ಲೂಕನು 12:20 KANIRV Bible Verse Picture Image

Inspirational bible verses with beautiful images and backgrounds. Download ಲೂಕನು 12:20 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಲೂಕನು 12:20 KANIRV - “ಆದರೆ ದೇವರು - Bible Verse Picture

ಲೂಕನು 12:20 KANIRV

“ಆದರೆ ದೇವರು ಅವನಿಗೆ, ‘ಬುದ್ಧಿಹೀನನೇ, ಈ ರಾತ್ರಿಯೇ ನಿನ್ನ ಪ್ರಾಣವನ್ನು ನಿನ್ನಿಂದ ಕೇಳಲ್ಪಡುವುದು. ಆಗ ನೀನು ಕೂಡಿಸಿಟ್ಟಿರುವುದು ಯಾರಿಗಾಗುವುದು?’ ಎಂದು ಕೇಳಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಲೂಕನು 12:20 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಲೂಕನು 12:20 KANIRV - “ಆದರೆ ದೇವರು - Bible Verse Picture
View New Tab
Picture 03 - ಲೂಕನು 12:20 KANIRV - “ಆದರೆ ದೇವರು - Bible Verse Picture
View New Tab
Picture 04 - ಲೂಕನು 12:20 KANIRV - “ಆದರೆ ದೇವರು - Bible Verse Picture
View New Tab
Picture 05 - ಲೂಕನು 12:20 KANIRV - “ಆದರೆ ದೇವರು - Bible Verse Picture
View New Tab
Picture 06 - ಲೂಕನು 12:20 KANIRV - “ಆದರೆ ದೇವರು - Bible Verse Picture
View New Tab
Picture 07 - ಲೂಕನು 12:20 KANIRV - “ಆದರೆ ದೇವರು - Bible Verse Picture
View New Tab

ಲೂಕನು 12:20 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಲೂಕನು 12:20 KANIRV. Please click on any image below to navigate to that specific Bible verse page.

ಯೆರೆಮೀಯನು 17:11 KANIRV Bible Verse Image
ಯೆರೆಮೀಯನು 17:11 (KANIRV) »
ಆಸ್ತಿಪಾಸ್ತಿಗಳನ್ನು ಅನ್ಯಾಯವಾಗಿ ಸಂಪಾದಿಸಿಕೊಂಡವನು ತನ್ನದಲ್ಲದ ಮರಿಗಳನ್ನು ಕೂಡಿಸಿಕೊಳ್ಳುವ ಕೌಜುಗ ಹಕ್ಕಿಗೆ ಸಮಾನನು. ಅವನ ಮಧ್ಯಪ್ರಾಯದಲ್ಲಿ ಅವು ಅವನಿಂದ ತೊಲಗಿಹೋಗುವವು; ಅವನು ತನ್ನ ಅಂತ್ಯಕಾಲದಲ್ಲಿ ಹುಚ್ಚನಾಗಿ ಕಂಡುಬರುವನು.

ಯೋಬನು 27:8 KANIRV Bible Verse Image
ಯೋಬನು 27:8 (KANIRV) »
ದೇವರು ಭ್ರಷ್ಟನ ಆತ್ಮವನ್ನು ಕಡಿದು ಎಳೆಯುವಾಗ, ಅವನಿಗೆ ನಿರೀಕ್ಷೆಯೆಲ್ಲಿರುವುದು?

ಕೀರ್ತನೆಗಳು 39:6 KANIRV Bible Verse Image
ಕೀರ್ತನೆಗಳು 39:6 (KANIRV) »
ನರರು ಮಾಯಾರೂಪವಾದ ನೆರಳಿನಂತೆ ಸಂಚರಿಸುವವರು; ಅವರು ಸುಮ್ಮಸುಮ್ಮನೆ ಗಡಿಬಿಡಿಮಾಡುವವರು; ಆಸ್ತಿಯನ್ನು ಕೂಡಿಸಿಟ್ಟುಕೊಳ್ಳುತ್ತಾರೆ, ಆದರೆ ಅದು ಯಾರ ಪಾಲಾಗುವುದೋ ತಾವೇ ತಿಳಿಯರು.

1 ತಿಮೊಥೆಯನಿಗೆ 6:7 KANIRV Bible Verse Image
1 ತಿಮೊಥೆಯನಿಗೆ 6:7 (KANIRV) »
ನಾವು ಲೋಕದೊಳಕ್ಕೆ ಏನೂ ತೆಗೆದುಕೊಂಡು ಬರಲಿಲ್ಲವಾದ್ದರಿಂದ, ಅದರೊಳಗಿಂದ ಏನೂ ತೆಗೆದುಕೊಂಡು ಹೋಗಲಾರೆವು.

ಯಾಕೋಬನು 4:14 KANIRV Bible Verse Image
ಯಾಕೋಬನು 4:14 (KANIRV) »
ನಾಳೆ ಏನಾಗುವುದೋ ನಿಮಗೆ ತಿಳಿಯದು. ನಿಮ್ಮ ಜೀವಮಾನವು ಎಂಥದ್ದು? ನೀವು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆಮೇಲೆ ಕಾಣದೆ ಹೋಗುವ ಹಬೆಯಂತಿದ್ದೀರಿ.

ಯೋಬನು 27:16 KANIRV Bible Verse Image
ಯೋಬನು 27:16 (KANIRV) »
ಅವನು ಬೆಳ್ಳಿಯನ್ನು ಧೂಳಿನ ಹಾಗೆ ಹೇರಳವಾಗಿ ಕೂಡಿಸಿಟ್ಟು, ವಸ್ತ್ರಗಳನ್ನು ಮಣ್ಣಿನಂತೆ ವಿಶೇಷವಾಗಿ ಸಿದ್ಧಮಾಡಿಕೊಂಡರೂ,

ಲೂಕನು 16:22 KANIRV Bible Verse Image
ಲೂಕನು 16:22 (KANIRV) »
ಹೀಗಿರುವಲ್ಲಿ ಸ್ವಲ್ಪ ಕಾಲವಾದ ಮೇಲೆ ಆ ಭಿಕ್ಷುಕನು ಸತ್ತನು. ದೇವದೂತರು ಅವನನ್ನು ತೆಗೆದುಕೊಂಡು ಹೋಗಿ ಅಬ್ರಹಾಮನ ಎದೆಗೆ ಒರಗಿಸಿದರು. ಆ ಐಶ್ವರ್ಯವಂತನು ಸಹ ಸತ್ತನು. ಅವನನ್ನು ಹೂಣಿಟ್ಟರು.

ಕೀರ್ತನೆಗಳು 52:5 KANIRV Bible Verse Image
ಕೀರ್ತನೆಗಳು 52:5 (KANIRV) »
ದೇವರು ನಿನ್ನನ್ನು ಎಂದಿಗೂ ಏಳದಂತೆ ಕೆಡವಿಬಿಡುವನು; ನಿನ್ನನ್ನು ಹಿಡಿದು ಗುಡಾರದೊಳಗಿಂದ ಕಿತ್ತು ಬೀಸಾಡುವನು; ಆತನು ನಿನ್ನನ್ನು ಜೀವಲೋಕದಿಂದ ಬೇರು ಸಹಿತವಾಗಿ ಕಿತ್ತುಹಾಕುವನು.

ಲೂಕನು 11:40 KANIRV Bible Verse Image
ಲೂಕನು 11:40 (KANIRV) »
ಬುದ್ಧಿಯಿಲ್ಲದವರೇ, ಹೊರಭಾಗವನ್ನು ಮಾಡಿದಾತನು ಒಳಭಾಗವನ್ನೂ ಮಾಡಿದನಲ್ಲವೇ.

ಕೀರ್ತನೆಗಳು 49:17 KANIRV Bible Verse Image
ಕೀರ್ತನೆಗಳು 49:17 (KANIRV) »
ಅವನು ಸಾಯುವಾಗ ಏನೂ ತೆಗೆದುಕೊಂಡು ಹೋಗುವುದಿಲ್ಲ; ಅವನ ವೈಭವವು ಅವನೊಡನೆ ಹೋಗುವುದಿಲ್ಲ.

1 ಥೆಸಲೋನಿಕದವರಿಗೆ 5:3 KANIRV Bible Verse Image
1 ಥೆಸಲೋನಿಕದವರಿಗೆ 5:3 (KANIRV) »
“ಸಮಾಧಾನವಾಗಿಯೂ ನಿರ್ಭಯವಾಗಿಯೂ ಇರುತ್ತೇವೆಂದು” ಜನರು ಹೇಳುತ್ತಿರುವಾಗಲೇ ನಾಶನವು ಅವರ ಮೇಲೆ ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಬರುವುದು, ಅವರು ಹೇಗೂ ತಪ್ಪಿಸಿಕೊಳ್ಳಲಾರರು.

ನಹೂಮನು 1:10 KANIRV Bible Verse Image
ನಹೂಮನು 1:10 (KANIRV) »
ಆತನ ವೈರಿಗಳು ಮುಳ್ಳುಗಳಂತೆ ಹೆಣೆದುಕೊಂಡಿದ್ದರೂ, ಮಧ್ಯಪಾನದಲ್ಲೇ ಮತ್ತರಾಗಿ ಮುಳುಗಿಹೋಗಿದ್ದರೂ, ಒಣಗಿದ ಹುಲ್ಲಂತೆ ಬೆಂಕಿಗೆ ತುತ್ತಾಗುವರು.

Available Bible Translations

American Standard Version
Luke 12:20 (ASV) »
King James Version
Luke 12:20 (KJV) »
GOD’S WORD® (GW)
Luke 12:20 (GW) »
World English Bible
Luke 12:20 (WEB) »
Louis Segond 1910
Luc 12:20 (LSG) »
इंडियन रिवाइज्ड वर्जन - हिंदी
लूका 12:20 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਲੂਕਾ 12:20 (PANIRV) »
ভারতীয় সংশোধিত সংস্করণ - বাংলা
লূক 12:20 (BENIRV) »
இந்தியன் ரீவைஸ்டு வேர்ஷன் - தமிழ்
லூக்கா 12:20 (TAMIRV) »
इंडियन रिवाइज्ड वर्जन - मराठी
लूक 12:20 (MARIRV) »
ఇండియన్ రేవిజ్డ్ వెర్షన్ - తెలుగు
లూకా 12:20 (TELIRV) »
ઇન્ડિયન રિવાયઝ્ડ વર્ઝન - ગુજરાતી
લૂક 12:20 (GUJIRV) »
الكتاب المقدس باللغة العربية، فان دايك
لُوقا 12:20 (AVD) »
Bíblia Sagrada Português
Lucas 12:20 (BSL) »
Kinh Thánh: Tiếng Việt
Lu-ca 12:20 (VIE) »
Reina Valera Antigua
Lucas 12:20 (RVA) »
La Sacra Bibbia
Luca 12:20 (RIV) »
圣 经 简体中文和合本
路 加 福 音 12:20 (CUVS) »
聖 經 繁體中文和合本
路 加 福 音 12:20 (CUVT) »
Bibla e Shenjtë
Luka 12:20 (ALB) »
Svenska Bibeln 1917
Lukas 12:20 (SV1917) »
Библия на русском
Луки 12:20 (RUSV) »
Українська Біблія
Луки 12:20 (UKR) »
Szent Biblia - Magyar
Lukács 12:20 (KAR) »
Българска Библия
Лука 12:20 (BULG) »
Kitaabka Quduuska Ah
Luukos 12:20 (SOM) »
De Heilige Schrift
Lukas 12:20 (NLD) »
Dansk Bibel 1871
Lukas 12:20 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »