ವಿಮೋಚನಕಾಂಡ 5:22 KANIRV Bible Verse Picture Image

Inspirational bible verses with beautiful images and backgrounds. Download ವಿಮೋಚನಕಾಂಡ 5:22 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ವಿಮೋಚನಕಾಂಡ 5:22 KANIRV - ಆಗ ಮೋಶೆಯು ಯೆಹೋವನ - Bible Verse Picture

ವಿಮೋಚನಕಾಂಡ 5:22 KANIRV

ಆಗ ಮೋಶೆಯು ಯೆಹೋವನ ಬಳಿಗೆ ಹಿಂತಿರುಗಿ ಬಂದು, “ಸ್ವಾಮೀ, ಈ ಜನರಿಗೆ ಕೇಡನ್ನು ಮಾಡಿದ್ದೀಯಲ್ಲಾ? ನನ್ನನ್ನು ಕಳುಹಿಸಿದ್ದು ಯಾಕೆ?

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ವಿಮೋಚನಕಾಂಡ 5:22 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ವಿಮೋಚನಕಾಂಡ 5:22 KANIRV - ಆಗ ಮೋಶೆಯು ಯೆಹೋವನ - Bible Verse Picture
View New Tab
Picture 03 - ವಿಮೋಚನಕಾಂಡ 5:22 KANIRV - ಆಗ ಮೋಶೆಯು ಯೆಹೋವನ - Bible Verse Picture
View New Tab
Picture 04 - ವಿಮೋಚನಕಾಂಡ 5:22 KANIRV - ಆಗ ಮೋಶೆಯು ಯೆಹೋವನ - Bible Verse Picture
View New Tab
Picture 05 - ವಿಮೋಚನಕಾಂಡ 5:22 KANIRV - ಆಗ ಮೋಶೆಯು ಯೆಹೋವನ - Bible Verse Picture
View New Tab
Picture 06 - ವಿಮೋಚನಕಾಂಡ 5:22 KANIRV - ಆಗ ಮೋಶೆಯು ಯೆಹೋವನ - Bible Verse Picture
View New Tab
Picture 07 - ವಿಮೋಚನಕಾಂಡ 5:22 KANIRV - ಆಗ ಮೋಶೆಯು ಯೆಹೋವನ - Bible Verse Picture
View New Tab

ವಿಮೋಚನಕಾಂಡ 5:22 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ವಿಮೋಚನಕಾಂಡ 5:22 KANIRV. Please click on any image below to navigate to that specific Bible verse page.

ವಿಮೋಚನಕಾಂಡ 17:4 KANIRV Bible Verse Image
ವಿಮೋಚನಕಾಂಡ 17:4 (KANIRV) »
ಆಗ ಮೋಶೆ ಯೆಹೋವನಿಗೆ ಮೊರೆಯಿಟ್ಟು, “ಈ ಜನರಿಗಾಗಿ ನಾನೇನು ಮಾಡಲಿ? ಅವರು ನನ್ನನ್ನು ಕಲ್ಲೆಸೆದು ಕೊಲ್ಲುವ ಹಾಗಿದ್ದಾರಲ್ಲ” ಎಂದನು.

ಯೆರೆಮೀಯನು 20:7 KANIRV Bible Verse Image
ಯೆರೆಮೀಯನು 20:7 (KANIRV) »
ಯೆಹೋವನೇ, ನೀನು ನನ್ನನ್ನು ಮರುಳುಗೊಳಿಸಿದಿ, ನಾನು ಮರುಳಾದೆನು; ನೀನು ನನಗಿಂತ ಬಲಿಷ್ಠನಾಗಿ ಗೆದ್ದುಕೊಂಡಿ; ನಾನು ಹಗಲೆಲ್ಲಾ ಗೇಲಿಗೆ ಗುರಿಯಾಗಿದ್ದೇನೆ, ಎಲ್ಲರೂ ನನ್ನನ್ನು ಅಣಕಿಸುತ್ತಾರೆ.

ಕೀರ್ತನೆಗಳು 73:25 KANIRV Bible Verse Image
ಕೀರ್ತನೆಗಳು 73:25 (KANIRV) »
ಪರಲೋಕದಲ್ಲಿ ನನಗೆ ನೀನಲ್ಲದೆ ಮತ್ತಾರು ಅವಶ್ಯ? ಇಹಲೋಕದಲ್ಲಿ ನಿನ್ನನ್ನಲ್ಲದೆ ಇನ್ನಾರನ್ನೂ ಬಯಸುವುದಿಲ್ಲ.

1 ಅರಸುಗಳು 19:4 KANIRV Bible Verse Image
1 ಅರಸುಗಳು 19:4 (KANIRV) »
ತರುವಾಯ ತಾನೊಬ್ಬನೇ ಅರಣ್ಯದೊಳಗೆ ಒಂದು ದಿನದ ಪ್ರಯಾಣದಷ್ಟು ದೂರ ಹೋಗಿ ಒಂದು ಜಾಲೀ ಗಿಡದ ಕೆಳಗೆ ಕುಳಿತುಕೊಂಡು ಮರಣವನ್ನು ಅಪೇಕ್ಷಿಸಿದನು. ಅವನು, “ಯೆಹೋವನೇ ನನಗೆ ಸಾಕಾಯಿತು, ನನ್ನ ಪ್ರಾಣವನ್ನು ತೆಗೆದುಬಿಡು. ನಾನು ನನ್ನ ಪೂರ್ವಿಕರಿಗಿಂತ ಉತ್ತಮನಲ್ಲ” ಎಂದು ದೇವರನ್ನು ಪ್ರಾರ್ಥಿಸಿ ಅದೇ ಗಿಡದ ಕೆಳಗೆ ಮಲಗಿಕೊಂಡು ನಿದ್ರೆ ಮಾಡಿದನು.

1 ಅರಸುಗಳು 19:10 KANIRV Bible Verse Image
1 ಅರಸುಗಳು 19:10 (KANIRV) »
ಅವನು ಅದಕ್ಕೆ, “ಸೇನಾಧೀಶ್ವರನಾದ ದೇವರೇ, ಯೆಹೋವನೇ ಇಸ್ರಾಯೇಲರು ನಿನ್ನ ನಿಬಂಧನೆಯನ್ನು ಮೀರಿದ್ದಾರೆ. ಯಜ್ಞವೇದಿಗಳನ್ನು ಕೆಡವಿಹಾಕಿದ್ದಾರೆ, ಪ್ರವಾದಿಗಳನ್ನು ಕತ್ತಿಯಿಂದ ಸಂಹರಿಸಿದ್ದಾರೆ. ನಾನೊಬ್ಬನೇ ಉಳಿದು ನಿನ್ನ ಗೌರವವನ್ನು ಕಾಪಾಡುವುದರಲ್ಲಿ ಆಸಕ್ತನಾಗಿದ್ದೇನೆ. ಆದರೆ ಅವರು ನನ್ನ ಪ್ರಾಣವನ್ನೂ ತೆಗೆಯಬೇಕೆಂದಿದ್ದಾರೆ” ಎಂದು ಉತ್ತರಕೊಟ್ಟನು.

1 ಸಮುವೇಲನು 30:6 KANIRV Bible Verse Image
1 ಸಮುವೇಲನು 30:6 (KANIRV) »
ಇದಲ್ಲದೆ ಜನರು ತಮ್ಮ ಗಂಡು ಹೆಣ್ಣು ಮಕ್ಕಳಿಗಾಗಿ ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡು, ದಾವೀದನನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದುದರಿಂದ ಅವನು ಬಲು ಇಕ್ಕಟ್ಟಿನಲ್ಲಿ ಬಿದ್ದನು. ಆದರೂ ಅವನು ತನ್ನ ದೇವರಾದ ಯೆಹೋವನಲ್ಲಿ ತನ್ನನ್ನು ಬಲಪಡಿಸಿಕೊಂಡು

ಅರಣ್ಯಕಾಂಡ 11:14 KANIRV Bible Verse Image
ಅರಣ್ಯಕಾಂಡ 11:14 (KANIRV) »
ಇಷ್ಟು ಜನರ ಹೊಣೆಯನ್ನು ನಾನೊಬ್ಬನೇ ಹೊರುವುದು ಅಸಾಧ್ಯ; ಅದು ನನ್ನ ಶಕ್ತಿಗೆ ಮೀರಿದ ಕೆಲಸ.

ಅರಣ್ಯಕಾಂಡ 11:11 KANIRV Bible Verse Image
ಅರಣ್ಯಕಾಂಡ 11:11 (KANIRV) »
ಆಗ ಮೋಶೆ ಯೆಹೋವನಿಗೆ, “ಈ ಜನರನ್ನು ನಡೆಸಿಕೊಂಡು ಹೋಗುವ ಹೊಣೆಯನ್ನು ನನ್ನ ಮೇಲೆ ಹೊರಿಸಿ ನೀನು ಏಕೆ ನಿನ್ನ ದಾಸನಿಗೆ ತೊಂದರೆಯನ್ನು ತಂದಿದ್ದೀ? ನಿನ್ನ ದಯೆಗೆ ನಾನು ಯಾಕೆ ಅಪಾತ್ರನಾದೆ?

ಹಬಕ್ಕೂಕನು 2:3 KANIRV Bible Verse Image
ಹಬಕ್ಕೂಕನು 2:3 (KANIRV) »
ಸೂಕ್ತ ಹಾಗು ನಿಯಮಿತ ಕಾಲದಲ್ಲಿ ಆ ದರ್ಶನದಲ್ಲಿ ಕಂಡದ್ದು ನೆರವೇರುವುದು, ಅದರ ಅಂತಿಮ ಪರಿಣಾಮ ಶೀಘ್ರದಲ್ಲೇ ಗೊತ್ತಾಗುವುದು. ತಡವಾದರೂ ಅದಕ್ಕೆ ಕಾದಿರು; ಅದು ಖಂಡಿತವಾಗಿ ಕೈಗೂಡುವುದು.

ಯೆರೆಮೀಯನು 12:1 KANIRV Bible Verse Image
ಯೆರೆಮೀಯನು 12:1 (KANIRV) »
ಯೆಹೋವನೇ, ನೀನು ಧರ್ಮಸ್ವರೂಪನಾಗಿರುವುದರಿಂದ ನಾನು ನಿನ್ನೊಡನೆ ವ್ಯಾಜ್ಯವಾಡಲಾರೆನು. ಆದರೂ ನಿನ್ನ ಸಂಗಡ ನ್ಯಾಯವನ್ನು ಚರ್ಚಿಸುವೆನು. ದುಷ್ಟರ ನಡತೆ ಏಕೆ ಸಫಲವಾಗುತ್ತದೆ?

Available Bible Translations

American Standard Version
Exodus 5:22 (ASV) »
King James Version
Exodus 5:22 (KJV) »
GOD’S WORD® (GW)
Exodus 5:22 (GW) »
World English Bible
Exodus 5:22 (WEB) »
Louis Segond 1910
Exode 5:22 (LSG) »
इंडियन रिवाइज्ड वर्जन - हिंदी
निर्गमन 5:22 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਖ਼ਰੋਜ 5:22 (PANIRV) »
ভারতীয় সংশোধিত সংস্করণ - বাংলা
যাত্ৰা 5:22 (BENIRV) »
இந்தியன் ரீவைஸ்டு வேர்ஷன் - தமிழ்
யாத்திராகமம் 5:22 (TAMIRV) »
इंडियन रिवाइज्ड वर्जन - मराठी
निर्गम 5:22 (MARIRV) »
ఇండియన్ రేవిజ్డ్ వెర్షన్ - తెలుగు
నిర్గమకాండం 5:22 (TELIRV) »
ઇન્ડિયન રિવાયઝ્ડ વર્ઝન - ગુજરાતી
નિર્ગમન 5:22 (GUJIRV) »
الكتاب المقدس باللغة العربية، فان دايك
اَلْخُرُوجُ 5:22 (AVD) »
תנ ך עברי מודרני
שמות 5:22 (HEB) »
Bíblia Sagrada Português
Êxodo 5:22 (BSL) »
Kinh Thánh: Tiếng Việt
Xuất Hành 5:22 (VIE) »
Reina Valera Antigua
Éxodo 5:22 (RVA) »
La Sacra Bibbia
Esodo 5:22 (RIV) »
圣 经 简体中文和合本
出 埃 及 记 5:22 (CUVS) »
聖 經 繁體中文和合本
出 埃 及 記 5:22 (CUVT) »
Bibla e Shenjtë
Eksodi 5:22 (ALB) »
Svenska Bibeln 1917
2 Mosebok 5:22 (SV1917) »
Библия на русском
Исход 5:22 (RUSV) »
Українська Біблія
Вихід 5:22 (UKR) »
Szent Biblia - Magyar
2 Mózes 5:22 (KAR) »
Българска Библия
Изход 5:22 (BULG) »
Kitaabka Quduuska Ah
Baxniintii 5:22 (SOM) »
De Heilige Schrift
Exodus 5:22 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »