ಪರಮಗೀತೆ 5:1 KANIRV Bible Verse Picture Image

Inspirational bible verses with beautiful images and backgrounds. Download ಪರಮಗೀತೆ 5:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಪರಮಗೀತೆ 5:1 KANIRV - ಪ್ರಿಯಳೇ, ವಧುವೇ, ಇಗೋ - Bible Verse Picture

ಪರಮಗೀತೆ 5:1 KANIRV

ಪ್ರಿಯಳೇ, ವಧುವೇ, ಇಗೋ ನಾ ಬಂದಿರುವೆ ನನ್ನ ತೋಟದೊಳಗೆ, ನನ್ನ ರಕ್ತಬೋಳ ಸುಗಂಧದ್ರವ್ಯಗಳನ್ನು ಕೂಡಿಸಿರುವೆ, ನನ್ನ ಜೇನುಗೂಡನ್ನೂ ಜೇನುತುಪ್ಪವನ್ನೂ ತಿಂದಿರುವೆ, ನನ್ನ ದ್ರಾಕ್ಷಾರಸವನ್ನೂ ಹಾಲನ್ನೂ ಕುಡಿದಿರುವೆ. ಮಿತ್ರರೇ, ತಿನ್ನಿರಿ. ಪ್ರಿಯರೇ ಕುಡಿಯಿರಿ, ಬೇಕಾದಷ್ಟು ಪಾನಮಾಡಿರಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಪರಮಗೀತೆ 5:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಪರಮಗೀತೆ 5:1 KANIRV - ಪ್ರಿಯಳೇ, ವಧುವೇ, ಇಗೋ - Bible Verse Picture
View New Tab
Picture 03 - ಪರಮಗೀತೆ 5:1 KANIRV - ಪ್ರಿಯಳೇ, ವಧುವೇ, ಇಗೋ - Bible Verse Picture
View New Tab
Picture 04 - ಪರಮಗೀತೆ 5:1 KANIRV - ಪ್ರಿಯಳೇ, ವಧುವೇ, ಇಗೋ - Bible Verse Picture
View New Tab
Picture 05 - ಪರಮಗೀತೆ 5:1 KANIRV - ಪ್ರಿಯಳೇ, ವಧುವೇ, ಇಗೋ - Bible Verse Picture
View New Tab
Picture 06 - ಪರಮಗೀತೆ 5:1 KANIRV - ಪ್ರಿಯಳೇ, ವಧುವೇ, ಇಗೋ - Bible Verse Picture
View New Tab
Picture 07 - ಪರಮಗೀತೆ 5:1 KANIRV - ಪ್ರಿಯಳೇ, ವಧುವೇ, ಇಗೋ - Bible Verse Picture
View New Tab

ಪರಮಗೀತೆ 5:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಪರಮಗೀತೆ 5:1 KANIRV. Please click on any image below to navigate to that specific Bible verse page.

ಪರಮಗೀತೆ 6:2 KANIRV Bible Verse Image
ಪರಮಗೀತೆ 6:2 (KANIRV) »
ನನ್ನ ಕಾಂತನು ಉದ್ಯಾನವನಗಳಲ್ಲಿ ಮಂದೆಯನ್ನು ಮೇಯಿಸುತ್ತಾ, ನೆಲದಾವರೆಗಳನ್ನು ಕೊಯ್ಯಬೇಕೆಂದು ಸುಗಂಧಸಸ್ಯದ ಪಾತಿಗಳಿರುವ ತನ್ನ ತೋಟಕ್ಕೆ ಹೋಗಿದ್ದಾನೆ.

ಪರಮಗೀತೆ 4:16 KANIRV Bible Verse Image
ಪರಮಗೀತೆ 4:16 (KANIRV) »
ಉತ್ತರದ ಗಾಳಿಯೇ ಏಳು, ದಕ್ಷಿಣದ ಗಾಳಿಯೇ ಬೀಸು! ನನ್ನ ತೋಟದ ಸುಗಂಧಗಳು ಹರಡುವ ಹಾಗೆ ಅದರ ಮೇಲೆ ಸುಳಿದಾಡು. ಎನ್ನಿನಿಯನು ತನ್ನ ತೋಟದೊಳಗೆ ಸೇರಿ ತನ್ನ ಉತ್ತಮ ಫಲಗಳನ್ನು ತಾನೇ ಭುಜಿಸಲಿ.

ಯೋಹಾನನು 15:14 KANIRV Bible Verse Image
ಯೋಹಾನನು 15:14 (KANIRV) »
ನಾನು ನಿಮಗೆ ಕೊಟ್ಟ ಆಜ್ಞೆಗಳ ಪ್ರಕಾರ ನೀವು ನಡೆದರೆ, ನೀವು ನನ್ನ ಸ್ನೇಹಿತರು.

ಯೆಶಾಯನು 61:11 KANIRV Bible Verse Image
ಯೆಶಾಯನು 61:11 (KANIRV) »
ಭೂಮಿಯು ತನ್ನೊಳಗಿಂದ ಮೊಳಕೆಯನ್ನು ಹೊರಡಿಸುವಂತೆ, ತೋಟವು ತನ್ನಲ್ಲಿ ಬಿತ್ತಿದ್ದನ್ನು ಮೊಳೆಯಿಸುವ ಹಾಗೆ, ಕರ್ತನಾದ ಯೆಹೋವನು ಎಲ್ಲಾ ಜನಾಂಗಗಳ ಎದುರಿನಲ್ಲಿ ಧರ್ಮವನ್ನೂ ಮತ್ತು ಸ್ತೋತ್ರವನ್ನೂ ಮೊಳೆತು ಅಭಿವೃದ್ಧಿ ಹೊಂದುವಂತೆ ಮಾಡುವನು.

ಪ್ರಕಟಣೆ 22:17 KANIRV Bible Verse Image
ಪ್ರಕಟಣೆ 22:17 (KANIRV) »
ಆತ್ಮನು ಮತ್ತು ಮದಲಗಿತ್ತಿಯು, “ಬಾ” ಎನ್ನುತ್ತಾರೆ. ಕೇಳುವವನು, “ಬಾ” ಎನ್ನಲಿ. ಬಾಯಾರಿದವನು ಬರಲಿ, ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ಉಚಿತವಾಗಿ ತೆಗೆದುಕೊಳ್ಳಲಿ.

ಯೋಹಾನನು 3:29 KANIRV Bible Verse Image
ಯೋಹಾನನು 3:29 (KANIRV) »
ಮದಲಗಿತ್ತಿಯುಳ್ಳವನೇ ಮದಲಿಂಗನು. ಆದರೂ ಮದಲಿಂಗನ ಗೆಳೆಯನು ಅವನ ಹತ್ತಿರ ನಿಂತುಕೊಂಡು ಅವನ ಮಾತುಗಳನ್ನು ಕೇಳಿ ಮದಲಿಂಗನ ಧ್ವನಿಗೆ ಬಹು ಸಂತೋಷಪಡುತ್ತಾನಲ್ಲವೇ. ಆದಕಾರಣ ಈ ನನ್ನ ಸಂತೋಷವು ಪರಿಪೂರ್ಣವಾಯಿತು.

ಅಪೊಸ್ತಲರ ಕೃತ್ಯಗಳು 11:29 KANIRV Bible Verse Image
ಅಪೊಸ್ತಲರ ಕೃತ್ಯಗಳು 11:29 (KANIRV) »
ಆಗ ಆ ಶಿಷ್ಯರಲ್ಲಿ ಪ್ರತಿಯೊಬ್ಬರೂ ಯೂದಾಯ ಸೀಮೆಯಲ್ಲಿ ವಾಸವಾಗಿದ್ದ ಸಹೋದರರಿಗೆ ತಮ್ಮತಮ್ಮ ಶಕ್ತ್ಯಾನುಸಾರ ಧನಸಹಾಯ ಮಾಡಬೇಕೆಂದು ತೀರ್ಮಾನಿಸಿಕೊಂಡರು.

ಇಬ್ರಿಯರಿಗೆ 2:12 KANIRV Bible Verse Image
ಇಬ್ರಿಯರಿಗೆ 2:12 (KANIRV) »
“ನಿನ್ನ ನಾಮಮಹಿಮೆಯನ್ನು ನನ್ನ ಸಹೋದರರಿಗೆ ತಿಳಿಸುವೆನು. ಸಭಾಮಧ್ಯದಲ್ಲಿ ನಿನ್ನನ್ನು ಕೊಂಡಾಡುವೆನು” ಎಂತಲೂ,

ಯೆಶಾಯನು 65:13 KANIRV Bible Verse Image
ಯೆಶಾಯನು 65:13 (KANIRV) »
ಹೀಗಿರಲು ಕರ್ತನಾದ ಯೆಹೋವನು ಹೀಗೆನ್ನುತ್ತಾನೆ, “ಇಗೋ, ನನ್ನ ಸೇವಕರು ಊಟಮಾಡುವರು, ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ನೀವು ದಾಹಗೊಳ್ಳುವಿರಿ; ಇಗೋ, ನನ್ನ ಸೇವಕರು ಉಲ್ಲಾಸಗೊಳ್ಳುವರು, ನೀವು ಆಶಾಭಂಗಪಡುವಿರಿ.

ಜೆಕರ್ಯನು 9:15 KANIRV Bible Verse Image
ಜೆಕರ್ಯನು 9:15 (KANIRV) »
ಸೇನಾಧೀಶ್ವರನಾದ ಯೆಹೋವನು ತನ್ನ ಜನರನ್ನು ಕಾಪಾಡುವನು; ಅವರು ಶತ್ರುಗಳನ್ನು ನುಂಗಿಬಿಡುವರು, ಕವಣೆಯ ಕಲ್ಲುಗಳನ್ನು ತುಳಿದುಹಾಕುವರು; ರಕ್ತವನ್ನು ಕುಡಿದು ಅಮಲೇರಿದವರಾಗಿ ಭೋರ್ಗರೆಯುವರು; ಬೋಗುಣಿಗಳಂತೆಯೂ, ಯಜ್ಞವೇದಿಯ ಮೂಲೆಗಳಂತೆ ರಕ್ತಪೂರ್ಣರಾಗಿರುವರು.

ಮತ್ತಾಯನು 25:40 KANIRV Bible Verse Image
ಮತ್ತಾಯನು 25:40 (KANIRV) »
ಅದಕ್ಕೆ ಉತ್ತರವಾಗಿ ಅರಸನು,‘ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ’ ಅನ್ನುವನು.

ಲೂಕನು 12:4 KANIRV Bible Verse Image
ಲೂಕನು 12:4 (KANIRV) »
“ನನ್ನ ಸ್ನೇಹಿತರಾದ ನಿಮಗೆ ಹೇಳುತ್ತೇನೆ, ದೇಹವನ್ನು ಕೊಲ್ಲುವವರಿಗೆ ಭಯಪಡಬೇಡಿ. ಕೊಂದು ಹಾಕಿದ ಮೇಲೆ ಹೆಚ್ಚೇನು ಮಾಡಲು ಅವರಿಂದಾಗದು.

Available Bible Translations

American Standard Version
Song of Solomon 5:1 (ASV) »
GOD’S WORD® (GW)
Song of Solomon 5:1 (GW) »
इंडियन रिवाइज्ड वर्जन - हिंदी
श्रेष्ठगीत 5:1 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਸੁਲੇਮਾਨ ਦਾ ਗੀਤ 5:1 (PANIRV) »
ভারতীয় সংশোধিত সংস্করণ - বাংলা
পৰমগীত 5:1 (BENIRV) »
இந்தியன் ரீவைஸ்டு வேர்ஷன் - தமிழ்
உன்னதப்பாட்டு 5:1 (TAMIRV) »
इंडियन रिवाइज्ड वर्जन - मराठी
गीतरत्न 5:1 (MARIRV) »
ఇండియన్ రేవిజ్డ్ వెర్షన్ - తెలుగు
పరమ 5:1 (TELIRV) »
ઇન્ડિયન રિવાયઝ્ડ વર્ઝન - ગુજરાતી
ગીતોનું ગીત 5:1 (GUJIRV) »
الكتاب المقدس باللغة العربية، فان دايك
نَشِيدُ ٱلْأَنْشَادِ 5:1 (AVD) »
תנ ך עברי מודרני
שיר השירים 5:1 (HEB) »
Bíblia Sagrada Português
Canção de Salomão 5:1 (BSL) »
Kinh Thánh: Tiếng Việt
Nhã Ca 5:1 (VIE) »
Reina Valera Antigua
Cantares 5:1 (RVA) »
圣 经 简体中文和合本
雅 歌 5:1 (CUVS) »
聖 經 繁體中文和合本
雅 歌 5:1 (CUVT) »
Svenska Bibeln 1917
Höga Visan 5:1 (SV1917) »
Библия на русском
Песни Песней 5:1 (RUSV) »
Українська Біблія
Пісня над піснями 5:1 (UKR) »
Szent Biblia - Magyar
Énekek Éneke 5:1 (KAR) »
Българска Библия
Песен на песните 5:1 (BULG) »
聖書 日本語
雅歌 5:1 (JPN) »
De Heilige Schrift
Hooglied 5:1 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »