ಹೋಶೇಯನು 2:20 KANIRV Bible Verse Picture Image

Inspirational bible verses with beautiful images and backgrounds. Download ಹೋಶೇಯನು 2:20 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಹೋಶೇಯನು 2:20 KANIRV - ನಾನು ನಿನ್ನನ್ನು - Bible Verse Picture

ಹೋಶೇಯನು 2:20 KANIRV

ನಾನು ನಿನ್ನನ್ನು ನಂಬಿಕೆಯಿಂದ ವರಿಸಲು ನೀನು ಯೆಹೋವನಾದ ನನ್ನನ್ನು ತಿಳಿದುಕೊಳ್ಳುವೆ.”

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಹೋಶೇಯನು 2:20 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಹೋಶೇಯನು 2:20 KANIRV - ನಾನು ನಿನ್ನನ್ನು - Bible Verse Picture
View New Tab
Picture 03 - ಹೋಶೇಯನು 2:20 KANIRV - ನಾನು ನಿನ್ನನ್ನು - Bible Verse Picture
View New Tab
Picture 04 - ಹೋಶೇಯನು 2:20 KANIRV - ನಾನು ನಿನ್ನನ್ನು - Bible Verse Picture
View New Tab
Picture 05 - ಹೋಶೇಯನು 2:20 KANIRV - ನಾನು ನಿನ್ನನ್ನು - Bible Verse Picture
View New Tab
Picture 06 - ಹೋಶೇಯನು 2:20 KANIRV - ನಾನು ನಿನ್ನನ್ನು - Bible Verse Picture
View New Tab
Picture 07 - ಹೋಶೇಯನು 2:20 KANIRV - ನಾನು ನಿನ್ನನ್ನು - Bible Verse Picture
View New Tab

ಹೋಶೇಯನು 2:20 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಹೋಶೇಯನು 2:20 KANIRV. Please click on any image below to navigate to that specific Bible verse page.

1 ಯೋಹಾನನು 5:20 KANIRV Bible Verse Image
1 ಯೋಹಾನನು 5:20 (KANIRV) »
ದೇವರ ಮಗನು ಈ ಲೋಕಕ್ಕೆ ಬಂದು ನಾವು ಸತ್ಯವಾಗಿರುವಾತನನ್ನು ಅರಿತುಕೊಳ್ಳುವ ಹಾಗೆ ನಮಗೆ ವಿವೇಕವನ್ನು ಕೊಟ್ಟಿದ್ದಾನೆಂಬುದು ನಮಗೆ ಗೊತ್ತಿದೆ, ಮತ್ತು ನಾವು ದೇವರ ಮಗನಾದ ಯೇಸುಕ್ರಿಸ್ತನಲ್ಲಿ ಇರುವವರಾಗಿ ಸತ್ಯದೇವರಾಗಿರುವಾತನಲ್ಲಿದ್ದೇವೆ. ಈ ಕ್ರಿಸ್ತನೇ ಸತ್ಯದೇವರೂ, ನಿತ್ಯಜೀವವೂ ಆಗಿದ್ದಾನೆ.

ಯೋಹಾನನು 17:3 KANIRV Bible Verse Image
ಯೋಹಾನನು 17:3 (KANIRV) »
ಒಬ್ಬನೇ ಸತ್ಯ ದೇವರಾಗಿರುವ ನಿನ್ನನ್ನೂ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವುದೇ ನಿತ್ಯಜೀವವು.

1 ಯೋಹಾನನು 4:6 KANIRV Bible Verse Image
1 ಯೋಹಾನನು 4:6 (KANIRV) »
ನಾವಂತೂ ದೇವರಿಗೆ ಸಂಬಂಧಪಟ್ಟವರಾಗಿದ್ದೇವೆ. ದೇವರನ್ನು ಬಲ್ಲವರು ನಮ್ಮ ಮಾತನ್ನು ಕೇಳುತ್ತಾರೆ. ದೇವರಿಗೆ ಸಂಬಂಧಪಡದವರು ನಮ್ಮ ಮಾತನ್ನು ಕೇಳುವುದಿಲ್ಲ. ಇದರಿಂದಲೇ ಸತ್ಯವನ್ನು ಬೋಧಿಸುವ ಆತ್ಮ ಯಾವುದು ಮತ್ತು ಸುಳ್ಳನ್ನು ಬೋಧಿಸುವ ಆತ್ಮ ಯಾವುದು ಎಂದು ನಾವು ತಿಳಿದುಕೊಳ್ಳುತ್ತೇವೆ.

ಯೆರೆಮೀಯನು 24:7 KANIRV Bible Verse Image
ಯೆರೆಮೀಯನು 24:7 (KANIRV) »
ಅವರು ನನ್ನನ್ನು ಯೆಹೋವನೆಂದು ಗ್ರಹಿಸತಕ್ಕ ಹೃದಯವನ್ನು ಅವರಿಗೆ ಅನುಗ್ರಹಿಸುವೆನು. ಅವರು ನನ್ನ ಜನರಾಗಿರುವರು, ನಾನು ಅವರ ದೇವರಾಗಿರುವೆನು; ಅವರು ನನ್ನ ಕಡೆಗೆ ಮನಃಪೂರ್ವಕವಾಗಿ ಹಿಂದಿರುಗಿ ಬರುವರು” ಎಂಬುದೇ.

ಕೊಲೊಸ್ಸೆಯವರಿಗೆ 1:10 KANIRV Bible Verse Image
ಕೊಲೊಸ್ಸೆಯವರಿಗೆ 1:10 (KANIRV) »
ಕರ್ತನಿಗೆ ಮೆಚ್ಚಿಕೆಯಾಗುವ ರೀತಿಯಲ್ಲಿ ನೀವು ಯೋಗ್ಯರಾಗಿ ಜೀವಿಸಬೇಕೆಂತಲೂ, ಸಕಲ ಸತ್ಕಾರ್ಯಗಳಲ್ಲಿ ಫಲವನ್ನು ಕೊಡುತ್ತಾ ದೈವಜ್ಞಾನದಲ್ಲಿ ವೃದ್ಧಿಯಾಗಬೇಕೆಂತಲೂ,

ಫಿಲಿಪ್ಪಿಯವರಿಗೆ 3:8 KANIRV Bible Verse Image
ಫಿಲಿಪ್ಪಿಯವರಿಗೆ 3:8 (KANIRV) »
ಇಷ್ಟೇ ಅಲ್ಲದೆ, ನನ್ನ ಕರ್ತನಾದ ಕ್ರಿಸ್ತಯೇಸುವನ್ನರಿಯುವುದೇ ಅತಿ ಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳೆದುಕೊಂಡು ಅವುಗಳನ್ನು ಕಸವೆಂದೆಣಿಸುತ್ತೇನೆ.

ಯೆರೆಮೀಯನು 31:33 KANIRV Bible Verse Image
ಯೆರೆಮೀಯನು 31:33 (KANIRV) »
ಆ ದಿನಗಳು ಬಂದಮೇಲೆ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು. ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಯೆಹೋವನು ಹೇಳುತ್ತಾನೆ.

ಲೂಕನು 10:22 KANIRV Bible Verse Image
ಲೂಕನು 10:22 (KANIRV) »
ನನ್ನ ತಂದೆಯು ಎಲ್ಲವನ್ನೂ ನನಗೆ ಒಪ್ಪಿಸಿದ್ದಾನೆ. ಮಗನು ಎಂಥವನೆಂದು ತಂದೆಯ ಹೊರತು ಮತ್ತಾರೂ ತಿಳಿದಿರುವುದಿಲ್ಲ, ತಂದೆ ಎಂಥವನೆಂದು ಮಗನ ಹೊರತು ಇನ್ನಾರು ತಿಳಿದಿರುವುದಿಲ್ಲ ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಪಡಿಸುವುದಕ್ಕೆ ಮನಸ್ಸುಳ್ಳವನಾಗಿದ್ದಾನೋ, ಅವನೂ ಆತನನ್ನು ತಿಳಿದವನಾಗಿದ್ದಾನೆ” ಅಂದನು.

ಯೆರೆಮೀಯನು 9:24 KANIRV Bible Verse Image
ಯೆರೆಮೀಯನು 9:24 (KANIRV) »
ಹೆಚ್ಚಳಪಡುವವನು ತಾನು ನನ್ನನ್ನು ತಿಳಿದು, ನಾನು ಲೋಕದಲ್ಲಿ ಪ್ರೀತಿ, ನೀತಿ ಮತ್ತು ನ್ಯಾಯಗಳನ್ನು ತೋರ್ಪಡಿಸುವ ಯೆಹೋವನಾಗಿರುವೆನು ಎಂದು ಗ್ರಹಿಸಿಕೊಂಡಿದ್ದೇನೆ ಎಂಬುವುದಕ್ಕೇ ಹೆಚ್ಚಳಪಡಲಿ; ಪ್ರೀತಿ, ನೀತಿ ಮತ್ತು ನ್ಯಾಯಗಳೇ ನನಗೆ ಆನಂದ” ಎಂದು ಯೆಹೋವನು ನುಡಿಯುತ್ತಾನೆ.

ಹೋಶೇಯನು 2:19 KANIRV Bible Verse Image
ಹೋಶೇಯನು 2:19 (KANIRV) »
ನಾನು ನಿನ್ನನ್ನು ಶಾಶ್ವತವಾಗಿ ವರಿಸುವೆನು; ಹೌದು, ನೀತಿ, ನ್ಯಾಯ, ಪ್ರೀತಿ ಮತ್ತು ದಯೆಗಳಿಂದ ನಿನ್ನನ್ನು ವರಿಸುವೆನು.

ಮತ್ತಾಯನು 11:27 KANIRV Bible Verse Image
ಮತ್ತಾಯನು 11:27 (KANIRV) »
ನನ್ನ ತಂದೆಯು ಎಲ್ಲವನ್ನು ನನಗೆ ಒಪ್ಪಿಸಿದ್ದಾನೆ. ತಂದೆಯ ಹೊರತು ಇನ್ನಾವನೂ ಮಗನನ್ನು ತಿಳಿದವನಲ್ಲ. ಮಗನ ಹೊರತು ಇನ್ನಾವನೂ ತಂದೆಯನ್ನು ತಿಳಿದವನಲ್ಲ. ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಪಡಿಸುವುದಕ್ಕೆ ಇಚ್ಛಿಸುತ್ತಾನೋ ಅವನು ಆತನನ್ನು ತಿಳಿದವನಾಗಿದ್ದಾನೆ.

ಇಬ್ರಿಯರಿಗೆ 8:11 KANIRV Bible Verse Image
ಇಬ್ರಿಯರಿಗೆ 8:11 (KANIRV) »
ಇದಲ್ಲದೆ ಪ್ರತಿಯೊಬ್ಬನು ತನ್ನ ನೆರೆಯವನಿಗೂ ತನ್ನ ಸಹೋದರನಿಗೂ “ಕರ್ತನನ್ನು ತಿಳಿದುಕೊಳ್ಳಿರಿ” ಎಂದು ಬೋಧಿಸಬೇಕಾಗಿರುವುದಿಲ್ಲ. ಏಕೆಂದರೆ ಹೀನರಾದವರು ಮೊದಲುಗೊಂಡು ಉನ್ನತರಾದವರ ತನಕ ಎಲ್ಲರೂ ನನ್ನನ್ನು ತಿಳಿದುಕೊಂಡಿರುವರು.

Available Bible Translations

American Standard Version
Hosea 2:20 (ASV) »
King James Version
Hosea 2:20 (KJV) »
GOD’S WORD® (GW)
Hosea 2:20 (GW) »
World English Bible
Hosea 2:20 (WEB) »
Louis Segond 1910
Osée 2:20 (LSG) »
Luther Bibel 1912
Hosea 2:20 (LUTH1912) »
इंडियन रिवाइज्ड वर्जन - हिंदी
होशे 2:20 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਹੋਸ਼ੇਆ 2:20 (PANIRV) »
ভারতীয় সংশোধিত সংস্করণ - বাংলা
হোচেয়া 2:20 (BENIRV) »
இந்தியன் ரீவைஸ்டு வேர்ஷன் - தமிழ்
ஓசியா 2:20 (TAMIRV) »
इंडियन रिवाइज्ड वर्जन - मराठी
होशेय 2:20 (MARIRV) »
ఇండియన్ రేవిజ్డ్ వెర్షన్ - తెలుగు
హోషేయ 2:20 (TELIRV) »
ઇન્ડિયન રિવાયઝ્ડ વર્ઝન - ગુજરાતી
હોશિયા 2:20 (GUJIRV) »
الكتاب المقدس باللغة العربية، فان دايك
هُوشَع 2:20 (AVD) »
תנ ך עברי מודרני
הושע 2:20 (HEB) »
Bíblia Sagrada Português
Oséias 2:20 (BSL) »
Kinh Thánh: Tiếng Việt
Hô-sê-a 2:20 (VIE) »
Reina Valera Antigua
Oseas 2:20 (RVA) »
La Sacra Bibbia
Osea 2:20 (RIV) »
圣 经 简体中文和合本
何 西 阿 书 2:20 (CUVS) »
聖 經 繁體中文和合本
何 西 阿 書 2:20 (CUVT) »
Bibla e Shenjtë
Osea 2:20 (ALB) »
Svenska Bibeln 1917
Hosea 2:20 (SV1917) »
Библия на русском
Осия 2:20 (RUSV) »
Українська Біблія
Осія 2:20 (UKR) »
Szent Biblia - Magyar
Hóseás 2:20 (KAR) »
Българска Библия
Осия 2:20 (BULG) »
Det Norsk Bibel
Hosea 2:20 (NORSK) »
Kitaabka Quduuska Ah
Hoosheeca 2:20 (SOM) »
De Heilige Schrift
Hosea 2:20 (NLD) »
Dansk Bibel 1871
Hoseas 2:20 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »