ಪರಮಗೀತೆ 7:1 KANIRV Bible Verse Picture Image

Inspirational bible verses with beautiful images and backgrounds. Download ಪರಮಗೀತೆ 7:1 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಪರಮಗೀತೆ 7:1 KANIRV - ರಾಜಪುತ್ರಿಯೇ, - Bible Verse Picture

ಪರಮಗೀತೆ 7:1 KANIRV

ರಾಜಪುತ್ರಿಯೇ, ಪಾದರಕ್ಷೆಗಳಲ್ಲಿನ ನಿನ್ನ ಪಾದಗಳು ಎಷ್ಟೋ ಅಂದ! ದುಂಡಾದ ನಿನ್ನ ತೊಡೆಗಳು ಕುಶಲ ಶಿಲ್ಪಿಯು ಮಾಡಿದ ಆಭರಣಗಳಂತಿವೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಪರಮಗೀತೆ 7:1 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಪರಮಗೀತೆ 7:1 KANIRV - ರಾಜಪುತ್ರಿಯೇ, - Bible Verse Picture
View New Tab
Picture 03 - ಪರಮಗೀತೆ 7:1 KANIRV - ರಾಜಪುತ್ರಿಯೇ, - Bible Verse Picture
View New Tab
Picture 04 - ಪರಮಗೀತೆ 7:1 KANIRV - ರಾಜಪುತ್ರಿಯೇ, - Bible Verse Picture
View New Tab
Picture 05 - ಪರಮಗೀತೆ 7:1 KANIRV - ರಾಜಪುತ್ರಿಯೇ, - Bible Verse Picture
View New Tab
Picture 06 - ಪರಮಗೀತೆ 7:1 KANIRV - ರಾಜಪುತ್ರಿಯೇ, - Bible Verse Picture
View New Tab
Picture 07 - ಪರಮಗೀತೆ 7:1 KANIRV - ರಾಜಪುತ್ರಿಯೇ, - Bible Verse Picture
View New Tab

ಪರಮಗೀತೆ 7:1 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಪರಮಗೀತೆ 7:1 KANIRV. Please click on any image below to navigate to that specific Bible verse page.

ಕೀರ್ತನೆಗಳು 45:13 KANIRV Bible Verse Image
ಕೀರ್ತನೆಗಳು 45:13 (KANIRV) »
ಅಂತಃಪುರದಲ್ಲಿ ರಾಜಕುಮಾರಿಯು ಎಷ್ಟೋ ವೈಭವದಿಂದಿದ್ದಾಳೆ; ಆಕೆಯು ಜರತಾರಿಯ ವಸ್ತ್ರವನ್ನು ಧರಿಸಿಕೊಂಡಿದ್ದಾಳೆ.

ವಿಮೋಚನಕಾಂಡ 28:15 KANIRV Bible Verse Image
ವಿಮೋಚನಕಾಂಡ 28:15 (KANIRV) »
ನ್ಯಾಯತೀರ್ಪಿನ ಎದೆಯ ಪದಕದ ಕವಚವನ್ನು ಕಸೂತಿ ಕೆಲಸದಿಂದ ಮಾಡಿಸಬೇಕು. ಅದನ್ನು ಏಫೋದ್ ಅನ್ನು ಮಾಡಿಸಿದ ಹಾಗೆಯೇ ಚಿನ್ನದ ದಾರದಿಂದಲೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ನಯವಾಗಿ ಹೊಸೆದ ಹತ್ತಿಯ ದಾರದಿಂದ ಮಾಡಿಸಬೇಕು.

ಫಿಲಿಪ್ಪಿಯವರಿಗೆ 1:27 KANIRV Bible Verse Image
ಫಿಲಿಪ್ಪಿಯವರಿಗೆ 1:27 (KANIRV) »
ಹೇಗೂ ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಿರಿ. ಆಗ ನಾನು ಬಂದು ನಿಮ್ಮನ್ನು ನೋಡಿದರೂ ಸರಿಯೇ, ದೂರದಲ್ಲಿದ್ದು ನಿಮ್ಮ ಸುದ್ದಿಯನ್ನು ಕೇಳಿದರೂ ಸರಿಯೇ, ನೀವು ನಿಮ್ಮ ವಿರೋಧಿಗಳಿಗೆ ಯಾವ ವಿಷಯದಲ್ಲಾದರೂ ಹೆದರದೆ ಏಕಮನಸ್ಸಿನಿಂದ ದೃಢವಾಗಿ ನಿಂತು ಸುವಾರ್ತೆಯಲ್ಲಿಟ್ಟ ನಂಬಿಕೆಗೋಸ್ಕರ ಐಕಮತ್ಯದಿಂದ ಹೋರಾಡುವವರಾಗಿದ್ದೀರೆಂದು ನಾನು ತಿಳಿದುಕೊಳ್ಳುವೆನು.

ಎಫೆಸದವರಿಗೆ 4:15 KANIRV Bible Verse Image
ಎಫೆಸದವರಿಗೆ 4:15 (KANIRV) »
ಪ್ರೀತಿಯಲ್ಲಿ ಸತ್ಯವನ್ನು ಮಾತನಾಡುತ್ತಾ ಎಲ್ಲಾ ವಿಷಯಗಳಲ್ಲಿಯೂ ತಲೆಯಾಗಿರುವ ಕ್ರಿಸ್ತನಲ್ಲಿ ಬೆಳೆಯುವವರಾಗಿರೋಣ.

ಎಫೆಸದವರಿಗೆ 6:15 KANIRV Bible Verse Image
ಎಫೆಸದವರಿಗೆ 6:15 (KANIRV) »
ಸಮಾಧಾನದ ಸುವಾರ್ತೆಯನ್ನು ಪ್ರಚುರಪಡಿಸುವುದಕ್ಕೆ ಸಿದ್ಧ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು ನಿಲ್ಲಿರಿ.

2 ಕೊರಿಂಥದವರಿಗೆ 6:18 KANIRV Bible Verse Image
2 ಕೊರಿಂಥದವರಿಗೆ 6:18 (KANIRV) »
ಇದಲ್ಲದೆ, “ನಾನು ನಿಮ್ಮನ್ನು ಸ್ವೀಕರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ, ಕುಮಾರಿಯರು ಆಗಿರುವಿರೆಂದು” ಸರ್ವಶಕ್ತನಾದ ಕರ್ತನು ಹೇಳುತ್ತಾನೆ.

ಲೂಕನು 15:22 KANIRV Bible Verse Image
ಲೂಕನು 15:22 (KANIRV) »
ತಂದೆಯು ತನ್ನ ಆಳುಗಳಿಗೆ, ‘ಶ್ರೇಷ್ಠವಾದ ನಿಲುವಂಗಿಯನ್ನು ತಟ್ಟನೆ ತಂದು ಇವನಿಗೆ ಉಡಿಸಿ, ಇವನ ಕೈಗೆ ಉಂಗುರವನ್ನು ತೊಡಿಸಿರಿ, ಕಾಲಿಗೆ ಜೋಡು ಮೆಡಿಸಿರಿ,

ದಾನಿಯೇಲನು 2:32 KANIRV Bible Verse Image
ದಾನಿಯೇಲನು 2:32 (KANIRV) »
ಆ ಪ್ರತಿಮೆಯ ತಲೆಯು ಅಪರಂಜಿ, ಎದೆತೋಳುಗಳು ಬೆಳ್ಳಿ, ಹೊಟ್ಟೆಸೊಂಟಗಳು ತಾಮ್ರ,

ವಿಮೋಚನಕಾಂಡ 35:35 KANIRV Bible Verse Image
ವಿಮೋಚನಕಾಂಡ 35:35 (KANIRV) »
ಕಸೂತಿ ಕೆಲಸ ಕಲ್ಪಿಸುವವರು, ನೀಲಿ, ನೇರಳೆ ಕಡುಗೆಂಪು ವರ್ಣದ ದಾರದಿಂದಲೂ, ಹತ್ತಿಬಟ್ಟೆಯಿಂದಲೂ ಕಸೂತಿ ಕೆಲಸ ಮಾಡುವವರು, ನೇಯುವವರು, ಅಂತೂ ಎಲ್ಲಾ ಕಸಬುದಾರರು ಮಾಡುವ ಕೆಲಸಗಳನ್ನು ಕಸಿಮಾಡುವುದಕ್ಕೂ ಯೆಹೋವನು ಅವರಿಗೆ ಜ್ಞಾನವನ್ನು ಪರಿಪೂರ್ಣವಾಗಿ ಅನುಗ್ರಹಿಸಿದ್ದಾನೆ.”

ಕೊಲೊಸ್ಸೆಯವರಿಗೆ 2:19 KANIRV Bible Verse Image
ಕೊಲೊಸ್ಸೆಯವರಿಗೆ 2:19 (KANIRV) »
ಇಂಥವನು ಕ್ರಿಸ್ತನೆಂಬ ತಲೆಯೊಂದಿಗೆ ಸಂಬಂಧ ಕಳೆದುಕೊಂಡವನಾಗಿದ್ದಾನೆ, ತಲೆಯಿಂದಲೇ ದೇಹವೆಲ್ಲಾ ಕೀಲುನರಗಳ ಮೂಲಕ ಬೇಕಾದ ಪೋಷಣೆಯನ್ನು ಹೊಂದಿ, ಒಂದಾಗಿ ಜೋಡಿಸಲ್ಪಟ್ಟ ದೇಹವಾಗಿ, ದೇವರು ಕೊಡುವ ಅಭಿವೃದ್ಧಿಯಿಂದ ಬೆಳೆಯುತ್ತಾ ಬರುತ್ತದೆ.

Available Bible Translations

American Standard Version
Song of Solomon 7:1 (ASV) »
GOD’S WORD® (GW)
Song of Solomon 7:1 (GW) »
इंडियन रिवाइज्ड वर्जन - हिंदी
श्रेष्ठगीत 7:1 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਸੁਲੇਮਾਨ ਦਾ ਗੀਤ 7:1 (PANIRV) »
ভারতীয় সংশোধিত সংস্করণ - বাংলা
পৰমগীত 7:1 (BENIRV) »
இந்தியன் ரீவைஸ்டு வேர்ஷன் - தமிழ்
உன்னதப்பாட்டு 7:1 (TAMIRV) »
इंडियन रिवाइज्ड वर्जन - मराठी
गीतरत्न 7:1 (MARIRV) »
ఇండియన్ రేవిజ్డ్ వెర్షన్ - తెలుగు
పరమ 7:1 (TELIRV) »
ઇન્ડિયન રિવાયઝ્ડ વર્ઝન - ગુજરાતી
ગીતોનું ગીત 7:1 (GUJIRV) »
الكتاب المقدس باللغة العربية، فان دايك
نَشِيدُ ٱلْأَنْشَادِ 7:1 (AVD) »
תנ ך עברי מודרני
שיר השירים 7:1 (HEB) »
Bíblia Sagrada Português
Canção de Salomão 7:1 (BSL) »
Kinh Thánh: Tiếng Việt
Nhã Ca 7:1 (VIE) »
Reina Valera Antigua
Cantares 7:1 (RVA) »
圣 经 简体中文和合本
雅 歌 7:1 (CUVS) »
聖 經 繁體中文和合本
雅 歌 7:1 (CUVT) »
Svenska Bibeln 1917
Höga Visan 7:1 (SV1917) »
Библия на русском
Песни Песней 7:1 (RUSV) »
Українська Біблія
Пісня над піснями 7:1 (UKR) »
Szent Biblia - Magyar
Énekek Éneke 7:1 (KAR) »
Българска Библия
Песен на песните 7:1 (BULG) »
聖書 日本語
雅歌 7:1 (JPN) »
De Heilige Schrift
Hooglied 7:1 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »