ನ್ಯಾಯಸ್ಥಾಪಕರು Chapter 5 Verse 2 KANIRV
ನ್ಯಾಯಸ್ಥಾಪಕರು 5:2 KANIRV Bible Verse Picture Image
Inspirational bible verses with beautiful images and backgrounds. Download ನ್ಯಾಯಸ್ಥಾಪಕರು 5:2 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).
Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.
Creative Commons License
- Title: Indian Revised Version (IRV) Kannada - 2019
- Creator: Bridge Connectivity Solutions Pvt. Ltd. (BCS)
- Source: Digital Bible Library
- License: CC BY-SA 4.0
Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).
In addition, we would like to give very special thanks to eBible.org for making the Kannada Indian Revised Version Bible available in MySQL format.
ನ್ಯಾಯಸ್ಥಾಪಕರು 5:2 Bible Cross References
This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ನ್ಯಾಯಸ್ಥಾಪಕರು 5:2 KANIRV. Please click on any image below to navigate to that specific Bible verse page.
![ನ್ಯಾಯಸ್ಥಾಪಕರು 5:9 KANIRV Bible Verse Image](https://scripture-images-02.us-iad-1.linodeobjects.com/images/kanirv/layout_01_th/ನ್ಯಾಯಸ್ಥಾಪಕರು-5-9-KANIRV-ನನ್ನ-ಹೃದಯವು-I07005009-L01-TH.jpg)
ನ್ಯಾಯಸ್ಥಾಪಕರು 5:9 (KANIRV) »
ನನ್ನ ಹೃದಯವು ಇಸ್ರಾಯೇಲರ ಸೇನಾಧಿಪತಿಗಳಲ್ಲಿಯೂ, ಸ್ವಇಚ್ಛೆಯಿಂದ ಸೈನ್ಯದಲ್ಲಿ ಸೇರಿದ ಜನರಲ್ಲಿಯೂ ಸಂತೋಷಿಸುತ್ತದೆ; ಅವರಿಗೋಸ್ಕರ ಯೆಹೋವನನ್ನು ಕೊಂಡಾಡುತ್ತೇವೆ.
![2 ಪೂರ್ವಕಾಲವೃತ್ತಾಂತ 17:16 KANIRV Bible Verse Image](https://scripture-images-02.us-iad-1.linodeobjects.com/images/kanirv/layout_01_th/2-ಪೂರ್ವಕಾಲವೃತ್ತಾಂತ-17-16-KANIRV-ತರುವಾಯ-ಎರಡು-ಲಕ್ಷ-I14017016-L01-TH.jpg)
2 ಪೂರ್ವಕಾಲವೃತ್ತಾಂತ 17:16 (KANIRV) »
ತರುವಾಯ ಎರಡು ಲಕ್ಷ ಮಂದಿ ಯುದ್ಧವೀರರೊಡನೆ ಸ್ವಇಚ್ಛೆಯಿಂದ ತನ್ನನ್ನೇ ಯೆಹೋವನಿಗೆ ಪ್ರತಿಷ್ಠಿಸಿಕೊಂಡ ಜಿಕ್ರಿಯನ ಮಗನಾದ ಅಮಸ್ಯ;
![ಕೀರ್ತನೆಗಳು 110:3 KANIRV Bible Verse Image](https://scripture-images-02.us-iad-1.linodeobjects.com/images/kanirv/layout_01_th/ಕೀರ್ತನೆಗಳು-110-3-KANIRV-ನೀನು-ಸೈನ್ಯವನ್ನು-I19110003-L01-TH.jpg)
ಕೀರ್ತನೆಗಳು 110:3 (KANIRV) »
ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ, ನಿನ್ನ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು. ಪರಿಶುದ್ಧ ವಸ್ತ್ರಭೂಷಿತರಾದ ನಿನ್ನ ಯುವ ಸೈನಿಕರು, ಉದಯಕಾಲದ ಇಬ್ಬನಿಯಂತಿರುವರು.
![ಫಿಲಿಪ್ಪಿಯವರಿಗೆ 2:13 KANIRV Bible Verse Image](https://scripture-images-02.us-iad-1.linodeobjects.com/images/kanirv/layout_01_th/ಫಿಲಿಪ್ಪಿಯವರಿಗೆ-2-13-KANIRV-ಯಾಕೆಂದರೆ-ದೇವರೇ-I50002013-L01-TH.jpg)
ಫಿಲಿಪ್ಪಿಯವರಿಗೆ 2:13 (KANIRV) »
ಯಾಕೆಂದರೆ ದೇವರೇ ತನ್ನ ಸುಚಿತ್ತವನ್ನು ನೆರವೇರಿಸಬೇಕೆಂದು ನಿಮ್ಮಲ್ಲಿ ಉದ್ದೇಶವನ್ನೂ ಮತ್ತು ಪ್ರಯತ್ನವನ್ನೂ ಉಂಟುಮಾಡುವವನಾಗಿದ್ದಾನೆ.
![1 ಕೊರಿಂಥದವರಿಗೆ 9:17 KANIRV Bible Verse Image](https://scripture-images-02.us-iad-1.linodeobjects.com/images/kanirv/layout_01_th/1-ಕೊರಿಂಥದವರಿಗೆ-9-17-KANIRV-ನಾನು-ಸ್ವಂತ-I46009017-L01-TH.jpg)
1 ಕೊರಿಂಥದವರಿಗೆ 9:17 (KANIRV) »
ನಾನು ಸ್ವಂತ ಇಷ್ಟದಿಂದ ಈ ಕೆಲಸವನ್ನು ಮಾಡಿದರೆ ನನಗೆ ಪ್ರತಿಫಲ ದೊರೆಯುವುದು; ಇಲ್ಲದಿದ್ದರೂ ಈ ಕರ್ತವ್ಯ ನನ್ನ ವಶಕ್ಕೆ ಒಪ್ಪಿಸಿಕೊಡಲ್ಪಟ್ಟಿದೆ.
![2 ಕೊರಿಂಥದವರಿಗೆ 8:12 KANIRV Bible Verse Image](https://scripture-images-02.us-iad-1.linodeobjects.com/images/kanirv/layout_01_th/2-ಕೊರಿಂಥದವರಿಗೆ-8-12-KANIRV-ಒಬ್ಬನು-ಕೊಡುವಂತ-I47008012-L01-TH.jpg)
2 ಕೊರಿಂಥದವರಿಗೆ 8:12 (KANIRV) »
ಒಬ್ಬನು ಕೊಡುವಂತ ಮನಸ್ಸುಳ್ಳವನಾಗಿರುವಲ್ಲಿ ಅವನು ತನ್ನ ಯೋಗ್ಯತೆಗೆ ಅನುಸಾರವಾಗಿ ಕೊಟ್ಟರೆ ಅದು ಸಮರ್ಪಕವಾಗಿರುವುದು; ಅವನಿಗೆ ದೇವರಿಂದ ಮೆಚ್ಚಿಕೆ ದೊರೆಯುವುದು.
![2 ಕೊರಿಂಥದವರಿಗೆ 9:7 KANIRV Bible Verse Image](https://scripture-images-02.us-iad-1.linodeobjects.com/images/kanirv/layout_01_th/2-ಕೊರಿಂಥದವರಿಗೆ-9-7-KANIRV-ಪ್ರತಿಯೊಬ್ಬನೂ-ತನ್ನ-I47009007-L01-TH.jpg)
2 ಕೊರಿಂಥದವರಿಗೆ 9:7 (KANIRV) »
ಪ್ರತಿಯೊಬ್ಬನೂ ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲವಂತದಿಂದಾಗಲಿ ಯಾರೂ ಕೊಡಬಾರದು; ಯಾಕೆಂದರೆ ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿಸುವನು.
![ಧರ್ಮೋಪದೇಶಕಾಂಡ 32:43 KANIRV Bible Verse Image](https://scripture-images-02.us-iad-1.linodeobjects.com/images/kanirv/layout_01_th/ಧರ್ಮೋಪದೇಶಕಾಂಡ-32-43-KANIRV-ಜನಾಂಗಳಿರಾ-ದೇವರ-I05032043-L01-TH.jpg)
ಧರ್ಮೋಪದೇಶಕಾಂಡ 32:43 (KANIRV) »
ಜನಾಂಗಳಿರಾ, ದೇವರ ಜನರನ್ನು ಹೊಗಳಿರಿ. ತನ್ನ ಸೇವಕರ ರಕ್ತವನ್ನು ಚೆಲ್ಲಿದ ಶತ್ರುಗಳಿಗೆ ಯೆಹೋವನು ಪ್ರತಿದಂಡನೆ ಮಾಡುತ್ತಾನೆ; ಅವರಿಗೆ ಮುಯ್ಯಿತೀರಿಸುತ್ತಾನೆ; ತನ್ನ ಜನರಿಗೋಸ್ಕರವೂ ಮತ್ತು ದೇಶಕ್ಕೋಸ್ಕರವೂ ದೋಷ ಪರಿಹಾರಮಾಡುತ್ತಾನೆ.
![ಫಿಲಿಪ್ಪಿಯವರಿಗೆ 1:14 KANIRV Bible Verse Image](https://scripture-images-02.us-iad-1.linodeobjects.com/images/kanirv/layout_01_th/ಫಿಲಿಪ್ಪಿಯವರಿಗೆ-1-14-KANIRV-ಇದಲ್ಲದೆ-I50001014-L01-TH.jpg)
ಫಿಲಿಪ್ಪಿಯವರಿಗೆ 1:14 (KANIRV) »
ಇದಲ್ಲದೆ ಸಹೋದರರಲ್ಲಿ ಬಹಳ ಜನರು ನನ್ನ ಬಂಧನದಿಂದಲೇ ಕರ್ತನಲ್ಲಿ ಭರವಸವುಳ್ಳವರಾಗಿ ದೇವರ ವಾಕ್ಯವನ್ನು ನಿರ್ಭಯದಿಂದ ಹೇಳುವುದಕ್ಕೆ ಇನ್ನೂ ಹೆಚ್ಚು ಧೈರ್ಯಹೊಂದಿದ್ದಾರೆ.
![ಪ್ರಕಟಣೆ 18:20 KANIRV Bible Verse Image](https://scripture-images-02.us-iad-1.linodeobjects.com/images/kanirv/layout_01_th/ಪ್ರಕಟಣೆ-18-20-KANIRV-ಪರಲೋಕವೇ-ದೇವಜನರೇ--I66018020-L01-TH.jpg)
ಪ್ರಕಟಣೆ 18:20 (KANIRV) »
ಪರಲೋಕವೇ, ದೇವಜನರೇ, ಅಪೊಸ್ತಲರೇ, ಪ್ರವಾದಿಗಳೇ ಅವಳ ನಿಮಿತ್ತ ಜಯಘೋಷಮಾಡಿರಿ. ಏಕೆಂದರೆ ಇವಳು ನಿಮಗೆ ಮಾಡಿದ ಅನ್ಯಾಯಕ್ಕೆ ಸರಿಯಾಗಿ ದೇವರು ಇವಳಿಗೆ ಪ್ರತಿದಂಡನೆಯನ್ನು ಮಾಡಿದ್ದಾನೆ.
![ಪ್ರಕಟಣೆ 16:5 KANIRV Bible Verse Image](https://scripture-images-02.us-iad-1.linodeobjects.com/images/kanirv/layout_01_th/ಪ್ರಕಟಣೆ-16-5-KANIRV-ಆ-ಮೇಲೆ-I66016005-L01-TH.jpg)
ಪ್ರಕಟಣೆ 16:5 (KANIRV) »
ಆ ಮೇಲೆ ಜಲಾಧಿಪತಿಯಾದ ದೂತನು, “ನೀನು ಇರುವಾತನೂ ಇದ್ದಾತನೂ ಪರಿಶುದ್ಧನಾಗಿರುವಾತನು ಆಗಿರುವ ದೇವರು, ಏಕೆಂದರೆ ನೀನು ಈ ರೀತಿ ನ್ಯಾಯತೀರ್ಪುಗಳನ್ನು ಮಾಡಿದ್ದರಿಂದ ನೀತಿಸ್ವರೂಪನೇ ಆಗಿರುವಿ.
Available Bible Translations
Judges 5:2 (ASV) »
Judges 5:2 (KJV) »
Judges 5:2 (GW) »
Judges 5:2 (BSB) »
Judges 5:2 (WEB) »
Juges 5:2 (LSG) »
Richter 5:2 (LUTH1912) »
न्यायियों 5:2 (HINIRV) »
ਕਜ਼ਾૃ 5:2 (PANIRV) »
বিচাৰকর্তাবিলাক 5:2 (BENIRV) »
நியாயாதிபதிகள் 5:2 (TAMIRV) »
शास्ते 5:2 (MARIRV) »
న్యాయాధిపతులు 5:2 (TELIRV) »
ન્યાયાધીશો 5:2 (GUJIRV) »
اَلْقُضَاة 5:2 (AVD) »
שפטים 5:2 (HEB) »
Juízes 5:2 (BSL) »
Các Thủ Lãnh 5:2 (VIE) »
Jueces 5:2 (RVA) »
Giudici 5:2 (RIV) »
士 师 记 5:2 (CUVS) »
士 師 記 5:2 (CUVT) »
Gjyqtarët 5:2 (ALB) »
Domarboken 5:2 (SV1917) »
Книга Судей 5:2 (RUSV) »
Книга Суддів 5:2 (UKR) »
Bírák 5:2 (KAR) »
Съдии 5:2 (BULG) »
士師記 5:2 (JPN) »
Dommerne 5:2 (NORSK) »
ನ್ಯಾಯಸ್ಥಾಪಕರು 5 (KANIRV) Verse Selection
KANIRV Bible Book Selection List
Popular Bible Verses by Topic
Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic
Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness WordView All Bible Topics »