ಲೂಕನು 13:7 KANIRV Bible Verse Picture Image

Inspirational bible verses with beautiful images and backgrounds. Download ಲೂಕನು 13:7 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಲೂಕನು 13:7 KANIRV - ಬಳಿಕ ಅವನು - Bible Verse Picture

ಲೂಕನು 13:7 KANIRV

ಬಳಿಕ ಅವನು ತೋಟಗಾರನಿಗೆ, ‘ನೋಡು, ನಾನು ಮೂರು ವರ್ಷದಿಂದಲೂ ಈ ಅಂಜೂರದ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಬಂದಿದ್ದೇನೆ; ಆದರೂ ನನಗೆ ಸಿಕ್ಕಲಿಲ್ಲ. ಇದನ್ನು ಕಡಿದು ಹಾಕು. ಇದರಿಂದ ಭೂಮಿಯು ಯಾಕೆ ವ್ಯರ್ಥವಾಗಬೇಕು’ ಎಂದು ಹೇಳಿದನು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಲೂಕನು 13:7 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಲೂಕನು 13:7 KANIRV - ಬಳಿಕ ಅವನು - Bible Verse Picture
View New Tab
Picture 03 - ಲೂಕನು 13:7 KANIRV - ಬಳಿಕ ಅವನು - Bible Verse Picture
View New Tab
Picture 04 - ಲೂಕನು 13:7 KANIRV - ಬಳಿಕ ಅವನು - Bible Verse Picture
View New Tab
Picture 05 - ಲೂಕನು 13:7 KANIRV - ಬಳಿಕ ಅವನು - Bible Verse Picture
View New Tab
Picture 06 - ಲೂಕನು 13:7 KANIRV - ಬಳಿಕ ಅವನು - Bible Verse Picture
View New Tab
Picture 07 - ಲೂಕನು 13:7 KANIRV - ಬಳಿಕ ಅವನು - Bible Verse Picture
View New Tab

ಲೂಕನು 13:7 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಲೂಕನು 13:7 KANIRV. Please click on any image below to navigate to that specific Bible verse page.

ಮತ್ತಾಯನು 7:19 KANIRV Bible Verse Image
ಮತ್ತಾಯನು 7:19 (KANIRV) »
ಒಳ್ಳೆಯ ಫಲವನ್ನು ಕೊಡದ ಎಲ್ಲಾ ಮರಗಳನ್ನು ಕಡಿದು ಬೆಂಕಿಯಲ್ಲಿ ಹಾಕುತ್ತಾರೆ.

ಲೂಕನು 3:9 KANIRV Bible Verse Image
ಲೂಕನು 3:9 (KANIRV) »
ಈಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು” ಎಂದು ಹೇಳಿದನು.

ರೋಮಾಪುರದವರಿಗೆ 2:4 KANIRV Bible Verse Image
ರೋಮಾಪುರದವರಿಗೆ 2:4 (KANIRV) »
ಅಥವಾ ಆತನ ಅಪಾರವಾದ ದಯೆ, ಸಹನೆ, ದೀರ್ಘಶಾಂತಿಗಳನ್ನು ಕೇವಲವಾಗಿ ಯೋಚಿಸಿ, ನಿನ್ನ ಮನಸ್ಸು ಮಾರ್ಪಡಿಸಿಕೊಳ್ಳುವಂತೆ ಪ್ರೆರೇಪಿಸುವ ದೇವರ ಒಳ್ಳೆತನದ ಅರಿವು ನಿನಗಿಲ್ಲವೋ?

ಯೋಹಾನನು 15:6 KANIRV Bible Verse Image
ಯೋಹಾನನು 15:6 (KANIRV) »
ಯಾವನು ನನ್ನಲ್ಲಿ ನೆಲೆಗೊಂಡಿರುವುದಿಲ್ಲವೋ ಅವನು ಹೊರಕ್ಕೆ ಬಿಸಾಡಲ್ಪಟ್ಟ ಕೊಂಬೆಯಂತೆ ಒಣಗಿಹೋಗುವನು. ಅಂಥ ಕೊಂಬೆಗಳನ್ನು ಕೂಡಿಸಿ ಬೆಂಕಿಯಲ್ಲಿ ಹಾಕುವರು. ಅವು ಸುಟ್ಟು ಹೋಗುತ್ತವೆ.

ಯೋಹಾನನು 15:2 KANIRV Bible Verse Image
ಯೋಹಾನನು 15:2 (KANIRV) »
ನನ್ನಲ್ಲಿದ್ದು ಫಲಕೊಡದಿರುವ ಪ್ರತಿಯೊಂದು ಕೊಂಬೆಯನ್ನು ಆತನು ಕತ್ತರಿಸಿಹಾಕುತ್ತಾನೆ. ಫಲ ಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚು ಫಲ ಕೊಡುವ ಹಾಗೆ ಅದನ್ನು ಕತ್ತರಿಸಿ ಶುದ್ಧಮಾಡುತ್ತಾನೆ.

ಮತ್ತಾಯನು 3:9 KANIRV Bible Verse Image
ಮತ್ತಾಯನು 3:9 (KANIRV) »
ಅಬ್ರಹಾಮನು ನಮ್ಮ ತಂದೆ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿರಿ. ದೇವರು ಅಬ್ರಹಾಮನಿಗಾಗಿ ಈ ಕಲ್ಲುಗಳಿಂದಲೂ ಮಕ್ಕಳನ್ನು ಸೃಷ್ಟಿಮಾಡಬಲ್ಲನೆಂದು ನಿಮಗೆ ಹೇಳುತ್ತೇನೆ.

ವಿಮೋಚನಕಾಂಡ 32:10 KANIRV Bible Verse Image
ವಿಮೋಚನಕಾಂಡ 32:10 (KANIRV) »
ಆದಕಾರಣ ನೀನು ನನ್ನನ್ನು ತಡೆಯಬೇಡ. ನನ್ನ ಕೋಪಾಗ್ನಿ ಉರಿಯಲಿ, ಅವರನ್ನು ಭಸ್ಮಮಾಡಿಬಿಡುವೆನು. ತರುವಾಯ ನಿನ್ನಿಂದಲೇ ಒಂದು ಮಹಾ ಜನಾಂಗವನ್ನು ಉಂಟುಮಾಡುವೆನು” ಎಂದು ಹೇಳಿದನು.

ದಾನಿಯೇಲನು 4:14 KANIRV Bible Verse Image
ದಾನಿಯೇಲನು 4:14 (KANIRV) »
ವೃಕ್ಷವನ್ನು ಕಡಿಯಿರಿ, ಕೊಂಬೆಗಳನ್ನು ಕತ್ತರಿಸಿರಿ, ಎಲೆಗಳನ್ನು ಉದುರಿಸಿರಿ, ಹಣ್ಣುಗಳನ್ನು ಚೆಲ್ಲಿರಿ; ಮೃಗಗಳು ನೆರಳನ್ನು ಬಿಟ್ಟುಬಿಡಲಿ, ಪಕ್ಷಿಗಳು ರೆಂಬೆಗಳನ್ನು ತೊರೆದು ಹೋಗಲಿ!

ಯಾಜಕಕಾಂಡ 19:23 KANIRV Bible Verse Image
ಯಾಜಕಕಾಂಡ 19:23 (KANIRV) »
“‘ನೀವು ಆ ದೇಶದಲ್ಲಿ ಸೇರಿದಾಗ ಆಹಾರಕ್ಕಾಗಿ ಯಾವ ಜಾತಿಯ ಹಣ್ಣಿನ ಸಸಿಯನ್ನು ನೆಟ್ಟರೂ, ಅದರ ಫಲವನ್ನು ಮೂರು ವರ್ಷದ ತನಕ ಅಶುದ್ಧವೆಂದೆಣಿಸಿ ತಿನ್ನದಿರಬೇಕು.

ಯಾಜಕಕಾಂಡ 25:21 KANIRV Bible Verse Image
ಯಾಜಕಕಾಂಡ 25:21 (KANIRV) »
ಕೇಳಿರಿ, ಆರನೆಯ ವರ್ಷದ ಬೆಳೆ ನನ್ನ ಅನುಗ್ರಹದಿಂದ ಮೂರು ವರ್ಷಗಳ ಬೆಳೆಯಷ್ಟಾಗುವುದು.

Available Bible Translations

American Standard Version
Luke 13:7 (ASV) »
King James Version
Luke 13:7 (KJV) »
GOD’S WORD® (GW)
Luke 13:7 (GW) »
World English Bible
Luke 13:7 (WEB) »
Louis Segond 1910
Luc 13:7 (LSG) »
Luther Bibel 1912
Lukas 13:7 (LUTH1912) »
इंडियन रिवाइज्ड वर्जन - हिंदी
लूका 13:7 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਲੂਕਾ 13:7 (PANIRV) »
ভারতীয় সংশোধিত সংস্করণ - বাংলা
লূক 13:7 (BENIRV) »
இந்தியன் ரீவைஸ்டு வேர்ஷன் - தமிழ்
லூக்கா 13:7 (TAMIRV) »
इंडियन रिवाइज्ड वर्जन - मराठी
लूक 13:7 (MARIRV) »
ఇండియన్ రేవిజ్డ్ వెర్షన్ - తెలుగు
లూకా 13:7 (TELIRV) »
ઇન્ડિયન રિવાયઝ્ડ વર્ઝન - ગુજરાતી
લૂક 13:7 (GUJIRV) »
الكتاب المقدس باللغة العربية، فان دايك
لُوقا 13:7 (AVD) »
Bíblia Sagrada Português
Lucas 13:7 (BSL) »
Kinh Thánh: Tiếng Việt
Lu-ca 13:7 (VIE) »
Reina Valera Antigua
Lucas 13:7 (RVA) »
La Sacra Bibbia
Luca 13:7 (RIV) »
圣 经 简体中文和合本
路 加 福 音 13:7 (CUVS) »
聖 經 繁體中文和合本
路 加 福 音 13:7 (CUVT) »
Bibla e Shenjtë
Luka 13:7 (ALB) »
Svenska Bibeln 1917
Lukas 13:7 (SV1917) »
Библия на русском
Луки 13:7 (RUSV) »
Українська Біблія
Луки 13:7 (UKR) »
Szent Biblia - Magyar
Lukács 13:7 (KAR) »
Българска Библия
Лука 13:7 (BULG) »
Det Norsk Bibel
Lukas 13:7 (NORSK) »
Biblia Takatifu
Luka 13:7 (SWHULB) »
Kitaabka Quduuska Ah
Luukos 13:7 (SOM) »
De Heilige Schrift
Lukas 13:7 (NLD) »
Dansk Bibel 1871
Lukas 13:7 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »