ಹೋಶೇಯನು 4:12 KANIRV Bible Verse Picture Image

Inspirational bible verses with beautiful images and backgrounds. Download ಹೋಶೇಯನು 4:12 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಹೋಶೇಯನು 4:12 KANIRV - ನನ್ನ ಜನರು ತಮ್ಮ ಮರದ - Bible Verse Picture

ಹೋಶೇಯನು 4:12 KANIRV

ನನ್ನ ಜನರು ತಮ್ಮ ಮರದ ತುಂಡನ್ನು ಹಿಡಿದು ಕಣಿಕೇಳುತ್ತಾರೆ, ಅವರು ಮರದ ತುಂಡಿನಿಂದ ಪರಿಹಾರ ನಿರೀಕ್ಷಿಸುತ್ತಾರೆ. ವ್ಯಭಿಚಾರ ಗುಣವು ಅವರನ್ನು ಭ್ರಾಂತಿಗೊಳಿಸಿದೆ; ತಮ್ಮ ದೇವರಿಗೆ ಪತಿಭಕ್ತಿಯನ್ನು ಸಲ್ಲಿಸದೆ ದ್ರೋಹಿಗಳಾಗಿದ್ದಾರೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಹೋಶೇಯನು 4:12 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಹೋಶೇಯನು 4:12 KANIRV - ನನ್ನ ಜನರು ತಮ್ಮ ಮರದ - Bible Verse Picture
View New Tab
Picture 03 - ಹೋಶೇಯನು 4:12 KANIRV - ನನ್ನ ಜನರು ತಮ್ಮ ಮರದ - Bible Verse Picture
View New Tab
Picture 04 - ಹೋಶೇಯನು 4:12 KANIRV - ನನ್ನ ಜನರು ತಮ್ಮ ಮರದ - Bible Verse Picture
View New Tab
Picture 05 - ಹೋಶೇಯನು 4:12 KANIRV - ನನ್ನ ಜನರು ತಮ್ಮ ಮರದ - Bible Verse Picture
View New Tab
Picture 06 - ಹೋಶೇಯನು 4:12 KANIRV - ನನ್ನ ಜನರು ತಮ್ಮ ಮರದ - Bible Verse Picture
View New Tab
Picture 07 - ಹೋಶೇಯನು 4:12 KANIRV - ನನ್ನ ಜನರು ತಮ್ಮ ಮರದ - Bible Verse Picture
View New Tab

ಹೋಶೇಯನು 4:12 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಹೋಶೇಯನು 4:12 KANIRV. Please click on any image below to navigate to that specific Bible verse page.

ಹೋಶೇಯನು 5:4 KANIRV Bible Verse Image
ಹೋಶೇಯನು 5:4 (KANIRV) »
ಅವರು ತಮ್ಮ ದೇವರ ಕಡೆಗೆ ತಿರುಗಿಕೊಳ್ಳಲು ಅವುಗಳ ದುಷ್ಕೃತ್ಯಗಳು ಅವರನ್ನು ಬಿಡುವುದಿಲ್ಲ; ವ್ಯಭಿಚಾರದ ಸ್ವಭಾವವು ಅವುಗಳಲ್ಲಿ ನೆಲೆಗೊಂಡಿದೆ, ಯೆಹೋವನನ್ನು ತಿಳಿದುಕೊಂಡಿಲ್ಲ.

ಯೆರೆಮೀಯನು 2:27 KANIRV Bible Verse Image
ಯೆರೆಮೀಯನು 2:27 (KANIRV) »
ಅವರು ನನ್ನ ಕಡೆಗೆ ಮುಖತಿರುಗಿಸದೆ ಬೆನ್ನು ಮಾಡಿದ್ದಾರೆ, ಆದರೆ ಅವರಿಗೆ ಕೇಡು ಸಂಭವಿಸಿದಾಗ, “ಎದ್ದು ನಮ್ಮನ್ನು ಉದ್ಧರಿಸು” ಎಂದು ಮೊರೆಯಿಡುವರು.

ಹಬಕ್ಕೂಕನು 2:19 KANIRV Bible Verse Image
ಹಬಕ್ಕೂಕನು 2:19 (KANIRV) »
‘ಮರದ ವಿಗ್ರಹಗಳಿಗೆ ಎಚ್ಚೆತ್ತುಕೋ,’ ಜಡವಾದ ಕಲ್ಲಿನ ವಿಗ್ರಹಗಳಿಗೆ, ‘ಎದ್ದೇಳು’ ಎಂದು ಅಪ್ಪಣೆಕೊಡುವವನು ಬುದ್ಧಿಹೀನನು. ಇಂಥ ಬೊಂಬೆಯು ಬೋಧಿಸೀತೇ? ಇಗೋ, ಆ ವಿಗ್ರಹಗಳಿಗೆ ಬೆಳ್ಳಿಬಂಗಾರವನ್ನು ಹೊದಿಸಿದ್ದಾರೆ ಆದರೂ ಅದರೊಳಗೆ ಜೀವವೇ ಇಲ್ಲ.

ಅರಣ್ಯಕಾಂಡ 15:39 KANIRV Bible Verse Image
ಅರಣ್ಯಕಾಂಡ 15:39 (KANIRV) »
ಆ ಗೊಂಡೆಗಳ ಉಪಯೋಗವೇನೆಂದರೆ, ನೀವು ಅವುಗಳನ್ನು ನೋಡುವಾಗ ನನ್ನ ಆಜ್ಞೆಗಳನ್ನೆಲ್ಲಾ ನೆನಪಿಗೆ ತಂದುಕೊಂಡು ಅದನ್ನು ನಡೆಸಬೇಕು ಮತ್ತು ನೀವು ಪೂರ್ವದಲ್ಲಿ ನನಗೆ ದೇವದ್ರೋಹಿಗಳಾಗಿ ಮನಸ್ಸಿಗೂ, ಕಣ್ಣಿಗೂ ತೋರಿದಂತೆ

ಧರ್ಮೋಪದೇಶಕಾಂಡ 31:16 KANIRV Bible Verse Image
ಧರ್ಮೋಪದೇಶಕಾಂಡ 31:16 (KANIRV) »
ಯೆಹೋವನು ಮೋಶೆಗೆ, “ನೀನು ಪೂರ್ವಿಕರಲ್ಲಿ ಸೇರಿದ ಮೇಲೆ ಈ ಜನರು ನನ್ನನ್ನು ಬಿಟ್ಟು ನಾನು ಅವರೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಮೀರಿ ದೇವದ್ರೋಹಿಗಳಾಗಿ ತಾವು ಹೋಗುವ ದೇಶದಲ್ಲಿರುವ ಅನ್ಯದೇವತೆಗಳನ್ನು ಪೂಜಿಸುವರು.

ಯೆಶಾಯನು 44:18 KANIRV Bible Verse Image
ಯೆಶಾಯನು 44:18 (KANIRV) »
ಇಂಥವರು ಏನೂ ತಿಳಿಯದವರು, ಏನೂ ಗ್ರಹಿಸಲಾರದವರು ಏಕೆಂದರೆ ಅವರ ಕಣ್ಣು ಕಾಣದಂತೆಯೂ, ಹೃದಯ ಗ್ರಹಿಸದಂತೆಯೂ ಯೆಹೋವನು ಮುಚ್ಚಿಬಿಟ್ಟಿದ್ದಾನೆ.

ಯೆಹೆಜ್ಕೇಲನು 16:1 KANIRV Bible Verse Image
ಯೆಹೆಜ್ಕೇಲನು 16:1 (KANIRV) »
ಆಮೇಲೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,

ಹೋಶೇಯನು 9:1 KANIRV Bible Verse Image
ಹೋಶೇಯನು 9:1 (KANIRV) »
ಇಸ್ರಾಯೇಲೇ, ಇತರ ಜನಾಂಗಗಳಂತೆ ಮಿತಿಮೀರಿ ಉಲ್ಲಾಸಿಸಬೇಡ. ನೀನು ನಿನ್ನ ದೇವರನ್ನು ಬಿಟ್ಟು ವ್ಯಭಿಚಾರ ನಡೆಸಿದ್ದಿ; ಎಲ್ಲಾ ಕಣಗಳಲ್ಲಿನ ಫಲವನ್ನು ಅದರ ಪ್ರತಿಫಲವನ್ನಾಗಿ ಆಶಿಸಿದ್ದಿ.

ಯಾಜಕಕಾಂಡ 17:7 KANIRV Bible Verse Image
ಯಾಜಕಕಾಂಡ 17:7 (KANIRV) »
ಅವರು ಇದುವರೆಗೆ ಪೂಜಿಸುತ್ತಿದ್ದ ಅಜದೇವತೆಗಳಿಗೆ ಇನ್ನು ಮುಂದೆ ಬಲಿಕೊಟ್ಟು ದೇವದ್ರೋಹಿಗಳಾಗಬಾರದು. ಅವರಿಗೂ ಮತ್ತು ಅವರ ಸಂತತಿಯವರಿಗೂ ಇದು ಶಾಶ್ವತನಿಯಮ.’

ಮೀಕನು 2:11 KANIRV Bible Verse Image
ಮೀಕನು 2:11 (KANIRV) »
ಗಾಳಿಯನ್ನೂ, ಮೋಸವನ್ನೂ ಹಿಂಬಾಲಿಸುವ ಸುಳ್ಳುಗಾರನೊಬ್ಬನು, “ನಾನು ದ್ರಾಕ್ಷಾರಸ, ಮಧ್ಯಗಳ ವಿಷಯವಾಗಿ ನಿನಗೆ ಪ್ರವಾದನೆ ಮಾಡುವೆನು” ಎಂದು ಹೇಳಿದರೆ, ಈ ಜನರು ಅಂಥವನನ್ನು ಪ್ರವಾದಿಯನ್ನಾಗಿ ಸ್ವೀಕರಿಸಿಕೊಳ್ಳುವರು.

ಯೆಹೆಜ್ಕೇಲನು 21:21 KANIRV Bible Verse Image
ಯೆಹೆಜ್ಕೇಲನು 21:21 (KANIRV) »
“ಮಾರ್ಗವು ಕವಲೊಡೆಯುವ ಸ್ಥಳದಲ್ಲಿ, ಎರಡು ದಾರಿಗಳ ಮೊದಲಲ್ಲಿ ಬಾಬೆಲಿನ ಅರಸನು ಶಕುನ ನೋಡುವುದಕ್ಕೆ ನಿಂತಿದ್ದಾನೆ; ಬಾಣಗಳನ್ನು ಕಲಕಿ, ವಿಗ್ರಹಗಳನ್ನು ಪ್ರಶ್ನೆಕೇಳಿ, ಕಾಳಿಜವನ್ನು ಪರೀಕ್ಷಿಸಿದ್ದಾನೆ.

ಯೆಹೆಜ್ಕೇಲನು 23:1 KANIRV Bible Verse Image
ಯೆಹೆಜ್ಕೇಲನು 23:1 (KANIRV) »
ಯೆಹೋವನು ಮತ್ತೊಂದು ವಾಕ್ಯವನ್ನು ನನಗೆ ದಯಪಾಲಿಸಿದನು,

Available Bible Translations

American Standard Version
Hosea 4:12 (ASV) »
King James Version
Hosea 4:12 (KJV) »
GOD’S WORD® (GW)
Hosea 4:12 (GW) »
World English Bible
Hosea 4:12 (WEB) »
Louis Segond 1910
Osée 4:12 (LSG) »
Luther Bibel 1912
Hosea 4:12 (LUTH1912) »
इंडियन रिवाइज्ड वर्जन - हिंदी
होशे 4:12 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਹੋਸ਼ੇਆ 4:12 (PANIRV) »
ভারতীয় সংশোধিত সংস্করণ - বাংলা
হোচেয়া 4:12 (BENIRV) »
இந்தியன் ரீவைஸ்டு வேர்ஷன் - தமிழ்
ஓசியா 4:12 (TAMIRV) »
इंडियन रिवाइज्ड वर्जन - मराठी
होशेय 4:12 (MARIRV) »
ఇండియన్ రేవిజ్డ్ వెర్షన్ - తెలుగు
హోషేయ 4:12 (TELIRV) »
ઇન્ડિયન રિવાયઝ્ડ વર્ઝન - ગુજરાતી
હોશિયા 4:12 (GUJIRV) »
الكتاب المقدس باللغة العربية، فان دايك
هُوشَع 4:12 (AVD) »
תנ ך עברי מודרני
הושע 4:12 (HEB) »
Bíblia Sagrada Português
Oséias 4:12 (BSL) »
Kinh Thánh: Tiếng Việt
Hô-sê-a 4:12 (VIE) »
Reina Valera Antigua
Oseas 4:12 (RVA) »
La Sacra Bibbia
Osea 4:12 (RIV) »
圣 经 简体中文和合本
何 西 阿 书 4:12 (CUVS) »
聖 經 繁體中文和合本
何 西 阿 書 4:12 (CUVT) »
Bibla e Shenjtë
Osea 4:12 (ALB) »
Svenska Bibeln 1917
Hosea 4:12 (SV1917) »
Библия на русском
Осия 4:12 (RUSV) »
Українська Біблія
Осія 4:12 (UKR) »
Szent Biblia - Magyar
Hóseás 4:12 (KAR) »
Българска Библия
Осия 4:12 (BULG) »
Det Norsk Bibel
Hosea 4:12 (NORSK) »
Kitaabka Quduuska Ah
Hoosheeca 4:12 (SOM) »
De Heilige Schrift
Hosea 4:12 (NLD) »
Dansk Bibel 1871
Hoseas 4:12 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »