ಅರಣ್ಯಕಾಂಡ 30:2 KANIRV Bible Verse Picture Image

Inspirational bible verses with beautiful images and backgrounds. Download ಅರಣ್ಯಕಾಂಡ 30:2 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಅರಣ್ಯಕಾಂಡ 30:2 KANIRV - ಯಾವನಾದರೂ - Bible Verse Picture

ಅರಣ್ಯಕಾಂಡ 30:2 KANIRV

ಯಾವನಾದರೂ ಯೆಹೋವನಿಗೆ ಹರಕೆ ಮಾಡಿದರೆ ಇಲ್ಲವೆ ತಾನು ಅಶುದ್ಧವಾದುದನ್ನು ಮುಟ್ಟದೆ ಇರುವೆನೆಂದು ಆಣೆಯಿಟ್ಟುಕೊಂಡರೆ ಅವನು ತನ್ನ ಮಾತನ್ನು ಮೀರದೆ ಹೇಳಿದಂತೆಯೇ ನೆರವೇರಿಸಬೇಕು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಅರಣ್ಯಕಾಂಡ 30:2 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಅರಣ್ಯಕಾಂಡ 30:2 KANIRV - ಯಾವನಾದರೂ - Bible Verse Picture
View New Tab
Picture 03 - ಅರಣ್ಯಕಾಂಡ 30:2 KANIRV - ಯಾವನಾದರೂ - Bible Verse Picture
View New Tab
Picture 04 - ಅರಣ್ಯಕಾಂಡ 30:2 KANIRV - ಯಾವನಾದರೂ - Bible Verse Picture
View New Tab
Picture 05 - ಅರಣ್ಯಕಾಂಡ 30:2 KANIRV - ಯಾವನಾದರೂ - Bible Verse Picture
View New Tab
Picture 06 - ಅರಣ್ಯಕಾಂಡ 30:2 KANIRV - ಯಾವನಾದರೂ - Bible Verse Picture
View New Tab
Picture 07 - ಅರಣ್ಯಕಾಂಡ 30:2 KANIRV - ಯಾವನಾದರೂ - Bible Verse Picture
View New Tab

ಅರಣ್ಯಕಾಂಡ 30:2 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಅರಣ್ಯಕಾಂಡ 30:2 KANIRV. Please click on any image below to navigate to that specific Bible verse page.

ಕೀರ್ತನೆಗಳು 50:14 KANIRV Bible Verse Image
ಕೀರ್ತನೆಗಳು 50:14 (KANIRV) »
ಸ್ತುತಿಯಜ್ಞವನ್ನೇ ದೇವರಿಗೆ ಸಮರ್ಪಿಸಿರಿ; ವಾಗ್ದಾನ ಮಾಡಿದ ಹರಕೆಗಳನ್ನು ಪರಾತ್ಪರನಾದ ದೇವರಿಗೆ ಸಲ್ಲಿಸಿರಿ.

ಕೀರ್ತನೆಗಳು 116:14 KANIRV Bible Verse Image
ಕೀರ್ತನೆಗಳು 116:14 (KANIRV) »
ಯೆಹೋವನಿಗೆ ಹೊತ್ತ ಹರಕೆಗಳನ್ನು, ಆತನ ಎಲ್ಲಾ ಜನರ ಮುಂದೆಯೇ ಸಲ್ಲಿಸುವೆನು.

ಯೋಬನು 22:27 KANIRV Bible Verse Image
ಯೋಬನು 22:27 (KANIRV) »
ನೀನು ಪ್ರಾರ್ಥಿಸುವಿ, ಆತನು ಲಾಲಿಸುವನು, ಆತನಿಗೆ ಹರಕೆಗಳನ್ನು ಒಪ್ಪಿಸುವಿ.

ಪ್ರಸಂಗಿ 5:4 KANIRV Bible Verse Image
ಪ್ರಸಂಗಿ 5:4 (KANIRV) »
ನೀನು ದೇವರಿಗೆ ಹರಕೆಯನ್ನು ಮಾಡಿದರೆ ಅದನ್ನು ತೀರಿಸಲು ತಡಮಾಡಬೇಡ. ಮೂಢರಲ್ಲಿ ದೇವರಿಗೆ ಸಂತೋಷವಿಲ್ಲ. ನೀನು ಪ್ರಮಾಣಮಾಡಿದ್ದನ್ನು ತೀರಿಸು.

ಅಪೊಸ್ತಲರ ಕೃತ್ಯಗಳು 23:12 KANIRV Bible Verse Image
ಅಪೊಸ್ತಲರ ಕೃತ್ಯಗಳು 23:12 (KANIRV) »
ಬೆಳಗಾದ ಮೇಲೆ ಯೆಹೂದ್ಯರು ಒಳಸಂಚು ಮಾಡಿ; ನಾವು ಪೌಲನನ್ನು ಕೊಲ್ಲುವ ತನಕ ಅನ್ನಪಾನವೇನೂ ಮುಟ್ಟುವುದಿಲ್ಲವೆಂದು ಶಪಥಮಾಡಿಕೊಂಡರು.

ಕೀರ್ತನೆಗಳು 22:25 KANIRV Bible Verse Image
ಕೀರ್ತನೆಗಳು 22:25 (KANIRV) »
ನಾನು ಮಹಾಸಭೆಯಲ್ಲಿ ಮಾಡುವ ಸ್ತೋತ್ರಕ್ಕೆ ನೀನೇ ಆಧಾರನು; ನನ್ನ ಹರಕೆಗಳನ್ನು ನಿನ್ನ ಭಕ್ತರ ಮುಂದೆ ಸಲ್ಲಿಸುವೆನು.

ಕೀರ್ತನೆಗಳು 66:13 KANIRV Bible Verse Image
ಕೀರ್ತನೆಗಳು 66:13 (KANIRV) »
ನಾನು ನಿನ್ನ ಆಲಯಕ್ಕೆ ಬಂದು ಸರ್ವಾಂಗಹೋಮಗಳನ್ನು ಸಮರ್ಪಿಸುವೆನು.

ಜ್ಞಾನೋಕ್ತಿಗಳು 20:25 KANIRV Bible Verse Image
ಜ್ಞಾನೋಕ್ತಿಗಳು 20:25 (KANIRV) »
“ಇದು ದೇವರಿಗಾಗಿ” ಎಂದು ದುಡುಕಿ ಹರಕೆಮಾಡುವುದು, ಹರಕೆಯನ್ನು ಹೊತ್ತಮೇಲೆ ವಿಚಾರಮಾಡುವುದು ಮನುಷ್ಯನಿಗೆ ಉರುಲು.

ಕೀರ್ತನೆಗಳು 116:18 KANIRV Bible Verse Image
ಕೀರ್ತನೆಗಳು 116:18 (KANIRV) »
ಯೆರೂಸಲೇಮೇ, ನಿನ್ನ ಮಧ್ಯದಲ್ಲಿ, ಯೆಹೋವನ ಮಂದಿರದ ಅಂಗಳಗಳಲ್ಲಿ,

ನಹೂಮನು 1:15 KANIRV Bible Verse Image
ನಹೂಮನು 1:15 (KANIRV) »
ನೋಡಿರಿ ಆ ಶುಭಸಮಾಚಾರವನ್ನು ತಂದು, ಸಮಾಧಾನವನ್ನು ಪರ್ವತಗಳ ಮೇಲೆ ಸಾರುವ ದೂತನ ಪಾದಗಳು ಮೇಲೆ ತ್ವರೆಪಡುತ್ತವೆ! ಯೆಹೂದವೇ, ನಿನ್ನ ಹಬ್ಬಗಳನ್ನು ಆಚರಿಸಿಕೋ, ನಿನ್ನ ಹರಕೆಗಳನ್ನು ಸಲ್ಲಿಸು; ಆ ದುಷ್ಟರು ಇನ್ನು ಮುಂದೆ ನಿನ್ನನ್ನು ಮುತ್ತಿಗೆ ಹಾಕಿ ಸೋಲಿಸಲು ಸಾಧ್ಯವಿಲ್ಲ, ಏಕೆಂದರೆ ಅವನು ಸಂಪೂರ್ಣ ನಾಶವಾಗಿದ್ದಾನೆ.

ಕೀರ್ತನೆಗಳು 55:20 KANIRV Bible Verse Image
ಕೀರ್ತನೆಗಳು 55:20 (KANIRV) »
ಆ ದ್ರೋಹಿಯಾದರೋ ತನ್ನೊಡನೆ ಸಮಾಧಾನದಿಂದಿದ್ದವರ ಮೇಲೆ ವಿರುದ್ಧವಾಗಿ ಕೈಯೆತ್ತಿ ತಾನು ಮಾಡಿಕೊಂಡ ಒಡಂಬಡಿಕೆಯನ್ನು ಭಂಗಪಡಿಸಿದ್ದಾನೆ.

ಮತ್ತಾಯನು 5:33 KANIRV Bible Verse Image
ಮತ್ತಾಯನು 5:33 (KANIRV) »
“ಮತ್ತು, ನೀನು ಸುಳ್ಳಾಣೆಯಿಡಬಾರದು;‘ನೀನು ಇಟ್ಟುಕೊಂಡ ಆಣೆಗಳನ್ನು ಕರ್ತನಿಗೆ ಸಲ್ಲಿಸಬೇಕೆಂದು ಹಿರಿಯರ ಕಾಲದಲ್ಲಿ’ ಹೇಳಿದೆ ಎಂದು ಕೇಳಿದ್ದೀರಷ್ಟೆ.

Available Bible Translations

American Standard Version
Numbers 30:2 (ASV) »
King James Version
Numbers 30:2 (KJV) »
GOD’S WORD® (GW)
Numbers 30:2 (GW) »
World English Bible
Numbers 30:2 (WEB) »
Louis Segond 1910
Nombres 30:2 (LSG) »
इंडियन रिवाइज्ड वर्जन - हिंदी
गिनती 30:2 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਗਿਣਤੀ 30:2 (PANIRV) »
ভারতীয় সংশোধিত সংস্করণ - বাংলা
গননা 30:2 (BENIRV) »
இந்தியன் ரீவைஸ்டு வேர்ஷன் - தமிழ்
எண்ணாகமம் 30:2 (TAMIRV) »
इंडियन रिवाइज्ड वर्जन - मराठी
गणना 30:2 (MARIRV) »
ఇండియన్ రేవిజ్డ్ వెర్షన్ - తెలుగు
సంఖ్యాకాండం 30:2 (TELIRV) »
ઇન્ડિયન રિવાયઝ્ડ વર્ઝન - ગુજરાતી
ગણના 30:2 (GUJIRV) »
الكتاب المقدس باللغة العربية، فان دايك
اَلْعَدَد 30:2 (AVD) »
תנ ך עברי מודרני
במדבר 30:2 (HEB) »
Bíblia Sagrada Português
Números 30:2 (BSL) »
Kinh Thánh: Tiếng Việt
Dân Số 30:2 (VIE) »
Reina Valera Antigua
Números 30:2 (RVA) »
La Sacra Bibbia
Numeri 30:2 (RIV) »
圣 经 简体中文和合本
民 数 记 30:2 (CUVS) »
聖 經 繁體中文和合本
民 數 記 30:2 (CUVT) »
Bibla e Shenjtë
Numrat 30:2 (ALB) »
Svenska Bibeln 1917
4 Mosebok 30:2 (SV1917) »
Библия на русском
Числа 30:2 (RUSV) »
Українська Біблія
Числа 30:2 (UKR) »
Szent Biblia - Magyar
4 Mózes 30:2 (KAR) »
Българска Библия
Числа 30:2 (BULG) »
聖書 日本語
民数記 30:2 (JPN) »
Kitaabka Quduuska Ah
Tirintii 30:2 (SOM) »
De Heilige Schrift
Numberi 30:2 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »