ಹೋಶೇಯನು 7:15 KANIRV Bible Verse Picture Image

Inspirational bible verses with beautiful images and backgrounds. Download ಹೋಶೇಯನು 7:15 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಹೋಶೇಯನು 7:15 KANIRV - ಅವರಿಗೆ ಯುದ್ಧವನ್ನು - Bible Verse Picture

ಹೋಶೇಯನು 7:15 KANIRV

ಅವರಿಗೆ ಯುದ್ಧವನ್ನು ಕಲಿಸಿ, ತೋಳುಗಳನ್ನು ಬಲಪಡಿಸಿದ ನನಗೂ ವಿರುದ್ಧವಾಗಿ ಕೇಡನ್ನು ಕಲ್ಪಿಸುತ್ತಾರೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಹೋಶೇಯನು 7:15 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಹೋಶೇಯನು 7:15 KANIRV - ಅವರಿಗೆ ಯುದ್ಧವನ್ನು - Bible Verse Picture
View New Tab
Picture 03 - ಹೋಶೇಯನು 7:15 KANIRV - ಅವರಿಗೆ ಯುದ್ಧವನ್ನು - Bible Verse Picture
View New Tab
Picture 04 - ಹೋಶೇಯನು 7:15 KANIRV - ಅವರಿಗೆ ಯುದ್ಧವನ್ನು - Bible Verse Picture
View New Tab
Picture 05 - ಹೋಶೇಯನು 7:15 KANIRV - ಅವರಿಗೆ ಯುದ್ಧವನ್ನು - Bible Verse Picture
View New Tab
Picture 06 - ಹೋಶೇಯನು 7:15 KANIRV - ಅವರಿಗೆ ಯುದ್ಧವನ್ನು - Bible Verse Picture
View New Tab
Picture 07 - ಹೋಶೇಯನು 7:15 KANIRV - ಅವರಿಗೆ ಯುದ್ಧವನ್ನು - Bible Verse Picture
View New Tab

ಹೋಶೇಯನು 7:15 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಹೋಶೇಯನು 7:15 KANIRV. Please click on any image below to navigate to that specific Bible verse page.

ನಹೂಮನು 1:9 KANIRV Bible Verse Image
ನಹೂಮನು 1:9 (KANIRV) »
ನೀವು ಯೆಹೋವನಿಗೆ ವಿರುದ್ಧವಾಗಿ ಯಾವರೀತಿಯ ಕುಯುಕ್ತಿಯನ್ನು ಕಲ್ಪಿಸುತ್ತೀರಿ? ಆತನು ಸಂಪೂರ್ಣವಾಗಿ ಹಾಳುಮಾಡುವನು; ಎರಡನೆಯ ಸಾರಿ ಅಪಾಯವು ತಲೆ ಎತ್ತದಂತೆ ಪೂರ್ಣವಾಗಿ ನಿಮ್ಮನ್ನು ನಾಶಮಾಡುವನು.

2 ಅರಸುಗಳು 13:23 KANIRV Bible Verse Image
2 ಅರಸುಗಳು 13:23 (KANIRV) »
ಆದರೂ ಯೆಹೋವನು ಅವರನ್ನು ಸಂಪೂರ್ಣವಾಗಿ ಹಾಳುಮಾಡಲಿಲ್ಲ. ಅವರನ್ನು ಈ ಕಾಲದಲ್ಲಿಯೂ ತನ್ನ ಸನ್ನಿಧಿಯಿಂದ ತಳ್ಳಿಬಿಡಲಿಲ್ಲ. ತಾನು ಅಬ್ರಹಾಮ್, ಇಸಾಕ್, ಯಾಕೋಬರೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ನೆನಪು ಮಾಡಿಕೊಂಡು ಅವರಿಗೆ ದಯೆ ತೋರಿಸಿ, ಅವರ ಮೇಲೆ ಅನುಕಂಪಗೊಂಡನು.

ಇಬ್ರಿಯರಿಗೆ 12:5 KANIRV Bible Verse Image
ಇಬ್ರಿಯರಿಗೆ 12:5 (KANIRV) »
ಮಕ್ಕಳಿಗೆ ಹೇಳುವಂತೆ ನಿಮಗೆ ಹೇಳಿದ ಎಚ್ಚರಿಕೆಯ ಮಾತುಗಳನ್ನು ಮರೆತುಬಿಟ್ಟಿದ್ದೀರೋ? ಅದೇನೆಂದರೆ, “ನನ್ನ ಮಗನೇ, ಕರ್ತನ ಶಿಕ್ಷೆಯನ್ನು ಕಡೆಗಣಿಸಬೇಡ. ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.”

2 ಕೊರಿಂಥದವರಿಗೆ 10:5 KANIRV Bible Verse Image
2 ಕೊರಿಂಥದವರಿಗೆ 10:5 (KANIRV) »
ನಾವು ದೇವಜ್ಞಾನಕ್ಕೆ ವಿರೋಧವಾಗಿ ಏಳುವ ಅಹಂಭಾವಗಳನ್ನು ಧ್ವಂಸಮಾಡಿ, ಪ್ರತಿಯೊಂದು ಆಲೋಚನೆಗಳನ್ನೂ ಕ್ರಿಸ್ತನಿಗೆ ವಿಧೇಯರಾಗುವಂತೆ ಸೆರೆಹಿಡಿದು,

ರೋಮಾಪುರದವರಿಗೆ 1:21 KANIRV Bible Verse Image
ರೋಮಾಪುರದವರಿಗೆ 1:21 (KANIRV) »
ಯಾಕೆಂದರೆ ದೇವರ ವಿಷಯವಾಗಿ ಅವರಿಗೆ ತಿಳಿವಳಿಕೆಯಿದ್ದರೂ ಅವರು ಆತನನ್ನು ದೇವರೆಂದು ಮಹಿಮೆಪಡಿಸಲಿಲ್ಲ. ಆತನ ಉಪಕಾರಗಳನ್ನು ನೆನಸಿ ಆತನನ್ನು ಸ್ತುತಿಸಲಿಲ್ಲ. ಅವರು ಎಷ್ಟೇ ವಿಚಾರ ಮಾಡಿದರೂ ಫಲ ಕಾಣಲಿಲ್ಲ. ವಿವೇಕವಿಲ್ಲದ ಅವರ ಮನಸ್ಸು ಕತ್ತಲಾಗಿಬಿಟ್ಟಿದೆ.

ಅಪೊಸ್ತಲರ ಕೃತ್ಯಗಳು 4:25 KANIRV Bible Verse Image
ಅಪೊಸ್ತಲರ ಕೃತ್ಯಗಳು 4:25 (KANIRV) »
ನೀನು ಪವಿತ್ರಾತ್ಮನ ಮೂಲಕವಾಗಿ ನಿನ್ನ ಸೇವಕನಾಗಿದ್ದ ನಮ್ಮ ಪಿತೃವಾದ ದಾವೀದನ ಬಾಯಿಂದ, “‘ಅನ್ಯಜನಗಳು ಏಕೆ ಆಕ್ರೋಶಗೊಂಡರು? ಜನಾಂಗಗಳವರು ಏಕೆ ವ್ಯರ್ಥಕಾರ್ಯಗಳನ್ನು ಯೋಚಿಸುವರು?

ಯೆರೆಮೀಯನು 17:9 KANIRV Bible Verse Image
ಯೆರೆಮೀಯನು 17:9 (KANIRV) »
ಹೃದಯವು ಎಲ್ಲಾದಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ತಿಳಿದವರು ಯಾರು?

ಜ್ಞಾನೋಕ್ತಿಗಳು 3:11 KANIRV Bible Verse Image
ಜ್ಞಾನೋಕ್ತಿಗಳು 3:11 (KANIRV) »
ಮಗನೇ, ಯೆಹೋವನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ. ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.

ಕೀರ್ತನೆಗಳು 106:43 KANIRV Bible Verse Image
ಕೀರ್ತನೆಗಳು 106:43 (KANIRV) »
ಆತನು ಅವರನ್ನು ಅನೇಕಾವರ್ತಿ ರಕ್ಷಿಸಿದರೂ, ಅವರು ತಮ್ಮ ಆಲೋಚನೆಯನ್ನೇ ಅನುಸರಿಸಿ ಅವಿಧೇಯರಾದರು; ತಮ್ಮ ಅಕ್ರಮದಿಂದಲೇ ಹೀನಸ್ಥಿತಿಗೆ ಬಂದರು.

ಕೀರ್ತನೆಗಳು 62:3 KANIRV Bible Verse Image
ಕೀರ್ತನೆಗಳು 62:3 (KANIRV) »
ನೀವೆಲ್ಲರೂ ಒಬ್ಬ ಪುರುಷನ ಮೇಲೆ ಬಿದ್ದು, ಅವನು ಬಾಗಿದ ಗೋಡೆಯ ಹಾಗೆ ಮತ್ತು ಕುಸಿದ ಪ್ರಾಕಾರವೋ ಎಂಬಂತೆ ಅವನನ್ನು ಹೊಡೆದು ಕೆಡವಬೇಕೆಂದಿರುವುದು ಇನ್ನೆಷ್ಟರವರೆಗೆ?

ಕೀರ್ತನೆಗಳು 2:1 KANIRV Bible Verse Image
ಕೀರ್ತನೆಗಳು 2:1 (KANIRV) »
ಅನ್ಯಜನಾಂಗಗಳು ದಂಗೆಗೆ ಏಳುವುದೂ, ಜನಾಂಗಗಳು ವ್ಯರ್ಥಕಾರ್ಯಗಳನ್ನು ಯೋಚಿಸುವುದೂ ಏಕೆ?

ಕೀರ್ತನೆಗಳು 94:12 KANIRV Bible Verse Image
ಕೀರ್ತನೆಗಳು 94:12 (KANIRV) »
ಯಾಹುವೇ, ನೀನು ಯಾರನ್ನು ಶಿಕ್ಷಿಸಿ, ಧರ್ಮೋಪದೇಶಮಾಡುತ್ತೀಯೋ ಅವನೇ ಧನ್ಯನು.

Available Bible Translations

American Standard Version
Hosea 7:15 (ASV) »
King James Version
Hosea 7:15 (KJV) »
GOD’S WORD® (GW)
Hosea 7:15 (GW) »
World English Bible
Hosea 7:15 (WEB) »
Louis Segond 1910
Osée 7:15 (LSG) »
Luther Bibel 1912
Hosea 7:15 (LUTH1912) »
इंडियन रिवाइज्ड वर्जन - हिंदी
होशे 7:15 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਹੋਸ਼ੇਆ 7:15 (PANIRV) »
ভারতীয় সংশোধিত সংস্করণ - বাংলা
হোচেয়া 7:15 (BENIRV) »
இந்தியன் ரீவைஸ்டு வேர்ஷன் - தமிழ்
ஓசியா 7:15 (TAMIRV) »
इंडियन रिवाइज्ड वर्जन - मराठी
होशेय 7:15 (MARIRV) »
ఇండియన్ రేవిజ్డ్ వెర్షన్ - తెలుగు
హోషేయ 7:15 (TELIRV) »
ઇન્ડિયન રિવાયઝ્ડ વર્ઝન - ગુજરાતી
હોશિયા 7:15 (GUJIRV) »
الكتاب المقدس باللغة العربية، فان دايك
هُوشَع 7:15 (AVD) »
תנ ך עברי מודרני
הושע 7:15 (HEB) »
Bíblia Sagrada Português
Oséias 7:15 (BSL) »
Kinh Thánh: Tiếng Việt
Hô-sê-a 7:15 (VIE) »
Reina Valera Antigua
Oseas 7:15 (RVA) »
La Sacra Bibbia
Osea 7:15 (RIV) »
圣 经 简体中文和合本
何 西 阿 书 7:15 (CUVS) »
聖 經 繁體中文和合本
何 西 阿 書 7:15 (CUVT) »
Bibla e Shenjtë
Osea 7:15 (ALB) »
Svenska Bibeln 1917
Hosea 7:15 (SV1917) »
Библия на русском
Осия 7:15 (RUSV) »
Українська Біблія
Осія 7:15 (UKR) »
Szent Biblia - Magyar
Hóseás 7:15 (KAR) »
Българска Библия
Осия 7:15 (BULG) »
Det Norsk Bibel
Hosea 7:15 (NORSK) »
Kitaabka Quduuska Ah
Hoosheeca 7:15 (SOM) »
De Heilige Schrift
Hosea 7:15 (NLD) »
Dansk Bibel 1871
Hoseas 7:15 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »