ಯೋನನು 1:14 KANIRV Bible Verse Picture Image

Inspirational bible verses with beautiful images and backgrounds. Download ಯೋನನು 1:14 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋನನು 1:14 KANIRV - ಹೀಗಿರಲು, ಅವರು ಸಹ - Bible Verse Picture

ಯೋನನು 1:14 KANIRV

ಹೀಗಿರಲು, ಅವರು ಸಹ ಯೆಹೋವನಿಗೆ ಮೊರೆಯಿಟ್ಟು, “ಯೆಹೋವನೇ, ಈ ಮನುಷ್ಯನ ಪ್ರಾಣನಷ್ಟದಿಂದ ಆಗುವ ಕೇಡು ನಮ್ಮ ಮೇಲೆ ಬಾರದಿರಲಿ; ನಿರಪರಾಧಿಯನ್ನು ಕೊಂದ ದೋಷಕ್ಕೆ ನಮ್ಮನ್ನು ಗುರಿಮಾಡಬೇಡ; ಯೆಹೋವನೇ, ನೀನೇ ನಿನ್ನ ಚಿತ್ತಾನುಸಾರವಾಗಿ ಇದನ್ನು ಮಾಡಿದ್ದಿಯಲ್ಲಾ” ಎಂದು ಬಿನ್ನವಿಸಿದರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋನನು 1:14 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೋನನು 1:14 KANIRV - ಹೀಗಿರಲು, ಅವರು ಸಹ - Bible Verse Picture
View New Tab
Picture 03 - ಯೋನನು 1:14 KANIRV - ಹೀಗಿರಲು, ಅವರು ಸಹ - Bible Verse Picture
View New Tab
Picture 04 - ಯೋನನು 1:14 KANIRV - ಹೀಗಿರಲು, ಅವರು ಸಹ - Bible Verse Picture
View New Tab
Picture 05 - ಯೋನನು 1:14 KANIRV - ಹೀಗಿರಲು, ಅವರು ಸಹ - Bible Verse Picture
View New Tab
Picture 06 - ಯೋನನು 1:14 KANIRV - ಹೀಗಿರಲು, ಅವರು ಸಹ - Bible Verse Picture
View New Tab
Picture 07 - ಯೋನನು 1:14 KANIRV - ಹೀಗಿರಲು, ಅವರು ಸಹ - Bible Verse Picture
View New Tab

ಯೋನನು 1:14 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋನನು 1:14 KANIRV. Please click on any image below to navigate to that specific Bible verse page.

ಕೀರ್ತನೆಗಳು 115:3 KANIRV Bible Verse Image
ಕೀರ್ತನೆಗಳು 115:3 (KANIRV) »
ನಮ್ಮ ದೇವರು ಪರಲೋಕದಲ್ಲಿದ್ದಾನೆ; ಆತನು ತನಗೆ ಬೇಕಾದುದನ್ನೆಲ್ಲಾ ಮಾಡುತ್ತಾನೆ.

ಧರ್ಮೋಪದೇಶಕಾಂಡ 21:8 KANIRV Bible Verse Image
ಧರ್ಮೋಪದೇಶಕಾಂಡ 21:8 (KANIRV) »
ಯೆಹೋವನೇ ನೀನು ಬಿಡುಗಡೆಮಾಡಿದ ನಿನ್ನ ಜನರನ್ನು ಕ್ಷಮಿಸಬೇಕು; ಅನ್ಯಾಯವಾದ ನರಹತ್ಯದೋಷ ಫಲವು ನಿನ್ನ ಜನರಾದ ಇಸ್ರಾಯೇಲರಿಗೆ ತಗಲದಿರಲಿ” ಎಂದು ಹೇಳಬೇಕು.

ಕೀರ್ತನೆಗಳು 135:6 KANIRV Bible Verse Image
ಕೀರ್ತನೆಗಳು 135:6 (KANIRV) »
ಯೆಹೋವನು ಭೂಮಿಯಲ್ಲಿಯೂ, ಆಕಾಶದಲ್ಲಿಯೂ, ಸಮುದ್ರಗಳಲ್ಲಿಯೂ, ಬೇರೆ ಎಲ್ಲಾ ಜಲರಾಶಿಗಳಲ್ಲಿಯೂ ತನಗೆ ಬೇಕಾದದ್ದನ್ನು ಮಾಡುತ್ತಾನೆ.

ದಾನಿಯೇಲನು 4:34 KANIRV Bible Verse Image
ದಾನಿಯೇಲನು 4:34 (KANIRV) »
ನೇಮಿಸಿದ ಆ ಕಾಲವು ಕಳೆದ ಮೇಲೆ ನೆಬೂಕದ್ನೆಚ್ಚರನಾದ ನಾನು ಪರಲೋಕದ ಕಡೆಗೆ ಕಣ್ಣೆತ್ತಲು ನನ್ನ ಬುದ್ಧಿಯು ಪುನಃ ನನ್ನ ಸ್ವಾಧೀನವಾಯಿತು. “ಆಗ ನಾನು ಪರಾತ್ಪರನಾದ ದೇವರನ್ನು ಕೊಂಡಾಡಿ, ಸದಾ ಜೀವಸ್ವರೂಪನಾದವನಿಗೆ ಸ್ತುತಿಸ್ತೋತ್ರಗಳನ್ನು ಸಲ್ಲಿಸಿದೆನು; ಆತನ ಆಳ್ವಿಕೆಯು ಶಾಶ್ವತ, ಆತನ ರಾಜ್ಯವು ತಲತಲಾಂತರಕ್ಕೂ ಸ್ಥಿರವಾಗಿರುವುದು.

ಕೀರ್ತನೆಗಳು 107:28 KANIRV Bible Verse Image
ಕೀರ್ತನೆಗಳು 107:28 (KANIRV) »
ಅವರು ತಮ್ಮ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಡಲು, ಆತನು ಅವರನ್ನು ಕಷ್ಟದಿಂದ ಹೊರತಂದನು.

ಯೋನನು 1:16 KANIRV Bible Verse Image
ಯೋನನು 1:16 (KANIRV) »
ಇದನ್ನು ನೋಡಿ ಆ ಜನರು ಯೆಹೋವನಿಗೆ ಬಹಳವಾಗಿ ಭಯಪಟ್ಟು, ಆತನಿಗೆ ಯಜ್ಞವನ್ನರ್ಪಿಸಿ ಹರಕೆಗಳನ್ನು ಮಾಡಿಕೊಂಡರು.

ಎಫೆಸದವರಿಗೆ 1:9 KANIRV Bible Verse Image
ಎಫೆಸದವರಿಗೆ 1:9 (KANIRV) »
ದೇವರು ಆತನಲ್ಲಿ ಮೊದಲೇ ನಿರ್ಣಯಿಸಿಕೊಂಡಿದ್ದ ಕೃಪೆಯುಳ್ಳ ಸಂಕಲ್ಪದ ಪ್ರಕಾರ ತನ್ನ ಚಿತ್ತದ ರಹಸ್ಯವನ್ನು ನಮಗೆ ತಿಳಿಯಪಡಿಸಿದ್ದಾನೆ.

ಅಪೊಸ್ತಲರ ಕೃತ್ಯಗಳು 28:4 KANIRV Bible Verse Image
ಅಪೊಸ್ತಲರ ಕೃತ್ಯಗಳು 28:4 (KANIRV) »
ಆ ಸರ್ಪವು ಅವನ ಕೈಯಿಂದ ಜೋತಾಡುವುದನ್ನು ದ್ವೀಪದವರು ನೋಡಿ; “ಈ ಮನುಷ್ಯನು ಕೊಲೆಪಾತಕನೇ ಸರಿ; ಸಮುದ್ರದಿಂದ ತಪ್ಪಿಸಿಕೊಂಡು ಬಂದರೂ ನ್ಯಾಯದೇವತೆಯು ಇವನನ್ನು ಬದುಕಗೊಡಿಸುವುದಿಲ್ಲವೆಂದು” ತಮ್ಮತಮ್ಮೊಳಗೆ ಮಾತನಾಡಿಕೊಂಡರು.

ಮತ್ತಾಯನು 11:26 KANIRV Bible Verse Image
ಮತ್ತಾಯನು 11:26 (KANIRV) »
ಹೌದು ತಂದೆಯೇ, ಹೀಗೆ ಮಾಡುವುದೇ ಒಳ್ಳೆಯದೆಂದು ನಿನ್ನ ದೃಷ್ಟಿಗೆ ತೋಚಿತು.

ಯೋನನು 1:5 KANIRV Bible Verse Image
ಯೋನನು 1:5 (KANIRV) »
ಆಗ ನಾವಿಕರು ಹೆದರಿ ತಮ್ಮತಮ್ಮ ದೇವರುಗಳಿಗೆ ಮೊರೆಯಿಟ್ಟರು. ಹಡಗನ್ನು ಹಗುರ ಮಾಡಲು ಹಡಗಿನಲ್ಲಿರುವ ಸರಕುಗಳನ್ನು ಸಮುದ್ರಕ್ಕೆ ಬಿಸಾಡಿಬಿಟ್ಟರು. ಆದರೆ ಯೋನನು ಹಡಗಿನ ಕೆಳಭಾಗಕ್ಕೆ ಹೋಗಿ ಮಲಗಿ ಗಾಢನಿದ್ರೆ ಮಾಡುತ್ತಿದ್ದನು.

ಆದಿಕಾಂಡ 9:6 KANIRV Bible Verse Image
ಆದಿಕಾಂಡ 9:6 (KANIRV) »
ದೇವರು ಮನುಷ್ಯರನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದ್ದರಿಂದ ಯಾರು ಮನುಷ್ಯನ ರಕ್ತವನ್ನು ಸುರಿಸುತ್ತಾನೋ ಅವನ ರಕ್ತವನ್ನು ಮನುಷ್ಯನೇ ಸುರಿಸುವನು.

ಯೆಶಾಯನು 26:16 KANIRV Bible Verse Image
ಯೆಶಾಯನು 26:16 (KANIRV) »
ಯೆಹೋವನೇ, ನಿನ್ನ ಜನರು ಇಕ್ಕಟ್ಟಿಗೆ ಸಿಕ್ಕಿ ನಿನ್ನನ್ನು ಹುಡುಕಿದರು. ನಿನ್ನ ಶಿಕ್ಷೆ ಅವರ ಮೇಲಿರುವಾಗ ಅವರು ಪ್ರಾರ್ಥನೆಯನ್ನು ಮಾಡಿದರು.

Available Bible Translations

American Standard Version
Jonah 1:14 (ASV) »
King James Version
Jonah 1:14 (KJV) »
GOD’S WORD® (GW)
Jonah 1:14 (GW) »
World English Bible
Jonah 1:14 (WEB) »
Louis Segond 1910
Jonas 1:14 (LSG) »
Luther Bibel 1912
Jona 1:14 (LUTH1912) »
इंडियन रिवाइज्ड वर्जन - हिंदी
योना 1:14 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯੂਨਾਹ 1:14 (PANIRV) »
ভারতীয় সংশোধিত সংস্করণ - বাংলা
যোনা 1:14 (BENIRV) »
இந்தியன் ரீவைஸ்டு வேர்ஷன் - தமிழ்
யோனா 1:14 (TAMIRV) »
इंडियन रिवाइज्ड वर्जन - मराठी
योना 1:14 (MARIRV) »
ఇండియన్ రేవిజ్డ్ వెర్షన్ - తెలుగు
యోనా 1:14 (TELIRV) »
ઇન્ડિયન રિવાયઝ્ડ વર્ઝન - ગુજરાતી
યૂના 1:14 (GUJIRV) »
الكتاب المقدس باللغة العربية، فان دايك
يُونَان 1:14 (AVD) »
תנ ך עברי מודרני
יונה 1:14 (HEB) »
Bíblia Sagrada Português
Jonas 1:14 (BSL) »
Kinh Thánh: Tiếng Việt
Giô-na 1:14 (VIE) »
Reina Valera Antigua
Jonás 1:14 (RVA) »
La Sacra Bibbia
Giona 1:14 (RIV) »
圣 经 简体中文和合本
约 拿 书 1:14 (CUVS) »
聖 經 繁體中文和合本
約 拿 書 1:14 (CUVT) »
Bibla e Shenjtë
Jona 1:14 (ALB) »
Svenska Bibeln 1917
Jona 1:14 (SV1917) »
Библия на русском
Иона 1:14 (RUSV) »
Українська Біблія
Йона 1:14 (UKR) »
Szent Biblia - Magyar
Jónás 1:14 (KAR) »
Българска Библия
Йона 1:14 (BULG) »
聖書 日本語
ヨナ書 1:14 (JPN) »
Det Norsk Bibel
Jona 1:14 (NORSK) »
Biblia Takatifu
Yona 1:14 (SWHULB) »
Kitaabka Quduuska Ah
Yoonis 1:14 (SOM) »
De Heilige Schrift
Jona 1:14 (NLD) »
Dansk Bibel 1871
Jonas 1:14 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »