ಚೆಫನ್ಯನು 2:3 KANIRV Bible Verse Picture Image

Inspirational bible verses with beautiful images and backgrounds. Download ಚೆಫನ್ಯನು 2:3 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಚೆಫನ್ಯನು 2:3 KANIRV - ಯೆಹೋವನ ನಿಯಮವನ್ನು - Bible Verse Picture

ಚೆಫನ್ಯನು 2:3 KANIRV

ಯೆಹೋವನ ನಿಯಮವನ್ನು ಕೈಕೊಂಡು ನಡೆಯುವ ಲೋಕದ ದೀನರೇ, ನೀವೆಲ್ಲರೂ ಯೆಹೋವನ ನೀತಿಯನ್ನು ಅನುಸರಿಸಿರಿ, ಧರ್ಮವನ್ನು ಅಭ್ಯಾಸಿಸಿರಿ, ನಮ್ರತೆಯನ್ನು ಹೊಂದಿಕೊಳ್ಳಿರಿ; ಬಹುಶಃ ಯೆಹೋವನ ಸಿಟ್ಟಿನ ದಿನದಲ್ಲಿ ನೀವು ಮರೆಯಾಗುವಿರಿ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಚೆಫನ್ಯನು 2:3 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಚೆಫನ್ಯನು 2:3 KANIRV - ಯೆಹೋವನ ನಿಯಮವನ್ನು - Bible Verse Picture
View New Tab
Picture 03 - ಚೆಫನ್ಯನು 2:3 KANIRV - ಯೆಹೋವನ ನಿಯಮವನ್ನು - Bible Verse Picture
View New Tab
Picture 04 - ಚೆಫನ್ಯನು 2:3 KANIRV - ಯೆಹೋವನ ನಿಯಮವನ್ನು - Bible Verse Picture
View New Tab
Picture 05 - ಚೆಫನ್ಯನು 2:3 KANIRV - ಯೆಹೋವನ ನಿಯಮವನ್ನು - Bible Verse Picture
View New Tab
Picture 06 - ಚೆಫನ್ಯನು 2:3 KANIRV - ಯೆಹೋವನ ನಿಯಮವನ್ನು - Bible Verse Picture
View New Tab
Picture 07 - ಚೆಫನ್ಯನು 2:3 KANIRV - ಯೆಹೋವನ ನಿಯಮವನ್ನು - Bible Verse Picture
View New Tab

ಚೆಫನ್ಯನು 2:3 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಚೆಫನ್ಯನು 2:3 KANIRV. Please click on any image below to navigate to that specific Bible verse page.

ಆಮೋಸನು 5:14 KANIRV Bible Verse Image
ಆಮೋಸನು 5:14 (KANIRV) »
ಕೆಟ್ಟದ್ದನಲ್ಲ ಒಳ್ಳೆಯದನ್ನು, ಅನುಸರಿಸಿ ಬಾಳಿರಿ. ನೀವು ಅಂದುಕೊಂಡಂತೆ, ಸೇನಾಧೀಶ್ವರ ದೇವರಾದ ಯೆಹೋವನು ನಿಮ್ಮ ಸಂಗಡ ಇರುವನು.

ಕೀರ್ತನೆಗಳು 76:9 KANIRV Bible Verse Image
ಕೀರ್ತನೆಗಳು 76:9 (KANIRV) »
ದೇವರು ಲೋಕದ ದೀನರನ್ನು ರಕ್ಷಿಸಿ, ನ್ಯಾಯವನ್ನು ಸ್ಥಾಪಿಸುವುದಕ್ಕೋಸ್ಕರ ಎದ್ದು ಬಂದಿದ್ದಾನೆಂದು ಭೂನಿವಾಸಿಗಳು ಭಯದಿಂದ ಸ್ತಬ್ಧರಾದರು. ಸೆಲಾ

ಯೆಶಾಯನು 26:20 KANIRV Bible Verse Image
ಯೆಶಾಯನು 26:20 (KANIRV) »
ನನ್ನ ಜನರೇ, ಬನ್ನಿರಿ, ನಿಮ್ಮ ನಿಮ್ಮ ಕೋಣೆಗಳಲ್ಲಿ ಸೇರಿಕೊಂಡು ಬಾಗಿಲುಗಳನ್ನು ಮುಚ್ಚಿಕೊಳ್ಳಿರಿ; ದೈವರೋಷವು ತೀರುವ ತನಕ ಒಂದು ಕ್ಷಣ ಅವಿತುಕೊಳ್ಳಿರಿ.

ಯೋನನು 3:9 KANIRV Bible Verse Image
ಯೋನನು 3:9 (KANIRV) »
ದೇವರು ಒಂದು ವೇಳೆ ಮನಮರುಗಿ, ಮನಸ್ಸನ್ನು ಬದಲಾಯಿಸಿಕೊಂಡು ತನ್ನ ಉಗ್ರಕೋಪವನ್ನು ತೊರೆದರೆ, ನಾವು ನಾಶವಾಗದೆ ಉಳಿದೇವು” ಎಂಬುದನ್ನು ನಿನೆವೆಯಲ್ಲೆಲ್ಲಾ ಸಾರಿಸಿದನು.

ಕೀರ್ತನೆಗಳು 22:26 KANIRV Bible Verse Image
ಕೀರ್ತನೆಗಳು 22:26 (KANIRV) »
ದೀನರು ಉಂಡು ತೃಪ್ತರಾಗುವರು; ಯೆಹೋವನ ಭಕ್ತರೆಲ್ಲರೂ ಆತನನ್ನು ಕೊಂಡಾಡುವರು. ಅವರ ಅಂತರಾತ್ಮವು ಯಾವಾಗಲು ಚೈತನ್ಯವುಳ್ಳದ್ದಾಗಿರಲಿ.

ಕೀರ್ತನೆಗಳು 105:4 KANIRV Bible Verse Image
ಕೀರ್ತನೆಗಳು 105:4 (KANIRV) »
ಯೆಹೋವನನ್ನೂ, ಆತನ ಬಲವನ್ನೂ ಆಶ್ರಯಿಸಿರಿ; ನಿತ್ಯವೂ ಆತನ ದರ್ಶನವನ್ನು ಅಪೇಕ್ಷಿಸಿರಿ.

ಯೆರೆಮೀಯನು 29:12 KANIRV Bible Verse Image
ಯೆರೆಮೀಯನು 29:12 (KANIRV) »
ನೀವು ನನಗೆ ಮೊರೆಯಿಡುವಿರಿ, ನನ್ನನ್ನು ಪ್ರಾರ್ಥಿಸಲು ಹೋಗುವಿರಿ; ನಾನು ಕಿವಿಗೊಡುವೆನು.

ಯೆಶಾಯನು 55:6 KANIRV Bible Verse Image
ಯೆಶಾಯನು 55:6 (KANIRV) »
ಯೆಹೋವನು ಸಿಕ್ಕುವ ಕಾಲದಲ್ಲಿ ಆತನನ್ನು ಆಶ್ರಯಿಸಿರಿ, ಆತನು ಸಮೀಪದಲ್ಲಿರುವಾಗ ಆತನಿಗೆ ಬಿನ್ನಹಮಾಡಿರಿ.

ಯೆರೆಮೀಯನು 39:18 KANIRV Bible Verse Image
ಯೆರೆಮೀಯನು 39:18 (KANIRV) »
ನೀನು ನನ್ನಲ್ಲಿ ಭರವಸವಿಟ್ಟ ಕಾರಣ ನಿನ್ನನ್ನು ರಕ್ಷಿಸೇ ರಕ್ಷಿಸುವೆನು; ನೀನು ಖಡ್ಗಕ್ಕೆ ತುತ್ತಾಗದೆ ಅದರ ಬಾಯೊಳಗಿಂದ ನಿನ್ನ ಪ್ರಾಣವನ್ನು ಸೆಳೆದುಕೊಂಡು ಹೋಗುವಿ; ಇದು ಯೆಹೋವನ ನುಡಿ’” ಎಂಬುದೇ.

ಹೋಶೇಯನು 10:12 KANIRV Bible Verse Image
ಹೋಶೇಯನು 10:12 (KANIRV) »
ನೀತಿಯ ಬೀಜವನ್ನು ಬಿತ್ತಿರಿ, ಪ್ರೀತಿಯ ಫಲವನ್ನು ಕೊಯ್ಯಿರಿ, ಹಾಳಾದ ನಿಮ್ಮ ಭೂಮಿಯನ್ನು ಫಲವತ್ತಾಗಿಸಿ; ಯೆಹೋವನು ಬಂದು ನಮ್ಮ ಮೇಲೆ ನೀತಿಯನ್ನು ವರ್ಷಿಸಲೆಂದು ಆತನಿಗೆ ಶರಣುಹೋಗುವ ಸಮಯವು ಒದಗಿದೆ.

ಜ್ಞಾನೋಕ್ತಿಗಳು 18:10 KANIRV Bible Verse Image
ಜ್ಞಾನೋಕ್ತಿಗಳು 18:10 (KANIRV) »
ಯೆಹೋವನ ನಾಮವು ಬಲವಾದ ಬುರುಜು, ಶಿಷ್ಟನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವನು.

ಮತ್ತಾಯನು 5:5 KANIRV Bible Verse Image
ಮತ್ತಾಯನು 5:5 (KANIRV) »
ವಿನಯವುಳ್ಳವರು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.

Available Bible Translations

American Standard Version
Zephaniah 2:3 (ASV) »
King James Version
Zephaniah 2:3 (KJV) »
GOD’S WORD® (GW)
Zephaniah 2:3 (GW) »
World English Bible
Zephaniah 2:3 (WEB) »
Louis Segond 1910
Sophonie 2:3 (LSG) »
इंडियन रिवाइज्ड वर्जन - हिंदी
सपन्याह 2:3 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਸਫ਼ਨਯਾਹ 2:3 (PANIRV) »
ভারতীয় সংশোধিত সংস্করণ - বাংলা
চফনিয়া 2:3 (BENIRV) »
இந்தியன் ரீவைஸ்டு வேர்ஷன் - தமிழ்
செப்பனியா 2:3 (TAMIRV) »
इंडियन रिवाइज्ड वर्जन - मराठी
सफन्या 2:3 (MARIRV) »
ఇండియన్ రేవిజ్డ్ వెర్షన్ - తెలుగు
జెఫన్యా 2:3 (TELIRV) »
ઇન્ડિયન રિવાયઝ્ડ વર્ઝન - ગુજરાતી
સફાન્યા 2:3 (GUJIRV) »
الكتاب المقدس باللغة العربية، فان دايك
صَفَنْيَا 2:3 (AVD) »
תנ ך עברי מודרני
צפניה 2:3 (HEB) »
Bíblia Sagrada Português
Sofonias 2:3 (BSL) »
Kinh Thánh: Tiếng Việt
Xê-pha-ni-a 2:3 (VIE) »
Reina Valera Antigua
Sofonías 2:3 (RVA) »
La Sacra Bibbia
Sofonia 2:3 (RIV) »
圣 经 简体中文和合本
西 番 雅 书 2:3 (CUVS) »
聖 經 繁體中文和合本
西 番 雅 書 2:3 (CUVT) »
Bibla e Shenjtë
Sofonia 2:3 (ALB) »
Svenska Bibeln 1917
Sefanja 2:3 (SV1917) »
Библия на русском
Софония 2:3 (RUSV) »
Українська Біблія
Софонія 2:3 (UKR) »
Szent Biblia - Magyar
Sofóniás 2:3 (KAR) »
Българска Библия
Софоний 2:3 (BULG) »
Kitaabka Quduuska Ah
Sefanyaah 2:3 (SOM) »
De Heilige Schrift
Zefanja 2:3 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »