ಲೂಕನು 13:27 KANIRV Bible Verse Picture Image

Inspirational bible verses with beautiful images and backgrounds. Download ಲೂಕನು 13:27 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಲೂಕನು 13:27 KANIRV - ಆದರೆ ಅವನು, ‘ನೀವು - Bible Verse Picture

ಲೂಕನು 13:27 KANIRV

ಆದರೆ ಅವನು, ‘ನೀವು ಎಲ್ಲಿಯವರೋ? ನಿಮ್ಮ ಗುರುತು ನನಗಿಲ್ಲ. ಅಧರ್ಮಮಾಡುವ ನೀವೆಲ್ಲರೂ ನನ್ನ ಕಡೆಯಿಂದ ಹೊರಟು ಹೋಗಿರಿ’ ಎಂದು ನಿಮಗೆ ಹೇಳುತ್ತೇನೆ ಅನ್ನುವನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಲೂಕನು 13:27 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಲೂಕನು 13:27 KANIRV - ಆದರೆ ಅವನು, ‘ನೀವು - Bible Verse Picture
View New Tab
Picture 03 - ಲೂಕನು 13:27 KANIRV - ಆದರೆ ಅವನು, ‘ನೀವು - Bible Verse Picture
View New Tab
Picture 04 - ಲೂಕನು 13:27 KANIRV - ಆದರೆ ಅವನು, ‘ನೀವು - Bible Verse Picture
View New Tab
Picture 05 - ಲೂಕನು 13:27 KANIRV - ಆದರೆ ಅವನು, ‘ನೀವು - Bible Verse Picture
View New Tab
Picture 06 - ಲೂಕನು 13:27 KANIRV - ಆದರೆ ಅವನು, ‘ನೀವು - Bible Verse Picture
View New Tab
Picture 07 - ಲೂಕನು 13:27 KANIRV - ಆದರೆ ಅವನು, ‘ನೀವು - Bible Verse Picture
View New Tab

ಲೂಕನು 13:27 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಲೂಕನು 13:27 KANIRV. Please click on any image below to navigate to that specific Bible verse page.

ಮತ್ತಾಯನು 25:41 KANIRV Bible Verse Image
ಮತ್ತಾಯನು 25:41 (KANIRV) »
ಆ ಮೇಲೆ ಆತನು ಎಡಗಡೆಯಲ್ಲಿರುವವರಿಗೆ, ‘ಶಾಪಗ್ರಸ್ತರೇ, ನನ್ನನ್ನು ಬಿಟ್ಟು ಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ.

ಕೀರ್ತನೆಗಳು 6:8 KANIRV Bible Verse Image
ಕೀರ್ತನೆಗಳು 6:8 (KANIRV) »
ಧರ್ಮವನ್ನು ಮೀರಿ ನಡೆಯುವವರೇ, ನೀವೆಲ್ಲರೂ ನನ್ನಿಂದ ತೊಲಗಿಹೋಗಿರಿ; ಯೆಹೋವನು ನನ್ನ ಗೋಳಾಟಕ್ಕೆ ಕಿವಿಗೊಟ್ಟಿದ್ದಾನೆ.

ಮತ್ತಾಯನು 7:22 KANIRV Bible Verse Image
ಮತ್ತಾಯನು 7:22 (KANIRV) »
ಕರ್ತನೇ, ಕರ್ತನೇ, ನಿನ್ನ ಹೆಸರಿನಲ್ಲಿ ನಾವು ಪ್ರವಾದನೆ ಮಾಡಲಿಲ್ಲವೇ? ನಿನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೇ? ನಿನ್ನ ಹೆಸರಿನಲ್ಲಿ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ತೀರ್ಪಿನ ದಿನದಲ್ಲಿ ಎಷ್ಟೋ ಜನರು ನನಗೆ ಹೇಳುವರು.

ಲೂಕನು 13:25 KANIRV Bible Verse Image
ಲೂಕನು 13:25 (KANIRV) »
ಮನೆ ಯಜಮಾನನು ಎದ್ದು ಬಾಗಿಲು ಮುಚ್ಚಿದ ಮೇಲೆ ನೀವು ಹೊರಗೆ ನಿಂತುಕೊಂಡು ಬಾಗಿಲು ತಟ್ಟಿ, ‘ಕರ್ತನೇ ನಮಗೆ ಬಾಗಿಲು ತೆರೆಯಿರಿ’ ಎಂದು ಬಾಗಿಲು ಬಡಿಯುವುದಕ್ಕೆ ತೊಡಗುವಾಗ ಅವನು, ‘ನೀವು ಎಲ್ಲಿಯವರೋ? ನಿಮ್ಮ ಗುರುತು ನನಗಿಲ್ಲ’ ಅಂದಾನು

ಕೀರ್ತನೆಗಳು 1:6 KANIRV Bible Verse Image
ಕೀರ್ತನೆಗಳು 1:6 (KANIRV) »
ಯೆಹೋವನು ನೀತಿವಂತರ ಮಾರ್ಗವನ್ನು ಲಕ್ಷಿಸುವನು; ದುಷ್ಟರ ಮಾರ್ಗವೋ ನಾಶವಾಗುವುದು.

ಕೀರ್ತನೆಗಳು 119:115 KANIRV Bible Verse Image
ಕೀರ್ತನೆಗಳು 119:115 (KANIRV) »
ದುಷ್ಟರೇ, ತೊಲಗಿರಿ, ನನ್ನ ದೇವರ ಆಜ್ಞೆಗಳನ್ನು ಕೈಗೊಳ್ಳುವೆನು.

ಕೀರ್ತನೆಗಳು 5:6 KANIRV Bible Verse Image
ಕೀರ್ತನೆಗಳು 5:6 (KANIRV) »
ಸುಳ್ಳು ಹೇಳುವವರನ್ನು ನಾಶಮಾಡುವಿ; ಯೆಹೋವನೇ, ನರಹತ್ಯ ಮಾಡುವವರು ಮತ್ತು ಕಪಟಿಗಳು ನಿನಗೆ ಅಸಹ್ಯರಾಗಿದ್ದಾರೆ.

ಹೋಶೇಯನು 9:12 KANIRV Bible Verse Image
ಹೋಶೇಯನು 9:12 (KANIRV) »
ಒಂದು ವೇಳೆ ಮಕ್ಕಳನ್ನು ಹೆತ್ತು ಸಾಕಿದರೂ, ಯಾರೂ ಉಳಿಯದಂತೆ ಮಾಡಿ ಅವರಿಗೆ ಪುತ್ರ ಶೋಕವನ್ನು ಉಂಟುಮಾಡುತ್ತಲೇ ಬರುವೆನು; ಹೌದು, ನಾನು ಅವರಿಗೆ ವಿಮುಖನಾಗಲು ಅವರ ಗತಿಯನ್ನು ಏನೆಂದು ಹೇಳಲಿ!

ಕೀರ್ತನೆಗಳು 125:5 KANIRV Bible Verse Image
ಕೀರ್ತನೆಗಳು 125:5 (KANIRV) »
ಯೆಹೋವನು ಡೊಂಕುದಾರಿ ಹಿಡಿದವರನ್ನು, ಪಾತಕಿಗಳು ಹೋಗುವ ಸ್ಥಳಕ್ಕೆ ನಡೆಸುವನು. ಇಸ್ರಾಯೇಲರಿಗೆ ಶುಭವುಂಟಾಗಲಿ.

ಕೀರ್ತನೆಗಳು 28:3 KANIRV Bible Verse Image
ಕೀರ್ತನೆಗಳು 28:3 (KANIRV) »
ನೀನು ದುಷ್ಟರೊಡನೆಯೂ, ದುರ್ಜನಗಳ ಸಂಗಡಲೂ ನನ್ನನ್ನೂ ಎಳೆದುಕೊಂಡು ಹೋಗಬೇಡ. ಅವರು ಹೊರಗೆ ಒಳ್ಳೆಯದಾಗಲಿ ಎಂದು ಹೇಳಿದರೂ, ಒಳಗೆ ಕೇಡಾಗಲಿ ಎಂದು ಯೋಚಿಸುವವರು.

ಕೀರ್ತನೆಗಳು 101:8 KANIRV Bible Verse Image
ಕೀರ್ತನೆಗಳು 101:8 (KANIRV) »
ಯೆಹೋವನ ಪಟ್ಟಣದಲ್ಲಿ ಕೆಡುಕರೇ ಉಳಿಯದಂತೆ, ಪ್ರತಿ ಮುಂಜಾನೆಯಲ್ಲಿ ದೇಶದ ದುಷ್ಟರನ್ನು ಸಂಹರಿಸುತ್ತಾ ಬರುವೆನು.

2 ತಿಮೊಥೆಯನಿಗೆ 2:19 KANIRV Bible Verse Image
2 ತಿಮೊಥೆಯನಿಗೆ 2:19 (KANIRV) »
ಆದರೂ ದೇವರ ಸ್ಥಿರವಾದ ಅಸ್ತಿವಾರವು ನಿಲ್ಲುತ್ತದೆ. ಅದರ ಮೇಲೆ “ತನ್ನವರು ಯಾರೆಂಬುದನ್ನು ಕರ್ತನು ತಿಳಿದಿದ್ದಾನೆ” ಎಂತಲೂ “ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರು ದುರ್ಮಾರ್ಗತನವನ್ನು ಬಿಟ್ಟುಬಿಡಬೇಕು” ಎಂತಲೂ ಲಿಖಿತವಾಗಿದೆ.

Available Bible Translations

American Standard Version
Luke 13:27 (ASV) »
King James Version
Luke 13:27 (KJV) »
GOD’S WORD® (GW)
Luke 13:27 (GW) »
World English Bible
Luke 13:27 (WEB) »
Louis Segond 1910
Luc 13:27 (LSG) »
इंडियन रिवाइज्ड वर्जन - हिंदी
लूका 13:27 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਲੂਕਾ 13:27 (PANIRV) »
ভারতীয় সংশোধিত সংস্করণ - বাংলা
লূক 13:27 (BENIRV) »
இந்தியன் ரீவைஸ்டு வேர்ஷன் - தமிழ்
லூக்கா 13:27 (TAMIRV) »
इंडियन रिवाइज्ड वर्जन - मराठी
लूक 13:27 (MARIRV) »
ఇండియన్ రేవిజ్డ్ వెర్షన్ - తెలుగు
లూకా 13:27 (TELIRV) »
ઇન્ડિયન રિવાયઝ્ડ વર્ઝન - ગુજરાતી
લૂક 13:27 (GUJIRV) »
الكتاب المقدس باللغة العربية، فان دايك
لُوقا 13:27 (AVD) »
Bíblia Sagrada Português
Lucas 13:27 (BSL) »
Kinh Thánh: Tiếng Việt
Lu-ca 13:27 (VIE) »
Reina Valera Antigua
Lucas 13:27 (RVA) »
La Sacra Bibbia
Luca 13:27 (RIV) »
圣 经 简体中文和合本
路 加 福 音 13:27 (CUVS) »
聖 經 繁體中文和合本
路 加 福 音 13:27 (CUVT) »
Bibla e Shenjtë
Luka 13:27 (ALB) »
Svenska Bibeln 1917
Lukas 13:27 (SV1917) »
Библия на русском
Луки 13:27 (RUSV) »
Українська Біблія
Луки 13:27 (UKR) »
Szent Biblia - Magyar
Lukács 13:27 (KAR) »
Българска Библия
Лука 13:27 (BULG) »
Kitaabka Quduuska Ah
Luukos 13:27 (SOM) »
De Heilige Schrift
Lukas 13:27 (NLD) »
Dansk Bibel 1871
Lukas 13:27 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »