ಯೋಹಾನನು 10:33 KANIRV Bible Verse Picture Image

Inspirational bible verses with beautiful images and backgrounds. Download ಯೋಹಾನನು 10:33 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋಹಾನನು 10:33 KANIRV - ಯೆಹೂದ್ಯರು, “ನಾವು - Bible Verse Picture

ಯೋಹಾನನು 10:33 KANIRV

ಯೆಹೂದ್ಯರು, “ನಾವು ನಿನ್ನ ಮೇಲೆ ಕಲ್ಲೆಸೆಯುವುದು ಒಳ್ಳೆಯ ಕಾರ್ಯಗಳಿಗಾಗಿ ಅಲ್ಲ, ಆದರೆ ದೇವದೂಷಣೆಗಾಗಿಯೂ ಮತ್ತು ನೀನು ಮನುಷ್ಯನಾಗಿದ್ದು ನಿನ್ನನ್ನು ನೀನೇ ದೇವರನ್ನಾಗಿ ಮಾಡಿಕೊಳ್ಳುವುದಕ್ಕಾಗಿಯೂ ನಾವು ನಿನ್ನ ಮೇಲೆ ಕಲ್ಲೆಸೆಯುತ್ತೇವೆ” ಎಂದು ಉತ್ತರ ಕೊಟ್ಟರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋಹಾನನು 10:33 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೋಹಾನನು 10:33 KANIRV - ಯೆಹೂದ್ಯರು, “ನಾವು - Bible Verse Picture
View New Tab
Picture 03 - ಯೋಹಾನನು 10:33 KANIRV - ಯೆಹೂದ್ಯರು, “ನಾವು - Bible Verse Picture
View New Tab
Picture 04 - ಯೋಹಾನನು 10:33 KANIRV - ಯೆಹೂದ್ಯರು, “ನಾವು - Bible Verse Picture
View New Tab
Picture 05 - ಯೋಹಾನನು 10:33 KANIRV - ಯೆಹೂದ್ಯರು, “ನಾವು - Bible Verse Picture
View New Tab
Picture 06 - ಯೋಹಾನನು 10:33 KANIRV - ಯೆಹೂದ್ಯರು, “ನಾವು - Bible Verse Picture
View New Tab
Picture 07 - ಯೋಹಾನನು 10:33 KANIRV - ಯೆಹೂದ್ಯರು, “ನಾವು - Bible Verse Picture
View New Tab

ಯೋಹಾನನು 10:33 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋಹಾನನು 10:33 KANIRV. Please click on any image below to navigate to that specific Bible verse page.

ಯೋಹಾನನು 5:18 KANIRV Bible Verse Image
ಯೋಹಾನನು 5:18 (KANIRV) »
ಯೇಸು ಈ ಮಾತನ್ನು ಹೇಳಿದ್ದರಿಂದ, ಆತನು ಸಬ್ಬತ್ ದಿನವನ್ನು ಅಲಕ್ಷ್ಯಮಾಡಿದ್ದಲ್ಲದೇ, ದೇವರನ್ನು ತನ್ನ ಸ್ವಂತ ತಂದೆ ಎಂದು ಹೇಳಿ ತನ್ನನ್ನು ದೇವರಿಗೆ ಸರಿಸಮಾನ ಮಾಡಿಕೊಂಡನೆಂದು ಯೆಹೂದ್ಯರು ಆತನನ್ನು ಕೊಲ್ಲುವುದಕ್ಕೆ ಇನ್ನಷ್ಟು ಪ್ರಯತ್ನಪಟ್ಟರು.

ಯಾಜಕಕಾಂಡ 24:16 KANIRV Bible Verse Image
ಯಾಜಕಕಾಂಡ 24:16 (KANIRV) »
ಯೆಹೋವನ ಹೆಸರನ್ನು ನಿಂದಿಸಿದವನಿಗೆ ಮರಣ ಶಿಕ್ಷೆಯಾಗಬೇಕು; ಸಮೂಹದವರೆಲ್ಲರೂ ಅವನನ್ನು ಕಲ್ಲೆಸೆದು ಕೊಲ್ಲಬೇಕು. ಅನ್ಯದೇಶಸ್ಥನೇ ಆಗಿರಲಿ ಅಥವಾ ಸ್ವದೇಶಸ್ಥನೇ ಆಗಿರಲಿ ಯೆಹೋವನ ಹೆಸರನ್ನು ನಿಂದಿಸಿದರೆ ಅವನಿಗೆ ಮರಣಶಿಕ್ಷೆಯಾಗಬೇಕು.

ಯೋಹಾನನು 10:30 KANIRV Bible Verse Image
ಯೋಹಾನನು 10:30 (KANIRV) »
ನಾನೂ ಮತ್ತು ನನ್ನ ತಂದೆಯೂ ಒಂದಾಗಿದ್ದೇವೆ” ಎಂದನು.

1 ಅರಸುಗಳು 21:10 KANIRV Bible Verse Image
1 ಅರಸುಗಳು 21:10 (KANIRV) »
ಅವನು ದೇವರನ್ನೂ ಮತ್ತು ಅರಸನನ್ನೂ ಶಪಿಸಿದನು ಎಂಬುದಾಗಿ ಇಬ್ಬರ ಸಾಕ್ಷಿ ಹೇಳಿಸಿ, ಅವನನ್ನು ಹೊರಗೆ ಒಯ್ದು ಕಲ್ಲೆಸೆದು ಕೊಲ್ಲಿರಿ” ಎಂದು ಬರೆದಿದ್ದಳು.

ಕೀರ್ತನೆಗಳು 82:6 KANIRV Bible Verse Image
ಕೀರ್ತನೆಗಳು 82:6 (KANIRV) »
“ನೀವು ದೇವರುಗಳು, ಎಲ್ಲರೂ ಪರಾತ್ಪರನಾದ ದೇವರ ಮಕ್ಕಳು,

ರೋಮಾಪುರದವರಿಗೆ 13:1 KANIRV Bible Verse Image
ರೋಮಾಪುರದವರಿಗೆ 13:1 (KANIRV) »
ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ. ಯಾಕೆಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವು ದೊರೆತಿರುವುದಿಲ್ಲ. ಇರುವ ಅಧಿಕಾರಿಗಳಾದರೋ ದೇವರಿಂದ ನೇಮಿಸಲ್ಪಟ್ಟವರು.

ಫಿಲಿಪ್ಪಿಯವರಿಗೆ 2:6 KANIRV Bible Verse Image
ಫಿಲಿಪ್ಪಿಯವರಿಗೆ 2:6 (KANIRV) »
ಆತನು ದೇವಸ್ವರೂಪನಾಗಿದ್ದರೂ, ದೇವರಿಗೆ ಸರಿಸಮಾನನಾಗಿರುವನೆಂಬ ಅಮೂಲ್ಯ ಪದವಿಯನ್ನು ಬಿಡಲೊಲ್ಲೆನು ಎಂದೆಣಿಸದೆ,

ಯಾಜಕಕಾಂಡ 24:14 KANIRV Bible Verse Image
ಯಾಜಕಕಾಂಡ 24:14 (KANIRV) »
“ದೂಷಿಸಿದ ಆ ಮನುಷ್ಯನನ್ನು ಪಾಳೆಯದ ಹೊರಗೆ ಒಯ್ಯಬೇಕು. ಅವನ ದೂಷಣೆಯ ಮಾತುಗಳನ್ನು ಕೇಳಿದವರೆಲ್ಲರೂ ಅವನ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟನಂತರ ಸಮೂಹದವರೆಲ್ಲರೂ ಅವನನ್ನು ಕಲ್ಲೆಸೆದು ಕೊಲ್ಲಬೇಕು.

Available Bible Translations

American Standard Version
John 10:33 (ASV) »
King James Version
John 10:33 (KJV) »
GOD’S WORD® (GW)
John 10:33 (GW) »
World English Bible
John 10:33 (WEB) »
Louis Segond 1910
Jean 10:33 (LSG) »
इंडियन रिवाइज्ड वर्जन - हिंदी
यूहन्ना 10:33 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯੂਹੰਨਾ 10:33 (PANIRV) »
ভারতীয় সংশোধিত সংস্করণ - বাংলা
যোহন 10:33 (BENIRV) »
இந்தியன் ரீவைஸ்டு வேர்ஷன் - தமிழ்
யோவான் 10:33 (TAMIRV) »
इंडियन रिवाइज्ड वर्जन - मराठी
योहान 10:33 (MARIRV) »
ఇండియన్ రేవిజ్డ్ వెర్షన్ - తెలుగు
యోహాను 10:33 (TELIRV) »
ઇન્ડિયન રિવાયઝ્ડ વર્ઝન - ગુજરાતી
યોહાન 10:33 (GUJIRV) »
الكتاب المقدس باللغة العربية، فان دايك
يوحنَّا 10:33 (AVD) »
Bíblia Sagrada Português
João 10:33 (BSL) »
Kinh Thánh: Tiếng Việt
Giăng 10:33 (VIE) »
Reina Valera Antigua
Juan 10:33 (RVA) »
圣 经 简体中文和合本
约 翰 福 音 10:33 (CUVS) »
聖 經 繁體中文和合本
約 翰 福 音 10:33 (CUVT) »
Bibla e Shenjtë
Gjoni 10:33 (ALB) »
Svenska Bibeln 1917
Johannes 10:33 (SV1917) »
Библия на русском
Иоанна 10:33 (RUSV) »
Українська Біблія
Івана 10:33 (UKR) »
Szent Biblia - Magyar
János 10:33 (KAR) »
Българска Библия
Йоан 10:33 (BULG) »
Kitaabka Quduuska Ah
Yooxanaa 10:33 (SOM) »
De Heilige Schrift
Johannes 10:33 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »