture 04 - ವಿಮೋಚನಕಾಂಡ 28:30 KANIRV - ದೈವನಿರ್ಣಯವನ್ನು - Bible Verse Picture
View New Tab
Picture 05 - ವಿಮೋಚನಕಾಂಡ 28:30 KANIRV - ದೈವನಿರ್ಣಯವನ್ನು - Bible Verse Picture
View New Tab
Picture 06 - ವಿಮೋಚನಕಾಂಡ 28:30 KANIRV - ದೈವನಿರ್ಣಯವನ್ನು - Bible Verse Picture
View New Tab
Picture 07 - ವಿಮೋಚನಕಾಂಡ 28:30 KANIRV - ದೈವನಿರ್ಣಯವನ್ನು - Bible Verse Picture
View New Tab

ವಿಮೋಚನಕಾಂಡ 28:30 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ವಿಮೋಚನಕಾಂಡ 28:30 KANIRV. Please click on any image below to navigate to that specific Bible verse page.

ಎಜ್ರನು 2:63 KANIRV Bible Verse Image
ಎಜ್ರನು 2:63 (KANIRV) »
ಊರೀಮ್ ಮತ್ತು ತುಮ್ಮೀಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ ಇವರು ಮಹಾಪರಿಶುದ್ಧ ಪದಾರ್ಥಗಳಲ್ಲಿ ಭೋಜನ ಮಾಡಬಾರದೆಂಬುದಾಗಿ ದೇಶಾಧಿಪತಿಯು ತೀರ್ಪುಮಾಡಿದನು.

ನೆಹೆಮೀಯನು 7:65 KANIRV Bible Verse Image
ನೆಹೆಮೀಯನು 7:65 (KANIRV) »
ಊರೀಮ್ ಮತ್ತು ತುಮ್ಮೀಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ ಇವರು ಮಹಾಪರಿಶುದ್ಧ ಪದಾರ್ಥಗಳನ್ನು ಭೋಜನ ಮಾಡಬಾರದೆಂಬುದಾಗಿ ದೇಶಾಧಿಪತಿಯು ಆಜ್ಞಾಪಿಸಿದನು.

ಯಾಜಕಕಾಂಡ 8:8 KANIRV Bible Verse Image
ಯಾಜಕಕಾಂಡ 8:8 (KANIRV) »
ಅವನು ಎದೆಯ ಮೇಲೆ ಪದಕವನ್ನು ಬಿಗಿದು ಆರೋನನಿಗೆ ಹಾಕಿ ಅದರೊಳಗೆ ಊರೀಮ್ ಮತ್ತು ತುಮ್ಮೀಮ್ ಎಂಬ ವಸ್ತುಗಳನ್ನು ಇಟ್ಟನು.

ಅರಣ್ಯಕಾಂಡ 27:21 KANIRV Bible Verse Image
ಅರಣ್ಯಕಾಂಡ 27:21 (KANIRV) »
ಯೆಹೋವನ ಚಿತ್ತವನ್ನು ತಿಳಿದುಕೊಳ್ಳುವುದಕ್ಕೆ ಅವನು ಮಹಾಯಾಜಕನಾದ ಎಲ್ಲಾಜಾರನ ಹತ್ತಿರ ಬರಬೇಕು. ಎಲ್ಲಾಜಾರನು ಯೆಹೋವನ ಸನ್ನಿಧಿಯಲ್ಲಿ ಊರೀಮಿನ ನ್ಯಾಯದ ಪ್ರಕಾರ ಅವನಿಗೋಸ್ಕರ ವಿಚಾರಣೆಯನ್ನು ಮಾಡಬೇಕು. ಯೆಹೋಶುವನೂ ಮತ್ತು ಇಸ್ರಾಯೇಲರ ಸರ್ವಸಮೂಹದವರೂ ಅವನ ಮಾತಿನಂತೆ ಹೊರಡಬೇಕು, ಹಿಂತಿರುಗಬೇಕು, ಅವನ ಮಾತಿನಂತೆ ನಡೆಯಬೇಕು.” ಎಂದು ಆಜ್ಞಾಪಿಸಿದನು.

ಧರ್ಮೋಪದೇಶಕಾಂಡ 33:8 KANIRV Bible Verse Image
ಧರ್ಮೋಪದೇಶಕಾಂಡ 33:8 (KANIRV) »
ಲೇವಿ ಕುಲದ ವಿಷಯದಲ್ಲಿ, “ಯೆಹೋವನೇ ನಿನ್ನ ನಿರ್ಣಯವನ್ನು ತಿಳಿಸುವ ಊರೀಮ್ ಮತ್ತು ತುಮ್ಮೀಮ್ ಎಂಬ ವಸ್ತುಗಳು ನಿನ್ನ ಭಕ್ತರಾದ ಇವರ ವಶದಲ್ಲಿ ಉಂಟಷ್ಟೆ. ನೀನು ಮಸ್ಸದಲ್ಲಿ ಅವರನ್ನು ಪರೀಕ್ಷಿಸಿದಿಯಲ್ಲಾ; ಮೆರೀಬದಲ್ಲಿ ನೀರು ಹೊರಟ ಸ್ಥಳದ ಹತ್ತಿರ ಅವರೊಡನೆ ವಿವಾದಮಾಡಿದಿ.

ಇಬ್ರಿಯರಿಗೆ 4:15 KANIRV Bible Verse Image
ಇಬ್ರಿಯರಿಗೆ 4:15 (KANIRV) »
ಏಕೆಂದರೆ ನಮಗಿರುವ ಮಹಾಯಾಜಕನು ನಮ್ಮ ಬಲಹೀನತೆಗಳಲ್ಲಿ ಅನುಕಂಪ ತೋರಿಸುವವನಾಗಿದ್ದಾನೆ. ಆತನು ಸರ್ವ ವಿಷಯಗಳಲ್ಲಿಯೂ ನಮ್ಮ ಹಾಗೆ ಶೋಧನೆಗೆ ಗುರಿಯಾದವನು, ಪಾಪ ಮಾತ್ರ ಮಾಡಲಿಲ್ಲವಷ್ಟೇ.

1 ಸಮುವೇಲನು 28:6 KANIRV Bible Verse Image
1 ಸಮುವೇಲನು 28:6 (KANIRV) »
ಅವನು ಯೆಹೋವನ ಸನ್ನಿಧಿಯಲ್ಲಿ ವಿಚಾರಿಸಿದರೂ, ಆತನು ಅವನಿಗೆ ಕನಸುಗಳಿಂದಾಗಲಿ ಊರೀಮಿನಿಂದಾಗಲಿ, ಪ್ರವಾದಿಗಳಿಂದಾಗಲಿ ಉತ್ತರ ಕೊಡಲೇ ಇಲ್ಲ.

1 ಸಮುವೇಲನು 30:7 KANIRV Bible Verse Image
1 ಸಮುವೇಲನು 30:7 (KANIRV) »
ಅಹೀಮೆಲೆಕನ ಮಗನಾದ ಎಬ್ಯಾತಾರನಿಗೆ, “ದಯವಿಟ್ಟು ಏಫೋದನ್ನು ಇಲ್ಲಿಗೆ ತೆಗೆದುಕೊಂಡು ಬಾ” ಎಂದು ಹೇಳಲು ಅವನು ತಂದನು.

2 ಕೊರಿಂಥದವರಿಗೆ 6:11 KANIRV Bible Verse Image
2 ಕೊರಿಂಥದವರಿಗೆ 6:11 (KANIRV) »
ಕೊರಿಂಥದವರೇ, ಬಿಚ್ಚುಮನದಿಂದಲೂ ತೆರೆದ ಹೃದಯದಿಂದಲೂ ನಾವು ನಿಮ್ಮೊಡನೆ ಮಾತನಾಡಿದ್ದೇವೆ.

ಫಿಲಿಪ್ಪಿಯವರಿಗೆ 1:7 KANIRV Bible Verse Image
ಫಿಲಿಪ್ಪಿಯವರಿಗೆ 1:7 (KANIRV) »
ನಿಮ್ಮೆಲ್ಲರನ್ನು ಕುರಿತು ನನಗೆ ಹೀಗನ್ನಿಸುವುದು ಸೂಕ್ತವೇ ಸರಿ. ನಾನು ಬಂಧನದಲ್ಲಿರುವಾಗಲೂ, ಸುವಾರ್ತೆಯ ಕುರಿತಾದ ವಾದ-ಪ್ರತಿವಾದಗಳಲ್ಲಿಯು ನೀವೆಲ್ಲರೂ ನನ್ನೊಂದಿಗೆ ದೇವರ ಕೃಪೆಯಲ್ಲಿ ಪಾಲುಗಾರರಾಗಿದ್ದೀರೆಂದು ನಿಮ್ಮನ್ನು ನನ್ನ ಹೃದಯದಲ್ಲಿರಿಸಿಕೊಂಡಿದ್ದೇನೆ.

ಇಬ್ರಿಯರಿಗೆ 9:12 KANIRV Bible Verse Image
ಇಬ್ರಿಯರಿಗೆ 9:12 (KANIRV) »
ಹೋತಗಳ ಮತ್ತು ಹೋರಿಕರುಗಳ ರಕ್ತದ ಮೂಲಕವಲ್ಲ ತನ್ನ ಸ್ವಂತ ರಕ್ತದ ಮೂಲಕ ಒಂದೇ ಸಾರಿ ಎಲ್ಲರಿಗೋಸ್ಕರ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಿ ನಿತ್ಯ ವಿಮೋಚನೆಯನ್ನು ಸಾಧಿಸಿದನು.

ಇಬ್ರಿಯರಿಗೆ 9:24 KANIRV Bible Verse Image
ಇಬ್ರಿಯರಿಗೆ 9:24 (KANIRV) »
ಯಾಕೆಂದರೆ ಕ್ರಿಸ್ತನು ನಿಜವಾದ ದೇವಾಲಯಕ್ಕೆ ಪ್ರತಿಬಿಂಬವಾಗಿ ಕೈಯಿಂದ ಕಟ್ಟಲ್ಪಟ್ಟ ಪವಿತ್ರ ಸ್ಥಳವನ್ನು ಪ್ರವೇಶಿಸದೆ, ದೇವರ ಸನ್ನಿಧಿಯಲ್ಲಿ ನಮಗೋಸ್ಕರ ಈಗ ಪ್ರತ್ಯಕ್ಷನಾಗಲು ಪರಲೋಕದೊಳಗೆ ಪ್ರವೇಶಿಸಿದನು.

Available Bible Translations

American Standard Version
Exodus 28:30 (ASV) »
King James Version
Exodus 28:30 (KJV) »
GOD’S WORD® (GW)
Exodus 28:30 (GW) »
World English Bible
Exodus 28:30 (WEB) »
Louis Segond 1910
Exode 28:30 (LSG) »
इंडियन रिवाइज्ड वर्जन - हिंदी
निर्गमन 28:30 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਖ਼ਰੋਜ 28:30 (PANIRV) »
ভারতীয় সংশোধিত সংস্করণ - বাংলা
যাত্ৰা 28:30 (BENIRV) »
இந்தியன் ரீவைஸ்டு வேர்ஷன் - தமிழ்
யாத்திராகமம் 28:30 (TAMIRV) »
इंडियन रिवाइज्ड वर्जन - मराठी
निर्गम 28:30 (MARIRV) »
ఇండియన్ రేవిజ్డ్ వెర్షన్ - తెలుగు
నిర్గమకాండం 28:30 (TELIRV) »
ઇન્ડિયન રિવાયઝ્ડ વર્ઝન - ગુજરાતી
નિર્ગમન 28:30 (GUJIRV) »
الكتاب المقدس باللغة العربية، فان دايك
اَلْخُرُوجُ 28:30 (AVD) »
תנ ך עברי מודרני
שמות 28:30 (HEB) »
Bíblia Sagrada Português
Êxodo 28:30 (BSL) »
Kinh Thánh: Tiếng Việt
Xuất Hành 28:30 (VIE) »
Reina Valera Antigua
Éxodo 28:30 (RVA) »
La Sacra Bibbia
Esodo 28:30 (RIV) »
圣 经 简体中文和合本
出 埃 及 记 28:30 (CUVS) »
聖 經 繁體中文和合本
出 埃 及 記 28:30 (CUVT) »
Bibla e Shenjtë
Eksodi 28:30 (ALB) »
Svenska Bibeln 1917
2 Mosebok 28:30 (SV1917) »
Библия на русском
Исход 28:30 (RUSV) »
Українська Біблія
Вихід 28:30 (UKR) »
Szent Biblia - Magyar
2 Mózes 28:30 (KAR) »
Българска Библия
Изход 28:30 (BULG) »
Kitaabka Quduuska Ah
Baxniintii 28:30 (SOM) »
De Heilige Schrift
Exodus 28:30 (NLD) »

ವಿಮೋಚನಕಾಂಡ 28 (KANIRV) Verse Selection

ವಿಮೋಚನಕಾಂಡ 28:1 ವಿಮೋಚನಕಾಂಡ 28:2 ವಿಮೋಚನಕಾಂಡ 28:3 ವಿಮೋಚನಕಾಂಡ 28:4 ವಿಮೋಚನಕಾಂಡ 28:5 ವಿಮೋಚನಕಾಂಡ 28:6 ವಿಮೋಚನಕಾಂಡ 28:7 ವಿಮೋಚನಕಾಂಡ 28:8 ವಿಮೋಚನಕಾಂಡ 28:9 ವಿಮೋಚನಕಾಂಡ 28:10 ವಿಮೋಚನಕಾಂಡ 28:11 ವಿಮೋಚನಕಾಂಡ 28:12 ವಿಮೋಚನಕಾಂಡ 28:13 ವಿಮೋಚನಕಾಂಡ 28:14 ವಿಮೋಚನಕಾಂಡ 28:15 ವಿಮೋಚನಕಾಂಡ 28:16 ವಿಮೋಚನಕಾಂಡ 28:17 ವಿಮೋಚನಕಾಂಡ 28:18 ವಿಮೋಚನಕಾಂಡ 28:19 ವಿಮೋಚನಕಾಂಡ 28:20 ವಿಮೋಚನಕಾಂಡ 28:21 ವಿಮೋಚನಕಾಂಡ 28:22 ವಿಮೋಚನಕಾಂಡ 28:23 ವಿಮೋಚನಕಾಂಡ 28:24 ವಿಮೋಚನಕಾಂಡ 28:25 ವಿಮೋಚನಕಾಂಡ 28:26 ವಿಮೋಚನಕಾಂಡ 28:27 ವಿಮೋಚನಕಾಂಡ 28:28 ವಿಮೋಚನಕಾಂಡ 28:29 ವಿಮೋಚನಕಾಂಡ 28:30 ವಿಮೋಚನಕಾಂಡ 28:31 ವಿಮೋಚನಕಾಂಡ 28:32 ವಿಮೋಚನಕಾಂಡ 28:33 ವಿಮೋಚನಕಾಂಡ 28:34 ವಿಮೋಚನಕಾಂಡ 28:35 ವಿಮೋಚನಕಾಂಡ 28:36 ವಿಮೋಚನಕಾಂಡ 28:37 ವಿಮೋಚನಕಾಂಡ 28:38 ವಿಮೋಚನಕಾಂಡ 28:39 ವಿಮೋಚನಕಾಂಡ 28:40 ವಿಮೋಚನಕಾಂಡ 28:41 ವಿಮೋಚನಕಾಂಡ 28:42 ವಿಮೋಚನಕಾಂಡ 28:43

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »