ಹಬಕ್ಕೂಕನು 2:15 KANIRV Bible Verse Picture Image

Inspirational bible verses with beautiful images and backgrounds. Download ಹಬಕ್ಕೂಕನು 2:15 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಹಬಕ್ಕೂಕನು 2:15 KANIRV - ‘ನಿನ್ನ ರೋಷವನ್ನು - Bible Verse Picture

ಹಬಕ್ಕೂಕನು 2:15 KANIRV

‘ನಿನ್ನ ರೋಷವನ್ನು ಪಾನಕಕ್ಕೆ ಬೆರಸಿ ನಿನ್ನ ನೆರೆಯವನಿಗೆ ಕುಡಿಸಿ, ಅವನ ಬೆತ್ತಲೆತನವನ್ನು ನೋಡಬೇಕೆಂದು ಅವರನ್ನು ಅಮಲೇರಿಸಿದವನೇ, ನಿನ್ನ ಗತಿಯನ್ನು ಏನು ಹೇಳಲಿ!

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಹಬಕ್ಕೂಕನು 2:15 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಹಬಕ್ಕೂಕನು 2:15 KANIRV - ‘ನಿನ್ನ ರೋಷವನ್ನು - Bible Verse Picture
View New Tab
Picture 03 - ಹಬಕ್ಕೂಕನು 2:15 KANIRV - ‘ನಿನ್ನ ರೋಷವನ್ನು - Bible Verse Picture
View New Tab
Picture 04 - ಹಬಕ್ಕೂಕನು 2:15 KANIRV - ‘ನಿನ್ನ ರೋಷವನ್ನು - Bible Verse Picture
View New Tab
Picture 05 - ಹಬಕ್ಕೂಕನು 2:15 KANIRV - ‘ನಿನ್ನ ರೋಷವನ್ನು - Bible Verse Picture
View New Tab
Picture 06 - ಹಬಕ್ಕೂಕನು 2:15 KANIRV - ‘ನಿನ್ನ ರೋಷವನ್ನು - Bible Verse Picture
View New Tab
Picture 07 - ಹಬಕ್ಕೂಕನು 2:15 KANIRV - ‘ನಿನ್ನ ರೋಷವನ್ನು - Bible Verse Picture
View New Tab

ಹಬಕ್ಕೂಕನು 2:15 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಹಬಕ್ಕೂಕನು 2:15 KANIRV. Please click on any image below to navigate to that specific Bible verse page.

ಯೆರೆಮೀಯನು 51:7 KANIRV Bible Verse Image
ಯೆರೆಮೀಯನು 51:7 (KANIRV) »
ಬಾಬೆಲು ಯೆಹೋವನ ಕೈಯಲ್ಲಿನ ಹೊನ್ನಿನ ಪಾತ್ರೆಯ ಹಾಗಿತ್ತು; ಲೋಕದವರೆಲ್ಲರೂ ಅದರಲ್ಲಿ ಕುಡಿದು ಮತ್ತರಾದರು; ಜನಾಂಗಗಳು ಅದರಲ್ಲಿನ ದ್ರಾಕ್ಷಾರಸವನ್ನು ಕುಡಿದು ಹುಚ್ಚಾದವು.

ಆದಿಕಾಂಡ 9:22 KANIRV Bible Verse Image
ಆದಿಕಾಂಡ 9:22 (KANIRV) »
ಕಾನಾನನ ತಂದೆಯಾದ ಹಾಮನು ತಂದೆಯು ಬೆತ್ತಲೆಯಾಗಿರುವುದನ್ನು ಕಂಡು, ಹೊರಗಿದ್ದ ತನ್ನ ಸಹೋದರರಾದ ಶೇಮ್ ಮತ್ತು ಯೆಫೆತರಿಗೆ ತಿಳಿಸಿದನು.

ಪ್ರಕಟಣೆ 17:6 KANIRV Bible Verse Image
ಪ್ರಕಟಣೆ 17:6 (KANIRV) »
ಆ ಸ್ತ್ರೀಯು ನೀತಿವಂತರ ರಕ್ತವನ್ನೂ ಯೇಸುವಿಗೋಸ್ಕರ ಸಾಕ್ಷಿನೀಡಿ ಹತರಾದವರ ರಕ್ತವನ್ನು ಕುಡಿದು ಮತ್ತಳಾಗಿರುವುದನ್ನು ಕಂಡೆನು. ನಾನು ಅವಳನ್ನು ನೋಡಿ ಅತ್ಯಾಶ್ಚರ್ಯಪಟ್ಟೆನು.

ಪ್ರಕಟಣೆ 17:2 KANIRV Bible Verse Image
ಪ್ರಕಟಣೆ 17:2 (KANIRV) »
ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು ಮತ್ತು ಭೂನಿವಾಸಿಗಳು ಆಕೆಯ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು” ಎಂದು ನನಗೆ ಹೇಳಿದನು.

ಪ್ರಕಟಣೆ 18:3 KANIRV Bible Verse Image
ಪ್ರಕಟಣೆ 18:3 (KANIRV) »
ಎಲ್ಲಾ ದೇಶಗಳವರೂ ಅವಳ ಜಾರತ್ವವೆಂಬ ಕ್ರೌರ್ಯದ ದ್ರಾಕ್ಷಾರಸವನ್ನು ಕುಡಿದರು. ಅವಳೊಂದಿಗೆ ಭೂಲೋಕದ ರಾಜರು ವ್ಯಭಿಚಾರ ಮಾಡಿದರು. ಅವಳ ಭೋಗವಿಲಾಸದಿಂದ ಭೂಲೋಕದ ವರ್ತಕರು ಐಶ್ವರ್ಯವಂತರಾದರು” ಎಂದು ಹೇಳಿದನು.

ಹೋಶೇಯನು 7:5 KANIRV Bible Verse Image
ಹೋಶೇಯನು 7:5 (KANIRV) »
ನಮ್ಮ ರಾಜನ ದಿನದಲ್ಲಿ ದ್ರಾಕ್ಷಾರಸದ ಉಷ್ಣವು ದೇಶಾಧಿಪತಿಗಳ ತಲೆಗೇರಲು ಆರಂಭವಾಯಿತು; ರಾಜನು ಆ ತುಂಟರ ಕೈಯ ಮೇಲೆ ಕೈ ಹಾಕಿದನು.

ಯೆರೆಮೀಯನು 25:15 KANIRV Bible Verse Image
ಯೆರೆಮೀಯನು 25:15 (KANIRV) »
ಇಸ್ರಾಯೇಲರ ದೇವರಾದ ಯೆಹೋವನು ನನಗೆ, “ರೋಷರೂಪ ಮದ್ಯದ ಈ ಪಾತ್ರೆಯನ್ನು ನೀನು ನನ್ನ ಕೈಯಿಂದ ತೆಗೆದುಕೊಂಡು ಯಾವ ಜನಾಂಗಗಳ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೋ ಆ ಸಕಲ ಜನಾಂಗಗಳು ಇದರಲ್ಲಿ ಕುಡಿಯುವಂತೆ ಮಾಡು.

2 ಸಮುವೇಲನು 13:26 KANIRV Bible Verse Image
2 ಸಮುವೇಲನು 13:26 (KANIRV) »
ಆಗ ಅಬ್ಷಾಲೋಮನು, “ನೀನು ಬಾರದಿದ್ದರೆ ನನ್ನ ಅಣ್ಣನಾದ ಅಮ್ನೋನನನ್ನು ಕಳುಹಿಸು” ಅಂದನು. ಅದಕ್ಕೆ ಅರಸನು, “ಅವನೇಕೆ ನಿನ್ನ ಸಂಗಡ ಬರಬೇಕು?” ಎಂದು ಕೇಳಿದನು.

2 ಸಮುವೇಲನು 11:13 KANIRV Bible Verse Image
2 ಸಮುವೇಲನು 11:13 (KANIRV) »
ಮರುದಿನ ದಾವೀದನು ಅವನನ್ನು ಅನ್ನಪಾನಗಳನ್ನೂ ತೆಗೆದುಕೊಳ್ಳಬೇಕೆಂದು ತನ್ನ ಮನೆಗೆ ಕರೆದುಕೊಂಡು ಹೋಗಿ, ಮತ್ತನನ್ನಾಗಿ ಮಾಡಿದನು. ಆದರೆ ಆ ರಾತ್ರಿಯಲ್ಲಿಯೂ ಅವನು ಹೋಗಿ ಯಜಮಾನನ ಸೇವಕರ ಹತ್ತಿರ ಹಾಸಿಗೆ ಹಾಸಿಕೊಂಡು ಮಲಗಿಕೊಂಡನೇ ಹೊರತು ತನ್ನ ಮನೆಗೆ ಹೋಗಲಿಲ್ಲ.

ವಿಮೋಚನಕಾಂಡ 32:25 KANIRV Bible Verse Image
ವಿಮೋಚನಕಾಂಡ 32:25 (KANIRV) »
ಮೋಶೆಯು ಜನರು ಅಂಕೆ ತಪ್ಪಿ ತಮ್ಮ ಇಷ್ಟಬಂದಂತೆ ಮಾಡುವುದಕ್ಕೆ ಆರೋನನು ಅವರನ್ನು ಸಡಿಲವಾಗಿ ಬಿಟ್ಟಿದ್ದರಿಂದ ಅವನ ವಿರೋಧಿಗಳು ಅಪಹಾಸ್ಯಮಾಡುವುದಕ್ಕೆ ಆಸ್ಪದವಾಯಿತು,

ಆದಿಕಾಂಡ 19:32 KANIRV Bible Verse Image
ಆದಿಕಾಂಡ 19:32 (KANIRV) »
ನಾವು ತಂದೆಗೆ ದ್ರಾಕ್ಷಾರಸವನ್ನು ಕುಡಿಸಿ, ಅವನ ಸಂಗಡ ಮಲಗಿಕೊಂಡು ತಂದೆಯಿಂದ ಸಂತಾನವನ್ನು ಪಡೆದುಕೊಳ್ಳೋಣ” ಎಂದು ಹೇಳಿದಳು.

Available Bible Translations

American Standard Version
Habakkuk 2:15 (ASV) »
King James Version
Habakkuk 2:15 (KJV) »
GOD’S WORD® (GW)
Habakkuk 2:15 (GW) »
World English Bible
Habakkuk 2:15 (WEB) »
Louis Segond 1910
Habacuc 2:15 (LSG) »
इंडियन रिवाइज्ड वर्जन - हिंदी
हबक्कूक 2:15 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਹਬੱਕੂਕ 2:15 (PANIRV) »
ভারতীয় সংশোধিত সংস্করণ - বাংলা
হবক্কুক 2:15 (BENIRV) »
இந்தியன் ரீவைஸ்டு வேர்ஷன் - தமிழ்
ஆபகூக் 2:15 (TAMIRV) »
इंडियन रिवाइज्ड वर्जन - मराठी
हबक्कूक 2:15 (MARIRV) »
ఇండియన్ రేవిజ్డ్ వెర్షన్ - తెలుగు
హబక్కూకు 2:15 (TELIRV) »
ઇન્ડિયન રિવાયઝ્ડ વર્ઝન - ગુજરાતી
હબાક્કુક 2:15 (GUJIRV) »
الكتاب المقدس باللغة العربية، فان دايك
حَبَقُّوق 2:15 (AVD) »
תנ ך עברי מודרני
חבקוק 2:15 (HEB) »
Bíblia Sagrada Português
Habacuque 2:15 (BSL) »
Kinh Thánh: Tiếng Việt
Ha-ba-cúc 2:15 (VIE) »
Reina Valera Antigua
Habacuc 2:15 (RVA) »
La Sacra Bibbia
Abacuc 2:15 (RIV) »
圣 经 简体中文和合本
哈 巴 谷 书 2:15 (CUVS) »
聖 經 繁體中文和合本
哈 巴 谷 書 2:15 (CUVT) »
Bibla e Shenjtë
Habakuku 2:15 (ALB) »
Svenska Bibeln 1917
Habackuk 2:15 (SV1917) »
Библия на русском
Аввакум 2:15 (RUSV) »
Українська Біблія
Авакум 2:15 (UKR) »
Szent Biblia - Magyar
Habakuk 2:15 (KAR) »
Българска Библия
Авакум 2:15 (BULG) »
Kitaabka Quduuska Ah
Xabaquuq 2:15 (SOM) »
De Heilige Schrift
Habakuk 2:15 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »