ಯೋಹಾನನು 8:48 KANIRV Bible Verse Picture Image

Inspirational bible verses with beautiful images and backgrounds. Download ಯೋಹಾನನು 8:48 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋಹಾನನು 8:48 KANIRV - ಅದಕ್ಕೆ ಯೆಹೂದ್ಯರು, - Bible Verse Picture

ಯೋಹಾನನು 8:48 KANIRV

ಅದಕ್ಕೆ ಯೆಹೂದ್ಯರು, “ನೀನು ಸಮಾರ್ಯದವನು ಮತ್ತು ನಿನಗೆ ದೆವ್ವಹಿಡಿದಿದೆ ಎಂದು ನಾವು ಹೇಳುವುದು ಸರಿಯಲ್ಲವೋ?” ಎಂದು ಕೇಳಿದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋಹಾನನು 8:48 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೋಹಾನನು 8:48 KANIRV - ಅದಕ್ಕೆ ಯೆಹೂದ್ಯರು, - Bible Verse Picture
View New Tab
Picture 03 - ಯೋಹಾನನು 8:48 KANIRV - ಅದಕ್ಕೆ ಯೆಹೂದ್ಯರು, - Bible Verse Picture
View New Tab
Picture 04 - ಯೋಹಾನನು 8:48 KANIRV - ಅದಕ್ಕೆ ಯೆಹೂದ್ಯರು, - Bible Verse Picture
View New Tab
Picture 05 - ಯೋಹಾನನು 8:48 KANIRV - ಅದಕ್ಕೆ ಯೆಹೂದ್ಯರು, - Bible Verse Picture
View New Tab
Picture 06 - ಯೋಹಾನನು 8:48 KANIRV - ಅದಕ್ಕೆ ಯೆಹೂದ್ಯರು, - Bible Verse Picture
View New Tab
Picture 07 - ಯೋಹಾನನು 8:48 KANIRV - ಅದಕ್ಕೆ ಯೆಹೂದ್ಯರು, - Bible Verse Picture
View New Tab

ಯೋಹಾನನು 8:48 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋಹಾನನು 8:48 KANIRV. Please click on any image below to navigate to that specific Bible verse page.

ಯೋಹಾನನು 7:20 KANIRV Bible Verse Image
ಯೋಹಾನನು 7:20 (KANIRV) »
ಅದಕ್ಕೆ ಆ ಜನರು, “ನಿನಗೆ ದೆವ್ವ ಹಿಡಿದಿದೆ. ನಿನ್ನನ್ನು ಕೊಲ್ಲುವುದಕ್ಕೆ ಯಾರು ಹುಡುಕುತ್ತಿದ್ದಾರೆ?” ಎಂದರು.

ಯೋಹಾನನು 8:52 KANIRV Bible Verse Image
ಯೋಹಾನನು 8:52 (KANIRV) »
ಅದಕ್ಕೆ ಯೆಹೂದ್ಯರು “ನೀನು ದೆವ್ವಹಿಡಿದವನೆಂದು ಈಗ ನಮಗೆ ತಿಳಿಯಿತು. ಅಬ್ರಹಾಮನು ಸತ್ತನು ಮತ್ತು ಪ್ರವಾದಿಗಳೂ ಸತ್ತರು, ಆದರೆ ನೀನು ‘ನನ್ನ ವಾಕ್ಯಕ್ಕೆ ವಿಧೇಯನಾದರೆ ಅವನು ನಿತ್ಯಮರಣವನ್ನು ಅನುಭವಿಸುವುದಿಲ್ಲ’ ಎಂದು ಹೇಳುತ್ತೀಯಲ್ಲಾ?

ಮತ್ತಾಯನು 12:24 KANIRV Bible Verse Image
ಮತ್ತಾಯನು 12:24 (KANIRV) »
ಆದರೆ ಫರಿಸಾಯರು ಅದನ್ನು ಕೇಳಿ, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೆಯೇ ಹೊರತು ಬೇರೆ ರೀತಿಯಿಂದ ಅಲ್ಲ” ಅಂದರು.

ಮತ್ತಾಯನು 10:25 KANIRV Bible Verse Image
ಮತ್ತಾಯನು 10:25 (KANIRV) »
ಗುರುವಿನಂತೆ ಆಗುವುದು ಶಿಷ್ಯನಿಗೆ ಸಾಕು, ಒಡೆಯನಂತೆ ಆಗುವುದು ಆಳಿಗೆ ಸಾಕು. ಅವರು ಮನೆಯ ಯಜಮಾನನಿಗೆಬೆಲ್ಜೆಬೂಲನೆಂದು ಹೆಸರಿಟ್ಟು ಕರೆದ ಮೇಲೆ ಆತನ ಮನೆಯವರನ್ನು ಇನ್ನೆಷ್ಟು ಅವಹೇಳನವಾಗಿ ಕರೆದಾರು?

ಮತ್ತಾಯನು 10:5 KANIRV Bible Verse Image
ಮತ್ತಾಯನು 10:5 (KANIRV) »
ಈ ಹನ್ನೆರಡು ಮಂದಿಯನ್ನು ಯೇಸು ಕಳುಹಿಸಿದನು; ಕಳುಹಿಸುವಾಗ ಅವರಿಗೆ ಅಪ್ಪಣೆ ಕೊಟ್ಟದ್ದೇನಂದರೆ, “ಅನ್ಯಜನಗಳಿರುವಲ್ಲಿಗೆ ಹೋಗಬೇಡಿರಿ, ಸಮಾರ್ಯದವರ ಊರೊಳಗೆ ಕಾಲಿಡಬೇಡಿರಿ;

ಮತ್ತಾಯನು 15:7 KANIRV Bible Verse Image
ಮತ್ತಾಯನು 15:7 (KANIRV) »
ಕಪಟಿಗಳೇ, ನಿಮ್ಮ ಕುರಿತು ಯೆಶಾಯನು ಸರಿಯಾಗಿ ಪ್ರವಾದಿಸಿ, ಅವನು ಹೇಳಿರುವುದೇನೆಂದರೆ,

ಯೋಹಾನನು 10:20 KANIRV Bible Verse Image
ಯೋಹಾನನು 10:20 (KANIRV) »
ಅವರಲ್ಲಿ ಅನೇಕರು ಆತನಿಗೆ, “ದೆವ್ವ ಹಿಡಿದಿದೆ, ಹುಚ್ಚನಾಗಿದ್ದಾನೆ, ನೀವು ಏಕೆ ಆತನ ಮಾತುಗಳನ್ನು ಕೇಳುತ್ತೀರಿ?” ಎಂದರು.

ಯೋಹಾನನು 4:9 KANIRV Bible Verse Image
ಯೋಹಾನನು 4:9 (KANIRV) »
ಆ ಸಮಾರ್ಯದ ಸ್ತ್ರೀಯು ಆತನಿಗೆ, “ಯೆಹೂದ್ಯನಾದ ನೀನು ಸಮಾರ್ಯದವಳಾದ ನನ್ನನ್ನು ಕುಡಿಯುವುದಕ್ಕೆ ನೀರು ಕೊಡು ಎಂದು ಕೇಳುವುದಾದರೂ ಹೇಗೆ?” ಎಂದು ಹೇಳಿದಳು. ಏಕೆಂದರೆ ಯೆಹೂದ್ಯರಿಗೂ ಸಮಾರ್ಯದವರಿಗೂ ಹೊಕ್ಕುಬಳಕೆ ಇರಲಿಲ್ಲ.

ರೋಮಾಪುರದವರಿಗೆ 15:3 KANIRV Bible Verse Image
ರೋಮಾಪುರದವರಿಗೆ 15:3 (KANIRV) »
ಯಾಕೆಂದರೆ ಕ್ರಿಸ್ತನು ಸಹ ತನ್ನ ಹಿತಕ್ಕಾಗಿ ಚಿಂತಿಸಲಿಲ್ಲ. “ದೇವರೇ ನಿನ್ನನ್ನು ದೂಷಿಸಿದವರ ದೂಷಣೆಗಳು ನನ್ನ ಮೇಲೂ ಬಂದವು” ಎಂದು ಬರೆದಿದೆಯಲ್ಲಾ.

ಯೋಹಾನನು 13:13 KANIRV Bible Verse Image
ಯೋಹಾನನು 13:13 (KANIRV) »
ನೀವು ನನ್ನನ್ನು ಗುರುವೆಂದೂ ಮತ್ತು ಕರ್ತನೆಂದೂ ಕರೆಯುತ್ತೀರಿ. ನೀವು ಹೇಳುವುದು ಸರಿ. ಹೌದು, ನಾನು ಅಂಥವನೇ ಆಗಿದ್ದೇನೆ.

ಯೆಶಾಯನು 53:3 KANIRV Bible Verse Image
ಯೆಶಾಯನು 53:3 (KANIRV) »
ಅವನು ಧಿಕ್ಕರಿಸಲ್ಪಟ್ಟವನು, ಮನುಷ್ಯರು ಸೇರಿಸಿಕೊಳ್ಳದವನು, ಸಂಕಟಪಡುವವನು, ವ್ಯಾಧಿಪೀಡಿತನು, ಜನರು ಮುಖವನ್ನು ಓರೆಮಾಡಿಕೊಳ್ಳುವ ಧಿಕ್ಕಾರಕ್ಕೆ ಒಳಗಾದವನೂ ಆಗಿದ್ದನು.

ಯೆಶಾಯನು 49:7 KANIRV Bible Verse Image
ಯೆಶಾಯನು 49:7 (KANIRV) »
ಮನಃಪೂರ್ವಕವಾಗಿ ತಿರಸ್ಕರಿಸಲ್ಪಟ್ಟವನೂ, ಅನ್ಯಜನಾಂಗಕ್ಕೆ ಅಸಹ್ಯನೂ, ಜನದೊಡೆಯರ ಸೇವಕನೂ ಆದವನಿಗೆ ಇಸ್ರಾಯೇಲಿನ ವಿಮೋಚಕನೂ ಸದಮಲಸ್ವಾಮಿಯೂ ಆದ ಯೆಹೋವನು ಹೀಗೆ ಹೇಳುತ್ತಾನೆ, “ಯೆಹೋವನ ಪ್ರಾಮಾಣಿಕತೆಯನ್ನೂ ಇಸ್ರಾಯೇಲಿನ ಸದಮಲಸ್ವಾಮಿಯು ನಿನ್ನನ್ನು ಪರಿಗ್ರಹಿಸಿರುವುದನ್ನೂ ಅರಸರು ನೋಡಿ ಎದ್ದು ನಿಲ್ಲುವರು, ಅಧಿಪತಿಗಳು ಅಡ್ಡಬೀಳುವರು.”

Available Bible Translations

American Standard Version
John 8:48 (ASV) »
King James Version
John 8:48 (KJV) »
GOD’S WORD® (GW)
John 8:48 (GW) »
World English Bible
John 8:48 (WEB) »
Louis Segond 1910
Jean 8:48 (LSG) »
इंडियन रिवाइज्ड वर्जन - हिंदी
यूहन्ना 8:48 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯੂਹੰਨਾ 8:48 (PANIRV) »
ভারতীয় সংশোধিত সংস্করণ - বাংলা
যোহন 8:48 (BENIRV) »
இந்தியன் ரீவைஸ்டு வேர்ஷன் - தமிழ்
யோவான் 8:48 (TAMIRV) »
इंडियन रिवाइज्ड वर्जन - मराठी
योहान 8:48 (MARIRV) »
ఇండియన్ రేవిజ్డ్ వెర్షన్ - తెలుగు
యోహాను 8:48 (TELIRV) »
ઇન્ડિયન રિવાયઝ્ડ વર્ઝન - ગુજરાતી
યોહાન 8:48 (GUJIRV) »
الكتاب المقدس باللغة العربية، فان دايك
يوحنَّا 8:48 (AVD) »
Bíblia Sagrada Português
João 8:48 (BSL) »
Kinh Thánh: Tiếng Việt
Giăng 8:48 (VIE) »
Reina Valera Antigua
Juan 8:48 (RVA) »
圣 经 简体中文和合本
约 翰 福 音 8:48 (CUVS) »
聖 經 繁體中文和合本
約 翰 福 音 8:48 (CUVT) »
Bibla e Shenjtë
Gjoni 8:48 (ALB) »
Svenska Bibeln 1917
Johannes 8:48 (SV1917) »
Библия на русском
Иоанна 8:48 (RUSV) »
Українська Біблія
Івана 8:48 (UKR) »
Szent Biblia - Magyar
János 8:48 (KAR) »
Българска Библия
Йоан 8:48 (BULG) »
Kitaabka Quduuska Ah
Yooxanaa 8:48 (SOM) »
De Heilige Schrift
Johannes 8:48 (NLD) »

ಯೋಹಾನನು 8 (KANIRV) Verse Selection

ಯೋಹಾನನು 8:1 ಯೋಹಾನನು 8:2 ಯೋಹಾನನು 8:3 ಯೋಹಾನನು 8:4 ಯೋಹಾನನು 8:5 ಯೋಹಾನನು 8:6 ಯೋಹಾನನು 8:7 ಯೋಹಾನನು 8:8 ಯೋಹಾನನು 8:9 ಯೋಹಾನನು 8:10 ಯೋಹಾನನು 8:11 ಯೋಹಾನನು 8:12 ಯೋಹಾನನು 8:13 ಯೋಹಾನನು 8:14 ಯೋಹಾನನು 8:15 ಯೋಹಾನನು 8:16 ಯೋಹಾನನು 8:17 ಯೋಹಾನನು 8:18 ಯೋಹಾನನು 8:19 ಯೋಹಾನನು 8:20 ಯೋಹಾನನು 8:21 ಯೋಹಾನನು 8:22 ಯೋಹಾನನು 8:23 ಯೋಹಾನನು 8:24 ಯೋಹಾನನು 8:25 ಯೋಹಾನನು 8:26 ಯೋಹಾನನು 8:27 ಯೋಹಾನನು 8:28 ಯೋಹಾನನು 8:29 ಯೋಹಾನನು 8:30 ಯೋಹಾನನು 8:31 ಯೋಹಾನನು 8:32 ಯೋಹಾನನು 8:33 ಯೋಹಾನನು 8:34 ಯೋಹಾನನು 8:35 ಯೋಹಾನನು 8:36 ಯೋಹಾನನು 8:37 ಯೋಹಾನನು 8:38 ಯೋಹಾನನು 8:39 ಯೋಹಾನನು 8:40 ಯೋಹಾನನು 8:41 ಯೋಹಾನನು 8:42 ಯೋಹಾನನು 8:43 ಯೋಹಾನನು 8:44 ಯೋಹಾನನು 8:45 ಯೋಹಾನನು 8:46 ಯೋಹಾನನು 8:47 ಯೋಹಾನನು 8:48 ಯೋಹಾನನು 8:49 ಯೋಹಾನನು 8:50 ಯೋಹಾನನು 8:51 ಯೋಹಾನನು 8:52 ಯೋಹಾನನು 8:53 ಯೋಹಾನನು 8:54 ಯೋಹಾನನು 8:55 ಯೋಹಾನನು 8:56 ಯೋಹಾನನು 8:57 ಯೋಹಾನನು 8:58 ಯೋಹಾನನು 8:59

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »