ಯೆಶಾಯನು 60:3 KANIRV Bible Verse Picture Image

Inspirational bible verses with beautiful images and backgrounds. Download ಯೆಶಾಯನು 60:3 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 60:3 KANIRV - ಜನಾಂಗಗಳು ನಿನ್ನ - Bible Verse Picture

ಯೆಶಾಯನು 60:3 KANIRV

ಜನಾಂಗಗಳು ನಿನ್ನ ಬೆಳಕಿಗೆ ನೆರೆದು ಬರುವವು, ಅರಸರೂ ನಿನ್ನಲ್ಲಿನ ಉದಯಪ್ರಕಾಶಕ್ಕೆ ಸೇರುವರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 60:3 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಶಾಯನು 60:3 KANIRV - ಜನಾಂಗಗಳು ನಿನ್ನ - Bible Verse Picture
View New Tab
Picture 03 - ಯೆಶಾಯನು 60:3 KANIRV - ಜನಾಂಗಗಳು ನಿನ್ನ - Bible Verse Picture
View New Tab
Picture 04 - ಯೆಶಾಯನು 60:3 KANIRV - ಜನಾಂಗಗಳು ನಿನ್ನ - Bible Verse Picture
View New Tab
Picture 05 - ಯೆಶಾಯನು 60:3 KANIRV - ಜನಾಂಗಗಳು ನಿನ್ನ - Bible Verse Picture
View New Tab
Picture 06 - ಯೆಶಾಯನು 60:3 KANIRV - ಜನಾಂಗಗಳು ನಿನ್ನ - Bible Verse Picture
View New Tab
Picture 07 - ಯೆಶಾಯನು 60:3 KANIRV - ಜನಾಂಗಗಳು ನಿನ್ನ - Bible Verse Picture
View New Tab

ಯೆಶಾಯನು 60:3 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 60:3 KANIRV. Please click on any image below to navigate to that specific Bible verse page.

ಯೆಶಾಯನು 49:23 KANIRV Bible Verse Image
ಯೆಶಾಯನು 49:23 (KANIRV) »
ರಾಜರು ನಿನಗೆ ಸಾಕುತಂದೆಗಳು, ಅವರ ರಾಣಿಯರು ನಿನಗೆ ಸಾಕುತಾಯಿಯರು ಆಗುವರು. ನಿನಗೆ ಸಾಷ್ಟಾಂಗವಾಗಿ ಅಡ್ಡಬಿದ್ದು ನಿನ್ನ ಪಾದಧೂಳನ್ನು ನೆಕ್ಕುವರು. ನಾನೇ ಯೆಹೋವನು. ನನ್ನನ್ನು ನಿರೀಕ್ಷಿಸಿಕೊಂಡವರು ಆಶಾಭಂಗಪಡುವುದಿಲ್ಲ” ಎಂದು ನಿನಗೆ ಗೊತ್ತಾಗುವುದು.

ಪ್ರಕಟಣೆ 21:24 KANIRV Bible Verse Image
ಪ್ರಕಟಣೆ 21:24 (KANIRV) »
ಅದರ ಬೆಳಕಿನಿಂದ ಜನಾಂಗಗಳವರು ನಡೆದಾಡುವರು. ಭೂರಾಜರು ತಮ್ಮ ವೈಭವವನ್ನು ಅದರೊಳಗೆ ತರುವರು.

ಅಪೊಸ್ತಲರ ಕೃತ್ಯಗಳು 13:47 KANIRV Bible Verse Image
ಅಪೊಸ್ತಲರ ಕೃತ್ಯಗಳು 13:47 (KANIRV) »
ಹಾಗೆಯೇ ಕರ್ತನು ನಮಗೆ ಅಪ್ಪಣೆ ಕೊಟ್ಟಿದ್ದಾನೆ, ಹೇಗೆಂದರೆ; ನೀನು ಲೋಕದ ಕಟ್ಟಕಡೆಯ ವರೆಗೆ ರಕ್ಷಕನಾಗಿರುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ನೇಮಿಸಿದ್ದೇನೆ ಎಂದು ದೇವರು ಹೇಳಿದ್ದಾನೆ ಎಂದರು.

ಯೆಶಾಯನು 2:2 KANIRV Bible Verse Image
ಯೆಶಾಯನು 2:2 (KANIRV) »
ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಎಲ್ಲಾ ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವುದು. ಆಗ ಸಕಲ ದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು.

ಕೀರ್ತನೆಗಳು 117:1 KANIRV Bible Verse Image
ಕೀರ್ತನೆಗಳು 117:1 (KANIRV) »
ಸರ್ವಜನಾಂಗಗಳೇ, ಯೆಹೋವನನ್ನು ಕೀರ್ತಿಸಿರಿ; ಸಮಸ್ತ ಪ್ರಜೆಗಳೇ, ಆತನನ್ನು ಕೊಂಡಾಡಿರಿ.

ಜೆಕರ್ಯನು 8:20 KANIRV Bible Verse Image
ಜೆಕರ್ಯನು 8:20 (KANIRV) »
ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಇನ್ನು ಮುಂದೆ ಜನಾಂಗಗಳೂ, ದೊಡ್ಡ ಪಟ್ಟಣಗಳ ನಿವಾಸಿಗಳೂ ಬರುವರು;

ಮೀಕನು 4:1 KANIRV Bible Verse Image
ಮೀಕನು 4:1 (KANIRV) »
ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಎಲ್ಲಾ ಗುಡ್ಡ ಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವುದು. ಆಗ ಜನಾಂಗಗಳು ಅದರ ಕಡೆಗೆ ಪ್ರವಾಹಗಳಂತೆ ಬರುವರು.

ಕೀರ್ತನೆಗಳು 68:29 KANIRV Bible Verse Image
ಕೀರ್ತನೆಗಳು 68:29 (KANIRV) »
ಅರಸುಗಳು ಯೆರೂಸಲೇಮ್ ಪಟ್ಟಣಕ್ಕೆ ನಿನಗೋಸ್ಕರ ಕಾಣಿಕೆಗಳನ್ನು ತಂದು ಸಮರ್ಪಿಸಲಿ.

ಕೀರ್ತನೆಗಳು 138:4 KANIRV Bible Verse Image
ಕೀರ್ತನೆಗಳು 138:4 (KANIRV) »
ಯೆಹೋವನೇ, ಭೂರಾಜರೆಲ್ಲರು ನೀನು ನುಡಿದ ನುಡಿಗಳನ್ನು ಕೇಳಿ ನಿನ್ನನ್ನು ಸ್ತುತಿಸುವರು.

ಯೋಹಾನನು 12:32 KANIRV Bible Verse Image
ಯೋಹಾನನು 12:32 (KANIRV) »
ಆದರೆನಾನು ಭೂಮಿಯಿಂದ ಮೇಲಕ್ಕೆ ಎಬ್ಬಿಸಲ್ಪಟ್ಟ ನಂತರ ಎಲ್ಲರನ್ನೂ ನನ್ನ ಬಳಿಗೆ ಸೆಳೆದುಕೊಳ್ಳುವೆನು” ಎಂದು ಹೇಳಿದನು.

ಯೆಶಾಯನು 54:1 KANIRV Bible Verse Image
ಯೆಶಾಯನು 54:1 (KANIRV) »
“ಹೆರದವಳೇ, ಬಂಜೆಯೇ, ಹರ್ಷಧ್ವನಿಗೈ! ಪ್ರಸವ ವೇದನೆಯನ್ನು ಅನುಭವಿಸದವಳೇ, ಆನಂದ ಸ್ವರವೆತ್ತಿ ಕೂಗು! ಗಂಡನುಳ್ಳವಳಿಗಿಂತ ಗಂಡಬಿಟ್ಟವಳಿಗೆ ಮಕ್ಕಳು ಹೆಚ್ಚು” ಎಂದು ಯೆಹೋವನು ಹೇಳುತ್ತಾನೆ.

ಯೆಶಾಯನು 45:14 KANIRV Bible Verse Image
ಯೆಶಾಯನು 45:14 (KANIRV) »
ಯೆಹೋವನ ಈ ಮಾತನ್ನು ಕೇಳಿರಿ, “ಐಗುಪ್ತದ ಆದಾಯವೂ, ಕೂಷಿನ ವ್ಯಾಪಾರವೂ, ಎತ್ತರದ ಮನುಷ್ಯರಾದ ಸೆಬಾಯರೂ ನಿಮ್ಮಲ್ಲಿಗೆ ಸೇರಿ ನಿಮ್ಮವರಾಗಿ ನಿಮ್ಮನ್ನು ಅನುಸರಿಸುವರು. ಸಂಕೋಲೆಗಳನ್ನು ಕಟ್ಟಿಕೊಂಡು ಬಂದು ನಿಮ್ಮ ಮುಂದೆ ಅಡ್ಡಬಿದ್ದು ಹೀಗೆ ಅರಿಕೆಮಾಡುವರು, ‘ದೇವರು ನಿಜವಾಗಿ ನಿಮ್ಮಲ್ಲಿದ್ದಾನೆ. ಇನ್ನು ಯಾವ ದೇವರೂ ಇಲ್ಲವೇ ಇಲ್ಲ.’”

Available Bible Translations

American Standard Version
Isaiah 60:3 (ASV) »
King James Version
Isaiah 60:3 (KJV) »
GOD’S WORD® (GW)
Isaiah 60:3 (GW) »
World English Bible
Isaiah 60:3 (WEB) »
Louis Segond 1910
Ésaïe 60:3 (LSG) »
इंडियन रिवाइज्ड वर्जन - हिंदी
यशायाह 60:3 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯਸਾਯਾਹ 60:3 (PANIRV) »
ভারতীয় সংশোধিত সংস্করণ - বাংলা
যিচয়া 60:3 (BENIRV) »
இந்தியன் ரீவைஸ்டு வேர்ஷன் - தமிழ்
ஏசாயா 60:3 (TAMIRV) »
इंडियन रिवाइज्ड वर्जन - मराठी
यशया 60:3 (MARIRV) »
ఇండియన్ రేవిజ్డ్ వెర్షన్ - తెలుగు
యెషయా 60:3 (TELIRV) »
ઇન્ડિયન રિવાયઝ્ડ વર્ઝન - ગુજરાતી
યશાયા 60:3 (GUJIRV) »
الكتاب المقدس باللغة العربية، فان دايك
إِشَعْيَاءَ 60:3 (AVD) »
תנ ך עברי מודרני
ישעיה 60:3 (HEB) »
Bíblia Sagrada Português
Isaías 60:3 (BSL) »
Kinh Thánh: Tiếng Việt
I-sai-a 60:3 (VIE) »
Reina Valera Antigua
Isaías 60:3 (RVA) »
La Sacra Bibbia
Isaia 60:3 (RIV) »
圣 经 简体中文和合本
以 赛 亚 书 60:3 (CUVS) »
聖 經 繁體中文和合本
以 賽 亞 書 60:3 (CUVT) »
Bibla e Shenjtë
Isaia 60:3 (ALB) »
Svenska Bibeln 1917
Jesaja 60:3 (SV1917) »
Библия на русском
Исаия 60:3 (RUSV) »
Українська Біблія
Ісая 60:3 (UKR) »
Szent Biblia - Magyar
Ézsaiás 60:3 (KAR) »
Българска Библия
Исая 60:3 (BULG) »
Kitaabka Quduuska Ah
Ishacyaah 60:3 (SOM) »
De Heilige Schrift
Jesaja 60:3 (NLD) »
Dansk Bibel 1871
Esajas 60:3 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »