ಯೆಶಾಯನು 53:1 KANIRV Bible Verse Picture Image

Inspirational bible verses with beautiful images and backgrounds. Download ಯೆಶಾಯನು 53:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 53:1 KANIRV - ನಾವು ಕೇಳಿದ - Bible Verse Picture

ಯೆಶಾಯನು 53:1 KANIRV

ನಾವು ಕೇಳಿದ ಸಂಗತಿಯನ್ನು ನಮ್ಮಲ್ಲಿ ಯಾರು ನಂಬಿದ್ದರು? ಯೆಹೋವನ ಬಾಹುವು ಯಾರಿಗೆ ಗೋಚರವಾಗಿತ್ತು?

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 53:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಶಾಯನು 53:1 KANIRV - ನಾವು ಕೇಳಿದ - Bible Verse Picture
View New Tab
Picture 03 - ಯೆಶಾಯನು 53:1 KANIRV - ನಾವು ಕೇಳಿದ - Bible Verse Picture
View New Tab
Picture 04 - ಯೆಶಾಯನು 53:1 KANIRV - ನಾವು ಕೇಳಿದ - Bible Verse Picture
View New Tab
Picture 05 - ಯೆಶಾಯನು 53:1 KANIRV - ನಾವು ಕೇಳಿದ - Bible Verse Picture
View New Tab
Picture 06 - ಯೆಶಾಯನು 53:1 KANIRV - ನಾವು ಕೇಳಿದ - Bible Verse Picture
View New Tab
Picture 07 - ಯೆಶಾಯನು 53:1 KANIRV - ನಾವು ಕೇಳಿದ - Bible Verse Picture
View New Tab

ಯೆಶಾಯನು 53:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 53:1 KANIRV. Please click on any image below to navigate to that specific Bible verse page.

ಯೋಹಾನನು 12:38 KANIRV Bible Verse Image
ಯೋಹಾನನು 12:38 (KANIRV) »
ಇದರಿಂದ, ಪ್ರವಾದಿಯಾದ ಯೆಶಾಯನು ನುಡಿದ ಮಾತು ನೆರವೇರಿತು, ಅದೇನೆಂದರೆ, “ಕರ್ತನೇ, ನಮ್ಮ ಉಪದೇಶವನ್ನು ಯಾರು ನಂಬಿದರು? ಕರ್ತನ ಭುಜ ಬಲವು ಯಾರಿಗೆ ಗೋಚರವಾಯಿತು?” ಎಂಬುದೇ.

ರೋಮಾಪುರದವರಿಗೆ 10:16 KANIRV Bible Verse Image
ರೋಮಾಪುರದವರಿಗೆ 10:16 (KANIRV) »
ಆದರೂ ಆ ಶುಭವರ್ತಮಾನಕ್ಕೆ ಎಲ್ಲರೂ ಕಿವಿಗೊಡಲಿಲ್ಲ. ಈ ವಿಷಯದಲ್ಲಿ ಯೆಶಾಯನು, “ಕರ್ತನೇ, ನಾವು ಸಾರಿದ ಸುವಾರ್ತೆಯನ್ನು ಯಾರು ನಂಬಿದರು?” ಎಂದು ನುಡಿಯುತ್ತಾನೆ.

1 ಕೊರಿಂಥದವರಿಗೆ 1:18 KANIRV Bible Verse Image
1 ಕೊರಿಂಥದವರಿಗೆ 1:18 (KANIRV) »
ಶಿಲುಬೆಯ ಸಂದೇಶವು ನಾಶನದ ಮಾರ್ಗದಲ್ಲಿರುವವರಿಗೆ ಹುಚ್ಚುತನವಾಗಿದೆ, ಆದರೆ ರಕ್ಷಣೆಯ ಮಾರ್ಗದಲ್ಲಿರುವ ನಮಗೆ ಇದು ದೇವರ ಶಕ್ತಿಯಾಗಿದೆ.

ಯೋಹಾನನು 1:12 KANIRV Bible Verse Image
ಯೋಹಾನನು 1:12 (KANIRV) »
ಆದರೂ ಯಾರಾರು ಆತನನ್ನು ಸ್ವೀಕರಿಸಿದರೋ, ಅಂದರೆ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರೋ ಅವರಿಗೆ ದೇವರ ಮಕ್ಕಳಾಗುವ ಅಧಿಕಾರವನ್ನು ಆತನು ಕೊಟ್ಟನು.

ಮತ್ತಾಯನು 16:17 KANIRV Bible Verse Image
ಮತ್ತಾಯನು 16:17 (KANIRV) »
ಅದಕ್ಕೆ ಯೇಸು, “ಯೋನನ ಮಗನಾದ ಸೀಮೋನನೇ, ನೀನು ಧನ್ಯನು. ಏಕೆಂದರೆ ಇದು ಮನುಷ್ಯನಿಂದ ನಿನಗೆ ಪ್ರಕಟವಾಗಿಲ್ಲ, ಪರಲೋಕದಲ್ಲಿರುವ ನನ್ನ ತಂದೆಯೇ ಇದನ್ನೂ ನಿನಗೆ ಪ್ರಕಟಪಡಿಸಿರುವನು” ಎಂದು ಹೇಳಿದನು.

ಯೆಶಾಯನು 51:9 KANIRV Bible Verse Image
ಯೆಶಾಯನು 51:9 (KANIRV) »
ಯೆಹೋವನ ಭುಜವೇ, ಎಚ್ಚರಗೊಳ್ಳು, ಎಚ್ಚರಗೊಂಡು, ಬಲವನ್ನು ತಂದುಕೋ! ಪೂರ್ವಕಾಲದಲ್ಲಿ, ತಲಾಂತರಗಳಲ್ಲಿ, ಎಚ್ಚರಗೊಂಡಂತೆ ಈಗಲೂ ಎಚ್ಚೆತ್ತುಕೋ, ರಹಬನ್ನು ಛೇದಿಸಿ ಘಟಸರ್ಪವನ್ನು ತಿವಿದುಬಿಟ್ಟವನು ನೀನಲ್ಲವೋ?

ಎಫೆಸದವರಿಗೆ 1:18 KANIRV Bible Verse Image
ಎಫೆಸದವರಿಗೆ 1:18 (KANIRV) »
ಆತನೇ ನಿಮ್ಮ ಮನೋನೇತ್ರಗಳನ್ನು ಬೆಳಗಿಸಿ, ಆತನ ಕರೆಯ ನಿರೀಕ್ಷೆಯು ಎಂಥದೆಂಬುದನ್ನೂ ಮತ್ತು ದೇವಜನರಲ್ಲಿರುವ ಆತನ ಸ್ವತ್ತಿನ ಮಹಿಮಾತಿಶಯವು ಎಂಥದೆಂಬುದನ್ನೂ,

1 ಕೊರಿಂಥದವರಿಗೆ 1:24 KANIRV Bible Verse Image
1 ಕೊರಿಂಥದವರಿಗೆ 1:24 (KANIRV) »
ಆದರೆ ದೇವರಿಂದ ಕರಿಸಿಕೊಂಡವರಾದ ಯೆಹೂದ್ಯರಿಗಾಗಲಿ, ಗ್ರೀಕರಿಗಾಗಲಿ ಕ್ರಿಸ್ತನೇ ದೇವರ ಶಕ್ತಿಯೂ ಮತ್ತು ದೇವರ ಜ್ಞಾನವೂ ಆಗಿರುವಾತನೆಂದು ನಾವು ಸಾರುತ್ತೇವೆ.

ಯೋಹಾನನು 1:7 KANIRV Bible Verse Image
ಯೋಹಾನನು 1:7 (KANIRV) »
ಆ ಯೋಹಾನನು ಸಾಕ್ಷಿಗಾಗಿ ಬಂದನು. ತನ್ನ ಮೂಲಕವಾಗಿ ಎಲ್ಲರೂ ನಂಬುವಂತೆ ಅವನು ಬೆಳಕಿನ ವಿಷಯದಲ್ಲಿ ಸಾಕ್ಷಿಕೊಡಲು ಬಂದನು.

ಯೆಶಾಯನು 62:8 KANIRV Bible Verse Image
ಯೆಶಾಯನು 62:8 (KANIRV) »
ಯೆಹೋವನು ತನ್ನ ಬಲಗೈಯ ಮೇಲೆಯೂ, ತನ್ನ ಭುಜಬಲದ ಮೇಲೆಯೂ ಆಣೆಯಿಟ್ಟು, “ನಿನ್ನ ದವಸವನ್ನು ನಿನ್ನ ಶತ್ರುಗಳ ಆಹಾರಕ್ಕೆ ಇನ್ನು ಕೊಡುವುದೇ ಇಲ್ಲ. ನೀನು ಶ್ರಮಿಸಿ ಪಡೆದು ದ್ರಾಕ್ಷಾರಸವನ್ನು ಅನ್ಯರು ಕುಡಿಯುವುದೇ ಇಲ್ಲ;

ಯೆಶಾಯನು 52:10 KANIRV Bible Verse Image
ಯೆಶಾಯನು 52:10 (KANIRV) »
ಯೆಹೋವನು ಸಕಲ ಜನಾಂಗಗಳ ಕಣ್ಣೆದುರಿನಲ್ಲಿ ತನ್ನ ದಿವ್ಯಬಾಹುವನ್ನು ತೆರೆದು ತೋರಿಸಿದ್ದಾನೆ. ಭೂಮಿಯ ಎಲ್ಲಾ ದಿಕ್ಕಿನವರೂ ನಮ್ಮ ದೇವರ ರಕ್ಷಣಾಕಾರ್ಯವನ್ನು ನೋಡುವರು.

ರೋಮಾಪುರದವರಿಗೆ 1:16 KANIRV Bible Verse Image
ರೋಮಾಪುರದವರಿಗೆ 1:16 (KANIRV) »
ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೊಳ್ಳುವವನಲ್ಲ. ಆ ಸುವಾರ್ತೆಯು ಮೊದಲು ಯೆಹೂದ್ಯರಿಗೆ ಆ ಮೇಲೆ ಗ್ರೀಕರಿಗೆ ಅಂತೂ ನಂಬುವವರೆಲ್ಲರಿಗೂ ರಕ್ಷಣೆ ಉಂಟುಮಾಡುವ ದೇವರ ಬಲಸ್ವರೂಪವಾಗಿದೆ.

Available Bible Translations

American Standard Version
Isaiah 53:1 (ASV) »
King James Version
Isaiah 53:1 (KJV) »
GOD’S WORD® (GW)
Isaiah 53:1 (GW) »
World English Bible
Isaiah 53:1 (WEB) »
Louis Segond 1910
Ésaïe 53:1 (LSG) »
इंडियन रिवाइज्ड वर्जन - हिंदी
यशायाह 53:1 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯਸਾਯਾਹ 53:1 (PANIRV) »
ভারতীয় সংশোধিত সংস্করণ - বাংলা
যিচয়া 53:1 (BENIRV) »
இந்தியன் ரீவைஸ்டு வேர்ஷன் - தமிழ்
ஏசாயா 53:1 (TAMIRV) »
इंडियन रिवाइज्ड वर्जन - मराठी
यशया 53:1 (MARIRV) »
ఇండియన్ రేవిజ్డ్ వెర్షన్ - తెలుగు
యెషయా 53:1 (TELIRV) »
ઇન્ડિયન રિવાયઝ્ડ વર્ઝન - ગુજરાતી
યશાયા 53:1 (GUJIRV) »
الكتاب المقدس باللغة العربية، فان دايك
إِشَعْيَاءَ 53:1 (AVD) »
תנ ך עברי מודרני
ישעיה 53:1 (HEB) »
Bíblia Sagrada Português
Isaías 53:1 (BSL) »
Kinh Thánh: Tiếng Việt
I-sai-a 53:1 (VIE) »
Reina Valera Antigua
Isaías 53:1 (RVA) »
La Sacra Bibbia
Isaia 53:1 (RIV) »
圣 经 简体中文和合本
以 赛 亚 书 53:1 (CUVS) »
聖 經 繁體中文和合本
以 賽 亞 書 53:1 (CUVT) »
Bibla e Shenjtë
Isaia 53:1 (ALB) »
Svenska Bibeln 1917
Jesaja 53:1 (SV1917) »
Библия на русском
Исаия 53:1 (RUSV) »
Українська Біблія
Ісая 53:1 (UKR) »
Szent Biblia - Magyar
Ézsaiás 53:1 (KAR) »
Българска Библия
Исая 53:1 (BULG) »
Kitaabka Quduuska Ah
Ishacyaah 53:1 (SOM) »
De Heilige Schrift
Jesaja 53:1 (NLD) »
Dansk Bibel 1871
Esajas 53:1 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »