ಯೆಶಾಯನು 36:17 KANIRV Bible Verse Picture Image

Inspirational bible verses with beautiful images and backgrounds. Download ಯೆಶಾಯನು 36:17 KANIRV Bible verse images and share with your friends and family on social media. Bible verse pictures were created based on verses from the Indian Revised Version (IRV) - Kannada. IRV-Kannada Bible verse images were generated with permission from Bridge Connectivity Solutions Pvt. Ltd. (BCS).

Indian Revised Version (IRV) - Kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Please remember to give attribution to Bridge Connectivity Solutions Pvt. Ltd. when using IRV-Kannada Bible Verse images. You can use CC-licensed materials as long as you follow the license conditions. One condition of all CC licenses is attribution.

Creative Commons License

Terms of Use: This work is licensed under a Creative Commons Attribution-ShareAlike 4.0 International License. It is attributed to Bridge Connectivity Solutions Pvt. Ltd. (BCS), and the Unified Scripture XML (USX) format version can be found on the Digital Bible Library website. All IRV-Kannada Bible verse images were generated with permission from Bridge Connectivity Solutions Pvt. Ltd. (BCS).

In addition, we would like to give very special thanks to eBible.org for making the Kannada Indian Revised Version Bible available in MySQL format.

ಯೆಶಾಯನು 36:17 KANIRV - ಸ್ವಲ್ಪ ಕಾಲವಾದ - Bible Verse Picture

ಯೆಶಾಯನು 36:17 KANIRV

ಸ್ವಲ್ಪ ಕಾಲವಾದ ನಂತರ ನಾನು ಬಂದು ನಿಮ್ಮನ್ನು ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷಿತೋಟ ಇವು ಸಮೃದ್ಧಿಯಾಗಿರುವ ನಿಮ್ಮ ದೇಶಕ್ಕೆ ಸಮಾನವಾದ ಇನ್ನೊಂದು ದೇಶಕ್ಕೆ ಕರೆದುಕೊಂಡು ಹೋಗುವೆನು.”

View New Tab


Social Share Icons

Share on Tumblr
Share on Pinterest
Share on LinkedIn
Share on WhatsApp

ಯೆಶಾಯನು 36:17 KANIRV Bible verse pictures with quotes are generated using nature backgrounds and scenic photos.

Additional Bible Verse Images

Picture 02 - ಯೆಶಾಯನು 36:17 KANIRV - ಸ್ವಲ್ಪ ಕಾಲವಾದ - Bible Verse Picture
View New Tab
Picture 03 - ಯೆಶಾಯನು 36:17 KANIRV - ಸ್ವಲ್ಪ ಕಾಲವಾದ - Bible Verse Picture
View New Tab
Picture 04 - ಯೆಶಾಯನು 36:17 KANIRV - ಸ್ವಲ್ಪ ಕಾಲವಾದ - Bible Verse Picture
View New Tab
Picture 05 - ಯೆಶಾಯನು 36:17 KANIRV - ಸ್ವಲ್ಪ ಕಾಲವಾದ - Bible Verse Picture
View New Tab
Picture 06 - ಯೆಶಾಯನು 36:17 KANIRV - ಸ್ವಲ್ಪ ಕಾಲವಾದ - Bible Verse Picture
View New Tab
Picture 07 - ಯೆಶಾಯನು 36:17 KANIRV - ಸ್ವಲ್ಪ ಕಾಲವಾದ - Bible Verse Picture
View New Tab

ಯೆಶಾಯನು 36:17 Bible Cross References

This cross-reference page section has been added with the hope of bringing in-depth meaning and understanding to the Scriptures. The cross references below can help identify similarities between Bible passages. The verses below have been identified in our system as verses related to ಯೆಶಾಯನು 36:17 KANIRV. Please click on any image below to navigate to that specific Bible verse page.

ವಿಮೋಚನಕಾಂಡ 3:8 KANIRV Bible Verse Image
ವಿಮೋಚನಕಾಂಡ 3:8 (KANIRV) »
ಆದಕಾರಣ ಅವರನ್ನು ಐಗುಪ್ತ್ಯರ ಕೈಯೊಳಗಿಂದ ಬಿಡಿಸುವುದಕ್ಕೂ ಆ ದೇಶದಿಂದ ಅವರನ್ನು ಹಾಲೂ ಮತ್ತು ಜೇನೂ ಹರಿಯುವ ವಿಸ್ತಾರವಾದ ಒಳ್ಳೆಯ ದೇಶಕ್ಕೆ ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು ವಾಸವಾಗಿರುವ ದೇಶಕ್ಕೆ ನಡೆಸಿಕೊಂಡು ಹೋಗುವುದಕ್ಕೂ ಇಳಿದು ಬಂದಿದ್ದೇನೆ.

ಧರ್ಮೋಪದೇಶಕಾಂಡ 11:12 KANIRV Bible Verse Image
ಧರ್ಮೋಪದೇಶಕಾಂಡ 11:12 (KANIRV) »
ಅದು ನಿಮ್ಮ ದೇವರಾದ ಯೆಹೋವನು ಪರಾಂಬರಿಸುವ ದೇಶ; ವರ್ಷದ ಪ್ರಾರಂಭ ಮೊದಲುಗೊಂಡು ಕೊನೆಯ ವರೆಗೂ ಆತನು ಅದನ್ನು ಸದಾ ಕಟಾಕ್ಷಿಸುವನು.

ಧರ್ಮೋಪದೇಶಕಾಂಡ 8:7 KANIRV Bible Verse Image
ಧರ್ಮೋಪದೇಶಕಾಂಡ 8:7 (KANIRV) »
ನಿಮ್ಮ ದೇವರಾದ ಯೆಹೋವನು ಉತ್ತಮವಾದ ದೇಶಕ್ಕೆ ನಿಮ್ಮನ್ನು ಸೇರಿಸುತ್ತಾನೆ. ಆ ದೇಶದ ಹಳ್ಳಗಳಲ್ಲಿ ನೀರು ಯಾವಾಗಲೂ ಹರಿಯುತ್ತದೆ; ಮತ್ತು ತಗ್ಗುಗಳಲ್ಲಾಗಲಿ, ಗುಡ್ಡಗಳಲ್ಲಾಗಲಿ ಎಲ್ಲಾ ಕಡೆಯೂ ಬುಗ್ಗೆಗಳಿಂದ ನೀರು ಉಕ್ಕುತ್ತದೆ.

2 ಅರಸುಗಳು 17:6 KANIRV Bible Verse Image
2 ಅರಸುಗಳು 17:6 (KANIRV) »
ಹೋಶೇಯನ ಆಳ್ವಿಕೆಯ ಒಂಭತ್ತನೆಯ ವರ್ಷದಲ್ಲಿ, ಅಶ್ಶೂರದ ಅರಸನು ಸಮಾರ್ಯವನ್ನು ವಶಪಡಿಸಿಕೊಂಡು, ಎಲ್ಲಾ ಇಸ್ರಾಯೇಲರನ್ನು ಅಶ್ಶೂರ್ ದೇಶಕ್ಕೆ ಸೆರೆಯಾಗಿ ಒಯ್ದನು. ಅವರನ್ನು ಹಲಹು ಪ್ರಾಂತ್ಯದಲ್ಲಿಯೂ, ಹಾಬೋರ್ ಹೊಳೆಯಿರುವ ಗೋಜಾನ್ ಪ್ರಾಂತ್ಯದಲ್ಲಿಯೂ, ಮೇದ್ಯರ ಪಟ್ಟಣಗಳಲ್ಲಿಯೂ ಇರಿಸಿದನು.

2 ಅರಸುಗಳು 18:32 KANIRV Bible Verse Image
2 ಅರಸುಗಳು 18:32 (KANIRV) »
ಸ್ವಲ್ಪ ಕಾಲವಾದ ನಂತರ ನಾನು ಬಂದು ನಿಮ್ಮನ್ನು ಧಾನ್ಯ, ದ್ರಾಕ್ಷಾರಸ ಆಹಾರ, ದ್ರಾಕ್ಷಿತೋಟ, ಎಣ್ಣೆಮರ, ಜೇನುತುಪ್ಪವು ಸಮೃದ್ಧಿಯಾಗಿರುವ ನಿಮ್ಮ ದೇಶಕ್ಕೆ ಸಮಾನವಾದ ಇನ್ನೊಂದು ದೇಶಕ್ಕೆ ಕರೆದುಕೊಂಡು ಹೋಗುವೆನು. ನೀವು ಸಾಯುವುದಿಲ್ಲ, ಬದುಕುವಿರಿ. ಯೆಹೋವನು ನಿಮ್ಮನ್ನು ರಕ್ಷಿಸುವನು ಎಂಬ ನಂಬಿಕೆಯನ್ನು ನಿಮ್ಮಲ್ಲಿ ಹುಟ್ಟಿಸುವುದಕ್ಕೆ ಪ್ರಯತ್ನಿಸುವ ಹಿಜ್ಕೀಯನಿಗೆ ಕಿವಿಗೊಡಬೇಡಿರಿ.

2 ಅರಸುಗಳು 24:11 KANIRV Bible Verse Image
2 ಅರಸುಗಳು 24:11 (KANIRV) »
ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಸೈನ್ಯದವರು ಮುತ್ತಿಗೆ ಹಾಕಿದ ಯೆರೂಸಲೇಮ್ ಪಟ್ಟಣಕ್ಕೆ ನೆಬೂಕದ್ನೆಚ್ಚರನೂ ಬಂದನು.

2 ಅರಸುಗಳು 18:9 KANIRV Bible Verse Image
2 ಅರಸುಗಳು 18:9 (KANIRV) »
ಇಸ್ರಾಯೇಲರ ಅರಸನೂ ಏಲನ ಮಗನೂ ಆದ ಹೋಶೇಯನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಅಂದರೆ ಹಿಜ್ಕೀಯನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಅಶ್ಶೂರದ ಅರಸನಾದ ಶಲ್ಮನೆಸರನು ಸಮಾರ್ಯಕ್ಕೆ ವಿರೋಧವಾಗಿ ಬಂದು ಮೂರು ವರ್ಷಗಳವರೆಗೂ ಅದಕ್ಕೆ ಮುತ್ತಿಗೆ ಹಾಕಿ ಅದನ್ನು ವಶಪಡಿಸಿಕೊಂಡನು.

ಯೋಬನು 20:17 KANIRV Bible Verse Image
ಯೋಬನು 20:17 (KANIRV) »
ಜೇನೂ, ಮೊಸರೂ ಸಮೃದ್ಧಿಯಾಗಿ ಹರಿಯುವ ನದಿಗಳನ್ನು ಅವನು ನೋಡುವುದೇ ಇಲ್ಲ.

ಜ್ಞಾನೋಕ್ತಿಗಳು 12:10 KANIRV Bible Verse Image
ಜ್ಞಾನೋಕ್ತಿಗಳು 12:10 (KANIRV) »
ಶಿಷ್ಟನು ತನ್ನ ಪಶುಗಳ ಕ್ಷೇಮವನ್ನು ಲಕ್ಷಿಸುತ್ತಾನೆ, ದುಷ್ಟನ ವಾತ್ಸಲ್ಯವೋ ಕ್ರೂರತನವೇ.

Available Bible Translations

American Standard Version
Isaiah 36:17 (ASV) »
King James Version
Isaiah 36:17 (KJV) »
GOD’S WORD® (GW)
Isaiah 36:17 (GW) »
World English Bible
Isaiah 36:17 (WEB) »
Louis Segond 1910
Ésaïe 36:17 (LSG) »
इंडियन रिवाइज्ड वर्जन - हिंदी
यशायाह 36:17 (HINIRV) »
ਭਾਰਤੀ ਸੋਧਿਆ ਹੋਇਆ ਸੰਸਕਰਣ - ਪੰਜਾਬੀ
ਯਸਾਯਾਹ 36:17 (PANIRV) »
ভারতীয় সংশোধিত সংস্করণ - বাংলা
যিচয়া 36:17 (BENIRV) »
இந்தியன் ரீவைஸ்டு வேர்ஷன் - தமிழ்
ஏசாயா 36:17 (TAMIRV) »
इंडियन रिवाइज्ड वर्जन - मराठी
यशया 36:17 (MARIRV) »
ఇండియన్ రేవిజ్డ్ వెర్షన్ - తెలుగు
యెషయా 36:17 (TELIRV) »
ઇન્ડિયન રિવાયઝ્ડ વર્ઝન - ગુજરાતી
યશાયા 36:17 (GUJIRV) »
الكتاب المقدس باللغة العربية، فان دايك
إِشَعْيَاءَ 36:17 (AVD) »
תנ ך עברי מודרני
ישעיה 36:17 (HEB) »
Bíblia Sagrada Português
Isaías 36:17 (BSL) »
Kinh Thánh: Tiếng Việt
I-sai-a 36:17 (VIE) »
Reina Valera Antigua
Isaías 36:17 (RVA) »
La Sacra Bibbia
Isaia 36:17 (RIV) »
圣 经 简体中文和合本
以 赛 亚 书 36:17 (CUVS) »
聖 經 繁體中文和合本
以 賽 亞 書 36:17 (CUVT) »
Bibla e Shenjtë
Isaia 36:17 (ALB) »
Svenska Bibeln 1917
Jesaja 36:17 (SV1917) »
Библия на русском
Исаия 36:17 (RUSV) »
Українська Біблія
Ісая 36:17 (UKR) »
Szent Biblia - Magyar
Ézsaiás 36:17 (KAR) »
Българска Библия
Исая 36:17 (BULG) »
Kitaabka Quduuska Ah
Ishacyaah 36:17 (SOM) »
De Heilige Schrift
Jesaja 36:17 (NLD) »

KANIRV Bible Book Selection List

Popular Bible Verses by Topic

Searching for the most powerful Bible verses? We offer beautiful, inspirational Bible verse pictures and images by topic. Choose from popular Bible verse topics. Select any popular Bible topic below or you can view the complete list: Bible Verse Pictures by Topic

Abundance Blessed Comfort Courage Enemies Eternal Life Fear God Grace Heart Help Hope Jesus Joy Life Light Longsuffering Love Patience Peace Power Purpose Redeemer Salvation Sanctification Strength Temptation Trust Unrighteousness Word

View All Bible Topics »