ಪರಮಗೀತೆ 6:13 KANIRV Bible Verse Picture Image

Inspirational bible verses with beautiful images and backgrounds. Download ಪರಮಗೀತೆ 6:13 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಪರಮಗೀತೆ 6:13 KANIRV - ಶೂಲಮ್ ಊರಿನವಳೇ, - Bible Verse Picture

ಪರಮಗೀತೆ 6:13 KANIRV

ಶೂಲಮ್ ಊರಿನವಳೇ, ತಿರುಗು, ಹಿಂತಿರುಗು, ನಾನು ನಿನ್ನನ್ನು ನೋಡಬೇಕು; ತಿರುಗು, ಇತ್ತ ತಿರುಗು. ಎರಡು ಸಾಲಿನಲ್ಲಿ ನರ್ತಿಸುವ ನರ್ತಕಿಯರ ನಡುವೆ ನರ್ತಿಸುವವಳನ್ನು ನೋಡುವಂತೆ ಶೂಲಮ್ ಊರಿನವಳಾದ ನನ್ನನ್ನು ನೀನು ನೋಡುವುದೇಕೆ?

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಪರಮಗೀತೆ 6:13 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಪರಮಗೀತೆ 6:13 KANIRV - ಶೂಲಮ್ ಊರಿನವಳೇ, - Bible Verse Picture
View New Tab
Picture 03 - ಪರಮಗೀತೆ 6:13 KANIRV - ಶೂಲಮ್ ಊರಿನವಳೇ, - Bible Verse Picture
View New Tab
Picture 04 - ಪರಮಗೀತೆ 6:13 KANIRV - ಶೂಲಮ್ ಊರಿನವಳೇ, - Bible Verse Picture
View New Tab
Picture 05 - ಪರಮಗೀತೆ 6:13 KANIRV - ಶೂಲಮ್ ಊರಿನವಳೇ, - Bible Verse Picture
View New Tab
Picture 06 - ಪರಮಗೀತೆ 6:13 KANIRV - ಶೂಲಮ್ ಊರಿನವಳೇ, - Bible Verse Picture
View New Tab
Picture 07 - ಪರಮಗೀತೆ 6:13 KANIRV - ಶೂಲಮ್ ಊರಿನವಳೇ, - Bible Verse Picture
View New Tab

ಪರಮಗೀತೆ 6:13 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಪರಮಗೀತೆ 6:13 KANIRV. Please click on any image below to navigate to that specific Bible verse page.

ಆದಿಕಾಂಡ 32:2 KANIRV Bible Verse Image
ಆದಿಕಾಂಡ 32:2 (KANIRV) »
ಯಾಕೋಬನು ಅವರನ್ನು ನೋಡಿದಾಗ, “ಇದು ದೇವರ ಸೇನಾನಿವೇಶ” ಎಂದು ಹೇಳಿ ಆ ಸ್ಥಳಕ್ಕೆ “ಮಹನಯಿಮ್” ಎಂದು ಹೆಸರಿಟ್ಟನು.

ಲೂಕನು 7:44 KANIRV Bible Verse Image
ಲೂಕನು 7:44 (KANIRV) »
ಆ ಹೆಂಗಸಿನ ಕಡೆಗೆ ತಿರುಗಿಕೊಂಡು ಸೀಮೋನನಿಗೆ ಹೇಳಿದ್ದೇನಂದರೆ, “ಈ ಹೆಂಗಸನ್ನು ನೋಡಿದ್ದಿಯಾ? ನಾನು ನಿನ್ನ ಮನೆಗೆ ಬಂದಾಗ ನೀನು ನನ್ನ ಕಾಲಿಗೆ ನೀರು ಕೊಡಲಿಲ್ಲ; ಇವಳಾದರೋ ನನ್ನ ಕಾಲುಗಳನ್ನು ಕಣ್ಣೀರಿನಿಂದ ನೆನಸಿ ತನ್ನ ತಲೆಯಕೂದಲಿನಿಂದ ಒರಸಿದಳು.

ಯೋಹಾನನು 9:7 KANIRV Bible Verse Image
ಯೋಹಾನನು 9:7 (KANIRV) »
ಆತನು ಅವನಿಗೆ, “ನೀನು ಹೋಗಿ ಸಿಲೋವ (ಸಿಲೋವ ಎಂದರೆ ‘ಕಳುಹಿಸಲ್ಪಟ್ಟವನು’ ಎಂದರ್ಥ) ಕೊಳದಲ್ಲಿ ತೊಳೆದುಕೋ” ಎಂದನು. ಅವನು ಹೋಗಿ ತೊಳೆದುಕೊಂಡು ದೃಷ್ಟಿಯುಳ್ಳವನಾಗಿ ಬಂದನು.

ಯೋಹಾನನು 10:16 KANIRV Bible Verse Image
ಯೋಹಾನನು 10:16 (KANIRV) »
ಇದಲ್ಲದೆಈ ಮಂದೆಗೆ ಸೇರದಿರುವ ಇನ್ನೂ ಬೇರೆ ಕುರಿಗಳು ನನಗಿವೆ, ಅವುಗಳನ್ನೂ ಸಹ ನಾನು ಕರೆ ತರಬೇಕು. ಅವು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇಕುರಿಹಿಂಡು ಆಗುವುದು ಮತ್ತು ಒಬ್ಬನೇ ಕುರುಬನು ಇರುವನು.

ರೋಮಾಪುರದವರಿಗೆ 7:23 KANIRV Bible Verse Image
ರೋಮಾಪುರದವರಿಗೆ 7:23 (KANIRV) »
ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರುದ್ಧವಾಗಿ ಕಾದಾಡಿ ನನ್ನನ್ನು ಸೆರೆಹಿಡಿದು ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ನನ್ನನ್ನು ಒಪ್ಪಿಸುವಂಥದ್ದಾಗಿದೆ.

ರೋಮಾಪುರದವರಿಗೆ 3:29 KANIRV Bible Verse Image
ರೋಮಾಪುರದವರಿಗೆ 3:29 (KANIRV) »
ದೇವರು ಯೆಹೂದ್ಯರಿಗೆ ಮಾತ್ರ ದೇವರಾಗಿದ್ದಾನೋ? ಹೌದು ದೇವರು ಒಬ್ಬನೇ ಹೀಗಿರಲಾಗಿ ಆತನು ಅನ್ಯಜನರಿಗೂ ಸಹ ದೇವರಾಗಿದ್ದಾನೆ.

ಗಲಾತ್ಯದವರಿಗೆ 5:17 KANIRV Bible Verse Image
ಗಲಾತ್ಯದವರಿಗೆ 5:17 (KANIRV) »
ಏಕೆಂದರೆ ಶರೀರಾಭಿಲಾಷೆಯೂ ಆತ್ಮನಿಗೆ ವಿರುದ್ಧವಾಗಿದೆ, ಆತ್ಮನ ಅಭಿಲಾಷೆಯು ಶರೀರಭಾವಕ್ಕೆ ವಿರುದ್ಧವಾಗಿದೆ. ನೀವು ಮಾಡಲಿಚ್ಚಿಸುವುದನ್ನು ಮಾಡದಂತೆ ಇವು ಒಂದಕ್ಕೊಂದು ಹೋರಾಡುತ್ತವೆ.

ಎಫೆಸದವರಿಗೆ 6:10 KANIRV Bible Verse Image
ಎಫೆಸದವರಿಗೆ 6:10 (KANIRV) »
ಕಡೆಯದಾಗಿ, ನೀವು ಕರ್ತನಲ್ಲಿಯೂ ಆತನ ಅತ್ಯಧಿಕವಾದ ಶಕ್ತಿಯಲ್ಲಿಯೂ ಬಲಗೊಳ್ಳಿರಿ.

ಎಫೆಸದವರಿಗೆ 2:14 KANIRV Bible Verse Image
ಎಫೆಸದವರಿಗೆ 2:14 (KANIRV) »
ನಿಮ್ಮನ್ನು ಮತ್ತು ನಮ್ಮನ್ನು ಒಂದುಮಾಡಿದವನಾದ ಆತನೇ ನಮಗೆ ಶಾಂತಿದಾತನಾಗಿದ್ದಾನೆ. ಆತನು ವಿಧಿನಿಯಮಗಳಿಂದ ಕೂಡಿದ್ದ ಆಜ್ಞೆಗಳುಳ್ಳ ಧರ್ಮಶಾಸ್ತ್ರವನ್ನು ನಿರರ್ಥಕಗೊಳಿಸಿ, ನಮ್ಮನ್ನು ಅಗಲಿಸಿದ್ದ ಹಗೆತನವೆಂಬ ಅಡ್ಡಗೋಡೆಯನ್ನು ತನ್ನ ಶರೀರದಿಂದಲೇ ಕೆಡವಿಹಾಕಿದ್ದಾನೆ.

2 ಥೆಸಲೋನಿಕದವರಿಗೆ 1:10 KANIRV Bible Verse Image
2 ಥೆಸಲೋನಿಕದವರಿಗೆ 1:10 (KANIRV) »
ಆ ದಿನದಲ್ಲಿ ಆತನು ಬರುವಾಗ ತನ್ನ ಪರಿಶುದ್ಧ ಜನರಿಂದ ಮಹಿಮೆ ಹೊಂದಿದವನಾಗಿಯೂ ಮತ್ತು ನಾವು ನಿಮಗೆ ಹೇಳಿದ ಸಾಕ್ಷಿಯನ್ನು ನಂಬಿದವರೆಲ್ಲರ ಮೂಲಕ ತನ್ನ ವಿಷಯದಲ್ಲಿ ಆಶ್ಚರ್ಯ ಹುಟ್ಟಿಸುವನು.

ಲೂಕನು 15:10 KANIRV Bible Verse Image
ಲೂಕನು 15:10 (KANIRV) »
ಅದರಂತೆ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯದಲ್ಲಿ ದೇವದೂತರ ಮುಂದೆ ಸಂತೋಷವಾಗುವುದೆಂದು ನಿಮಗೆ ಹೇಳುತ್ತೇನೆ” ಅಂದನು.

ಹೋಶೇಯನು 14:1 KANIRV Bible Verse Image
ಹೋಶೇಯನು 14:1 (KANIRV) »
ಇಸ್ರಾಯೇಲೇ, ನೀನು ಹಿಂದಿರುಗಿ ನಿನ್ನ ದೇವರಾದ ಯೆಹೋವನ ಕಡೆಗೆ ತಿರುಗಿಕೋ; ನಿನ್ನ ಅಪರಾಧದಿಂದಲೇ, ನೀನು ಮುಗ್ಗರಿಸಿ ಬಿದ್ದಿ.

Available Bible Translations

American Standard Version
Song of Solomon 6:13 (ASV) »
इंडियन रिवाइज्ड वर्जन - हिंदी
श्रेष्ठगीत 6:13 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਸੁਲੇਮਾਨ ਦਾ ਗੀਤ 6:13 (PANIRV) »
ভারতীয় সংশোধিত সংস্করণ - বাংলা
পৰমগীত 6:13 (BENIRV) »
இந்தியன் ரீவைஸ்டு வேர்ஷன் - தமிழ்
உன்னதப்பாட்டு 6:13 (TAMIRV) »
इंडियन रिवाइज्ड वर्जन - मराठी
गीतरत्न 6:13 (MARIRV) »
ఇండియన్ రేవిజ్డ్ వెర్షన్ - తెలుగు
పరమ 6:13 (TELIRV) »
ઇન્ડિયન રિવાયઝ્ડ વર્ઝન - ગુજરાતી
ગીતોનું ગીત 6:13 (GUJIRV) »
الكتاب المقدس باللغة العربية، فان دايك
نَشِيدُ ٱلْأَنْشَادِ 6:13 (AVD) »
תנ ך עברי מודרני
שיר השירים 6:13 (HEB) »
Bíblia Sagrada Português
Canção de Salomão 6:13 (BSL) »
Kinh Thánh: Tiếng Việt
Nhã Ca 6:13 (VIE) »
Reina Valera Antigua
Cantares 6:13 (RVA) »
圣 经 简体中文和合本
雅 歌 6:13 (CUVS) »
聖 經 繁體中文和合本
雅 歌 6:13 (CUVT) »
Библия на русском
Песни Песней 6:13 (RUSV) »
Українська Біблія
Пісня над піснями 6:13 (UKR) »
Szent Biblia - Magyar
Énekek Éneke 6:13 (KAR) »
Българска Библия
Песен на песните 6:13 (BULG) »
聖書 日本語
雅歌 6:13 (JPN) »
De Heilige Schrift
Hooglied 6:13 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »