ಯೋನನು 1:4 KANIRV Bible Verse Picture Image

Inspirational bible verses with beautiful images and backgrounds. Download ಯೋನನು 1:4 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೋನನು 1:4 KANIRV - ಆಗ ಯೆಹೋವನು ದೊಡ್ಡ - Bible Verse Picture

ಯೋನನು 1:4 KANIRV

ಆಗ ಯೆಹೋವನು ದೊಡ್ಡ ಬಿರುಗಾಳಿಯನ್ನು ಸಮುದ್ರದ ಮೇಲೆ ಬರಮಾಡಿದನು. ಸಮುದ್ರದಲ್ಲಿ ದೊಡ್ಡ ತುಫಾನು ಎದ್ದು ಹಡಗು ಒಡೆದುಹೋಗುವ ಹಾಗಾಯಿತು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೋನನು 1:4 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೋನನು 1:4 KANIRV - ಆಗ ಯೆಹೋವನು ದೊಡ್ಡ - Bible Verse Picture
View New Tab
Picture 03 - ಯೋನನು 1:4 KANIRV - ಆಗ ಯೆಹೋವನು ದೊಡ್ಡ - Bible Verse Picture
View New Tab
Picture 04 - ಯೋನನು 1:4 KANIRV - ಆಗ ಯೆಹೋವನು ದೊಡ್ಡ - Bible Verse Picture
View New Tab
Picture 05 - ಯೋನನು 1:4 KANIRV - ಆಗ ಯೆಹೋವನು ದೊಡ್ಡ - Bible Verse Picture
View New Tab
Picture 06 - ಯೋನನು 1:4 KANIRV - ಆಗ ಯೆಹೋವನು ದೊಡ್ಡ - Bible Verse Picture
View New Tab
Picture 07 - ಯೋನನು 1:4 KANIRV - ಆಗ ಯೆಹೋವನು ದೊಡ್ಡ - Bible Verse Picture
View New Tab

ಯೋನನು 1:4 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೋನನು 1:4 KANIRV. Please click on any image below to navigate to that specific Bible verse page.

ಕೀರ್ತನೆಗಳು 107:23 KANIRV Bible Verse Image
ಕೀರ್ತನೆಗಳು 107:23 (KANIRV) »
ಹಡಗು ಹತ್ತಿ ಸಮುದ್ರ ಪ್ರಯಾಣ ಮಾಡುತ್ತಾ, ಮಹಾಜಲರಾಶಿಯಲ್ಲಿ ತಮ್ಮ ಉದ್ಯೋಗವನ್ನು ನಡೆಸುವವರು,

ಕೀರ್ತನೆಗಳು 135:7 KANIRV Bible Verse Image
ಕೀರ್ತನೆಗಳು 135:7 (KANIRV) »
ಆತನು ಭೂಮಿಯ ಕಟ್ಟಕಡೆಯಿಂದ ಮೋಡಗಳನ್ನು ಮೇಲೇರುವಂತೆ ಮಾಡುತ್ತಾನೆ; ಮಳೆಗೋಸ್ಕರ ಮಿಂಚನ್ನು ಹೊಳೆಯುವಂತೆ ಮಾಡುತ್ತಾನೆ; ತನ್ನ ಉಗ್ರಾಣದಿಂದ ಗಾಳಿಯನ್ನು ಬೀಸುವಂತೆ ಮಾಡುತ್ತಾನೆ.

ಮತ್ತಾಯನು 8:24 KANIRV Bible Verse Image
ಮತ್ತಾಯನು 8:24 (KANIRV) »
ಅವರು ಹೋಗುತ್ತಿರುವಾಗ ಸಮುದ್ರವು ಅಲ್ಲೋಲಕಲ್ಲೋಲವಾಗಿ ದೋಣಿಯು ಅಲೆಗಳಿಂದ ಮುಚ್ಚುವಂತೆ ಆಯಿತು; ಆದರೆ ಯೇಸು ನಿದ್ರಿಸುತ್ತಿದ್ದನು.

ಆಮೋಸನು 4:13 KANIRV Bible Verse Image
ಆಮೋಸನು 4:13 (KANIRV) »
ಇಗೋ, ಪರ್ವತಗಳನ್ನು ರೂಪಿಸಿ, ಗಾಳಿಯನ್ನು ನಿರ್ಮಿಸಿ, ತನ್ನ ಸಂಕಲ್ಪವನ್ನು ಮನುಷ್ಯರಿಗೆ ವ್ಯಕ್ತಗೊಳಿಸಿ, ಉದಯವನ್ನು ಅಂಧಕಾರವನ್ನಾಗಿ ಮಾಡಿ ಮತ್ತು ಭೂಮಿಯ ಉನ್ನತ ಪ್ರದೇಶಗಳನ್ನು ತುಳಿದುಬಿಡುವಾತನು” ಸೇನಾಧೀಶ್ವರ ದೇವರಾದ ಯೆಹೋವನೆಂಬುದೇ ನನ್ನ ನಾಮಧೇಯ.

ವಿಮೋಚನಕಾಂಡ 15:10 KANIRV Bible Verse Image
ವಿಮೋಚನಕಾಂಡ 15:10 (KANIRV) »
ಆದರೆ ನೀನು ಗಾಳಿಯನ್ನು ಊದಿದಾಗ, ಸಮುದ್ರವು ಅವರನ್ನು ಮುಚ್ಚಿಕೊಂಡಿತು; ಅವರು ಮಹಾಸಾಗರದೊಳಗೆ ಸೀಸದ ಗುಂಡಿನಂತೆ ಮುಳುಗಿಹೋದರು.

ವಿಮೋಚನಕಾಂಡ 14:21 KANIRV Bible Verse Image
ವಿಮೋಚನಕಾಂಡ 14:21 (KANIRV) »
ಮೋಶೆ ಸಮುದ್ರದ ಮೇಲೆ ಕೈಚಾಚಿದಾಗ, ಯೆಹೋವನು ಆ ರಾತ್ರಿಯೆಲ್ಲಾ ಮೂಡಣ ದಿಕ್ಕಿನಿಂದ ಬಲವಾದ ಬಿರುಗಾಳಿಯನ್ನು ಬೀಸುವಂತೆ ಮಾಡಿ ಸಮುದ್ರದ ನೀರನ್ನು ಒಂದು ಕಡೆಗೆ ನೂಕಿ ಅದರ ತಳದಲ್ಲಿ ಒಣನೆಲವು ಕಾಣಿಸುವಂತೆ ಮಾಡಿದನು. ನೀರು ಇಬ್ಭಾಗವಾಯಿತು.

ಅರಣ್ಯಕಾಂಡ 11:31 KANIRV Bible Verse Image
ಅರಣ್ಯಕಾಂಡ 11:31 (KANIRV) »
ಆಗ ಯೆಹೋವನ ಬಳಿಯಿಂದ ಗಾಳಿ ಹೊರಟು ಸಮುದ್ರದಿಂದ ಲಾವಕ್ಕಿಗಳನ್ನು ಹೊಡೆದುಕೊಂಡು ಪಾಳೆಯದ ಸುತ್ತಲೂ ಒಂದು ದಿನದ ಪ್ರಯಾಣದಷ್ಟು ದೂರದವರೆಗೆ ಭೂಮಿಗಿಂತ ಎರಡು ಮೊಳ ಎತ್ತರದಲ್ಲಿ ಹಾರುತ್ತಾ ಬರುವಂತೆಮಾಡಿತು.

ವಿಮೋಚನಕಾಂಡ 10:19 KANIRV Bible Verse Image
ವಿಮೋಚನಕಾಂಡ 10:19 (KANIRV) »
ಯೆಹೋವನು ಪಶ್ಚಿಮದಿಂದ ಬಿರುಗಾಳಿ ಬೀಸುವಂತೆ ಮಾಡಿದನು. ಅದು ಆ ಮಿಡತೆಗಳನ್ನು ಎತ್ತಿಕೊಂಡು ಹೋಗಿ ಕೆಂಪುಸಮುದ್ರದೊಳಗೆ ಹಾಕಿಬಿಟ್ಟಿತು. ಐಗುಪ್ತ ದೇಶದ ಮೇರೆಗಳೊಳಗೆ ಒಂದು ಮಿಡತೆಯೂ ನಿಲ್ಲಲಿಲ್ಲ.

ವಿಮೋಚನಕಾಂಡ 10:13 KANIRV Bible Verse Image
ವಿಮೋಚನಕಾಂಡ 10:13 (KANIRV) »
ಮೋಶೆ ತನ್ನ ಕೋಲನ್ನು ಐಗುಪ್ತ ದೇಶದ ಮೇಲೆ ಚಾಚಿದಾಗ, ಯೆಹೋವನು ಹಗಲಿರುಳು ಮೂಡಣದಿಕ್ಕಿನಿಂದ ಗಾಳಿಯನ್ನು ಬೀಸುವಂತೆ ಮಾಡಿದನು. ಹೊತ್ತಾರೆ ಗಾಳಿಯ ದೆಸೆಯಿಂದ ಮಿಡತೆಗಳು ಬಂದಿದ್ದವು.

ಅಪೊಸ್ತಲರ ಕೃತ್ಯಗಳು 27:13 KANIRV Bible Verse Image
ಅಪೊಸ್ತಲರ ಕೃತ್ಯಗಳು 27:13 (KANIRV) »
ತೆಂಕಣ ಗಾಳಿ ಮೆಲ್ಲಗೆ ಬೀಸಲಾಗಿ ತಮ್ಮ ಉದ್ದೇಶವು ಸಾರ್ಥಕವಾಯಿತೆಂದು ಭಾವಿಸಿ ಲಂಗರುಗಳನ್ನು ತೆಗೆದು ಕ್ರೇತ ದ್ವೀಪವನ್ನು ಅನುಸರಿಸಿ ತೀರದ ಮಗ್ಗುಲಲ್ಲೇ ಹೋಗುತ್ತಿದ್ದರು.

Available Bible Translations

American Standard Version
Jonah 1:4 (ASV) »
King James Version
Jonah 1:4 (KJV) »
GOD’S WORD® (GW)
Jonah 1:4 (GW) »
World English Bible
Jonah 1:4 (WEB) »
Louis Segond 1910
Jonas 1:4 (LSG) »
Luther Bibel 1912
Jona 1:4 (LUTH1912) »
इंडियन रिवाइज्ड वर्जन - हिंदी
योना 1:4 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯੂਨਾਹ 1:4 (PANIRV) »
ভারতীয় সংশোধিত সংস্করণ - বাংলা
যোনা 1:4 (BENIRV) »
இந்தியன் ரீவைஸ்டு வேர்ஷன் - தமிழ்
யோனா 1:4 (TAMIRV) »
इंडियन रिवाइज्ड वर्जन - मराठी
योना 1:4 (MARIRV) »
ఇండియన్ రేవిజ్డ్ వెర్షన్ - తెలుగు
యోనా 1:4 (TELIRV) »
ઇન્ડિયન રિવાયઝ્ડ વર્ઝન - ગુજરાતી
યૂના 1:4 (GUJIRV) »
الكتاب المقدس باللغة العربية، فان دايك
يُونَان 1:4 (AVD) »
תנ ך עברי מודרני
יונה 1:4 (HEB) »
Bíblia Sagrada Português
Jonas 1:4 (BSL) »
Kinh Thánh: Tiếng Việt
Giô-na 1:4 (VIE) »
Reina Valera Antigua
Jonás 1:4 (RVA) »
La Sacra Bibbia
Giona 1:4 (RIV) »
圣 经 简体中文和合本
约 拿 书 1:4 (CUVS) »
聖 經 繁體中文和合本
約 拿 書 1:4 (CUVT) »
Bibla e Shenjtë
Jona 1:4 (ALB) »
Svenska Bibeln 1917
Jona 1:4 (SV1917) »
Библия на русском
Иона 1:4 (RUSV) »
Українська Біблія
Йона 1:4 (UKR) »
Szent Biblia - Magyar
Jónás 1:4 (KAR) »
Българска Библия
Йона 1:4 (BULG) »
聖書 日本語
ヨナ書 1:4 (JPN) »
Det Norsk Bibel
Jona 1:4 (NORSK) »
Biblia Takatifu
Yona 1:4 (SWHULB) »
Kitaabka Quduuska Ah
Yoonis 1:4 (SOM) »
De Heilige Schrift
Jona 1:4 (NLD) »
Dansk Bibel 1871
Jonas 1:4 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »