ತೀತನಿಗೆ 2:8 KANIRV Bible Verse Picture Image

Inspirational bible verses with beautiful images and backgrounds. Download ತೀತನಿಗೆ 2:8 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ತೀತನಿಗೆ 2:8 KANIRV - ಆಗ ನಮಗೆ - Bible Verse Picture

ತೀತನಿಗೆ 2:8 KANIRV

ಆಗ ನಮಗೆ ಎದುರಾಳಿಗಳಾಗಿರುವವರು ನಮ್ಮ ವಿಷಯದಲ್ಲಿ ಕೆಟ್ಟದ್ದೇನೂ ಹೇಳುವುದಕ್ಕೆ ಆಸ್ಪದವಿಲ್ಲದೆ ನಾಚಿಕೊಳ್ಳುವರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ತೀತನಿಗೆ 2:8 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ತೀತನಿಗೆ 2:8 KANIRV - ಆಗ ನಮಗೆ - Bible Verse Picture
View New Tab
Picture 03 - ತೀತನಿಗೆ 2:8 KANIRV - ಆಗ ನಮಗೆ - Bible Verse Picture
View New Tab
Picture 04 - ತೀತನಿಗೆ 2:8 KANIRV - ಆಗ ನಮಗೆ - Bible Verse Picture
View New Tab
Picture 05 - ತೀತನಿಗೆ 2:8 KANIRV - ಆಗ ನಮಗೆ - Bible Verse Picture
View New Tab
Picture 06 - ತೀತನಿಗೆ 2:8 KANIRV - ಆಗ ನಮಗೆ - Bible Verse Picture
View New Tab
Picture 07 - ತೀತನಿಗೆ 2:8 KANIRV - ಆಗ ನಮಗೆ - Bible Verse Picture
View New Tab

ತೀತನಿಗೆ 2:8 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ತೀತನಿಗೆ 2:8 KANIRV. Please click on any image below to navigate to that specific Bible verse page.

1 ಪೇತ್ರನು 2:12 KANIRV Bible Verse Image
1 ಪೇತ್ರನು 2:12 (KANIRV) »
ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ, ಆಗ ಅವರು ಯಾವ ಸಂಗತಿಗಳನ್ನು ಕುರಿತಾಗಿ ನಿಮ್ಮನ್ನು ಕೆಟ್ಟವರೆಂದು ನಿಂದಿಸುತ್ತಾರೋ ಆ ನಿಮ್ಮ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ಆತನ ಬರೋಣದ ದಿನದಲ್ಲಿ ಅವರು ದೇವರನ್ನು ಕೊಂಡಾಡುವರು.

1 ಪೇತ್ರನು 2:15 KANIRV Bible Verse Image
1 ಪೇತ್ರನು 2:15 (KANIRV) »
ತಿಳಿವಳಿಕೆಯಿಲ್ಲದೆ ಮಾತನಾಡುವ ಮೂಢ ಜನರ ಬಾಯನ್ನು ನೀವು ಒಳ್ಳೆ ನಡತೆಯಿಂದ ಮುಚ್ಚಿಸಬೇಕೆಂಬುದು ದೇವರ ಚಿತ್ತ.

1 ಪೇತ್ರನು 3:16 KANIRV Bible Verse Image
1 ಪೇತ್ರನು 3:16 (KANIRV) »
ಒಳ್ಳೆಯ ಮನಸ್ಸಾಕ್ಷಿಯುಳ್ಳವರಾಗಿರಿ ಆಗ ಕ್ರಿಸ್ತನಲ್ಲಿರುವ ನಿಮ್ಮ ಒಳ್ಳೆಯ ನಡತೆಯನ್ನು ಕುರಿತು ಕೆಟ್ಟಮಾತುಗಳನ್ನಾಡುವವರು ನಿಮ್ಮನ್ನು ನಿಂದಿಸುವುದಕ್ಕೆ ನಾಚಿಕೆಪಡುವರು.

ಫಿಲಿಪ್ಪಿಯವರಿಗೆ 2:14 KANIRV Bible Verse Image
ಫಿಲಿಪ್ಪಿಯವರಿಗೆ 2:14 (KANIRV) »
ಗೊಣಗುಟ್ಟದೆಯೂ, ವಿವಾದಗಳಿಲ್ಲದೆಯೂ ಎಲ್ಲವನ್ನು ಮಾಡಿರಿ.

ನೆಹೆಮೀಯನು 5:9 KANIRV Bible Verse Image
ನೆಹೆಮೀಯನು 5:9 (KANIRV) »
ಆನಂತರ ನಾನು ಅವರಿಗೆ, “ನೀವು ಮಾಡುತ್ತಿರುವುದು ಒಳ್ಳೆಯ ಕಾರ್ಯವಲ್ಲ; ನಾವು ನಮ್ಮ ವಿರೋಧಿಗಳಾಗಿರುವ ಅನ್ಯಜನರ ನಿಂದೆಗೆ ಗುರಿಯಾಗದಂತೆ ದೇವರಲ್ಲಿ ಭಯಭಕ್ತಿಯುಳ್ಳವರಾಗಿ ನಡೆದುಕೊಳ್ಳಬೇಕಲ್ಲವೇ.

1 ತಿಮೊಥೆಯನಿಗೆ 5:14 KANIRV Bible Verse Image
1 ತಿಮೊಥೆಯನಿಗೆ 5:14 (KANIRV) »
ಆದ್ದರಿಂದ ಯೌವನ ಪ್ರಾಯದ ವಿಧವೆಯರು ಮದುವೆಮಾಡಿಕೊಂಡು ಮಕ್ಕಳನ್ನು ಹೆತ್ತು ಮನೆಯನ್ನು ನಿರ್ವಹಿಸುವವರಾಗಿರುವುದು ನನಗೆ ಒಳ್ಳೆಯದಾಗಿ ತೋಚುತ್ತದೆ. ಹಾಗೆ ಮಾಡುವುದರಿಂದ ವಿರೋಧಿಗಳ ನಿಂದೆಗೆ ಆಸ್ಪದಕೊಡದೆ ಇರುವರು.

1 ತಿಮೊಥೆಯನಿಗೆ 6:3 KANIRV Bible Verse Image
1 ತಿಮೊಥೆಯನಿಗೆ 6:3 (KANIRV) »
ಯಾವನಾದರೂ ಭಿನ್ನವಾದ ಉಪದೇಶವನ್ನು ಮಾಡಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಸ್ವಸ್ಥವಾದ ಮಾತುಗಳಿಗೂ, ಭಕ್ತಾನುಸಾರವಾದ ಉಪದೇಶಗಳಿಗೂ ಸಮ್ಮತಿಸದೆ ಹೋದರೆ,

2 ಥೆಸಲೋನಿಕದವರಿಗೆ 3:14 KANIRV Bible Verse Image
2 ಥೆಸಲೋನಿಕದವರಿಗೆ 3:14 (KANIRV) »
ಈ ಪತ್ರಿಕೆಯ ಮೂಲಕವಾಗಿ ಹೇಳಿರುವ ನಮ್ಮ ಮಾತಿಗೆ ಯಾವನಾದರೂ ಒಳಗಾಗದಿದ್ದರೆ ಅವನನ್ನು ಗುರುತಿಸಿ ಅವನಿಗೆ ನಾಚಿಕೆಯಾಗುವಂತೆ ಅವನ ಸಹವಾಸದಲ್ಲಿ ಸೇರಬೇಡಿರಿ.

ಲೂಕನು 13:17 KANIRV Bible Verse Image
ಲೂಕನು 13:17 (KANIRV) »
ಈ ಮಾತುಗಳನ್ನು ಆತನು ಹೇಳುತ್ತಿರಲಾಗಿ ಆತನ ವಿರೋಧಿಗಳೆಲ್ಲರೂ ಅವಮಾನಿತರಾದರು. ಗುಂಪು ಕೂಡಿದ್ದ ಜನರೆಲ್ಲರೂ ಆತನಿಂದಾಗುತ್ತಿದ್ದ ಎಲ್ಲಾ ಮಹತ್ತಾದ ಕಾರ್ಯಗಳಿಗೆ ಸಂತೋಷಪಟ್ಟರು.

ಮಾರ್ಕನು 12:34 KANIRV Bible Verse Image
ಮಾರ್ಕನು 12:34 (KANIRV) »
ಅವನು ಬುದ್ಧಿಯಿಂದ ಉತ್ತರಕೊಟ್ಟದ್ದನ್ನು ಯೇಸು ಕಂಡು, “ನೀನು ದೇವರ ರಾಜ್ಯಕ್ಕೆ ದೂರವಾದವನಲ್ಲ” ಎಂದನು. ಅಂದಿನಿಂದ ಆತನನ್ನು ಪ್ರಶ್ನೆಮಾಡುವುದಕ್ಕೆ ಯಾರಿಗೂ ಧೈರ್ಯವಿರಲಿಲ್ಲ.

ಮಾರ್ಕನು 12:32 KANIRV Bible Verse Image
ಮಾರ್ಕನು 12:32 (KANIRV) »
ಆಗ ಆ ಶಾಸ್ತ್ರಿಯು, “ಬೋಧಕನೇ, ನೀನು ಚೆನ್ನಾಗಿ ಹೇಳಿದೆ. ಸತ್ಯವನ್ನೇ ಹೇಳಿದಿ ದೇವರು ಒಬ್ಬನೇ, ಆತನ ಹೊರತು ಬೇರೊಬ್ಬ ದೇವರಿಲ್ಲ ಎಂದು ಹೇಳಿದನು.

ಯೆಶಾಯನು 66:5 KANIRV Bible Verse Image
ಯೆಶಾಯನು 66:5 (KANIRV) »
ಯೆಹೋವನ ಮಾತಿಗೆ ಭಯಪಡುವವರೇ, ಆತನ ಮಾತನ್ನು ಕೇಳಿರಿ! ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ದ್ವೇಷಿಸಿ ಬಹಿಷ್ಕರಿಸಿದ ನಿಮ್ಮ ಸಂಬಂಧಿಗಳು, “ಯೆಹೋವನು ಮಹಿಮೆಪಡಲಿ, ನಿಮಗಾಗುವ ಉತ್ಸಾಹವನ್ನು ನೋಡೋಣ” ಎಂದು ಹೇಳಿದ್ದಾರಲ್ಲಾ; ಅವರಿಗಂತು ಅವಮಾನವಾಗುವುದು.

Available Bible Translations

American Standard Version
Titus 2:8 (ASV) »
King James Version
Titus 2:8 (KJV) »
GOD’S WORD® (GW)
Titus 2:8 (GW) »
World English Bible
Titus 2:8 (WEB) »
Louis Segond 1910
Tite 2:8 (LSG) »
Luther Bibel 1912
Titus 2:8 (LUTH1912) »
इंडियन रिवाइज्ड वर्जन - हिंदी
तीतुस 2:8 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਤੀਤੁਸ 2:8 (PANIRV) »
ভারতীয় সংশোধিত সংস্করণ - বাংলা
তীত 2:8 (BENIRV) »
இந்தியன் ரீவைஸ்டு வேர்ஷன் - தமிழ்
தீத்து 2:8 (TAMIRV) »
इंडियन रिवाइज्ड वर्जन - मराठी
तीताला 2:8 (MARIRV) »
ఇండియన్ రేవిజ్డ్ వెర్షన్ - తెలుగు
తీతు పత్రిక 2:8 (TELIRV) »
ઇન્ડિયન રિવાયઝ્ડ વર્ઝન - ગુજરાતી
તિતસને 2:8 (GUJIRV) »
الكتاب المقدس باللغة العربية، فان دايك
تِيطُس 2:8 (AVD) »
Bíblia Sagrada Português
Tito 2:8 (BSL) »
Kinh Thánh: Tiếng Việt
Tít 2:8 (VIE) »
Reina Valera Antigua
Tito 2:8 (RVA) »
La Sacra Bibbia
Tito 2:8 (RIV) »
圣 经 简体中文和合本
提 多 书 2:8 (CUVS) »
聖 經 繁體中文和合本
提 多 書 2:8 (CUVT) »
Bibla e Shenjtë
Titi 2:8 (ALB) »
Svenska Bibeln 1917
Titusbrevet 2:8 (SV1917) »
Библия на русском
Титу 2:8 (RUSV) »
Українська Біблія
Тита 2:8 (UKR) »
Szent Biblia - Magyar
Titusz 2:8 (KAR) »
Българска Библия
Тит 2:8 (BULG) »
Det Norsk Bibel
Titus 2:8 (NORSK) »
Biblia Takatifu
Tito 2:8 (SWHULB) »
Kitaabka Quduuska Ah
Tiitos 2:8 (SOM) »
De Heilige Schrift
Titus 2:8 (NLD) »
Dansk Bibel 1871
Titus 2:8 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »