ನ್ಯಾಯಸ್ಥಾಪಕರು 5:23 KANIRV Bible Verse Picture Image

Inspirational bible verses with beautiful images and backgrounds. Download ನ್ಯಾಯಸ್ಥಾಪಕರು 5:23 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ನ್ಯಾಯಸ್ಥಾಪಕರು 5:23 KANIRV - ಮೇರೋಜ್ ಊರನ್ನು - Bible Verse Picture

ನ್ಯಾಯಸ್ಥಾಪಕರು 5:23 KANIRV

ಮೇರೋಜ್ ಊರನ್ನು ಶಪಿಸಿರೆಂದು ಯೆಹೋವನ ದೂತನು ಹೇಳುತ್ತಾನೆ. ‘ಅದರ ನಿವಾಸಿಗಳು ಯೆಹೋವನ ಸಹಾಯಕ್ಕೆ ಬರಲಿಲ್ಲ. ಯುದ್ಧವೀರರ ಹೋರಾಟದ ವಿರುದ್ಧ ಯೆಹೋವನ ಸಹಾಯಕ್ಕೆ ಬರಲಿಲ್ಲವಲ್ಲಾ; ಅವರನ್ನು ಶಪಿಸೇ ಶಪಿಸಿರಿ!’

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ನ್ಯಾಯಸ್ಥಾಪಕರು 5:23 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ನ್ಯಾಯಸ್ಥಾಪಕರು 5:23 KANIRV - ಮೇರೋಜ್ ಊರನ್ನು - Bible Verse Picture
View New Tab
Picture 03 - ನ್ಯಾಯಸ್ಥಾಪಕರು 5:23 KANIRV - ಮೇರೋಜ್ ಊರನ್ನು - Bible Verse Picture
View New Tab
Picture 04 - ನ್ಯಾಯಸ್ಥಾಪಕರು 5:23 KANIRV - ಮೇರೋಜ್ ಊರನ್ನು - Bible Verse Picture
View New Tab
Picture 05 - ನ್ಯಾಯಸ್ಥಾಪಕರು 5:23 KANIRV - ಮೇರೋಜ್ ಊರನ್ನು - Bible Verse Picture
View New Tab
Picture 06 - ನ್ಯಾಯಸ್ಥಾಪಕರು 5:23 KANIRV - ಮೇರೋಜ್ ಊರನ್ನು - Bible Verse Picture
View New Tab
Picture 07 - ನ್ಯಾಯಸ್ಥಾಪಕರು 5:23 KANIRV - ಮೇರೋಜ್ ಊರನ್ನು - Bible Verse Picture
View New Tab

ನ್ಯಾಯಸ್ಥಾಪಕರು 5:23 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ನ್ಯಾಯಸ್ಥಾಪಕರು 5:23 KANIRV. Please click on any image below to navigate to that specific Bible verse page.

ನ್ಯಾಯಸ್ಥಾಪಕರು 21:9 KANIRV Bible Verse Image
ನ್ಯಾಯಸ್ಥಾಪಕರು 21:9 (KANIRV) »
ಜನರನ್ನು ಲೆಕ್ಕಿಸಿದಾಗ ಯಾಬೇಷ್ ಗಿಲ್ಯಾದಿನಿಂದ ಯಾರೂ ಬರಲಿಲ್ಲವೆಂಬುದು ದೃಢವಾಯಿತು.

1 ಕೊರಿಂಥದವರಿಗೆ 16:22 KANIRV Bible Verse Image
1 ಕೊರಿಂಥದವರಿಗೆ 16:22 (KANIRV) »
ಯಾವನಾದರೂ ಕರ್ತನನ್ನು ಪ್ರೀತಿಸದಿದ್ದರೆ ಅವನು ಶಾಪಗ್ರಸ್ತನಾಗಲಿ. ನಮ್ಮ ಕರ್ತನೇ ಬಾ!

1 ಕೊರಿಂಥದವರಿಗೆ 3:9 KANIRV Bible Verse Image
1 ಕೊರಿಂಥದವರಿಗೆ 3:9 (KANIRV) »
ನಾವು ದೇವರ ಜೊತೆಕೆಲಸದವರು. ನೀವು ದೇವರ ಹೊಲವೂ. ದೇವರ ಮಂದಿರವೂ ಆಗಿದ್ದೀರಿ.

ರೋಮಾಪುರದವರಿಗೆ 15:18 KANIRV Bible Verse Image
ರೋಮಾಪುರದವರಿಗೆ 15:18 (KANIRV) »
ಕ್ರಿಸ್ತನು ಅನ್ಯಜನಗಳನ್ನು ತನಗೆ ಅಧೀನಮಾಡಿಕೊಳ್ಳುವುದಕ್ಕಾಗಿ ನನ್ನ ಮಾತಿನಲ್ಲಿಯೂ ಕ್ರಿಯೆಯಲ್ಲಿಯೂ, ಸೂಚಕಕಾರ್ಯಗಳ, ಅದ್ಭುತಕಾರ್ಯಗಳ ಬಲದಿಂದಲೂ, ಪವಿತ್ರಾತ್ಮನ ಬಲದಿಂದಲೂ ಮಾಡಿಸಿದ ಕಾರ್ಯಗಳನ್ನೇ ಹೊರತು ಬೇರೆ ಯಾವ ಕಾರ್ಯಗಳನ್ನೂ ಹೇಳುವುದಕ್ಕೆ ನನಗೆ ಧೈರ್ಯ ಸಾಲದು.

ಮತ್ತಾಯನು 25:41 KANIRV Bible Verse Image
ಮತ್ತಾಯನು 25:41 (KANIRV) »
ಆ ಮೇಲೆ ಆತನು ಎಡಗಡೆಯಲ್ಲಿರುವವರಿಗೆ, ‘ಶಾಪಗ್ರಸ್ತರೇ, ನನ್ನನ್ನು ಬಿಟ್ಟು ಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ.

ಯೆರೆಮೀಯನು 48:10 KANIRV Bible Verse Image
ಯೆರೆಮೀಯನು 48:10 (KANIRV) »
ಯೆಹೋವನು ನೇಮಿಸಿದ ಕೆಲಸದಲ್ಲಿ ಆಲಸ್ಯಗಾರನು ಶಾಪಗ್ರಸ್ತನಾಗಲಿ; ತನ್ನ ಕತ್ತಿಯನ್ನು ರಕ್ತಸುರಿಸದಂತೆ ತಡೆಯುವವನಿಗೆ ಶಾಪ ತಗಲಲಿ.

ನೆಹೆಮೀಯನು 3:5 KANIRV Bible Verse Image
ನೆಹೆಮೀಯನು 3:5 (KANIRV) »
ತೆಕೋವದವರಲ್ಲಿ ಶ್ರೀಮಂತರಾದರೋ ತಮ್ಮ ಒಡೆಯರ ಸೇವೆಗಾಗಿ ಹೆಗಲನ್ನು ಕೊಡಲಿಲ್ಲ.

1 ಸಮುವೇಲನು 18:17 KANIRV Bible Verse Image
1 ಸಮುವೇಲನು 18:17 (KANIRV) »
ಒಂದು ದಿನ ಸೌಲನು, ಇವನು ನನ್ನ ಕೈಯಿಂದಲ್ಲ ಫಿಲಿಷ್ಟಿಯರ ಕೈಯಿಂದ ಸಾಯಲಿ ಎಂದು ಆಲೋಚಿಸಿಕೊಂಡು ದಾವೀದನಿಗೆ, “ನನ್ನ ವೀರನಾಗಿ ಹೋಗಿ ಯೆಹೋವನ ಯುದ್ಧಗಳನ್ನು ನಡಿಸು. ನಾನು ನನ್ನ ಹಿರೀ ಮಗಳಾದ ಮೇರಬಳನ್ನು ನಿನಗೆ ಮದುವೆ ಮಾಡಿಕೊಡುತ್ತೇನೆ” ಅಂದನು.

1 ಸಮುವೇಲನು 17:47 KANIRV Bible Verse Image
1 ಸಮುವೇಲನು 17:47 (KANIRV) »
ಯೆಹೋವನು ಈಟಿಕತ್ತಿಗಳಿಲ್ಲದೇ ರಕ್ಷಿಸಬಲ್ಲನೆಂಬುದು ಇಲ್ಲಿ ಕೂಡಿರುವವರಿಗೆಲ್ಲಾ ತಿಳಿದುಬರುವುದು. ಯಾಕೆಂದರೆ ಯುದ್ಧಫಲವು ಯೆಹೋವನ ಕೈಯಲ್ಲಿದೆ. ಆತನು ನಿಮ್ಮನ್ನು ನಮ್ಮ ಕೈಗೆ ಒಪ್ಪಿಸಿಕೊಡುವನು” ಅಂದನು.

1 ಸಮುವೇಲನು 25:28 KANIRV Bible Verse Image
1 ಸಮುವೇಲನು 25:28 (KANIRV) »
ನಿನ್ನ ದಾಸಿಯ ಅಪರಾಧಕ್ಕೆ ಕ್ಷಮಾಪಣೆಯಾಗಲಿ. ಸ್ವಾಮಿಯೇ, ನೀನು ಯೆಹೋವನ ಶತ್ರುಗಳೊಡನೆ ಯುದ್ಧಮಾಡುವುದರಿಂದ ಆತನು ನಿನ್ನ ಮನೆಯನ್ನು ಶಾಶ್ವತವಾಗಿ ಸ್ಥಿರಪಡಿಸುವನು. ಆದ್ದರಿಂದ ನಿನ್ನ ಜೀವಮಾನದಲ್ಲೆಲ್ಲಾ ನಿನ್ನಲ್ಲಿ ಕೆಟ್ಟತನವು ಕಾಣದಿರಲಿ.

1 ಸಮುವೇಲನು 26:19 KANIRV Bible Verse Image
1 ಸಮುವೇಲನು 26:19 (KANIRV) »
ಯಾವ ಪಾಪಕ್ಕೆ ಕೈಹಾಕಿದೆನು? ನನ್ನ ಅರಸನಾದ ಒಡೆಯನು ದಯವಿಟ್ಟು ತನ್ನ ಸೇವಕನ ಮಾತುಗಳನ್ನು ಲಾಲಿಸಬೇಕು. ನಿನ್ನನ್ನು ನನಗೆ ವಿರೋಧವಾಗಿ ಎಬ್ಬಿಸಿದವನು ಯೆಹೋವನೇ ಆಗಿರುವ ಪಕ್ಷದಲ್ಲಿ, ಆತನಿಗೆ ಘಮಘಮಿಸುವ ನೈವೇದ್ಯವನ್ನು ಅಂಗೀಕರಿಸಬೇಕು. ಮನುಷ್ಯರಾಗಿದ್ದರೆ ಯೆಹೋವನ ದೃಷ್ಟಿಯಲ್ಲಿ ಅವರು ಶಾಪಗ್ರಸ್ತರಾಗಿರಲಿ ಯಾಕೆಂದರೆ ಯೆಹೋವನ ಸ್ವತ್ತಿನಲ್ಲಿ ನನಗೆ ಪಾಲು ಸಿಕ್ಕದಂತೆ ‘ಹೋಗಿ ಅನ್ಯದೇವತೆಗಳನ್ನು ಸೇವಿಸು’ ಎಂದು ನನ್ನನ್ನು ತಳ್ಳಿಬಿಟ್ಟರು.

ನ್ಯಾಯಸ್ಥಾಪಕರು 4:6 KANIRV Bible Verse Image
ನ್ಯಾಯಸ್ಥಾಪಕರು 4:6 (KANIRV) »
ಆಕೆ ನಫ್ತಾಲಿ ದೇಶದ ಕೆದೆಷ್ ಊರಿನಲ್ಲಿದ್ದ ಅಬೀನೋವಮನ ಮಗನಾದ ಬಾರಾಕನನ್ನು ಬರಲು ಹೇಳಿ ಅವನಿಗೆ, “ನಿಶ್ಚಯವಾಗಿ ಇಸ್ರಾಯೇಲರ ದೇವರಾದ ಯೆಹೋವನು ನಿನಗೆ, ‘ಎದ್ದು ನಫ್ತಾಲಿ, ಜೆಬುಲೂನ್ ಕುಲಗಳಿಂದ ಹತ್ತು ಸಾವಿರ ಜನರನ್ನು ಕೂಡಿಸಿಕೊಂಡು ತಾಬೋರ್ ಬೆಟ್ಟಕ್ಕೆ ಹೋಗು.

Available Bible Translations

American Standard Version
Judges 5:23 (ASV) »
King James Version
Judges 5:23 (KJV) »
GOD’S WORD® (GW)
Judges 5:23 (GW) »
World English Bible
Judges 5:23 (WEB) »
Louis Segond 1910
Juges 5:23 (LSG) »
इंडियन रिवाइज्ड वर्जन - हिंदी
न्यायियों 5:23 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਕਜ਼ਾૃ 5:23 (PANIRV) »
ভারতীয় সংশোধিত সংস্করণ - বাংলা
বিচাৰকর্তাবিলাক 5:23 (BENIRV) »
இந்தியன் ரீவைஸ்டு வேர்ஷன் - தமிழ்
நியாயாதிபதிகள் 5:23 (TAMIRV) »
इंडियन रिवाइज्ड वर्जन - मराठी
शास्ते 5:23 (MARIRV) »
ఇండియన్ రేవిజ్డ్ వెర్షన్ - తెలుగు
న్యాయాధిపతులు 5:23 (TELIRV) »
ઇન્ડિયન રિવાયઝ્ડ વર્ઝન - ગુજરાતી
ન્યાયાધીશો 5:23 (GUJIRV) »
الكتاب المقدس باللغة العربية، فان دايك
اَلْقُضَاة 5:23 (AVD) »
תנ ך עברי מודרני
שפטים 5:23 (HEB) »
Bíblia Sagrada Português
Juízes 5:23 (BSL) »
Kinh Thánh: Tiếng Việt
Các Thủ Lãnh 5:23 (VIE) »
Reina Valera Antigua
Jueces 5:23 (RVA) »
La Sacra Bibbia
Giudici 5:23 (RIV) »
圣 经 简体中文和合本
士 师 记 5:23 (CUVS) »
聖 經 繁體中文和合本
士 師 記 5:23 (CUVT) »
Svenska Bibeln 1917
Domarboken 5:23 (SV1917) »
Библия на русском
Книга Судей 5:23 (RUSV) »
Українська Біблія
Книга Суддів 5:23 (UKR) »
Szent Biblia - Magyar
Bírák 5:23 (KAR) »
Българска Библия
Съдии 5:23 (BULG) »
聖書 日本語
士師記 5:23 (JPN) »
Kitaabka Quduuska Ah
Xaakinnada 5:23 (SOM) »
De Heilige Schrift
Richtere 5:23 (NLD) »
Dansk Bibel 1871
Dommer 5:23 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »