ಅರಣ್ಯಕಾಂಡ 30:13 KANIRV Bible Verse Picture Image

Inspirational bible verses with beautiful images and backgrounds. Download ಅರಣ್ಯಕಾಂಡ 30:13 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅರಣ್ಯಕಾಂಡ 30:13 KANIRV - ಹೆಂಡತಿ ಮಾಡಿದ - Bible Verse Picture

ಅರಣ್ಯಕಾಂಡ 30:13 KANIRV

ಹೆಂಡತಿ ಮಾಡಿದ ಹರಕೆಯನ್ನೂ, ಉಪವಾಸವಾಗಿರುವೆನೆಂದು ಅವಳು ಮಾಡಿದ ಪ್ರಮಾಣವನ್ನೂ ಸ್ಥಾಪಿಸುವುದಕ್ಕಾಗಲಿ ರದ್ದುಮಾಡುವುದಕ್ಕಾಗಲಿ ಗಂಡನಿಗೆ ಅಧಿಕಾರವಿರುವುದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಅರಣ್ಯಕಾಂಡ 30:13 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಅರಣ್ಯಕಾಂಡ 30:13 KANIRV - ಹೆಂಡತಿ ಮಾಡಿದ - Bible Verse Picture
View New Tab
Picture 03 - ಅರಣ್ಯಕಾಂಡ 30:13 KANIRV - ಹೆಂಡತಿ ಮಾಡಿದ - Bible Verse Picture
View New Tab
Picture 04 - ಅರಣ್ಯಕಾಂಡ 30:13 KANIRV - ಹೆಂಡತಿ ಮಾಡಿದ - Bible Verse Picture
View New Tab
Picture 05 - ಅರಣ್ಯಕಾಂಡ 30:13 KANIRV - ಹೆಂಡತಿ ಮಾಡಿದ - Bible Verse Picture
View New Tab
Picture 06 - ಅರಣ್ಯಕಾಂಡ 30:13 KANIRV - ಹೆಂಡತಿ ಮಾಡಿದ - Bible Verse Picture
View New Tab
Picture 07 - ಅರಣ್ಯಕಾಂಡ 30:13 KANIRV - ಹೆಂಡತಿ ಮಾಡಿದ - Bible Verse Picture
View New Tab

ಅರಣ್ಯಕಾಂಡ 30:13 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅರಣ್ಯಕಾಂಡ 30:13 KANIRV. Please click on any image below to navigate to that specific Bible verse page.

1 ಕೊರಿಂಥದವರಿಗೆ 11:3 KANIRV Bible Verse Image
1 ಕೊರಿಂಥದವರಿಗೆ 11:3 (KANIRV) »
ಆದರೂ ನೀವು ಒಂದು ಸಂಗತಿಯನ್ನು ತಿಳಿದಿರಬೇಕೆಂಬುದು ನನ್ನ ಇಷ್ಟ. ಅದೇನೆಂದರೆ ಪ್ರತಿ ಪುರುಷನಿಗೂ ಕ್ರಿಸ್ತನು ತಲೆಯಾಗಿದ್ದಾನೆ. ಸ್ತ್ರೀಗೆ ಪುರುಷನು ತಲೆಯಾಗಿದ್ದಾನೆ. ಕ್ರಿಸ್ತನಿಗೆ ದೇವರು ತಲೆಯಾಗಿದ್ದಾನೆ.

ಯಾಜಕಕಾಂಡ 23:32 KANIRV Bible Verse Image
ಯಾಜಕಕಾಂಡ 23:32 (KANIRV) »
ಆ ಸಬ್ಬತ್ ದಿನವು ಸಂಪೂರ್ಣವಿರಾಮವುಳ್ಳ ದಿನವಾಗಿರಬೇಕು. ಆ ದಿನದಲ್ಲಿ ಉಪವಾಸದಿಂದಿರಬೇಕು. ಆ ತಿಂಗಳಿನ ಒಂಭತ್ತನೆಯ ದಿನದ ಸಾಯಂಕಾಲದಲ್ಲಿ ಪ್ರಾರಂಭಿಸಿ ಮರುದಿನದ ಸಾಯಂಕಾಲದ ವರೆಗೆ ನೀವು ಆ ವಿರಾಮದಿನವನ್ನು ಆಚರಿಸಬೇಕು” ಎಂದು ಹೇಳಿದನು.

1 ಕೊರಿಂಥದವರಿಗೆ 11:9 KANIRV Bible Verse Image
1 ಕೊರಿಂಥದವರಿಗೆ 11:9 (KANIRV) »
ಇದಲ್ಲದೆ ಪುರುಷನು ಸ್ತ್ರೀಗೋಸ್ಕರವಾಗಿ ಸೃಷ್ಟಿಸಲ್ಪಡಲಿಲ್ಲ, ಆದರೆ ಸ್ತ್ರೀಯು ಪುರುಷನಿಗೋಸ್ಕರವಾಗಿ ಸೃಷ್ಟಿಸಲ್ಪಟ್ಟಳು.

ಯೆಶಾಯನು 58:5 KANIRV Bible Verse Image
ಯೆಶಾಯನು 58:5 (KANIRV) »
ಮನುಷ್ಯನು ತನ್ನ ಆತ್ಮವನ್ನು ಕುಂದಿಸಿಕೊಳ್ಳುವುದಕ್ಕಾಗಿ ನಾನು ನೇಮಿಸಿದ ಉಪವಾಸದಿನವು ಇಂಥದ್ದೋ,? ಒಬ್ಬನು ಜೊಂಡಿನಂತೆ ತಲೆಯನ್ನು ಬೊಗ್ಗಿಸಿಕೊಂಡು ಗೋಣಿತಟ್ಟನ್ನೂ ಮತ್ತು ಬೂದಿಯನ್ನೂ ಆಸನಮಾಡಿಕೊಳ್ಳುವುದು ಯೆಹೋವನಿಗೆ ಸಮರ್ಪಕವಾದ ಉಪವಾಸ ಎನ್ನುತ್ತೀರೋ?

ಕೀರ್ತನೆಗಳು 35:13 KANIRV Bible Verse Image
ಕೀರ್ತನೆಗಳು 35:13 (KANIRV) »
ನಾನಾದರೋ ಅವರ ಅಸ್ವಸ್ಥಕಾಲದಲ್ಲಿ ಗೋಣಿ ತಟ್ಟನ್ನೇ ಕಟ್ಟಿಕೊಂಡಿದ್ದೆನು; ಉಪವಾಸದಿಂದ ನನ್ನ ಆತ್ಮವನ್ನು ನೋಯಿಸಿದೆನು. ನನ್ನ ಪ್ರಾರ್ಥನೆಯು ಕೇಳಲ್ಪಡಲಿಲ್ಲ.

ಎಜ್ರನು 8:21 KANIRV Bible Verse Image
ಎಜ್ರನು 8:21 (KANIRV) »
ಆ ಮೇಲೆ ಆ ಅಹವಾ ನದಿಯ ಬಳಿಯಲ್ಲಿ ನಾವು ಉಪವಾಸದಿಂದಿದ್ದು, ನಮ್ಮ ದೇವರ ಮುಂದೆ ನಮ್ಮನ್ನು ತಗ್ಗಿಸಿಕೊಂಡು, ನಮಗೂ ನಮ್ಮ ಮನೆಯವರಿಗೂ ನಮ್ಮ ಎಲ್ಲಾ ಆಸ್ತಿಗೂ ಪ್ರಯಾಣದಲ್ಲಿ ಶುಭವನ್ನು ಬೇಡಿಕೊಳ್ಳಬೇಕೆಂದು ಉಪವಾಸವನ್ನು ಪ್ರಕಟಿಸಿದನು.

ಅರಣ್ಯಕಾಂಡ 29:7 KANIRV Bible Verse Image
ಅರಣ್ಯಕಾಂಡ 29:7 (KANIRV) »
“‘ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ನೀವು ಯಾವ ಕೆಲಸವನ್ನೂ ಮತ್ತು ಊಟವನ್ನು ಮಾಡದೆ ನಿಮ್ಮನ್ನು ತಗ್ಗಿಸಿಕೊಳ್ಳುವುದಕ್ಕಾಗಿ ದೇವಾರಾಧನೆಗಾಗಿ ಸಭೆಕೂಡಬೇಕು.

ಯಾಜಕಕಾಂಡ 16:29 KANIRV Bible Verse Image
ಯಾಜಕಕಾಂಡ 16:29 (KANIRV) »
“ಸ್ವದೇಶಸ್ಥರಾದ ನೀವೂ ಮತ್ತು ನಿಮ್ಮಲ್ಲಿ ವಾಸವಾಗಿರುವ ಅನ್ಯದೇಶದವರು, ಎಲ್ಲರೂ ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಸಕಲ ವಿಧವಾದ ಕೆಲಸಗಳನ್ನು ಬಿಟ್ಟು ಉಪವಾಸಮಾಡಿ ನಿಮ್ಮ ಆತ್ಮಗಳನ್ನು ಕುಂದಿಸಿಕೊಳ್ಳಬೇಕು. ಇದು ನಿಮಗೆ ಶಾಶ್ವತವಾದ ನಿಯಮ.

ಯಾಜಕಕಾಂಡ 23:27 KANIRV Bible Verse Image
ಯಾಜಕಕಾಂಡ 23:27 (KANIRV) »
“ಅದೇ ಏಳನೆಯ ತಿಂಗಳಿನ ಹತ್ತನೆಯ ದಿನ ದೋಷಪರಿಹಾರಕ ದಿನ. ಅದರಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕು; ನೀವು ಪೂರ್ಣವಾಗಿ ಉಪವಾಸಮಾಡಬೇಕು ಮತ್ತು ಯೆಹೋವನ ಸನ್ನಿಧಿಯಲ್ಲಿ ಹೋಮವನ್ನು ಮಾಡಬೇಕು.

1 ಪೇತ್ರನು 3:1 KANIRV Bible Verse Image
1 ಪೇತ್ರನು 3:1 (KANIRV) »
ಅದೇ ರೀತಿಯಾಗಿ ಪತ್ನಿಯರೇ, ನಿಮ್ಮ ಪತಿಯರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ, ಗೌರವದಿಂದಲೂ ನಡೆದುಕೊಳ್ಳುವುದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಪತ್ನಿಯರಾದ ನಿಮ್ಮ ಒಳ್ಳೆಯ ನಡತೆಗಳಿಂದಲೇ ಸನ್ಮಾರ್ಗಕ್ಕೆ ಬಂದಾರು.

1 ಕೊರಿಂಥದವರಿಗೆ 7:5 KANIRV Bible Verse Image
1 ಕೊರಿಂಥದವರಿಗೆ 7:5 (KANIRV) »
ಪ್ರಾರ್ಥನೆಗೆ ಸಮಯ ಕೊಡುವುದಕ್ಕಾಗಿ ನೀವು ಪರಸ್ಪರ ಸಮ್ಮತಿಯಿಂದ ಸ್ವಲ್ಪ ಕಾಲ ಅಗಲಿ ಇರಬಹುದೇ ಹೊರತು ಅನ್ಯತಾ ಹಾಗೆ ಮಾಡಬಾರದು. ಸೈತಾನನು ನಿಮಗೆ ಸ್ವಯಂ ನಿಯಂತ್ರಣವಿಲ್ಲದಿರುವುದನ್ನು ನೋಡಿ ನಿಮಗೆ ದುಷ್ಪ್ರೇರಣೆಗೆ ಎಡೆ ಮಾಡದಂತೆ ತಿರುಗಿ ಕೂಡಿಕೊಳ್ಳಿರಿ.

Available Bible Translations

American Standard Version
Numbers 30:13 (ASV) »
King James Version
Numbers 30:13 (KJV) »
GOD’S WORD® (GW)
Numbers 30:13 (GW) »
World English Bible
Numbers 30:13 (WEB) »
Louis Segond 1910
Nombres 30:13 (LSG) »
इंडियन रिवाइज्ड वर्जन - हिंदी
गिनती 30:13 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਗਿਣਤੀ 30:13 (PANIRV) »
ভারতীয় সংশোধিত সংস্করণ - বাংলা
গননা 30:13 (BENIRV) »
இந்தியன் ரீவைஸ்டு வேர்ஷன் - தமிழ்
எண்ணாகமம் 30:13 (TAMIRV) »
इंडियन रिवाइज्ड वर्जन - मराठी
गणना 30:13 (MARIRV) »
ఇండియన్ రేవిజ్డ్ వెర్షన్ - తెలుగు
సంఖ్యాకాండం 30:13 (TELIRV) »
ઇન્ડિયન રિવાયઝ્ડ વર્ઝન - ગુજરાતી
ગણના 30:13 (GUJIRV) »
الكتاب المقدس باللغة العربية، فان دايك
اَلْعَدَد 30:13 (AVD) »
תנ ך עברי מודרני
במדבר 30:13 (HEB) »
Bíblia Sagrada Português
Números 30:13 (BSL) »
Kinh Thánh: Tiếng Việt
Dân Số 30:13 (VIE) »
Reina Valera Antigua
Números 30:13 (RVA) »
La Sacra Bibbia
Numeri 30:13 (RIV) »
圣 经 简体中文和合本
民 数 记 30:13 (CUVS) »
聖 經 繁體中文和合本
民 數 記 30:13 (CUVT) »
Bibla e Shenjtë
Numrat 30:13 (ALB) »
Svenska Bibeln 1917
4 Mosebok 30:13 (SV1917) »
Библия на русском
Числа 30:13 (RUSV) »
Українська Біблія
Числа 30:13 (UKR) »
Szent Biblia - Magyar
4 Mózes 30:13 (KAR) »
Българска Библия
Числа 30:13 (BULG) »
Kitaabka Quduuska Ah
Tirintii 30:13 (SOM) »
De Heilige Schrift
Numberi 30:13 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »