ಯೋಹಾನನು 11:4 KANIRV Bible Verse Picture Image

Inspirational bible verses with beautiful images and backgrounds. Download ಯೋಹಾನನು 11:4 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋಹಾನನು 11:4 KANIRV - ಯೇಸು ಇದನ್ನು ಕೇಳಿ, - Bible Verse Picture

ಯೋಹಾನನು 11:4 KANIRV

ಯೇಸು ಇದನ್ನು ಕೇಳಿ, “ಈ ರೋಗವು ಮರಣಕ್ಕಾಗಿ ಬಂದದ್ದಲ್ಲ; ಇದರಿಂದ ದೇವಕುಮಾರನಿಗೆ ಮಹಿಮೆ ಉಂಟಾಗುವಂತೆ ದೇವರ ಮಹಿಮೆಗೋಸ್ಕರ ಬಂದದ್ದು” ಎಂದು ಹೇಳಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋಹಾನನು 11:4 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೋಹಾನನು 11:4 KANIRV - ಯೇಸು ಇದನ್ನು ಕೇಳಿ, - Bible Verse Picture
View New Tab
Picture 03 - ಯೋಹಾನನು 11:4 KANIRV - ಯೇಸು ಇದನ್ನು ಕೇಳಿ, - Bible Verse Picture
View New Tab
Picture 04 - ಯೋಹಾನನು 11:4 KANIRV - ಯೇಸು ಇದನ್ನು ಕೇಳಿ, - Bible Verse Picture
View New Tab
Picture 05 - ಯೋಹಾನನು 11:4 KANIRV - ಯೇಸು ಇದನ್ನು ಕೇಳಿ, - Bible Verse Picture
View New Tab
Picture 06 - ಯೋಹಾನನು 11:4 KANIRV - ಯೇಸು ಇದನ್ನು ಕೇಳಿ, - Bible Verse Picture
View New Tab
Picture 07 - ಯೋಹಾನನು 11:4 KANIRV - ಯೇಸು ಇದನ್ನು ಕೇಳಿ, - Bible Verse Picture
View New Tab

ಯೋಹಾನನು 11:4 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋಹಾನನು 11:4 KANIRV. Please click on any image below to navigate to that specific Bible verse page.

ಯೋಹಾನನು 11:40 KANIRV Bible Verse Image
ಯೋಹಾನನು 11:40 (KANIRV) »
ಯೇಸು ಆಕೆಗೆ, “ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವಿ ಎಂದು ನಾನು ನಿನಗೆ ಹೇಳಲಿಲ್ಲವೇ?” ಎಂದು ಉತ್ತರ ಕೊಟ್ಟನು

1 ಪೇತ್ರನು 4:14 KANIRV Bible Verse Image
1 ಪೇತ್ರನು 4:14 (KANIRV) »
ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಧನ್ಯರು. ಮಹಿಮೆಯ ಆತ್ಮನಾಗಿರುವ ದೇವರಾತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನಲ್ಲಾ.

ಯೋಹಾನನು 5:23 KANIRV Bible Verse Image
ಯೋಹಾನನು 5:23 (KANIRV) »
ಎಲ್ಲರೂ ತಂದೆಯನ್ನು ಯಾವ ರೀತಿಯಲ್ಲಿ ಗೌರವಿಸುವರೋ ಅದೇ ರೀತಿಯಲ್ಲಿ ಮಗನನ್ನೂ ಗೌರವಿಸಬೇಕೆಂದು ಹಾಗೆ ಮಾಡಿದ್ದಾನೆ. ಮಗನನ್ನು ಗೌರವಿಸದವನು ಆತನನ್ನು ಕಳುಹಿಸಿದ ತಂದೆಯನ್ನು ಗೌರವಿಸಲಾರನು.

ಯೋಹಾನನು 9:3 KANIRV Bible Verse Image
ಯೋಹಾನನು 9:3 (KANIRV) »
ಯೇಸು, “ಇವನಾಗಲಿ ಇವನ ತಂದೆತಾಯಿಗಳಾಗಲಿ ಪಾಪ ಮಾಡಲಿಲ್ಲ. ಆದರೆ ದೇವರ ಕ್ರಿಯೆಗಳು ಇವನಲ್ಲಿ ತೋರಿಬರುವುದಕ್ಕಾಗಿ ಹೀಗಾಯಿತು.

ಯೋಹಾನನು 17:5 KANIRV Bible Verse Image
ಯೋಹಾನನು 17:5 (KANIRV) »
ಈಗ ತಂದೆಯೇ, ಲೋಕವು ಸೃಷ್ಟಿಯಾಗುವುದಕ್ಕಿಂತ ಮೊದಲು,ನಿನ್ನ ಬಳಿಯಲ್ಲಿ ನನಗಿದ್ದ ಮಹಿಮೆಯಂತೆಯೇ ನಿನ್ನೊಂದಿಗೆ ನನ್ನನ್ನು ಮಹಿಮೆಪಡಿಸು.

ಯೋಹಾನನು 13:31 KANIRV Bible Verse Image
ಯೋಹಾನನು 13:31 (KANIRV) »
ಅವನು ಹೊರಗೆ ಹೋದ ಮೇಲೆ ಯೇಸುವು, “ಈಗ ಮನುಷ್ಯಕುಮಾರನು ಮಹಿಮೆ ಹೊಂದುತ್ತಾನೆ, ಮತ್ತುದೇವರು ಆತನಲ್ಲಿ ಮಹಿಮೆ ಹೊಂದಿದ್ದಾನೆ.

ಮಾರ್ಕನು 5:39 KANIRV Bible Verse Image
ಮಾರ್ಕನು 5:39 (KANIRV) »
ಆತನು ಒಳಕ್ಕೆ ಹೋಗಿ, “ನೀವು ಗದ್ದಲ ಮಾಡುವುದೂ ಅಳುವುದೂ ಯಾಕೆ? ಹುಡುಗಿ ಸತ್ತಿಲ್ಲ; ಅವಳು ನಿದ್ದೆಮಾಡುತ್ತಿದ್ದಾಳೆ” ಅನ್ನಲು,

ಯೋಹಾನನು 8:54 KANIRV Bible Verse Image
ಯೋಹಾನನು 8:54 (KANIRV) »
ಯೇಸು “ನನ್ನನ್ನು ನಾನೇ ಮಹಿಮೆಪಡಿಸಿಕೊಂಡರೆ ನನ್ನ ಮಹಿಮೆಯು ಏನೂ ಅಲ್ಲ. ನನ್ನನ್ನು ಮಹಿಮೆಪಡಿಸುವವನು ನನ್ನ ತಂದೆಯೇ, ನೀವು ಆತನನ್ನು ನಿಮ್ಮ ದೇವರು ಅನ್ನುತ್ತೀರಿ,

ಯೋಹಾನನು 2:11 KANIRV Bible Verse Image
ಯೋಹಾನನು 2:11 (KANIRV) »
ಯೇಸು ಈ ಮೊದಲನೆಯ ಸೂಚಕ ಕಾರ್ಯವನ್ನು ಗಲಿಲಾಯದ ಕಾನಾ ಊರಿನಲ್ಲಿ ಮಾಡಿ, ತನ್ನ ಮಹಿಮೆಯನ್ನು ತೋರ್ಪಡಿಸಿದನು. ಇದರಿಂದ ಆತನ ಶಿಷ್ಯರು ಆತನಲ್ಲಿ ನಂಬಿಕೆಯಿಟ್ಟರು.

1 ಪೇತ್ರನು 4:11 KANIRV Bible Verse Image
1 ಪೇತ್ರನು 4:11 (KANIRV) »
ಒಬ್ಬನು ಬೋಧಿಸುವವನಾದರೆ ದೈವೋಕ್ತಿಗಳನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರು ಕೊಡುವ ಶಕ್ತಿಗನುಗುಣವಾಗಿ ಮಾಡಲಿ. ಇವೆಲ್ಲವುಗಳಿಂದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ ಉಂಟಾಗುವುದು. ಯೇಸು ಕ್ರಿಸ್ತನಿಗೆ ಅಧಿಪತ್ಯವೂ ಮತ್ತು ಘನವೂ ಯುಗಯುಗಾಂತರಗಳಲ್ಲಿಯೂ ಇರುವವು ಆಮೆನ್.

1 ಪೇತ್ರನು 1:21 KANIRV Bible Verse Image
1 ಪೇತ್ರನು 1:21 (KANIRV) »
ಆತನನ್ನು ಸತ್ತವರೊಳಗಿಂದ ಎಬ್ಬಿಸಿ ಆತನಿಗೆ ಮಹಿಮೆಯನ್ನು ಕೊಟ್ಟ ದೇವರಲ್ಲಿ ನೀವು ಆತನ ಮೂಲಕ ನಂಬಿಕೆಯಿಟ್ಟವರಾಗಿದ್ದೀರಷ್ಟೆ. ಹೀಗಿರಲಾಗಿ ನಿಮ್ಮ ನಂಬಿಕೆಯೂ ನಿರೀಕ್ಷೆಯೂ ದೇವರಲ್ಲಿಯೇ ನೆಲೆಗೊಂಡಿವೆ.

ಫಿಲಿಪ್ಪಿಯವರಿಗೆ 1:20 KANIRV Bible Verse Image
ಫಿಲಿಪ್ಪಿಯವರಿಗೆ 1:20 (KANIRV) »
ಹೇಗೆಂದರೆ ನಾನು ಯಾವ ವಿಷಯದಲ್ಲಾದರೂ ನಾಚಿಕೆಪಡದೆ ಎಂದಿನಂತೆ ಈಗಲೂ ಸಹ ತುಂಬಾ ಧೈರ್ಯದಿಂದಿರುವುದರಿಂದ ಬದುಕಿದರೂ ಸರಿಯೇ ಅಥವಾ ಸತ್ತರೂ ಸರಿಯೇ ನನ್ನ ಶರೀರದ ಮೂಲಕ ಕ್ರಿಸ್ತನಿಗೆ ಮಹಿಮೆಯುಂಟಾಗಬೇಕೆಂದು ನನ್ನ ಬಹು ಅಭಿಲಾಷೆಯಾಗಿದೆ, ಹಾಗೆಯೇ ಆಗುವುದೆಂಬ ಭರವಸೆವುಂಟು.

Available Bible Translations

American Standard Version
John 11:4 (ASV) »
King James Version
John 11:4 (KJV) »
GOD’S WORD® (GW)
John 11:4 (GW) »
World English Bible
John 11:4 (WEB) »
Louis Segond 1910
Jean 11:4 (LSG) »
इंडियन रिवाइज्ड वर्जन - हिंदी
यूहन्ना 11:4 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯੂਹੰਨਾ 11:4 (PANIRV) »
ভারতীয় সংশোধিত সংস্করণ - বাংলা
যোহন 11:4 (BENIRV) »
இந்தியன் ரீவைஸ்டு வேர்ஷன் - தமிழ்
யோவான் 11:4 (TAMIRV) »
इंडियन रिवाइज्ड वर्जन - मराठी
योहान 11:4 (MARIRV) »
ఇండియన్ రేవిజ్డ్ వెర్షన్ - తెలుగు
యోహాను 11:4 (TELIRV) »
ઇન્ડિયન રિવાયઝ્ડ વર્ઝન - ગુજરાતી
યોહાન 11:4 (GUJIRV) »
الكتاب المقدس باللغة العربية، فان دايك
يوحنَّا 11:4 (AVD) »
Bíblia Sagrada Português
João 11:4 (BSL) »
Kinh Thánh: Tiếng Việt
Giăng 11:4 (VIE) »
Reina Valera Antigua
Juan 11:4 (RVA) »
圣 经 简体中文和合本
约 翰 福 音 11:4 (CUVS) »
聖 經 繁體中文和合本
約 翰 福 音 11:4 (CUVT) »
Bibla e Shenjtë
Gjoni 11:4 (ALB) »
Svenska Bibeln 1917
Johannes 11:4 (SV1917) »
Библия на русском
Иоанна 11:4 (RUSV) »
Українська Біблія
Івана 11:4 (UKR) »
Szent Biblia - Magyar
János 11:4 (KAR) »
Българска Библия
Йоан 11:4 (BULG) »
Kitaabka Quduuska Ah
Yooxanaa 11:4 (SOM) »
De Heilige Schrift
Johannes 11:4 (NLD) »

ಯೋಹಾನನು 11 (KANIRV) Verse Selection

ಯೋಹಾನನು 11:1 ಯೋಹಾನನು 11:2 ಯೋಹಾನನು 11:3 ಯೋಹಾನನು 11:4 ಯೋಹಾನನು 11:5 ಯೋಹಾನನು 11:6 ಯೋಹಾನನು 11:7 ಯೋಹಾನನು 11:8 ಯೋಹಾನನು 11:9 ಯೋಹಾನನು 11:10 ಯೋಹಾನನು 11:11 ಯೋಹಾನನು 11:12 ಯೋಹಾನನು 11:13 ಯೋಹಾನನು 11:14 ಯೋಹಾನನು 11:15 ಯೋಹಾನನು 11:16 ಯೋಹಾನನು 11:17 ಯೋಹಾನನು 11:18 ಯೋಹಾನನು 11:19 ಯೋಹಾನನು 11:20 ಯೋಹಾನನು 11:21 ಯೋಹಾನನು 11:22 ಯೋಹಾನನು 11:23 ಯೋಹಾನನು 11:24 ಯೋಹಾನನು 11:25 ಯೋಹಾನನು 11:26 ಯೋಹಾನನು 11:27 ಯೋಹಾನನು 11:28 ಯೋಹಾನನು 11:29 ಯೋಹಾನನು 11:30 ಯೋಹಾನನು 11:31 ಯೋಹಾನನು 11:32 ಯೋಹಾನನು 11:33 ಯೋಹಾನನು 11:34 ಯೋಹಾನನು 11:35 ಯೋಹಾನನು 11:36 ಯೋಹಾನನು 11:37 ಯೋಹಾನನು 11:38 ಯೋಹಾನನು 11:39 ಯೋಹಾನನು 11:40 ಯೋಹಾನನು 11:41 ಯೋಹಾನನು 11:42 ಯೋಹಾನನು 11:43 ಯೋಹಾನನು 11:44 ಯೋಹಾನನು 11:45 ಯೋಹಾನನು 11:46 ಯೋಹಾನನು 11:47 ಯೋಹಾನನು 11:48 ಯೋಹಾನನು 11:49 ಯೋಹಾನನು 11:50 ಯೋಹಾನನು 11:51 ಯೋಹಾನನು 11:52 ಯೋಹಾನನು 11:53 ಯೋಹಾನನು 11:54 ಯೋಹಾನನು 11:55 ಯೋಹಾನನು 11:56 ಯೋಹಾನನು 11:57

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »