ಲೂಕನು 12:46 KANIRV Bible Verse Picture Image

Inspirational bible verses with beautiful images and backgrounds. Download ಲೂಕನು 12:46 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಲೂಕನು 12:46 KANIRV - ಅವನು ನೆನಸದ - Bible Verse Picture

ಲೂಕನು 12:46 KANIRV

ಅವನು ನೆನಸದ ದಿನದಲ್ಲಿಯೂ ತಿಳಿಯದ ಗಳಿಗೆಯಲ್ಲಿಯೂ ಆ ಆಳಿನ ಯಜಮಾನನು ಬಂದು ಅವನನ್ನು ಕಠಿಣವಾದ ಚಿತ್ರಹಿಂಸೆಗೂ ಅಪನಂಬಿಗಸ್ತರಿಗೆ ಆಗತಕ್ಕ ಗತಿಯನ್ನು ಅವನಿಗೆ ನೇಮಿಸುವನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಲೂಕನು 12:46 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಲೂಕನು 12:46 KANIRV - ಅವನು ನೆನಸದ - Bible Verse Picture
View New Tab
Picture 03 - ಲೂಕನು 12:46 KANIRV - ಅವನು ನೆನಸದ - Bible Verse Picture
View New Tab
Picture 04 - ಲೂಕನು 12:46 KANIRV - ಅವನು ನೆನಸದ - Bible Verse Picture
View New Tab
Picture 05 - ಲೂಕನು 12:46 KANIRV - ಅವನು ನೆನಸದ - Bible Verse Picture
View New Tab
Picture 06 - ಲೂಕನು 12:46 KANIRV - ಅವನು ನೆನಸದ - Bible Verse Picture
View New Tab
Picture 07 - ಲೂಕನು 12:46 KANIRV - ಅವನು ನೆನಸದ - Bible Verse Picture
View New Tab

ಲೂಕನು 12:46 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಲೂಕನು 12:46 KANIRV. Please click on any image below to navigate to that specific Bible verse page.

ಲೂಕನು 12:40 KANIRV Bible Verse Image
ಲೂಕನು 12:40 (KANIRV) »
ಅದುದರಿಂದ ನೀವು ಸಹ ಸಿದ್ಧವಾಗಿರಿ. ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ” ಅಂದನು.

ಯೋಬನು 20:29 KANIRV Bible Verse Image
ಯೋಬನು 20:29 (KANIRV) »
ದುಷ್ಟನಿಗೆ ದೇವರಿಂದ ದೊರೆಯುವ ಪಾಲೂ, ದೇವರು ನೇಮಿಸಿರುವ ಸ್ವಾಸ್ತ್ಯವೂ ಇವೇ.”

ಲೂಕನು 12:19 KANIRV Bible Verse Image
ಲೂಕನು 12:19 (KANIRV) »
ನನ್ನ ಜೀವಾತ್ಮಕ್ಕೆ, ಜೀವವೇ, ಅನೇಕ ವರ್ಷಗಳಿಗೆ ಬೇಕಾದಷ್ಟು ಸರಕು ನಿನಗೆ ಬಂದಿದೆ, ವಿಶ್ರಮಿಸಿಕೋ, ಊಟಮಾಡು, ಕುಡಿ, ಸುಖಪಡು ಎಂದು ಹೇಳುವೆನು’ ಅಂದುಕೊಂಡನು.

ಮತ್ತಾಯನು 13:49 KANIRV Bible Verse Image
ಮತ್ತಾಯನು 13:49 (KANIRV) »
ಹಾಗೆಯೇ ಯುಗದ ಸಮಾಪ್ತಿಯಲ್ಲಿ ಆಗುವುದು. ದೇವದೂತರು ಹೊರಟು ಬಂದು ನೀತಿವಂತರೊಳಗಿಂದ ಕೆಟ್ಟವರನ್ನು ಬೇರೆ ಮಾಡಿ ಅವರನ್ನು ಬೆಂಕಿಯ ಕೊಂಡದಲ್ಲಿ ಹಾಕುವರು.

ಮತ್ತಾಯನು 7:22 KANIRV Bible Verse Image
ಮತ್ತಾಯನು 7:22 (KANIRV) »
ಕರ್ತನೇ, ಕರ್ತನೇ, ನಿನ್ನ ಹೆಸರಿನಲ್ಲಿ ನಾವು ಪ್ರವಾದನೆ ಮಾಡಲಿಲ್ಲವೇ? ನಿನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೇ? ನಿನ್ನ ಹೆಸರಿನಲ್ಲಿ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ತೀರ್ಪಿನ ದಿನದಲ್ಲಿ ಎಷ್ಟೋ ಜನರು ನನಗೆ ಹೇಳುವರು.

ಮತ್ತಾಯನು 13:41 KANIRV Bible Verse Image
ಮತ್ತಾಯನು 13:41 (KANIRV) »
ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿಸುವನು. ಅವರು ಆತನ ರಾಜ್ಯದೊಳಗಿಂದ ಪಾಪಕ್ಕೆ ಕಾರಣವಾದವರೆಲ್ಲರನ್ನೂ ಅಧರ್ಮಿಗಳನ್ನೂ ಕೂಡಿಸಿ ಬೆಂಕಿ ಕೊಂಡದಲ್ಲಿ ಹಾಕುವರು.

ಮತ್ತಾಯನು 24:51 KANIRV Bible Verse Image
ಮತ್ತಾಯನು 24:51 (KANIRV) »
ಕಪಟಿಗಳಿಗೆ ಆಗತಕ್ಕ ಗತಿಯನ್ನು ಅವನಿಗೂ ಮಾಡುವನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು.

ಕೀರ್ತನೆಗಳು 94:14 KANIRV Bible Verse Image
ಕೀರ್ತನೆಗಳು 94:14 (KANIRV) »
ಯೆಹೋವನು ತನ್ನ ಜನರನ್ನು ಬೇಡವೆಂದು ತಳ್ಳಿಬಿಡುವುದಿಲ್ಲ; ತನ್ನ ಸ್ವತ್ತನ್ನು ಕೈಬಿಡುವುದಿಲ್ಲ.

ಕೀರ್ತನೆಗಳು 37:9 KANIRV Bible Verse Image
ಕೀರ್ತನೆಗಳು 37:9 (KANIRV) »
ಕೆಡುಕರು ತೆಗೆದುಹಾಕಲ್ಪಡುವರು; ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು.

ಕೀರ್ತನೆಗಳು 11:5 KANIRV Bible Verse Image
ಕೀರ್ತನೆಗಳು 11:5 (KANIRV) »
ಯೆಹೋವನು ನೀತಿವಂತರನ್ನು ಮತ್ತು ಅನೀತಿವಂತರನ್ನು ಪರೀಕ್ಷಿಸುತ್ತಾನೆ; ಬಲಾತ್ಕಾರವನ್ನು ಪ್ರೀತಿಸುವವರನ್ನು ಆತನು ದ್ವೇಷಿಸುತ್ತಾನೆ.

ಪ್ರಕಟಣೆ 16:15 KANIRV Bible Verse Image
ಪ್ರಕಟಣೆ 16:15 (KANIRV) »
“ಇಗೋಕಳ್ಳನು ಬರುವಂತೆ ಬರುತ್ತೇನೆ.ತಾನುಬೆತ್ತಲೆಯಾಗಿ ತಿರುಗಾಡಿ ಜನರಿಂದ ಅವಮಾನಕ್ಕೆ ಗುರಿಯಾಗದಂತೆಎಚ್ಚರವಾಗಿದ್ದು ತನ್ನ ವಸ್ತ್ರಗಳನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳುವವನು ಧನ್ಯನು.”

Available Bible Translations

American Standard Version
Luke 12:46 (ASV) »
King James Version
Luke 12:46 (KJV) »
GOD’S WORD® (GW)
Luke 12:46 (GW) »
World English Bible
Luke 12:46 (WEB) »
Louis Segond 1910
Luc 12:46 (LSG) »
इंडियन रिवाइज्ड वर्जन - हिंदी
लूका 12:46 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਲੂਕਾ 12:46 (PANIRV) »
ভারতীয় সংশোধিত সংস্করণ - বাংলা
লূক 12:46 (BENIRV) »
இந்தியன் ரீவைஸ்டு வேர்ஷன் - தமிழ்
லூக்கா 12:46 (TAMIRV) »
इंडियन रिवाइज्ड वर्जन - मराठी
लूक 12:46 (MARIRV) »
ఇండియన్ రేవిజ్డ్ వెర్షన్ - తెలుగు
లూకా 12:46 (TELIRV) »
ઇન્ડિયન રિવાયઝ્ડ વર્ઝન - ગુજરાતી
લૂક 12:46 (GUJIRV) »
الكتاب المقدس باللغة العربية، فان دايك
لُوقا 12:46 (AVD) »
Bíblia Sagrada Português
Lucas 12:46 (BSL) »
Kinh Thánh: Tiếng Việt
Lu-ca 12:46 (VIE) »
Reina Valera Antigua
Lucas 12:46 (RVA) »
La Sacra Bibbia
Luca 12:46 (RIV) »
圣 经 简体中文和合本
路 加 福 音 12:46 (CUVS) »
聖 經 繁體中文和合本
路 加 福 音 12:46 (CUVT) »
Bibla e Shenjtë
Luka 12:46 (ALB) »
Svenska Bibeln 1917
Lukas 12:46 (SV1917) »
Библия на русском
Луки 12:46 (RUSV) »
Українська Біблія
Луки 12:46 (UKR) »
Szent Biblia - Magyar
Lukács 12:46 (KAR) »
Българска Библия
Лука 12:46 (BULG) »
Kitaabka Quduuska Ah
Luukos 12:46 (SOM) »
De Heilige Schrift
Lukas 12:46 (NLD) »
Dansk Bibel 1871
Lukas 12:46 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »