ಯೋಹಾನನು 14:9 KANIRV Bible Verse Picture Image

Inspirational bible verses with beautiful images and backgrounds. Download ಯೋಹಾನನು 14:9 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋಹಾನನು 14:9 KANIRV - ಯೇಸು ಅವನಿಗೆ, - Bible Verse Picture

ಯೋಹಾನನು 14:9 KANIRV

ಯೇಸು ಅವನಿಗೆ, “ಫಿಲಿಪ್ಪನೇ, ನಾನು ಇಷ್ಟು ಕಾಲ ನಿಮ್ಮ ಜೊತೆಯಲ್ಲಿಯೇ ಇದ್ದರೂ ಇನ್ನೂ ನೀನು ನನ್ನನ್ನು ತಿಳಿಯಲಿಲ್ಲವೇ! ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ, ಮತ್ತು ನಮಗೆ ತಂದೆಯನ್ನು ತೋರಿಸು ಎಂದು ನೀನು ಹೇಳುವುದಾದರು ಹೇಗೆ?

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋಹಾನನು 14:9 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೋಹಾನನು 14:9 KANIRV - ಯೇಸು ಅವನಿಗೆ, - Bible Verse Picture
View New Tab
Picture 03 - ಯೋಹಾನನು 14:9 KANIRV - ಯೇಸು ಅವನಿಗೆ, - Bible Verse Picture
View New Tab
Picture 04 - ಯೋಹಾನನು 14:9 KANIRV - ಯೇಸು ಅವನಿಗೆ, - Bible Verse Picture
View New Tab
Picture 05 - ಯೋಹಾನನು 14:9 KANIRV - ಯೇಸು ಅವನಿಗೆ, - Bible Verse Picture
View New Tab
Picture 06 - ಯೋಹಾನನು 14:9 KANIRV - ಯೇಸು ಅವನಿಗೆ, - Bible Verse Picture
View New Tab
Picture 07 - ಯೋಹಾನನು 14:9 KANIRV - ಯೇಸು ಅವನಿಗೆ, - Bible Verse Picture
View New Tab

ಯೋಹಾನನು 14:9 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋಹಾನನು 14:9 KANIRV. Please click on any image below to navigate to that specific Bible verse page.

ಕೊಲೊಸ್ಸೆಯವರಿಗೆ 1:15 KANIRV Bible Verse Image
ಕೊಲೊಸ್ಸೆಯವರಿಗೆ 1:15 (KANIRV) »
ಕ್ರಿಸ್ತನು ಅದೃಶ್ಯನಾದ ದೇವರ ಪ್ರತಿರೂಪನೂ, ಸೃಷ್ಟಿಗೆಲ್ಲಾ ಜೇಷ್ಠಪುತ್ರನೂ ಆಗಿದ್ದಾನೆ.

ಯೋಹಾನನು 12:45 KANIRV Bible Verse Image
ಯೋಹಾನನು 12:45 (KANIRV) »
ಮತ್ತು ನನ್ನನ್ನು ನೋಡುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನು ನೋಡುವವನಾಗಿದ್ದಾನೆ.

ಯೋಹಾನನು 14:7 KANIRV Bible Verse Image
ಯೋಹಾನನು 14:7 (KANIRV) »
ನೀವು ನನ್ನನ್ನು ತಿಳಿದಿದ್ದರೆ ನನ್ನ ತಂದೆಯನ್ನೂ ಸಹ ತಿಳಿಯುತ್ತಿದ್ದಿರಿ. ಈಗಿನಿಂದ ನೀವು ಆತನನ್ನು ತಿಳಿದಿದ್ದೀರಿ ಮತ್ತು ಆತನನ್ನು ನೋಡಿದ್ದೀರಿ” ಎಂದು ಹೇಳಿದನು.

ಇಬ್ರಿಯರಿಗೆ 1:3 KANIRV Bible Verse Image
ಇಬ್ರಿಯರಿಗೆ 1:3 (KANIRV) »
ಈತನು ದೇವರ ಮಹಿಮೆಯ ಪ್ರಕಾಶವೂ, ಆತನ ವ್ಯಕ್ತಿತ್ವದ ಪ್ರತಿರೂಪವೂ, ತನ್ನ ಶಕ್ತಿಯುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ ಪಾಪಗಳನ್ನು ಶುದ್ಧಿಮಾಡಿ, ಉನ್ನತದಲ್ಲಿರುವ ಮಹೋನ್ನತನಾದ ದೇವರ ಬಲಗಡೆಯಲ್ಲಿ ಕುಳಿತುಕೊಂಡನು.

ಯೋಹಾನನು 10:30 KANIRV Bible Verse Image
ಯೋಹಾನನು 10:30 (KANIRV) »
ನಾನೂ ಮತ್ತು ನನ್ನ ತಂದೆಯೂ ಒಂದಾಗಿದ್ದೇವೆ” ಎಂದನು.

ಯೋಹಾನನು 1:14 KANIRV Bible Verse Image
ಯೋಹಾನನು 1:14 (KANIRV) »
ಆ ವಾಕ್ಯವೆಂಬುವವನು ಮನುಷ್ಯನಾಗಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. ನಾವು ಆತನ ಮಹಿಮೆಯನ್ನು ನೋಡಿದೆವು. ಆ ಮಹಿಮೆಯು ತಂದೆಯ ಬಳಿಯಿಂದ ಬಂದ ಒಬ್ಬನೇ ಮಗನಿಗೆ ಇರತಕ್ಕ ಮಹಿಮೆ. ಆತನು ಕೃಪೆಯಿಂದಲೂ, ಸತ್ಯದಿಂದಲೂ ತುಂಬಿದವನಾಗಿದ್ದನು.

ಫಿಲಿಪ್ಪಿಯವರಿಗೆ 2:6 KANIRV Bible Verse Image
ಫಿಲಿಪ್ಪಿಯವರಿಗೆ 2:6 (KANIRV) »
ಆತನು ದೇವಸ್ವರೂಪನಾಗಿದ್ದರೂ, ದೇವರಿಗೆ ಸರಿಸಮಾನನಾಗಿರುವನೆಂಬ ಅಮೂಲ್ಯ ಪದವಿಯನ್ನು ಬಿಡಲೊಲ್ಲೆನು ಎಂದೆಣಿಸದೆ,

ಯೋಹಾನನು 14:20 KANIRV Bible Verse Image
ಯೋಹಾನನು 14:20 (KANIRV) »
ನಾನು ನನ್ನ ತಂದೆಯಲ್ಲಿಯೂ, ನೀವು ನನ್ನಲ್ಲಿಯೂ ಮತ್ತು ನಾನು ನಿಮ್ಮಲ್ಲಿಯೂ ಇರುವುದನ್ನು ನೀವು ಆ ದಿನದಲ್ಲಿ ತಿಳಿದುಕೊಳ್ಳುವಿರಿ.

ಲೂಕನು 12:56 KANIRV Bible Verse Image
ಲೂಕನು 12:56 (KANIRV) »
ಕಪಟಿಗಳೇ, ನೀವು ಭೂಮ್ಯಾಕಾಶಗಳ ಲಕ್ಷಣಗಳನ್ನು ಸರಿಯಾಗಿ ಅರಿತುಕೊಳ್ಳಬಲ್ಲಿರಿ, ಆದರೆ ಪ್ರಸ್ತುತ ಕಾಲವನ್ನು ವಿವರಿಸುವ ಸಾಮರ್ಥ್ಯವನ್ನು ಹೊಂದದೆ ಹೋಗಿದ್ದಿರಾ?

ಮಾರ್ಕನು 9:19 KANIRV Bible Verse Image
ಮಾರ್ಕನು 9:19 (KANIRV) »
ಅದಕ್ಕಾತನು, “ಎಲಾ, ಅಪನಂಬಿಕೆಯುಳ್ಳಂಥ ಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇರಲಿ! ಇನ್ನೆಷ್ಟು ದಿನ ನಿಮ್ಮನ್ನು ಸಹಿಸಿಕೊಳ್ಳಲಿ? ಅವನನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ” ಅಂದನು.

1 ಕೊರಿಂಥದವರಿಗೆ 15:12 KANIRV Bible Verse Image
1 ಕೊರಿಂಥದವರಿಗೆ 15:12 (KANIRV) »
ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟನೆಂದು ಸಾರುತ್ತಿರುವಲ್ಲಿ, ನಿಮ್ಮೊಳಗೆ ಕೆಲವರು ಸತ್ತವರಿಗೆ ಪುನರುತ್ಥಾನವೇ ಇಲ್ಲವೆಂದು ಹೇಳುವುದಾದರೂ ಹೇಗೆ?

ಯೆರೆಮೀಯನು 2:23 KANIRV Bible Verse Image
ಯೆರೆಮೀಯನು 2:23 (KANIRV) »
“ನಾನು ಅಶುದ್ಧವಾಗಲಿಲ್ಲ, ಬಾಳ್ ದೇವತೆಗಳನ್ನು ನಾನು ಹಿಂಬಾಲಿಸಲಿಲ್ಲ” ಎಂದು ಹೇಗೆ ಹೇಳುತ್ತಿ? ಆ ತಗ್ಗಿನಲ್ಲಿನ ನಿನ್ನ ನಡತೆಯನ್ನು ನೋಡು, ನೀನು ಮಾಡಿದ ದುಷ್ಟ ಕೆಲಸವನ್ನು ಮನಸ್ಸಿಗೆ ತಂದುಕೋ. ಅತ್ತಿತ್ತ ನೆಗೆದಾಡುವ ಬೆದೆಗೆ ಬಂದ ಹೆಣ್ಣು ಒಂಟೆಯಂತಿರುವೆ.

Available Bible Translations

American Standard Version
John 14:9 (ASV) »
King James Version
John 14:9 (KJV) »
GOD’S WORD® (GW)
John 14:9 (GW) »
World English Bible
John 14:9 (WEB) »
Louis Segond 1910
Jean 14:9 (LSG) »
इंडियन रिवाइज्ड वर्जन - हिंदी
यूहन्ना 14:9 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯੂਹੰਨਾ 14:9 (PANIRV) »
ভারতীয় সংশোধিত সংস্করণ - বাংলা
যোহন 14:9 (BENIRV) »
இந்தியன் ரீவைஸ்டு வேர்ஷன் - தமிழ்
யோவான் 14:9 (TAMIRV) »
इंडियन रिवाइज्ड वर्जन - मराठी
योहान 14:9 (MARIRV) »
ఇండియన్ రేవిజ్డ్ వెర్షన్ - తెలుగు
యోహాను 14:9 (TELIRV) »
ઇન્ડિયન રિવાયઝ્ડ વર્ઝન - ગુજરાતી
યોહાન 14:9 (GUJIRV) »
الكتاب المقدس باللغة العربية، فان دايك
يوحنَّا 14:9 (AVD) »
Bíblia Sagrada Português
João 14:9 (BSL) »
Kinh Thánh: Tiếng Việt
Giăng 14:9 (VIE) »
Reina Valera Antigua
Juan 14:9 (RVA) »
圣 经 简体中文和合本
约 翰 福 音 14:9 (CUVS) »
聖 經 繁體中文和合本
約 翰 福 音 14:9 (CUVT) »
Bibla e Shenjtë
Gjoni 14:9 (ALB) »
Svenska Bibeln 1917
Johannes 14:9 (SV1917) »
Библия на русском
Иоанна 14:9 (RUSV) »
Українська Біблія
Івана 14:9 (UKR) »
Szent Biblia - Magyar
János 14:9 (KAR) »
Българска Библия
Йоан 14:9 (BULG) »
Kitaabka Quduuska Ah
Yooxanaa 14:9 (SOM) »
De Heilige Schrift
Johannes 14:9 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »