ಹೋಶೇಯನು 10:12 KANIRV Bible Verse Picture Image

Inspirational bible verses with beautiful images and backgrounds. Download ಹೋಶೇಯನು 10:12 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಹೋಶೇಯನು 10:12 KANIRV - ನೀತಿಯ ಬೀಜವನ್ನು - Bible Verse Picture

ಹೋಶೇಯನು 10:12 KANIRV

ನೀತಿಯ ಬೀಜವನ್ನು ಬಿತ್ತಿರಿ, ಪ್ರೀತಿಯ ಫಲವನ್ನು ಕೊಯ್ಯಿರಿ, ಹಾಳಾದ ನಿಮ್ಮ ಭೂಮಿಯನ್ನು ಫಲವತ್ತಾಗಿಸಿ; ಯೆಹೋವನು ಬಂದು ನಮ್ಮ ಮೇಲೆ ನೀತಿಯನ್ನು ವರ್ಷಿಸಲೆಂದು ಆತನಿಗೆ ಶರಣುಹೋಗುವ ಸಮಯವು ಒದಗಿದೆ.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಹೋಶೇಯನು 10:12 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಹೋಶೇಯನು 10:12 KANIRV - ನೀತಿಯ ಬೀಜವನ್ನು - Bible Verse Picture
View New Tab
Picture 03 - ಹೋಶೇಯನು 10:12 KANIRV - ನೀತಿಯ ಬೀಜವನ್ನು - Bible Verse Picture
View New Tab
Picture 04 - ಹೋಶೇಯನು 10:12 KANIRV - ನೀತಿಯ ಬೀಜವನ್ನು - Bible Verse Picture
View New Tab
Picture 05 - ಹೋಶೇಯನು 10:12 KANIRV - ನೀತಿಯ ಬೀಜವನ್ನು - Bible Verse Picture
View New Tab
Picture 06 - ಹೋಶೇಯನು 10:12 KANIRV - ನೀತಿಯ ಬೀಜವನ್ನು - Bible Verse Picture
View New Tab
Picture 07 - ಹೋಶೇಯನು 10:12 KANIRV - ನೀತಿಯ ಬೀಜವನ್ನು - Bible Verse Picture
View New Tab

ಹೋಶೇಯನು 10:12 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಹೋಶೇಯನು 10:12 KANIRV. Please click on any image below to navigate to that specific Bible verse page.

ಯೆರೆಮೀಯನು 4:3 KANIRV Bible Verse Image
ಯೆರೆಮೀಯನು 4:3 (KANIRV) »
ಯೆಹೋವನು ಯೆಹೂದದವರಿಗೂ ಮತ್ತು ಯೆರೂಸಲೇಮಿನವರಿಗೂ, “ಪಾಳು ಬಿದ್ದಿರುವ ನಿಮ್ಮ ಭೂಮಿಯನ್ನು ಉತ್ತು ಹದಮಾಡಿ, ಮುಳ್ಳುಗಳಲ್ಲಿ ಬಿತ್ತಬೇಡಿರಿ.

ಜ್ಞಾನೋಕ್ತಿಗಳು 11:18 KANIRV Bible Verse Image
ಜ್ಞಾನೋಕ್ತಿಗಳು 11:18 (KANIRV) »
ಅಧರ್ಮಿಯ ಸಂಬಳವು ಮೋಸ, ನೀತಿಯನ್ನು ಬಿತ್ತುವವನು ಲಾಭವನ್ನು ಪಡೆಯುವನು.

ಯಾಕೋಬನು 3:18 KANIRV Bible Verse Image
ಯಾಕೋಬನು 3:18 (KANIRV) »
ಸಮಾಧಾನವನ್ನು ಉಂಟುಮಾಡುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ನೀತಿಯೆಂಬ ಫಲವನ್ನು ಕೊಯ್ಯುವರು.

ಯೆಶಾಯನು 45:8 KANIRV Bible Verse Image
ಯೆಶಾಯನು 45:8 (KANIRV) »
ಆಕಾಶಮಂಡಲವೇ, ಮೇಲಿನಿಂದ ಧರ್ಮರಸವನ್ನು ಮಳೆಯಂತೆ ಸುರಿಸು. ಭೂಮಿಯು ಒಡೆದು ರಕ್ಷಣೆಯನ್ನು ಮೊಳೆಯಿಸಿ, ಅದರೊಡನೆ ನೀತಿಫಲವನ್ನು ಬೆಳೆಯಿಸಲಿ. ಯೆಹೋವನೆಂಬ ನಾನೇ ಇದಕ್ಕೆಲ್ಲಾ ಕರ್ತನು.

ಯೆಶಾಯನು 55:6 KANIRV Bible Verse Image
ಯೆಶಾಯನು 55:6 (KANIRV) »
ಯೆಹೋವನು ಸಿಕ್ಕುವ ಕಾಲದಲ್ಲಿ ಆತನನ್ನು ಆಶ್ರಯಿಸಿರಿ, ಆತನು ಸಮೀಪದಲ್ಲಿರುವಾಗ ಆತನಿಗೆ ಬಿನ್ನಹಮಾಡಿರಿ.

ಹೋಶೇಯನು 6:3 KANIRV Bible Verse Image
ಹೋಶೇಯನು 6:3 (KANIRV) »
ಯೆಹೋವನನ್ನು ತಿಳಿದುಕೊಳ್ಳೋಣ, ನಿರಂತರವಾಗಿ ಹುಡುಕಿ ತಿಳಿದುಕೊಳ್ಳೋಣ, ಆತನ ಆಗಮನವು ಉದಯದಂತೆ ನಿಶ್ಚಯ; ಆತನು ಮುಂಗಾರಿನಂತೆಯೂ, ಭೂಮಿಯನ್ನು ತಂಪುಮಾಡುವ ಹಿಂಗಾರಿನಂತೆಯೂ ನಮಗೆ ಸಿಕ್ಕುವನು” ಅಂದುಕೊಂಡು ನನ್ನನ್ನು ಮೊರೆಹೋಗುವರು.

ಯೆರೆಮೀಯನು 29:12 KANIRV Bible Verse Image
ಯೆರೆಮೀಯನು 29:12 (KANIRV) »
ನೀವು ನನಗೆ ಮೊರೆಯಿಡುವಿರಿ, ನನ್ನನ್ನು ಪ್ರಾರ್ಥಿಸಲು ಹೋಗುವಿರಿ; ನಾನು ಕಿವಿಗೊಡುವೆನು.

ಯೆಶಾಯನು 44:3 KANIRV Bible Verse Image
ಯೆಶಾಯನು 44:3 (KANIRV) »
ಏಕೆಂದರೆ ಬತ್ತಿದ ಭೂಮಿಯಲ್ಲಿ ಮಳೆಗರೆದು ಒಣನೆಲದಲ್ಲಿ ಕಾಲುವೆಗಳನ್ನು ಹರಿಸುವೆನು, ನಿನ್ನ ಸಂತಾನದವರಲ್ಲಿ ನನ್ನ ಆತ್ಮವನ್ನು, ನಿನ್ನ ಸಂತತಿಯವರ ಮೇಲೆ ನನ್ನ ಆಶೀರ್ವಾದವನ್ನು ಸುರಿಸುವೆನು.

ಪ್ರಸಂಗಿ 11:6 KANIRV Bible Verse Image
ಪ್ರಸಂಗಿ 11:6 (KANIRV) »
ಮುಂಜಾನೆ ಬೀಜ ಬಿತ್ತು; ಸಂಜೆಯ ತನಕ ಕೈಯನ್ನು ಹಿಂದಕ್ಕೆ ತೆಗೆಯಬೇಡ, ಇದು ಸಫಲವಾಗುವುದೋ ಅಥವಾ ಅದು ಸಫಲವಾಗುವುದೋ, ಇಲ್ಲವೇ ಒಂದು ವೇಳೆ ಎರಡೂ ಒಳ್ಳೆಯದಾಗುವುದೋ ನಿನಗೆ ತಿಳಿಯದು.

ಚೆಫನ್ಯನು 2:1 KANIRV Bible Verse Image
ಚೆಫನ್ಯನು 2:1 (KANIRV) »
ನಾಚಿಕೆಗೇಡಿ ಜನಾಂಗದವರೇ, ತೀರ್ಪು ಫಲಿಸುವುದರೊಳಗೆ, ಯೆಹೋವನ ಉಗ್ರಕೋಪವು ನಿಮ್ಮ ಮೇಲೆ ಬರುವುದಕ್ಕೆ ಮೊದಲೇ ಯೆಹೋವನ ಸಿಟ್ಟಿನ ದಿನವೂ ಉರಿದು ನಿಮ್ಮ ಮೇಲೆ ಬರುವುದಕ್ಕಿಂತ ಮೊದಲೇ, ನೀವೆಲ್ಲರೂ ಸೇರಿ ಬನ್ನಿರಿ, ಒಟ್ಟಾಗಿ ಕೂಡಿರಿ.

ಕೀರ್ತನೆಗಳು 105:4 KANIRV Bible Verse Image
ಕೀರ್ತನೆಗಳು 105:4 (KANIRV) »
ಯೆಹೋವನನ್ನೂ, ಆತನ ಬಲವನ್ನೂ ಆಶ್ರಯಿಸಿರಿ; ನಿತ್ಯವೂ ಆತನ ದರ್ಶನವನ್ನು ಅಪೇಕ್ಷಿಸಿರಿ.

ಲೂಕನು 13:24 KANIRV Bible Verse Image
ಲೂಕನು 13:24 (KANIRV) »
ಆತನು ಅವರಿಗೆ, “ಇಕ್ಕಟ್ಟಾದ ಬಾಗಿಲಿನಿಂದ ಒಳಗೆ ಹೋಗುವುದಕ್ಕೆ ಪ್ರಯಾಸಪಡಿರಿ. ಏಕೆಂದರೆ ಬಹು ಜನರು ಒಳಗೆ ಹೋಗುವುದಕ್ಕೆ ನೋಡುವರು. ಆದರೆ ಅವರಿಂದಾಗುವುದಿಲ್ಲ ಎಂದು ನಿಮಗೆ ಹೇಳುತ್ತೇನೆ.

Available Bible Translations

American Standard Version
Hosea 10:12 (ASV) »
King James Version
Hosea 10:12 (KJV) »
GOD’S WORD® (GW)
Hosea 10:12 (GW) »
World English Bible
Hosea 10:12 (WEB) »
Louis Segond 1910
Osée 10:12 (LSG) »
इंडियन रिवाइज्ड वर्जन - हिंदी
होशे 10:12 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਹੋਸ਼ੇਆ 10:12 (PANIRV) »
ভারতীয় সংশোধিত সংস্করণ - বাংলা
হোচেয়া 10:12 (BENIRV) »
இந்தியன் ரீவைஸ்டு வேர்ஷன் - தமிழ்
ஓசியா 10:12 (TAMIRV) »
इंडियन रिवाइज्ड वर्जन - मराठी
होशेय 10:12 (MARIRV) »
ఇండియన్ రేవిజ్డ్ వెర్షన్ - తెలుగు
హోషేయ 10:12 (TELIRV) »
ઇન્ડિયન રિવાયઝ્ડ વર્ઝન - ગુજરાતી
હોશિયા 10:12 (GUJIRV) »
الكتاب المقدس باللغة العربية، فان دايك
هُوشَع 10:12 (AVD) »
תנ ך עברי מודרני
הושע 10:12 (HEB) »
Bíblia Sagrada Português
Oséias 10:12 (BSL) »
Kinh Thánh: Tiếng Việt
Hô-sê-a 10:12 (VIE) »
Reina Valera Antigua
Oseas 10:12 (RVA) »
La Sacra Bibbia
Osea 10:12 (RIV) »
圣 经 简体中文和合本
何 西 阿 书 10:12 (CUVS) »
聖 經 繁體中文和合本
何 西 阿 書 10:12 (CUVT) »
Bibla e Shenjtë
Osea 10:12 (ALB) »
Svenska Bibeln 1917
Hosea 10:12 (SV1917) »
Библия на русском
Осия 10:12 (RUSV) »
Українська Біблія
Осія 10:12 (UKR) »
Szent Biblia - Magyar
Hóseás 10:12 (KAR) »
Българска Библия
Осия 10:12 (BULG) »
Kitaabka Quduuska Ah
Hoosheeca 10:12 (SOM) »
De Heilige Schrift
Hosea 10:12 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »