ಹಬಕ್ಕೂಕನು 2:8 KANIRV Bible Verse Picture Image

Inspirational bible verses with beautiful images and backgrounds. Download ಹಬಕ್ಕೂಕನು 2:8 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಹಬಕ್ಕೂಕನು 2:8 KANIRV - ನೀನು ಬಹು ಜನರನ್ನು - Bible Verse Picture

ಹಬಕ್ಕೂಕನು 2:8 KANIRV

ನೀನು ಬಹು ಜನರನ್ನು ಕೊಳ್ಳೆಹೊಡೆದು, ಮನುಷ್ಯರ ರಕ್ತವನ್ನು ಸುರಿಸಿ ದೇಶವನ್ನೂ, ಪಟ್ಟಣವನ್ನೂ, ಅವುಗಳ ನಿವಾಸಿಗಳೆಲ್ಲರನ್ನೂ ಹಿಂಸಿಸಿರುವೆ. ಈ ಕಾರಣದಿಂದ, ಜನಾಂಗಗಳಲ್ಲಿ ಉಳಿದವರೆಲ್ಲರೂ ನಿನ್ನನ್ನು ಕೊಳ್ಳೆ ಹೊಡೆಯುವರು.

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಹಬಕ್ಕೂಕನು 2:8 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಹಬಕ್ಕೂಕನು 2:8 KANIRV - ನೀನು ಬಹು ಜನರನ್ನು - Bible Verse Picture
View New Tab
Picture 03 - ಹಬಕ್ಕೂಕನು 2:8 KANIRV - ನೀನು ಬಹು ಜನರನ್ನು - Bible Verse Picture
View New Tab
Picture 04 - ಹಬಕ್ಕೂಕನು 2:8 KANIRV - ನೀನು ಬಹು ಜನರನ್ನು - Bible Verse Picture
View New Tab
Picture 05 - ಹಬಕ್ಕೂಕನು 2:8 KANIRV - ನೀನು ಬಹು ಜನರನ್ನು - Bible Verse Picture
View New Tab
Picture 06 - ಹಬಕ್ಕೂಕನು 2:8 KANIRV - ನೀನು ಬಹು ಜನರನ್ನು - Bible Verse Picture
View New Tab
Picture 07 - ಹಬಕ್ಕೂಕನು 2:8 KANIRV - ನೀನು ಬಹು ಜನರನ್ನು - Bible Verse Picture
View New Tab

ಹಬಕ್ಕೂಕನು 2:8 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಹಬಕ್ಕೂಕನು 2:8 KANIRV. Please click on any image below to navigate to that specific Bible verse page.

ಯೆಶಾಯನು 33:1 KANIRV Bible Verse Image
ಯೆಶಾಯನು 33:1 (KANIRV) »
ಸೂರೆಯಾಗದಿದ್ದರೂ ಸೂರೆಮಾಡಿದಿ! ಬಾಧೆಪಡದಿದ್ದರೂ ಬಾಧಿಸಿದಿ! ನಿನ್ನ ಗತಿಯನ್ನು ಏನು ಹೇಳಲಿ; ನೀನು ಸೂರೆಮಾಡಿ ಬಿಟ್ಟ ಮೇಲೆ ನೀನೂ ಸೂರೆಯಾಗುವಿ. ಬಾಧಿಸಿ ಬಿಟ್ಟ ಮೇಲೆ ನಿನ್ನನ್ನೂ ಬಾಧಿಸುವರು.

ಹಬಕ್ಕೂಕನು 2:17 KANIRV Bible Verse Image
ಹಬಕ್ಕೂಕನು 2:17 (KANIRV) »
ಲೆಬನೋನಿಗೆ ಆದಂಥ ಹಿಂಸೆಯ ಬಾರವು ನಿನ್ನನ್ನು ಕಾಡುವುದು, ಮೃಗಪಶುಗಳ ನಾಶನವು ನಿನ್ನನ್ನು ಹೆದರಿಸುವುದು; ನೀನು ಮನುಷ್ಯರ ರಕ್ತವನ್ನು ಸುರಿಸಿ ದೇಶವನ್ನೂ, ಪಟ್ಟಣವನ್ನೂ, ಅವುಗಳ ನಿವಾಸಿಗಳೆಲ್ಲರನ್ನೂ ಹಿಂಸಿಸಿರುವೆ. ಹಿಂಸಿಸಿದ ಕಾರಣ ಅದು ನಿನ್ನನ್ನು ಕಾಡುವುದು.

ಯೆರೆಮೀಯನು 27:7 KANIRV Bible Verse Image
ಯೆರೆಮೀಯನು 27:7 (KANIRV) »
ಅವನ ದೇಶಕ್ಕೆ ಕಾಲವು ಸಮೀಪಿಸುವ ತನಕ ಸಕಲ ಜನಾಂಗಗಳು ಅವನಿಗೂ, ಅವನ ಮಗನಿಗೂ ಮತ್ತು ಮೊಮ್ಮಗನಿಗೂ ಅಡಿಯಾಳಾಗಿ ಬಿದ್ದಿರುವವು; ಆ ಮೇಲೆ ಅನೇಕ ಜನಾಂಗಗಳೂ ಮಹಾರಾಜರೂ ಅವನನ್ನೇ ಅಡಿಯಾಳನ್ನಾಗಿ ಮಾಡಿಕೊಳ್ಳುವರು.

ಯೆರೆಮೀಯನು 50:10 KANIRV Bible Verse Image
ಯೆರೆಮೀಯನು 50:10 (KANIRV) »
ಕಸ್ದೀಯ ರಾಜ್ಯವು ಸೂರೆಯಾಗುವುದು; ಸೂರೆಗಾರರೆಲ್ಲರೂ ತೃಪ್ತಿಗೊಳ್ಳವರು, ಇದು ಯೆಹೋವನ ನುಡಿ” ಎಂಬುದೇ.

ಯೆರೆಮೀಯನು 50:37 KANIRV Bible Verse Image
ಯೆರೆಮೀಯನು 50:37 (KANIRV) »
ಖಡ್ಗವು ಅವರ ಅಶ್ವಗಳನ್ನೂ, ರಥಗಳನ್ನೂ, ಬಾಬೆಲಿನಲ್ಲಿರುವ ಬಗೆಬಗೆಯ ವಿದೇಶೀಯರನ್ನೆಲ್ಲ ಹೊಡೆಯಲಿ! ಅವರು ಹೆಂಗಸರಂತೆ ಬೆದರುವರು, ಖಡ್ಗವು ಅವರ ಸಂಪತ್ತನ್ನು ನುಂಗಲಿ! ಅವರು ಸೂರೆಗೆ ಈಡಾಗುವರು.

ಮೀಕನು 4:11 KANIRV Bible Verse Image
ಮೀಕನು 4:11 (KANIRV) »
‘ಯೆರೂಸಲೇಮ್ ಹೊಲಸಾಗಿ ಹೋಗಲಿ. ಚೀಯೋನಿನ ನಾಶನವನ್ನು ಕಣ್ಣು ತುಂಬಾ ನೋಡೋಣ’” ಎಂದು ಯೋಚಿಸುವ ಬಹು ಜನಾಂಗಗಳು ನಿನಗೆ ವಿರುದ್ಧವಾಗಿ ಕೂಡಿ ಬಂದಿವೆ.

ಹಬಕ್ಕೂಕನು 2:10 KANIRV Bible Verse Image
ಹಬಕ್ಕೂಕನು 2:10 (KANIRV) »
ನೀನು ಬಹು ಜನರನ್ನು ನಿರ್ಮೂಲ ಮಾಡಿದ್ದು ನಿನ್ನ ಕುಂಟುಂಬಕ್ಕೆ ಅವಮಾನವನ್ನೇ ತಂದಂತಾಯಿತು, ನಿನಗೇ ನೀನೇ ಕೆಡುಕು ಮಾಡಿಕೊಂಡಿದ್ದೀ.

ಕೀರ್ತನೆಗಳು 137:8 KANIRV Bible Verse Image
ಕೀರ್ತನೆಗಳು 137:8 (KANIRV) »
ಹಾಳಾಗುವುದಕ್ಕಿರುವ ಬಾಬೆಲ್ ಪಟ್ಟಣವೇ, ನೀನು ನನಗೆ ಮಾಡಿದ್ದಕ್ಕೆ ಮುಯ್ಯಿ ತೀರಿಸುವವನು ಧನ್ಯನು.

ಜೆಕರ್ಯನು 14:12 KANIRV Bible Verse Image
ಜೆಕರ್ಯನು 14:12 (KANIRV) »
ಯೆರೂಸಲೇಮಿನ ಮೇಲೆ ಯುದ್ಧ ಮಾಡಿದ ಸಕಲ ಜನಾಂಗಗಳಿಗೂ ಯೆಹೋವನು ಈ ವ್ಯಾಧಿಯು ಬರುವಂತೆ ಮಾಡುವನು, ಹೆಜ್ಜೆಯ ಮೇಲೆ ನಿಂತ ಹಾಗೆಯೇ ಅವರ ಮಾಂಸವು ಕೊಳೆತು ಹೋಗುವುದು, ಕಣ್ಣು ಕುಣಿಯಲ್ಲೇ ಇಂಗುವುದು, ನಾಲಿಗೆಯು ಬಾಯಲ್ಲೇ ಕ್ಷಯಿಸುವುದು.

ಜೆಕರ್ಯನು 12:2 KANIRV Bible Verse Image
ಜೆಕರ್ಯನು 12:2 (KANIRV) »
“ಆಹಾ! ನಾನು ಯೆರೂಸಲೇಮನ್ನು ಸುತ್ತಣ ಸಕಲ ಜನಾಂಗಗಳಿಗೆ ಅಮಲೇರಿಸಿ ಓಲಾಡಿಸುವ ಬೋಗುಣಿಯನ್ನಾಗಿ ಮಾಡುವೆನು; ಯೆರೂಸಲೇಮಿಗೆ ಮುತ್ತಿಗೆಹಾಕುವಾಗ ಯೆಹೂದಕ್ಕೂ ಇಕ್ಕಟ್ಟಾಗುವುದು.

ಜೆಕರ್ಯನು 2:8 KANIRV Bible Verse Image
ಜೆಕರ್ಯನು 2:8 (KANIRV) »
ನಿಮ್ಮನ್ನು ತಾಕುವವನು ನನ್ನ ಕಣ್ಣು ಗುಡ್ಡೆಯನ್ನು ತಾಕುವವನಾಗಿದ್ದಾನೆ. ಆದಕಾರಣ ತನ್ನ ಪ್ರಸಿದ್ಧಿಗಾಗಿ ನನ್ನನ್ನು ಕಳುಹಿಸಿದ ಸೇನಾಧೀಶ್ವರ ಯೆಹೋವನು ನಿಮ್ಮನ್ನು ಸೂರೆಮಾಡಿದ ಜನಾಂಗಗಳ ವಿಷಯವಾಗಿ,

ಜೆಕರ್ಯನು 1:15 KANIRV Bible Verse Image
ಜೆಕರ್ಯನು 1:15 (KANIRV) »
ನೆಮ್ಮದಿಯಾಗಿರುವ ಜನಾಂಗಗಳ ಮೇಲೆ ನಾನು ಬಹಳ ಕೋಪಗೊಂಡಿದ್ದೇನೆ; ನಾನು ಯೆರೂಸಲೇಮಿನ ಮೇಲೆ ಸ್ವಲ್ಪ ಮಾತ್ರ ಸಿಟ್ಟುಗೊಂಡು ಮಾಡಬೇಕೆಂದಿದ್ದ ಕೇಡಿಗಿಂತ ಅವರೇ ಹೆಚ್ಚಾಗಿ ಕೇಡಿಗೆ ಕೇಡು ಸೇರಿಸಿಕೊಂಡರು.”

Available Bible Translations

American Standard Version
Habakkuk 2:8 (ASV) »
King James Version
Habakkuk 2:8 (KJV) »
GOD’S WORD® (GW)
Habakkuk 2:8 (GW) »
World English Bible
Habakkuk 2:8 (WEB) »
Louis Segond 1910
Habacuc 2:8 (LSG) »
इंडियन रिवाइज्ड वर्जन - हिंदी
हबक्कूक 2:8 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਹਬੱਕੂਕ 2:8 (PANIRV) »
ভারতীয় সংশোধিত সংস্করণ - বাংলা
হবক্কুক 2:8 (BENIRV) »
இந்தியன் ரீவைஸ்டு வேர்ஷன் - தமிழ்
ஆபகூக் 2:8 (TAMIRV) »
इंडियन रिवाइज्ड वर्जन - मराठी
हबक्कूक 2:8 (MARIRV) »
ఇండియన్ రేవిజ్డ్ వెర్షన్ - తెలుగు
హబక్కూకు 2:8 (TELIRV) »
ઇન્ડિયન રિવાયઝ્ડ વર્ઝન - ગુજરાતી
હબાક્કુક 2:8 (GUJIRV) »
الكتاب المقدس باللغة العربية، فان دايك
حَبَقُّوق 2:8 (AVD) »
תנ ך עברי מודרני
חבקוק 2:8 (HEB) »
Bíblia Sagrada Português
Habacuque 2:8 (BSL) »
Kinh Thánh: Tiếng Việt
Ha-ba-cúc 2:8 (VIE) »
Reina Valera Antigua
Habacuc 2:8 (RVA) »
La Sacra Bibbia
Abacuc 2:8 (RIV) »
圣 经 简体中文和合本
哈 巴 谷 书 2:8 (CUVS) »
聖 經 繁體中文和合本
哈 巴 谷 書 2:8 (CUVT) »
Bibla e Shenjtë
Habakuku 2:8 (ALB) »
Svenska Bibeln 1917
Habackuk 2:8 (SV1917) »
Библия на русском
Аввакум 2:8 (RUSV) »
Українська Біблія
Авакум 2:8 (UKR) »
Szent Biblia - Magyar
Habakuk 2:8 (KAR) »
Българска Библия
Авакум 2:8 (BULG) »
Kitaabka Quduuska Ah
Xabaquuq 2:8 (SOM) »
De Heilige Schrift
Habakuk 2:8 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »