ಯೋಹಾನನು 14:1 KANIRV Bible Verse Picture Image

Inspirational bible verses with beautiful images and backgrounds. Download ಯೋಹಾನನು 14:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋಹಾನನು 14:1 KANIRV - “ನಿಮ್ಮ ಹೃದಯವು - Bible Verse Picture

ಯೋಹಾನನು 14:1 KANIRV

“ನಿಮ್ಮ ಹೃದಯವು ಕಳವಳಗೊಳ್ಳದಿರಲಿ. ನೀವು ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋಹಾನನು 14:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೋಹಾನನು 14:1 KANIRV - “ನಿಮ್ಮ ಹೃದಯವು - Bible Verse Picture
View New Tab
Picture 03 - ಯೋಹಾನನು 14:1 KANIRV - “ನಿಮ್ಮ ಹೃದಯವು - Bible Verse Picture
View New Tab
Picture 04 - ಯೋಹಾನನು 14:1 KANIRV - “ನಿಮ್ಮ ಹೃದಯವು - Bible Verse Picture
View New Tab
Picture 05 - ಯೋಹಾನನು 14:1 KANIRV - “ನಿಮ್ಮ ಹೃದಯವು - Bible Verse Picture
View New Tab
Picture 06 - ಯೋಹಾನನು 14:1 KANIRV - “ನಿಮ್ಮ ಹೃದಯವು - Bible Verse Picture
View New Tab
Picture 07 - ಯೋಹಾನನು 14:1 KANIRV - “ನಿಮ್ಮ ಹೃದಯವು - Bible Verse Picture
View New Tab

ಯೋಹಾನನು 14:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋಹಾನನು 14:1 KANIRV. Please click on any image below to navigate to that specific Bible verse page.

ಯೆಶಾಯನು 26:3 KANIRV Bible Verse Image
ಯೆಶಾಯನು 26:3 (KANIRV) »
ಸ್ಥಿರಚಿತ್ತನನ್ನು ಶಾಂತಿಯಲ್ಲಿ ನೆಲೆಗೊಳಿಸಿ ಕಾಯುವಿ; ಅವನಿಗೆ ನಿನ್ನಲ್ಲಿ ಭರವಸವಿದೆ.

ಯೋಹಾನನು 16:22 KANIRV Bible Verse Image
ಯೋಹಾನನು 16:22 (KANIRV) »
ಹಾಗೆಯೇ, ನಿಮಗೂ ಈಗ ದುಃಖವಿದ್ದರೂ ನಾನು ನಿಮ್ಮನ್ನು ತಿರುಗಿ ನೋಡುವೆನು, ಆಗ ನಿಮ್ಮ ಹೃದಯಕ್ಕೆ ಆನಂದವಾಗುವುದು, ಮತ್ತು ನಿಮ್ಮ ಆನಂದವನ್ನು ಯಾರು ನಿಮ್ಮಿಂದ ತೆಗೆದು ಹಾಕಲು ಸಾಧ್ಯವಿಲ್ಲ.

ಯೆಶಾಯನು 12:2 KANIRV Bible Verse Image
ಯೆಶಾಯನು 12:2 (KANIRV) »
ಇಗೋ, ದೇವರೇ ನನಗೆ ರಕ್ಷಣೆ, ನಾನು ಹೆದರದೆ ಭರವಸವಿಡುವೆನು; ಯೆಹೋವನೇ ನನ್ನ ಬಲವೂ, ಕೀರ್ತನೆಯೂ ಆತನೇ, ನನಗೆ ರಕ್ಷಣೆಯೂ ಆಗಿದ್ದಾನೆ.”

ಯೋಹಾನನು 14:27 KANIRV Bible Verse Image
ಯೋಹಾನನು 14:27 (KANIRV) »
“ನಾನು ನನ್ನಸಮಾಧಾನವನ್ನು ನಿಮಗೆ ಕೊಟ್ಟು ಹೋಗುತ್ತಿದ್ದೇನೆ. ನನ್ನಲ್ಲಿರುವಂಥ ಸಮಾಧಾನವನ್ನು ನಾನು ನಿಮಗೆ ಕೊಡುತ್ತೇನೆ. ಲೋಕವು ಕೊಡುವಂತೆ ನಾನು ನಿಮಗೆ ಕೊಡುವುದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಹೆದರದಿರಲಿ.

ಕೀರ್ತನೆಗಳು 42:5 KANIRV Bible Verse Image
ಕೀರ್ತನೆಗಳು 42:5 (KANIRV) »
ನನ್ನ ಮನವೇ, ನೀನು ಕುಗ್ಗಿ ಹೋಗಿರುವುದೇನು? ಹೀಗೆ ವ್ಯಥೆಪಡುವುದೇಕೆ? ದೇವರನ್ನು ನಿರೀಕ್ಷಿಸು; ಆತನೇ ನನಗೆ ರಕ್ಷಕನೂ ದೇವರೂ ಆಗಿದ್ದಾನೆ. ನಾನು ಇನ್ನೂ ಆತನನ್ನು ಸ್ತುತಿಸುತ್ತಿರುವೆನು.

2 ಕೊರಿಂಥದವರಿಗೆ 12:9 KANIRV Bible Verse Image
2 ಕೊರಿಂಥದವರಿಗೆ 12:9 (KANIRV) »
ಅದಕ್ಕಾತನು, “ನನ್ನ ಕೃಪೆಯೇ ನಿನಗೆ ಸಾಕು,ಬಲಹೀನತೆಯಲ್ಲಿಯೇ ನನ್ನ ಬಲವು ಪೂರ್ಣಸಾಧಕವಾಗುತ್ತದೆ” ಎಂದು ನನಗೆ ಹೇಳಿದನು. ಹೀಗಿರಲಾಗಿ, ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿರಬೇಕೆಂದು ನನಗುಂಟಾಗುವ ಬಲಹೀನತೆಯಲ್ಲಿಯೂ ಬಹು ಸಂತೋಷವಾಗಿ ಹೆಚ್ಚಳಪಡುವೆನು.

ಯೋಹಾನನು 12:44 KANIRV Bible Verse Image
ಯೋಹಾನನು 12:44 (KANIRV) »
ಯೇಸು ಕೂಗಿ ಹೇಳಿದ ಮಾತೇನಂದರೆ, “ನನ್ನನ್ನು ನಂಬುವವನು ನನ್ನನ್ನೇ ನಂಬುವವನಲ್ಲದೇ ನನ್ನನ್ನು ಕಳುಹಿಸಿಕೊಟ್ಟಾತನನ್ನು ಸಹ ನಂಬುವವನಾಗಿದ್ದಾನೆ.

ಯೋಹಾನನು 6:40 KANIRV Bible Verse Image
ಯೋಹಾನನು 6:40 (KANIRV) »
ಮಗನನ್ನು ನೋಡಿ ತಂದೆಯಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನೂ ನಿತ್ಯಜೀವವನ್ನು ಪಡೆಯಬೇಕೆಂಬುದೇ ನನ್ನ ತಂದೆಯ ಚಿತ್ತವಾಗಿದೆ, ಮತ್ತು ನಾನು ಕಡೆ ದಿನದಲ್ಲಿ ಅವನನ್ನು ಎಬ್ಬಿಸುವೆನು” ಎಂದು ಹೇಳಿದನು.

ಕೀರ್ತನೆಗಳು 43:5 KANIRV Bible Verse Image
ಕೀರ್ತನೆಗಳು 43:5 (KANIRV) »
ನನ್ನ ಮನವೇ, ನೀನು ಕುಗ್ಗಿ ಹೋಗಿರುವುದೇನು? ಹೀಗೆ ವ್ಯಥೆಪಡುವುದೇಕೆ? ದೇವರನ್ನು ನಿರೀಕ್ಷಿಸು; ಆತನೇ ನನಗೆ ರಕ್ಷಕನೂ, ದೇವರೂ ಆಗಿದ್ದಾನೆ; ನಾನು ಇನ್ನೂ ಆತನನ್ನು ಸ್ತುತಿಸುತ್ತಿರುವೆನು.

1 ಥೆಸಲೋನಿಕದವರಿಗೆ 3:3 KANIRV Bible Verse Image
1 ಥೆಸಲೋನಿಕದವರಿಗೆ 3:3 (KANIRV) »
ಸಂಕಟಗಳನ್ನು ಅನುಭವಿಸುವುದಕ್ಕಾಗಿಯೇ ನಾವು ನೇಮಿಸಲ್ಪಟ್ಟವರೆಂದು ನೀವೇ ಬಲ್ಲಿರಷ್ಟೆ.

1 ಪೇತ್ರನು 1:21 KANIRV Bible Verse Image
1 ಪೇತ್ರನು 1:21 (KANIRV) »
ಆತನನ್ನು ಸತ್ತವರೊಳಗಿಂದ ಎಬ್ಬಿಸಿ ಆತನಿಗೆ ಮಹಿಮೆಯನ್ನು ಕೊಟ್ಟ ದೇವರಲ್ಲಿ ನೀವು ಆತನ ಮೂಲಕ ನಂಬಿಕೆಯಿಟ್ಟವರಾಗಿದ್ದೀರಷ್ಟೆ. ಹೀಗಿರಲಾಗಿ ನಿಮ್ಮ ನಂಬಿಕೆಯೂ ನಿರೀಕ್ಷೆಯೂ ದೇವರಲ್ಲಿಯೇ ನೆಲೆಗೊಂಡಿವೆ.

ಎಫೆಸದವರಿಗೆ 3:14 KANIRV Bible Verse Image
ಎಫೆಸದವರಿಗೆ 3:14 (KANIRV) »
ಹೀಗಿರಲಾಗಿ ಯಾವ ತಂದೆಯಿಂದ ಭೂಪರಲೋಕಗಳಲ್ಲಿರುವ ಪ್ರತಿ ಜನವೂ ಹೆಸರುಗೊಂಡಿರುವುದೋ ಆ ತಂದೆಯ ಮುಂದೆ ನಾನು ಮೊಣಕಾಲೂರಿಕೊಂಡು,

Available Bible Translations

American Standard Version
John 14:1 (ASV) »
King James Version
John 14:1 (KJV) »
GOD’S WORD® (GW)
John 14:1 (GW) »
World English Bible
John 14:1 (WEB) »
Louis Segond 1910
Jean 14:1 (LSG) »
इंडियन रिवाइज्ड वर्जन - हिंदी
यूहन्ना 14:1 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯੂਹੰਨਾ 14:1 (PANIRV) »
ভারতীয় সংশোধিত সংস্করণ - বাংলা
যোহন 14:1 (BENIRV) »
இந்தியன் ரீவைஸ்டு வேர்ஷன் - தமிழ்
யோவான் 14:1 (TAMIRV) »
इंडियन रिवाइज्ड वर्जन - मराठी
योहान 14:1 (MARIRV) »
ఇండియన్ రేవిజ్డ్ వెర్షన్ - తెలుగు
యోహాను 14:1 (TELIRV) »
ઇન્ડિયન રિવાયઝ્ડ વર્ઝન - ગુજરાતી
યોહાન 14:1 (GUJIRV) »
الكتاب المقدس باللغة العربية، فان دايك
يوحنَّا 14:1 (AVD) »
Bíblia Sagrada Português
João 14:1 (BSL) »
Kinh Thánh: Tiếng Việt
Giăng 14:1 (VIE) »
Reina Valera Antigua
Juan 14:1 (RVA) »
圣 经 简体中文和合本
约 翰 福 音 14:1 (CUVS) »
聖 經 繁體中文和合本
約 翰 福 音 14:1 (CUVT) »
Bibla e Shenjtë
Gjoni 14:1 (ALB) »
Svenska Bibeln 1917
Johannes 14:1 (SV1917) »
Библия на русском
Иоанна 14:1 (RUSV) »
Українська Біблія
Івана 14:1 (UKR) »
Szent Biblia - Magyar
János 14:1 (KAR) »
Българска Библия
Йоан 14:1 (BULG) »
Kitaabka Quduuska Ah
Yooxanaa 14:1 (SOM) »
De Heilige Schrift
Johannes 14:1 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »