ಹಬಕ್ಕೂಕನು 2:6 KANIRV Bible Verse Picture Image

Inspirational bible verses with beautiful images and backgrounds. Download ಹಬಕ್ಕೂಕನು 2:6 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಹಬಕ್ಕೂಕನು 2:6 KANIRV - “ಆದರೆ ಹೀಗೆ ಅವನ - Bible Verse Picture

ಹಬಕ್ಕೂಕನು 2:6 KANIRV

“ಆದರೆ ಹೀಗೆ ಅವನ ದುರಾಶೆಯ ಪಾಶಕ್ಕೆ ಗುರಿಯಾದವರು ಅವನ ಬಗ್ಗೆ ತಿಳಿದು ಗೇಲಿ, ಅಪಹಾಸ್ಯದ ಲಾವಣಿ ಗೀತೆಗಳನ್ನು ರಚಿಸಿ ಹಾಡುವರು. ‘ಅನ್ಯರ ವಸ್ತುಗಳನ್ನು ಅಡವಿಟ್ಟುಕೊಂಡು ಐಶ್ವರ್ಯ ಸಂಪಾದಿಸುವವನ ಗತಿಯನ್ನು ಏನೆಂದು ಹೇಳುವುದು, ಅವನು ಎಷ್ಟು ಕಾಲ ಹೀಗೆ ಮಾಡುವನು!’

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಹಬಕ್ಕೂಕನು 2:6 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಹಬಕ್ಕೂಕನು 2:6 KANIRV - “ಆದರೆ ಹೀಗೆ ಅವನ - Bible Verse Picture
View New Tab
Picture 03 - ಹಬಕ್ಕೂಕನು 2:6 KANIRV - “ಆದರೆ ಹೀಗೆ ಅವನ - Bible Verse Picture
View New Tab
Picture 04 - ಹಬಕ್ಕೂಕನು 2:6 KANIRV - “ಆದರೆ ಹೀಗೆ ಅವನ - Bible Verse Picture
View New Tab
Picture 05 - ಹಬಕ್ಕೂಕನು 2:6 KANIRV - “ಆದರೆ ಹೀಗೆ ಅವನ - Bible Verse Picture
View New Tab
Picture 06 - ಹಬಕ್ಕೂಕನು 2:6 KANIRV - “ಆದರೆ ಹೀಗೆ ಅವನ - Bible Verse Picture
View New Tab
Picture 07 - ಹಬಕ್ಕೂಕನು 2:6 KANIRV - “ಆದರೆ ಹೀಗೆ ಅವನ - Bible Verse Picture
View New Tab

ಹಬಕ್ಕೂಕನು 2:6 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಹಬಕ್ಕೂಕನು 2:6 KANIRV. Please click on any image below to navigate to that specific Bible verse page.

ಅರಣ್ಯಕಾಂಡ 23:7 KANIRV Bible Verse Image
ಅರಣ್ಯಕಾಂಡ 23:7 (KANIRV) »
ಆಗ ಬಿಳಾಮನು ಪದ್ಯರೂಪವಾಗಿ ಪ್ರವಾದಿಸಿದ್ದೇನೆಂದರೆ, “ಬಾಲಾಕನು ನನ್ನನ್ನು ಆರಾಮಿನಿಂದ ಕರೆಯಿಸಿದನು, ಮೋವಾಬ್ಯರ ಅರಸನು ಪೂರ್ವ ಪರ್ವತಗಳಿಂದ ನನ್ನನ್ನು ಬರಮಾಡಿದನು, ‘ನೀನು ಬಂದು ಯಾಕೋಬ ವಂಶದವರನ್ನು ನನಗಾಗಿ ಶಪಿಸಬೇಕು.’ ‘ಇಸ್ರಾಯೇಲರನ್ನು ಎದುರಿಸುವುದಕ್ಕೆ ಬಾ.’

ಮೀಕನು 2:4 KANIRV Bible Verse Image
ಮೀಕನು 2:4 (KANIRV) »
ಆ ದಿನದಲ್ಲಿ ಜನರು ನಿಮ್ಮ ವಿಷಯವಾಗಿ ಅಪಹಾಸ್ಯ ಮಾಡಿ ಲಾವಣಿಕಟ್ಟಿ ಹಾಡುವರು. ‘ಅಯ್ಯೋ, ನಾವು ತೀರಾ ಸೂರೆಹೋದೆವಲ್ಲಾ ಯೆಹೋವನು ನಮ್ಮವರ ಸ್ವತ್ತನ್ನು ಪರಾಧೀನಮಾಡುತ್ತಿದ್ದಾನೆ. ಅಯ್ಯೋ, ಅದನ್ನು ನಮ್ಮಿಂದ ತೊಲಗಿಸಿದ್ದಾನಲ್ಲಾ, ನಮ್ಮ ಭೂಮಿಯನ್ನು ದೇವದ್ರೋಹಿಗಳಿಗೆ ಹಂಚಿಕೊಟ್ಟಿದ್ದಾನೆ’” ಎಂದು ಶೋಕಗೀತವಾಗಿ ಹಾಡುವರು.

ಯೆರೆಮೀಯನು 50:13 KANIRV Bible Verse Image
ಯೆರೆಮೀಯನು 50:13 (KANIRV) »
ಯೆಹೋವನ ರೋಷದ ದೆಸೆಯಿಂದ ಅದು ನಿರ್ಜನವಾಗಿ ತೀರಾ ಹಾಳುಬೀಳುವುದು; ಬಾಬೆಲನ್ನು ಹಾದು ಹೋಗುವವರೆಲ್ಲರೂ ಅದಕ್ಕೆ ಸಂಭವಿಸಿದ ವಿಪತ್ತುಗಳನ್ನು ಕಂಡು ಬೆರಗಾಗಿ ಪರಿಹಾಸ್ಯ ಮಾಡುವರು.

ಯೆಶಾಯನು 14:4 KANIRV Bible Verse Image
ಯೆಶಾಯನು 14:4 (KANIRV) »
ಬಾಬೆಲಿನ ರಾಜನಿಗೆ ವಿರುದ್ಧವಾದ ಈ ಪದ್ಯವನ್ನು ನೀವು ಹೀಗೆ ಸ್ವರವೆತ್ತಿ ಹಾಡಬೇಕು: “ಆಹಾ, ಹಿಂಸಕನು ಕೊನೆಗೊಂಡನು, ಕೋಪವು ನಿಂತು ಹೋಯಿತು!

ಯೋಬನು 20:15 KANIRV Bible Verse Image
ಯೋಬನು 20:15 (KANIRV) »
ನುಂಗಿದ ಐಶ್ವರ್ಯವನ್ನು ಅವನು ಕಾರುವನು, ದೇವರು ಅವನ ಹೊಟ್ಟೆಯೊಳಗಿಂದ ಅದನ್ನು ಕಕ್ಕಿಸಿ ಬಿಡುವನು.

ಕೀರ್ತನೆಗಳು 94:3 KANIRV Bible Verse Image
ಕೀರ್ತನೆಗಳು 94:3 (KANIRV) »
ಯೆಹೋವನೇ, ದುಷ್ಟರು ಎಲ್ಲಿಯವರೆಗೆ, ದುಷ್ಟರು ಎಲ್ಲಿಯವರೆಗೆ ಹಿಗ್ಗುತ್ತಿರಬೇಕು?

ಯಾಕೋಬನು 5:1 KANIRV Bible Verse Image
ಯಾಕೋಬನು 5:1 (KANIRV) »
ಐಶ್ವರ್ಯವಂತರೇ, ನಿಮಗೆ ಬರುವ ಸಂಕಟಗಳಿಗಾಗಿ ಕಣ್ಣೀರಿಡಿರಿ, ಗೋಳಾಡಿರಿ.

1 ಕೊರಿಂಥದವರಿಗೆ 7:29 KANIRV Bible Verse Image
1 ಕೊರಿಂಥದವರಿಗೆ 7:29 (KANIRV) »
ಸಹೋದರರೇ, ನಾನು ಹೇಳುವುದೇನಂದರೆ, ಸಮಯವು ಅತಿಕಡಿಮೆಯಿರುವುದ್ದರಿಂದ ಇನ್ನು ಮೇಲೆ ಹೆಂಡತಿಯುಳ್ಳವರು ಹೆಂಡತಿಯಿಲ್ಲದವರಂತೆಯೂ,

ಲೂಕನು 12:20 KANIRV Bible Verse Image
ಲೂಕನು 12:20 (KANIRV) »
“ಆದರೆ ದೇವರು ಅವನಿಗೆ, ‘ಬುದ್ಧಿಹೀನನೇ, ಈ ರಾತ್ರಿಯೇ ನಿನ್ನ ಪ್ರಾಣವನ್ನು ನಿನ್ನಿಂದ ಕೇಳಲ್ಪಡುವುದು. ಆಗ ನೀನು ಕೂಡಿಸಿಟ್ಟಿರುವುದು ಯಾರಿಗಾಗುವುದು?’ ಎಂದು ಕೇಳಿದನು.

ಹಬಕ್ಕೂಕನು 1:9 KANIRV Bible Verse Image
ಹಬಕ್ಕೂಕನು 1:9 (KANIRV) »
ಹಿಂಸೆ, ಬಾಧೆಯನ್ನು ಗುರಿಯಾಗಿಟ್ಟುಕೊಂಡೆ ಮುನ್ನುಗ್ಗಿ ಬರುವರು. ಜನರನ್ನು ಮರಳಿನಂತೆ ಲೆಕ್ಕವಿಲ್ಲದಷ್ಟು ಸೆರೆಹಿಡಿದು ಗುಂಪು ಕೂಡಿಸುವರು.

ಹಬಕ್ಕೂಕನು 1:15 KANIRV Bible Verse Image
ಹಬಕ್ಕೂಕನು 1:15 (KANIRV) »
ನಲಿದಾಡುತ್ತಾ ಶತ್ರುಗಳು ನಮ್ಮನ್ನು ಗಾಳಗಳಿಂದ ಹಿಡಿದು ತಮ್ಮ ಬಲೆಗಳಲ್ಲಿ ರಾಶಿ ರಾಶಿಯಾಗಿ ಬಾಚಿಕೊಂಡು ಹೋಗಬೇಕೋ?

ಹಬಕ್ಕೂಕನು 2:13 KANIRV Bible Verse Image
ಹಬಕ್ಕೂಕನು 2:13 (KANIRV) »
ಜನರು ದುಡಿದದ್ದು ಬೆಂಕಿಗೆ ತುತ್ತಾಗುವುದು, ಈ ರೀತಿಯಾಗಿ ಜನರು ಪಟ್ಟ ಪರಿಶ್ರಮವು ವ್ಯರ್ಥವಾಗುವುದು ಎಂದು ಯೆಹೋವನು ನುಡಿದ್ದರಿಂದಲೇ ಅಲ್ಲವೇ; ಇದೆಲ್ಲ ಸೇನಾಧೀಶ್ವರನ ಚಿತ್ತವಷ್ಟೇ.

Available Bible Translations

American Standard Version
Habakkuk 2:6 (ASV) »
King James Version
Habakkuk 2:6 (KJV) »
GOD’S WORD® (GW)
Habakkuk 2:6 (GW) »
World English Bible
Habakkuk 2:6 (WEB) »
Louis Segond 1910
Habacuc 2:6 (LSG) »
इंडियन रिवाइज्ड वर्जन - हिंदी
हबक्कूक 2:6 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਹਬੱਕੂਕ 2:6 (PANIRV) »
ভারতীয় সংশোধিত সংস্করণ - বাংলা
হবক্কুক 2:6 (BENIRV) »
இந்தியன் ரீவைஸ்டு வேர்ஷன் - தமிழ்
ஆபகூக் 2:6 (TAMIRV) »
इंडियन रिवाइज्ड वर्जन - मराठी
हबक्कूक 2:6 (MARIRV) »
ఇండియన్ రేవిజ్డ్ వెర్షన్ - తెలుగు
హబక్కూకు 2:6 (TELIRV) »
ઇન્ડિયન રિવાયઝ્ડ વર્ઝન - ગુજરાતી
હબાક્કુક 2:6 (GUJIRV) »
الكتاب المقدس باللغة العربية، فان دايك
حَبَقُّوق 2:6 (AVD) »
תנ ך עברי מודרני
חבקוק 2:6 (HEB) »
Bíblia Sagrada Português
Habacuque 2:6 (BSL) »
Kinh Thánh: Tiếng Việt
Ha-ba-cúc 2:6 (VIE) »
Reina Valera Antigua
Habacuc 2:6 (RVA) »
La Sacra Bibbia
Abacuc 2:6 (RIV) »
圣 经 简体中文和合本
哈 巴 谷 书 2:6 (CUVS) »
聖 經 繁體中文和合本
哈 巴 谷 書 2:6 (CUVT) »
Bibla e Shenjtë
Habakuku 2:6 (ALB) »
Svenska Bibeln 1917
Habackuk 2:6 (SV1917) »
Библия на русском
Аввакум 2:6 (RUSV) »
Українська Біблія
Авакум 2:6 (UKR) »
Szent Biblia - Magyar
Habakuk 2:6 (KAR) »
Българска Библия
Авакум 2:6 (BULG) »
Kitaabka Quduuska Ah
Xabaquuq 2:6 (SOM) »
De Heilige Schrift
Habakuk 2:6 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »