ಹೋಶೇಯನು 10:6 KANIRV Bible Verse Picture Image

Inspirational bible verses with beautiful images and backgrounds. Download ಹೋಶೇಯನು 10:6 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಹೋಶೇಯನು 10:6 KANIRV - ಅದು ಜಗಳಗಂಟ - Bible Verse Picture

ಹೋಶೇಯನು 10:6 KANIRV

ಅದು ಜಗಳಗಂಟ ಮಹಾರಾಜನಿಗೆ ಕಾಣಿಕೆಯಾಗಿ ಅಶ್ಶೂರಕ್ಕೆ ಒಯ್ಯಲ್ಪಡುವುದು. ಎಫ್ರಾಯೀಮಿಗೆ ಅವಮಾನವಾಗುವುದು, ಇಸ್ರಾಯೇಲ್ ತಾನು ಸಂಕಲ್ಪಿಸಿಕೊಂಡ ವಿಷಯಕ್ಕಾಗಿ ನಾಚಿಕೆಪಡುವುದು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಹೋಶೇಯನು 10:6 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಹೋಶೇಯನು 10:6 KANIRV - ಅದು ಜಗಳಗಂಟ - Bible Verse Picture
View New Tab
Picture 03 - ಹೋಶೇಯನು 10:6 KANIRV - ಅದು ಜಗಳಗಂಟ - Bible Verse Picture
View New Tab
Picture 04 - ಹೋಶೇಯನು 10:6 KANIRV - ಅದು ಜಗಳಗಂಟ - Bible Verse Picture
View New Tab
Picture 05 - ಹೋಶೇಯನು 10:6 KANIRV - ಅದು ಜಗಳಗಂಟ - Bible Verse Picture
View New Tab
Picture 06 - ಹೋಶೇಯನು 10:6 KANIRV - ಅದು ಜಗಳಗಂಟ - Bible Verse Picture
View New Tab
Picture 07 - ಹೋಶೇಯನು 10:6 KANIRV - ಅದು ಜಗಳಗಂಟ - Bible Verse Picture
View New Tab

ಹೋಶೇಯನು 10:6 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಹೋಶೇಯನು 10:6 KANIRV. Please click on any image below to navigate to that specific Bible verse page.

ಹೋಶೇಯನು 5:13 KANIRV Bible Verse Image
ಹೋಶೇಯನು 5:13 (KANIRV) »
ಹೀಗಿರಲು ಎಫ್ರಾಯೀಮು ತಾನು ರೋಗಿಯೆಂದು ತಿಳುಕೊಂಡಿತು, ಯೆಹೂದವು ತನ್ನ ವ್ರಣವನ್ನು ನೋಡಿಕೊಂಡಿತು; ಆಗ ಎಫ್ರಾಯೀಮು ಅಶ್ಶೂರದ ಕಡೆಗೆ ತಿರುಗಿಕೊಂಡು ಜಗಳಗಂಟ ಮಹಾರಾಜನ ಬಳಿಗೆ ದೂತರನ್ನು ಕಳುಹಿಸಿತು; ಆದರೆ ಅವನು ನಿಮ್ಮನ್ನು ಸ್ವಸ್ಥಮಾಡಲಾರನು, ನಿಮ್ಮ ಗಾಯವನ್ನು ಗುಣಪಡಿಸಲಾರನು.

ಯೆಶಾಯನು 30:3 KANIRV Bible Verse Image
ಯೆಶಾಯನು 30:3 (KANIRV) »
ಆದುದರಿಂದ ಫರೋಹನ ಆಶ್ರಯದಿಂದ ನಿಮಗೆ ನಾಚಿಕೆಯು, ಐಗುಪ್ತವನ್ನು ಆಶ್ರಯಿಸುವುದರಿಂದ ಅವಮಾನವು ಉಂಟಾಗುವುದು.

ಯೆರೆಮೀಯನು 7:24 KANIRV Bible Verse Image
ಯೆರೆಮೀಯನು 7:24 (KANIRV) »
ಅವರಾದರೋ ಕೇಳಲಿಲ್ಲ, ಕಿವಿಗೊಡಲಿಲ್ಲ, ಸ್ವಂತ ಆಲೋಚನೆಗಳನ್ನು ಅನುಸರಿಸಿ ತಮ್ಮ ದುಷ್ಟಹೃದಯದ ಹಟದಂತೆ ನಡೆದು ಹಿಂದಿರುಗಿಯೇ ಹೋದರು, ಮುಂದುವರಿಯಲಿಲ್ಲ.

ದಾನಿಯೇಲನು 11:8 KANIRV Bible Verse Image
ದಾನಿಯೇಲನು 11:8 (KANIRV) »
ಅವರ ದೇವರುಗಳನ್ನೂ, ಎರಕದ ಬೊಂಬೆಗಳನ್ನೂ, ಒಳ್ಳೊಳ್ಳೆ ಬೆಳ್ಳಿಬಂಗಾರದ ಪಾತ್ರೆಗಳನ್ನೂ, ಸೂರೆ ಮಾಡಿಕೊಂಡು ಐಗುಪ್ತಕ್ಕೆ ಬಂದು, ಕೆಲವು ವರ್ಷಗಳ ತನಕ ಉತ್ತರ ದಿಕ್ಕಿನ ರಾಜನ ತಂಟೆಗೆ ಹೋಗುವುದಿಲ್ಲ.

ಯೆಹೆಜ್ಕೇಲನು 36:31 KANIRV Bible Verse Image
ಯೆಹೆಜ್ಕೇಲನು 36:31 (KANIRV) »
ಆಗ ನೀವು ನಿಮ್ಮ ದುರ್ಮಾರ್ಗ, ದುರಾಚಾರಗಳನ್ನು ಜ್ಞಾಪಕಕ್ಕೆ ತಂದುಕೊಂಡು, ನಿಮ್ಮ ಅಪರಾಧಗಳ ಮತ್ತು ಅಸಹ್ಯಕಾರ್ಯಗಳ ನಿಮಿತ್ತ ನಿಮಗೆ ನೀವೇ ಹೇಸಿಕೊಳ್ಳುವಿರಿ.”

ಹೋಶೇಯನು 4:7 KANIRV Bible Verse Image
ಹೋಶೇಯನು 4:7 (KANIRV) »
ಅವರು ಹೆಚ್ಚಿದ ಹಾಗೆಲ್ಲಾ ನನ್ನ ವಿರುದ್ಧ ಹೆಚ್ಚೆಚ್ಚಾಗಿ ಪಾಪಮಾಡುತ್ತಾ ಬಂದರು; ನಾನು ಅವರ ಮಾನವನ್ನು ಅವಮಾನವನ್ನಾಗಿ ಮಾರ್ಪಡಿಸುವೆನು.

2 ಅರಸುಗಳು 17:3 KANIRV Bible Verse Image
2 ಅರಸುಗಳು 17:3 (KANIRV) »
ಅಶ್ಶೂರದ ಅರಸನಾದ ಶಲ್ಮನೆಸರನು ಹೋಶೇಯನಿಗೆ ವಿರುದ್ಧವಾಗಿ ಬಂದಾಗ, ಹೋಶೇಯನು ಅವನಿಗೆ ಅಧೀನನಾಗಿ ಕಪ್ಪಕೊಡುವವನಾದನು.

ಹೋಶೇಯನು 8:6 KANIRV Bible Verse Image
ಹೋಶೇಯನು 8:6 (KANIRV) »
ಆ ಬಸವನೂ ಇಸ್ರಾಯೇಲಿನ ಕೈಕೆಲಸ; ಶಿಲ್ಪಿಯು ಅದನ್ನು ರೂಪಿಸಿದನು; ಅದು ದೇವರಲ್ಲ; ಸಮಾರ್ಯದ ಬಸವನು ಚೂರುಚೂರಾಗುವನು.

ಹೋಶೇಯನು 11:5 KANIRV Bible Verse Image
ಹೋಶೇಯನು 11:5 (KANIRV) »
ಇಸ್ರಾಯೇಲ್ ಐಗುಪ್ತ ದೇಶಕ್ಕೆ ಹಿಂದಿರುಗದು; ಅದು ನನ್ನ ಕಡೆಗೆ ಹಿಂದಿರುಗಲು ಒಪ್ಪದ ಕಾರಣ ಅಶ್ಶೂರವೇ ಅದಕ್ಕೆ ರಾಜನಾಗಬೇಕು.

ಹೋಶೇಯನು 4:19 KANIRV Bible Verse Image
ಹೋಶೇಯನು 4:19 (KANIRV) »
ಗಾಳಿಯು ಅವರನ್ನು ತನ್ನ ರೆಕ್ಕೆಗಳಲ್ಲಿ ಸುತ್ತಿಕೊಂಡು ಹೋಗುವುದು; ತಾವು ಮಾಡುತ್ತಿದ್ದ ವಿಗ್ರಹದ ಯಜ್ಞಗಳಿಗೆ ನಾಚಿಕೆಪಡುವರು.

ಯೆರೆಮೀಯನು 43:12 KANIRV Bible Verse Image
ಯೆರೆಮೀಯನು 43:12 (KANIRV) »
ನಾನು ಐಗುಪ್ತದ ದೇವಾಲಯಗಳಲ್ಲಿ ಬೆಂಕಿಹೊತ್ತಿಸುವೆನು, ಅವನು ಅವುಗಳನ್ನು ಸುಟ್ಟು ದೇವತೆಗಳನ್ನು ಸೆರೆ ಒಯ್ಯುವನು; ಕುರುಬನು ತನ್ನ ಕಂಬಳಿಯನ್ನು ಸುತ್ತಿಕೊಳ್ಳುವಂತೆ ಅವನು ಐಗುಪ್ತ ದೇಶವನ್ನು ಸುತ್ತಿಕೊಳ್ಳುವನು; ಸಮಾಧಾನವಾಗಿ ಅಲ್ಲಿಂದ ಹೊರಟು ಹೋಗುವನು.

ಯೆರೆಮೀಯನು 2:36 KANIRV Bible Verse Image
ಯೆರೆಮೀಯನು 2:36 (KANIRV) »
ಹೊಸ ಹೊಸ ಮಾರ್ಗಗಳನ್ನು ಅನುಸರಿಸಲು ಏಕೆ ಅಷ್ಟು ಪ್ರಯತ್ನಿಸುತ್ತೀ? ಅಶ್ಶೂರದ ವಿಷಯವಾಗಿ ಹೇಗೆ ಆಶಾಭಂಗಪಟ್ಟೆಯೋ ಹಾಗೆಯೇ ಐಗುಪ್ತದ ವಿಷಯವಾಗಿಯೂ ಆಶಾಭಂಗಪಡುವಿ.

Available Bible Translations

American Standard Version
Hosea 10:6 (ASV) »
King James Version
Hosea 10:6 (KJV) »
GOD’S WORD® (GW)
Hosea 10:6 (GW) »
World English Bible
Hosea 10:6 (WEB) »
Louis Segond 1910
Osée 10:6 (LSG) »
Luther Bibel 1912
Hosea 10:6 (LUTH1912) »
इंडियन रिवाइज्ड वर्जन - हिंदी
होशे 10:6 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਹੋਸ਼ੇਆ 10:6 (PANIRV) »
ভারতীয় সংশোধিত সংস্করণ - বাংলা
হোচেয়া 10:6 (BENIRV) »
இந்தியன் ரீவைஸ்டு வேர்ஷன் - தமிழ்
ஓசியா 10:6 (TAMIRV) »
इंडियन रिवाइज्ड वर्जन - मराठी
होशेय 10:6 (MARIRV) »
ఇండియన్ రేవిజ్డ్ వెర్షన్ - తెలుగు
హోషేయ 10:6 (TELIRV) »
ઇન્ડિયન રિવાયઝ્ડ વર્ઝન - ગુજરાતી
હોશિયા 10:6 (GUJIRV) »
الكتاب المقدس باللغة العربية، فان دايك
هُوشَع 10:6 (AVD) »
תנ ך עברי מודרני
הושע 10:6 (HEB) »
Bíblia Sagrada Português
Oséias 10:6 (BSL) »
Kinh Thánh: Tiếng Việt
Hô-sê-a 10:6 (VIE) »
Reina Valera Antigua
Oseas 10:6 (RVA) »
La Sacra Bibbia
Osea 10:6 (RIV) »
圣 经 简体中文和合本
何 西 阿 书 10:6 (CUVS) »
聖 經 繁體中文和合本
何 西 阿 書 10:6 (CUVT) »
Bibla e Shenjtë
Osea 10:6 (ALB) »
Svenska Bibeln 1917
Hosea 10:6 (SV1917) »
Библия на русском
Осия 10:6 (RUSV) »
Українська Біблія
Осія 10:6 (UKR) »
Szent Biblia - Magyar
Hóseás 10:6 (KAR) »
Българска Библия
Осия 10:6 (BULG) »
Det Norsk Bibel
Hosea 10:6 (NORSK) »
Kitaabka Quduuska Ah
Hoosheeca 10:6 (SOM) »
De Heilige Schrift
Hosea 10:6 (NLD) »
Dansk Bibel 1871
Hoseas 10:6 (DA1871) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »