ಮಾರ್ಕನು 7:24 KANIRV Bible Verse Picture Image

Inspirational bible verses with beautiful images and backgrounds. Download ಮಾರ್ಕನು 7:24 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಮಾರ್ಕನು 7:24 KANIRV - ಯೇಸು ಅಲ್ಲಿಂದ - Bible Verse Picture

ಮಾರ್ಕನು 7:24 KANIRV

ಯೇಸು ಅಲ್ಲಿಂದ ಹೊರಟು ತೂರ್ ಪಟ್ಟಣದ ಪ್ರಾಂತ್ಯಗಳಿಗೆ ಹೋಗಿ ಒಂದು ಮನೆಯೊಳಗೆ ಇಳಿದುಕೊಂಡು ಅದು ಯಾರಿಗೂ ತಿಳಿಯಬಾರದೆಂದು ಬಯಸಿದನು; ಆದರೆ ಆತನು ಗುಪ್ತವಾಗಿರುವುದಕ್ಕೆ ಸಾಧ್ಯವಾಗದೆ ಹೋಯಿತು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಮಾರ್ಕನು 7:24 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಮಾರ್ಕನು 7:24 KANIRV - ಯೇಸು ಅಲ್ಲಿಂದ - Bible Verse Picture
View New Tab
Picture 03 - ಮಾರ್ಕನು 7:24 KANIRV - ಯೇಸು ಅಲ್ಲಿಂದ - Bible Verse Picture
View New Tab
Picture 04 - ಮಾರ್ಕನು 7:24 KANIRV - ಯೇಸು ಅಲ್ಲಿಂದ - Bible Verse Picture
View New Tab
Picture 05 - ಮಾರ್ಕನು 7:24 KANIRV - ಯೇಸು ಅಲ್ಲಿಂದ - Bible Verse Picture
View New Tab
Picture 06 - ಮಾರ್ಕನು 7:24 KANIRV - ಯೇಸು ಅಲ್ಲಿಂದ - Bible Verse Picture
View New Tab
Picture 07 - ಮಾರ್ಕನು 7:24 KANIRV - ಯೇಸು ಅಲ್ಲಿಂದ - Bible Verse Picture
View New Tab

ಮಾರ್ಕನು 7:24 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಮಾರ್ಕನು 7:24 KANIRV. Please click on any image below to navigate to that specific Bible verse page.

ಮತ್ತಾಯನು 15:21 KANIRV Bible Verse Image
ಮತ್ತಾಯನು 15:21 (KANIRV) »
ಅನಂತರ ಯೇಸು ಅಲ್ಲಿಂದ ಹೊರಟು ತೂರ್ ಸೀದೋನ್ ಪಟ್ಟಣಗಳ ಪ್ರಾಂತ್ಯಗಳಿಗೆ ಹೋದನು.

ಮಾರ್ಕನು 3:7 KANIRV Bible Verse Image
ಮಾರ್ಕನು 3:7 (KANIRV) »
ಆ ಮೇಲೆ ಯೇಸುವು ತನ್ನ ಶಿಷ್ಯರೊಂದಿಗೆ ಆ ಸ್ಥಳವನ್ನು ಬಿಟ್ಟು ಸಮುದ್ರದ ಬಳಿಗೆ ಹೋದನು. ಗಲಿಲಾಯದಿಂದ ಬಹು ಜನರ ಗುಂಪು ಆತನನ್ನು ಹಿಂಬಾಲಿಸಿತು.

ಮತ್ತಾಯನು 11:21 KANIRV Bible Verse Image
ಮತ್ತಾಯನು 11:21 (KANIRV) »
ಹೇಗೆಂದರೆ, “ಅಯ್ಯೋ ಖೊರಾಜಿನೇ, ಅಯ್ಯೋ ಬೇತ್ಸಾಯಿದವೇ, ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿನವರು ಎಂದೋ ಗೋಣಿತಟ್ಟು ಸುತ್ತಿಕೊಂಡು ಬೂದಿಯಲ್ಲಿ ಕುಳಿತುಕೊಂಡು ಮಾನಸಾಂತರಪಡುತ್ತಿದ್ದರು.

ಮಾರ್ಕನು 6:31 KANIRV Bible Verse Image
ಮಾರ್ಕನು 6:31 (KANIRV) »
ಆತನು ಅವರಿಗೆ, “ನೀವು ಮಾತ್ರ ಏಕಾಂತ ಸ್ಥಳಕ್ಕೆ ಬಂದು ಸ್ವಲ್ಪ ವಿಶ್ರಮಿಸಿಕೊಳ್ಳಿರಿ” ಎಂದು ಹೇಳಿದನು. ಏಕೆಂದರೆ ಬಹಳ ಮಂದಿ ಬರುತ್ತಾ ಹೋಗುತ್ತಾ ಇದ್ದುದರಿಂದ ಅವರಿಗೆ ಊಟಮಾಡುವುದಕ್ಕೂ ಸಮಯವಿರಲಿಲ್ಲ.

ಯೆಹೆಜ್ಕೇಲನು 28:2 KANIRV Bible Verse Image
ಯೆಹೆಜ್ಕೇಲನು 28:2 (KANIRV) »
“ನರಪುತ್ರನೇ, ನೀನು ತೂರಿನ ಅರಸನಿಗೆ ಹೀಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನೀನು ಉಬ್ಬಿದ ಮನಸ್ಸುಳ್ಳವನಾಗಿ ಆಹಾ, ನಾನೇ ದೇವರು, ಸಮುದ್ರ ಮಧ್ಯದಲ್ಲಿ ದೇವರ ಸ್ಥಾನದಲ್ಲಿ ಕುಳಿತುಕೊಂಡಿರುವೆನು’ ಎಂದು ಹೇಳಿಕೊಂಡಿದ್ದೀ; ನೀನು ದೇವರಲ್ಲ, ಮನುಷ್ಯನೇ. ಆದರೂ ನಿನ್ನನ್ನು ನೀನೇ ದೇವರಿಗೆ ಸಮಾನನೆಂದು ಭಾವಿಸಿಕೊಂಡಿರುವಿ.

1 ತಿಮೊಥೆಯನಿಗೆ 5:25 KANIRV Bible Verse Image
1 ತಿಮೊಥೆಯನಿಗೆ 5:25 (KANIRV) »
ಹಾಗೆಯೇ ಕೆಲವು ಸತ್ಕ್ರಿಯೆಗಳು ಪ್ರಸಿದ್ಧವಾಗಿವೆ, ಬೇರೆ ಕೆಲವು ಸತ್ಕ್ರಿಯೆಗಳು ಬೆಳಕಿಗೆ ಬಾರದ್ದಿದ್ದರೂ ಮರೆಯಾಗಿರಲಾರವು.

ಮತ್ತಾಯನು 9:28 KANIRV Bible Verse Image
ಮತ್ತಾಯನು 9:28 (KANIRV) »
ಯೇಸು ಮನೆಗೆ ಬಂದಾಗ ಆ ಕುರುಡರು ಆತನ ಬಳಿಗೆ ಬಂದರು. ಯೇಸು ಅವರನ್ನು, “ನಾನು ಇದನ್ನು ಮಾಡಬಲ್ಲೆನೆಂಬುದನ್ನು ನೀವು ನಂಬುತ್ತೀರೋ” ಎಂದು ಕೇಳಿದ್ದಕ್ಕೆ, ಅವರು “ಹೌದು, ಕರ್ತನೇ, ನಂಬುತ್ತೇವೆ” ಅಂದರು.

ಯೆಹೆಜ್ಕೇಲನು 28:21 KANIRV Bible Verse Image
ಯೆಹೆಜ್ಕೇಲನು 28:21 (KANIRV) »
“ನರಪುತ್ರನೇ, ನೀನು ಚೀದೋನಿಗೆ ಅಭಿಮುಖನಾಗಿ ಅದಕ್ಕೆ ವಿರುದ್ಧವಾಗಿ ಪ್ರವಾದಿಸು.

ಆದಿಕಾಂಡ 10:15 KANIRV Bible Verse Image
ಆದಿಕಾಂಡ 10:15 (KANIRV) »
ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್; ಆ ಮೇಲೆ ಹೇತ್ ಹುಟ್ಟಿದನು.

ಯೆಶಾಯನು 42:2 KANIRV Bible Verse Image
ಯೆಶಾಯನು 42:2 (KANIRV) »
ಇವನು ಕೂಗಾಡುವುದಿಲ್ಲ, ಆರ್ಭಟಿಸುವುದಿಲ್ಲ, ಬೀದಿಗಳಲ್ಲಿ ಇವನ ಧ್ವನಿಯೇ ಕೇಳಿಸುವುದಿಲ್ಲ.

ಯೆಶಾಯನು 23:12 KANIRV Bible Verse Image
ಯೆಶಾಯನು 23:12 (KANIRV) »
ಆತನು, “ಹಿಂಸೆಗೆ ಈಡಾದ ಕನ್ಯೆಯಂತಿರುವ ಚೀದೋನ್ ನಗರಿಯೇ, ಇನ್ನು ಮೇಲೆ ನಿನಗೆ ಹರ್ಷವೇ ಇಲ್ಲ; ಎದ್ದು ಕಿತ್ತೀಮಿಗೆ ಸಮುದ್ರದ ಮೇಲೆ ಹಾದುಹೋಗು, ಅಲ್ಲಿಯೂ ನಿನಗೆ ವಿಶ್ರಾಂತಿ ಇರದು” ಎಂದು ಹೇಳಿದ್ದಾನೆ.

ಯೆಶಾಯನು 23:1 KANIRV Bible Verse Image
ಯೆಶಾಯನು 23:1 (KANIRV) »
ತೂರಿನ ವಿಷಯವಾದ ದೈವೋಕ್ತಿ. ತಾರ್ಷೀಷಿನ ಹಡಗುಗಳೇ, ಗೋಳಾಡಿರಿ! ಏಕೆಂದರೆ ನಿಮ್ಮ ಆಶ್ರಯವು ಹಾಳಾಯಿತು, ನಿಮಗೆ ನೆಲೆಯಿಲ್ಲ, ರೇವಿಲ್ಲ. ಕಿತ್ತೀಮ್ ದೇಶದವರಿಂದ ಅವರಿಗೆ ತಿಳಿಯಿತು.

Available Bible Translations

American Standard Version
Mark 7:24 (ASV) »
King James Version
Mark 7:24 (KJV) »
GOD’S WORD® (GW)
Mark 7:24 (GW) »
World English Bible
Mark 7:24 (WEB) »
Louis Segond 1910
Marc 7:24 (LSG) »
इंडियन रिवाइज्ड वर्जन - हिंदी
मरकुस 7:24 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਮਰਕੁਸ 7:24 (PANIRV) »
ভারতীয় সংশোধিত সংস্করণ - বাংলা
মার্ক 7:24 (BENIRV) »
இந்தியன் ரீவைஸ்டு வேர்ஷன் - தமிழ்
மாற்கு 7:24 (TAMIRV) »
इंडियन रिवाइज्ड वर्जन - मराठी
मार्क 7:24 (MARIRV) »
ఇండియన్ రేవిజ్డ్ వెర్షన్ - తెలుగు
మార్కు 7:24 (TELIRV) »
ઇન્ડિયન રિવાયઝ્ડ વર્ઝન - ગુજરાતી
માર્ક 7:24 (GUJIRV) »
الكتاب المقدس باللغة العربية، فان دايك
مَرْقُس 7:24 (AVD) »
Bíblia Sagrada Português
Marcos 7:24 (BSL) »
Kinh Thánh: Tiếng Việt
Mác 7:24 (VIE) »
Reina Valera Antigua
Marcos 7:24 (RVA) »
La Sacra Bibbia
Marco 7:24 (RIV) »
圣 经 简体中文和合本
马 可 福 音 7:24 (CUVS) »
聖 經 繁體中文和合本
馬 可 福 音 7:24 (CUVT) »
Bibla e Shenjtë
Marku 7:24 (ALB) »
Svenska Bibeln 1917
Markus 7:24 (SV1917) »
Библия на русском
Марка 7:24 (RUSV) »
Українська Біблія
Марка 7:24 (UKR) »
Szent Biblia - Magyar
Márk 7:24 (KAR) »
Българска Библия
Марко 7:24 (BULG) »
Kitaabka Quduuska Ah
Markos 7:24 (SOM) »
De Heilige Schrift
Markus 7:24 (NLD) »
Dansk Bibel 1871
Markus 7:24 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »