ಯೆಶಾಯನು 60:1 KANIRV Bible Verse Picture Image

Inspirational bible verses with beautiful images and backgrounds. Download ಯೆಶಾಯನು 60:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 60:1 KANIRV - ಏಳು, ಪ್ರಕಾಶಿಸು, - Bible Verse Picture

ಯೆಶಾಯನು 60:1 KANIRV

ಏಳು, ಪ್ರಕಾಶಿಸು, ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 60:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಶಾಯನು 60:1 KANIRV - ಏಳು, ಪ್ರಕಾಶಿಸು, - Bible Verse Picture
View New Tab
Picture 03 - ಯೆಶಾಯನು 60:1 KANIRV - ಏಳು, ಪ್ರಕಾಶಿಸು, - Bible Verse Picture
View New Tab
Picture 04 - ಯೆಶಾಯನು 60:1 KANIRV - ಏಳು, ಪ್ರಕಾಶಿಸು, - Bible Verse Picture
View New Tab
Picture 05 - ಯೆಶಾಯನು 60:1 KANIRV - ಏಳು, ಪ್ರಕಾಶಿಸು, - Bible Verse Picture
View New Tab
Picture 06 - ಯೆಶಾಯನು 60:1 KANIRV - ಏಳು, ಪ್ರಕಾಶಿಸು, - Bible Verse Picture
View New Tab
Picture 07 - ಯೆಶಾಯನು 60:1 KANIRV - ಏಳು, ಪ್ರಕಾಶಿಸು, - Bible Verse Picture
View New Tab

ಯೆಶಾಯನು 60:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 60:1 KANIRV. Please click on any image below to navigate to that specific Bible verse page.

ಎಫೆಸದವರಿಗೆ 5:14 KANIRV Bible Verse Image
ಎಫೆಸದವರಿಗೆ 5:14 (KANIRV) »
ಆದ್ದರಿಂದ, “ನಿದ್ರೆ ಮಾಡುವವನೇ, ಎಚ್ಚರವಾಗು! ಸತ್ತವರನ್ನು ಬಿಟ್ಟು ಏಳು! ಆಗ ಕ್ರಿಸ್ತನು ನಿನ್ನಲ್ಲಿ ಪ್ರಕಾಶಿಸುವನು” ಎಂದು ಹೇಳಿಯದೆಯಲ್ಲಾ.

ಎಫೆಸದವರಿಗೆ 5:8 KANIRV Bible Verse Image
ಎಫೆಸದವರಿಗೆ 5:8 (KANIRV) »
ಏಕೆಂದರೆ ನೀವು ಹಿಂದಿನ ಕಾಲದಲ್ಲಿ ಕತ್ತಲೆಯಾಗಿದ್ದಿರಿ, ಆದರೆ ಈಗ ನೀವು ಕರ್ತನಲ್ಲಿದ್ದು ಬೆಳಕಾಗಿದ್ದೀರಿ. ಬೆಳಕಿನವರಂತೆ ನಡೆದುಕೊಳ್ಳಿರಿ.

ಯೆಶಾಯನು 52:1 KANIRV Bible Verse Image
ಯೆಶಾಯನು 52:1 (KANIRV) »
ಚೀಯೋನೇ, ಎಚ್ಚರಗೊಳ್ಳು, ಎಚ್ಚರಗೊಳ್ಳು, ನಿನ್ನ ಪ್ರತಾಪವನ್ನು ಧರಿಸಿಕೋ! ಯೆರೂಸಲೇಮೇ ಪರಿಶುದ್ಧ ಪಟ್ಟಣವೇ, ನಿನ್ನ ಸುಂದರವಾದ ಉಡುಪನ್ನು ಹಾಕಿಕೋ! ಇಂದಿನಿಂದ ಅಶುದ್ಧರೂ, ಸುನ್ನತಿಯಿಲ್ಲದವರೂ ನಿನ್ನೊಳಗೆ ಪ್ರವೇಶಮಾಡುವುದಿಲ್ಲ.

ಯೋಹಾನನು 8:12 KANIRV Bible Verse Image
ಯೋಹಾನನು 8:12 (KANIRV) »
ಯೇಸು ಪುನಃ ಜನರೊಂದಿಗೆ ಮಾತನಾಡುತ್ತಾ, “ನಾನೇ ಲೋಕದ ಬೆಳಕಾಗಿದ್ದೇನೆ. ನನ್ನನ್ನು ಹಿಂಬಾಲಿಸುವವನು ಎಂದಿಗೂ ಕತ್ತಲೆಯಲ್ಲಿ ನಡೆಯುವುದಿಲ್ಲ, ಆದರೆ ಅವನು ಜೀವದ ಬೆಳಕನ್ನು ಹೊಂದಿರುವನು” ಎಂದು ಹೇಳಿದನು.

ಯೆಶಾಯನು 60:19 KANIRV Bible Verse Image
ಯೆಶಾಯನು 60:19 (KANIRV) »
ಇನ್ನು ಮೇಲೆ ಹಗಲಿನಲ್ಲಿ ನಿನಗಿರುವ ಪ್ರಕಾಶವು ಸೂರ್ಯನದಲ್ಲ; ಚಂದ್ರನು ನಿನ್ನ ಬೆಳಕಿಗಾಗಿ ಎಂದಿಗೂ ಕಳೆಗುಂದುವುದಿಲ್ಲ; ಯೆಹೋವನೇ ನಿನಗೆ ನಿತ್ಯಪ್ರಕಾಶವು, ನಿನ್ನ ದೇವರೇ ನಿನಗೆ ತೇಜಸ್ಸು.

ಯೆಶಾಯನು 58:8 KANIRV Bible Verse Image
ಯೆಶಾಯನು 58:8 (KANIRV) »
ಇದನ್ನು ಆಚರಿಸುವಾಗ ನಿಮಗೆ ಬೆಳಕು ಉದಯದಂತೆ ಮೂಡಿ ಬರುವುದು, ನಿಮ್ಮ ಕ್ಷೇಮವು ಬೇಗನೆ ಬೆಳೆಯುವುದು; ನಿಮ್ಮ ಧರ್ಮವು ನಿಮಗೆ ಮುಂಬಲವಾಗಿರುವುದು, ಯೆಹೋವನ ಮಹಿಮೆಯು ನಿಮಗೆ ಹಿಂಬಲವಾಗಿರುವುದು.

ಮತ್ತಾಯನು 5:16 KANIRV Bible Verse Image
ಮತ್ತಾಯನು 5:16 (KANIRV) »
ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಆಗ ಅವರು ನಿಮ್ಮ ಒಳ್ಳೆಯ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.

ಯೋಹಾನನು 12:46 KANIRV Bible Verse Image
ಯೋಹಾನನು 12:46 (KANIRV) »
ನನ್ನನ್ನು ನಂಬುವ ಒಬ್ಬನಾದರೂ ಕತ್ತಲಲ್ಲಿ ಇರಬಾರದೆಂದು, ನಾನು ಬೆಳಕಾಗಿ ಲೋಕಕ್ಕೆ ಬಂದಿದ್ದೇನೆ.

ಮಲಾಕಿಯನು 4:2 KANIRV Bible Verse Image
ಮಲಾಕಿಯನು 4:2 (KANIRV) »
ನನ್ನ ನಾಮದಲ್ಲಿ ಭಯಭಕ್ತಿಯಿಟ್ಟಿರುವ ನಿಮಗೋ ದೇವರ ಧರ್ಮವೆಂಬ ಸೂರ್ಯನು ಸ್ವಸ್ಥತೆಯನ್ನುಂಟುಮಾಡುವ ಕಿರಣಗಳುಳ್ಳವನಾಗಿ ಮೂಡುವನು; ಕೊಟ್ಟಿಗೆಯಿಂದ ಬಿಟ್ಟ ಕರುಗಳಂತೆ ನೀವು ಹೊರಟು ಬಂದು ಕುಣಿದಾಡುವಿರಿ; ದುಷ್ಟರನ್ನು ತುಳಿದುಬಿಡುವಿರಿ.

ಲೂಕನು 1:78 KANIRV Bible Verse Image
ಲೂಕನು 1:78 (KANIRV) »
ನಮ್ಮ ದೇವರು ಅತ್ಯಂತಕರುಣೆಯಿಂದ ದಯಪಾಲಿಸುವ ಪಾಪಕ್ಷಮೆಯೆಂಬ ರಕ್ಷಣೆಯ ತಿಳಿವಳಿಕೆಯನ್ನು ಆತನ ಪ್ರಜೆಗೆ ತಿಳಿಸಿಕೊಡುವವನಾಗಿಯೂ ಇರುವಿ. ಆ ಕರುಣೆಯಿಂದಲೇ ನಮಗೆ ಮೇಲಿನಿಂದ ಅರುಣೋದಯವು ಉಂಟಾಗಿ,

1 ಪೇತ್ರನು 4:14 KANIRV Bible Verse Image
1 ಪೇತ್ರನು 4:14 (KANIRV) »
ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಧನ್ಯರು. ಮಹಿಮೆಯ ಆತ್ಮನಾಗಿರುವ ದೇವರಾತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನಲ್ಲಾ.

ಯೆಶಾಯನು 9:2 KANIRV Bible Verse Image
ಯೆಶಾಯನು 9:2 (KANIRV) »
ಕತ್ತಲಲ್ಲಿ ಸಂಚರಿಸಿದ ಜನರಿಗೆ ದೊಡ್ಡ ಬೆಳಕು ಕಾಣಿಸಿತು. ಕಾರ್ಗತ್ತಲಾದ ದೇಶದಲ್ಲಿದ್ದವರಿಗೆ ಪ್ರಕಾಶವು ಹೊಳೆಯಿತು.

Available Bible Translations

American Standard Version
Isaiah 60:1 (ASV) »
King James Version
Isaiah 60:1 (KJV) »
GOD’S WORD® (GW)
Isaiah 60:1 (GW) »
World English Bible
Isaiah 60:1 (WEB) »
Louis Segond 1910
Ésaïe 60:1 (LSG) »
इंडियन रिवाइज्ड वर्जन - हिंदी
यशायाह 60:1 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯਸਾਯਾਹ 60:1 (PANIRV) »
ভারতীয় সংশোধিত সংস্করণ - বাংলা
যিচয়া 60:1 (BENIRV) »
இந்தியன் ரீவைஸ்டு வேர்ஷன் - தமிழ்
ஏசாயா 60:1 (TAMIRV) »
इंडियन रिवाइज्ड वर्जन - मराठी
यशया 60:1 (MARIRV) »
ఇండియన్ రేవిజ్డ్ వెర్షన్ - తెలుగు
యెషయా 60:1 (TELIRV) »
ઇન્ડિયન રિવાયઝ્ડ વર્ઝન - ગુજરાતી
યશાયા 60:1 (GUJIRV) »
الكتاب المقدس باللغة العربية، فان دايك
إِشَعْيَاءَ 60:1 (AVD) »
תנ ך עברי מודרני
ישעיה 60:1 (HEB) »
Bíblia Sagrada Português
Isaías 60:1 (BSL) »
Kinh Thánh: Tiếng Việt
I-sai-a 60:1 (VIE) »
Reina Valera Antigua
Isaías 60:1 (RVA) »
La Sacra Bibbia
Isaia 60:1 (RIV) »
圣 经 简体中文和合本
以 赛 亚 书 60:1 (CUVS) »
聖 經 繁體中文和合本
以 賽 亞 書 60:1 (CUVT) »
Bibla e Shenjtë
Isaia 60:1 (ALB) »
Svenska Bibeln 1917
Jesaja 60:1 (SV1917) »
Библия на русском
Исаия 60:1 (RUSV) »
Українська Біблія
Ісая 60:1 (UKR) »
Szent Biblia - Magyar
Ézsaiás 60:1 (KAR) »
Българска Библия
Исая 60:1 (BULG) »
Kitaabka Quduuska Ah
Ishacyaah 60:1 (SOM) »
De Heilige Schrift
Jesaja 60:1 (NLD) »
Dansk Bibel 1871
Esajas 60:1 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »